ಸೂರ್ಯ ಮುಳುಗಿದ ನಂತರ ಇಂತಹ ತಪ್ಪುಗಳು ಮಾಡೋಕೆ ಹೋಗಬೇಡಿ ಸಮಸ್ಯೆಗಳು ಹೆಚ್ಚಿಗೆ ಬರಲಿದೆ

541

ಸಂಜೆ ಸಮಯದಲ್ಲಿ ಮನೆಯಲ್ಲಿ ಪೂಜೆ ಹಾಗೂ ದೀಪಾರಾಧನೆ ಮಾಡಿದ ನಂತರ ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಮನೆಗೆ ದರಿದ್ರ ಆವರಿಸುತ್ತದೇ ತೊಂದರೆ ಎದುರಿಸ ಬೇಕಾಗುತ್ತದೆ ಹಾಗಾಗಿ ಆ ತಪ್ಪುಗಳು ಯಾವವು ಯಾವೆಲ್ಲ ತೊಂದರೆಗಳಾಗುತ್ತವೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ಸಂಜೆ ದೀಪವನ್ನು ಹಚ್ಚಿದ ನಂತರ ಗೊತ್ತು ಗೊತ್ತಿಲ್ಲದೆ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ ಇದರಿಂದ ದರಿದ್ರ ಬರುತ್ತದೆ ಲಕ್ಷ್ಮೀದೇವಿ ಮುನಿಸಿಕೊಳ್ಳುತ್ತಾರೆ ಮನೆಗೆ ನಷ್ಟವಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಸೂರ್ಯಾಸ್ತದ ನಂತರ ಈ ತಪ್ಪುಗಳನ್ನು ಮಾಡಬಾರದು ಸಂಜೆ ದೀಪಾರಾಧನೆ ನಂತರ ಉಗುರು ಕತ್ತರಿಸುವುದು ಉಗುರನ್ನು ಬಾಯಿಂದ ಕಡಿಯುವುದು ಇಂತಹ ಅಭ್ಯಾಸಗಳನ್ನು ಬಿಡಬೇಕು ಹಾಗೂ ತಲೆಕೂದಲನ್ನು ಕೂಡ ಸಂಜೆ ಸಮಯದಲ್ಲಿ ಬಾಚಬಾರದು ಹಾಗೂ ತಲೆ ಕೂದಲನ್ನು ಕತ್ತರಿಸುವುದು ಸೇವಿಂಗ್ ಮಾಡುವುದು ಇಂತಹ ಕೆಲವೊಂದು ಸಣ್ಣ ಸಣ್ಣ ತಪ್ಪುಗಳನ್ನು ಸೂರ್ಯಾಸ್ತದ ನಂತರ ಮಾಡಬಾರದು ಏಕೆಂದರೆ ಗೋಧೂಳಿ ಲಗ್ನದಲ್ಲಿ ಇಂತಹ ತಪ್ಪುಗಳನ್ನು ಮಾಡುವುದರಿಂದ ದರಿದ್ರ ಮನೆಗೆ ಬರುತ್ತದೆ. ಇನ್ನು ಗೆಳೆಯರೇ ರಾತ್ರಿ ಸಮಯದಲ್ಲಿ

ಅರಿಶಿನ ಕುಂಕುಮವನ್ನು ಅಂಗಡಿಗಳಿಗೆ ಹೋಗಿ ಖರಿದಿ ಮಾಡಬಾರದು ರಾತ್ರಿ ಸಮಯದಲ್ಲಿ ಮನೆಯಲ್ಲಿ ಕಸವನ್ನು ಹುಡಿಸಿ ಮನೆಯಿಂದ ಹೊರಗೆ ಬಿಸಾಡಬಾರದು ಹಾಗೂ ರಾತ್ರಿ ಸಮಯದಲ್ಲಿ ಕನ್ನಡಿಯ ಮುಂದೆ ಹೋಗಿ ಸತತವಾಗಿ ಮುಖ ನೋಡಿಕೊಳ್ಳುವ ತಪ್ಪನ್ನು ಮಾಡಬಾರದು ಹಾಗೂ ರಾತ್ರಿ ಸಮಯದಲ್ಲಿ ಸ್ನಾನವನ್ನು ಕೂಡ ಮಾಡಬಾರದು ಅದೇ ರೀತಿ ರಾತ್ರಿ ಸಮಯದಲ್ಲಿ ಹೂ ಬಿಡಿಸುವುದನ್ನು ಮಾಡಬಾರದು ಹಾಗೂ ಗಿಡದಿಂದ ಹೂವನ್ನು ಕಿತ್ತುಕೊಳ್ಳಬಾರದು ರಾತ್ರಿ ಸಮಯದಲ್ಲಿ ತುಳಸಿ ಗಿಡದಿಂದ ತುಳಸಿ ದಳವನ್ನು ಕಿತ್ತುಕೊಳ್ಳಬಾರದು ಹಾಗೂ ಮರಗಳಲ್ಲಿ ಯಾವುದೇ ಫಲವನ್ನು ಕೂಡ ಕಿತ್ತುಕೊಳ್ಳಬಾರದು. ಇನ್ನು ಗೆಳೆಯರೆ ವಿಶೇಷವಾಗಿ ರಾತ್ರಿ ಸಮಯದಲ್ಲಿ ದೇವರಿಗೆ ತೆಂಗಿನಕಾಯಿಯನ್ನು ಕೂಡ ಒಡೆಯಬಾರದು ಎಂದು ಶಾಸ್ತ್ರದಲ್ಲಿ ಹೇಳುತ್ತಾರೆ ಯಾಕೆ ತೆಂಗಿನಕಾಯಿಯನ್ನು ರಾತ್ರಿ ಸಮಯದಲ್ಲಿ ಒಡೆಯಬಾರದು ಎಂದರೆ ತೆಂಗಿನಕಾಯಿಯನ್ನು ಒಡೆಯುವುದರಿಂದ ಗರ್ಭ ಸೀಳಿದ ಹಾಗೆ ಆಗುತ್ತದೆ ಹಾಗಾಗಿ ಈ ತಪ್ಪನ್ನು ಮಾಡಬಾರದು ಈ ಎಲ್ಲಾ ತಪ್ಪುಗಳನ್ನು ಗೊತ್ತು ಗೊತ್ತಿಲ್ಲದೆ ಮಾಡುವುದರಿಂದ ಮನೆಗೆ ಸ್ವತಃ ನಾವೇ ಕೆಡಕನ್ನು ತಂದುಕೊಂಡಂತೆ ಆಗುತ್ತದೆ ಸಾಕಷ್ಟು ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ ಇದರಿಂದ ಲಕ್ಷ್ಮೀದೇವಿ ಕೂಡ ಮನೆಯಿಂದ ಹೊರಗೆ ಹೋಗುವ

ಸಾಧ್ಯತೆ ಇರುತ್ತದೆ ಆಗ ಮನೆಯಲ್ಲಿ ನಕಾರಾತ್ಮಕತೆ ಆವರಿಸುತ್ತದೆ ಅದರಿಂದ ಆರ್ಥಿಕ ಸಮಸ್ಯೆ ಆರೋಗ್ಯ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಲಕ್ಷ್ಮಿ ವಾಸ ಮನೆಯಲ್ಲಿ ಇರುವುದಿಲ್ಲ ಹಾಗಾಗಿ ಗೆಳೆಯರೇ ಈ ಕೆಲವು ಅಭ್ಯಾಸಗಳು ಇದ್ದರೆ ಬಿಡುವುದರಿಂದ ತುಂಬಾ ಒಳ್ಳೆಯ ಫಲಿತಾಂಶವನ್ನು ಜೀವನದಲ್ಲಿ ಕಾಣಬಹುದು ಉತ್ತಮ ರೀತಿಯಲ್ಲಿ ಲಕ್ಷ್ಮಿ ಅನುಗ್ರಹವಾಗುತ್ತದೆ ಹಾಗು ಮನೆಯಲ್ಲಿ ಅಭಿವೃದ್ಧಿಯತ್ತ ನಡೆಯುತ್ತದೆ ಮನೇಲಿ ಸುಖ ಸಂತೋಷ ವಾತಾವರಣ ಇರುತ್ತದೆ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here