ಕುಜ ದೋಷ ನಿವಾರಣೆ ಆಗೋಕೆ ಹೀಗೆ ಮಾಡಿರಿ ಎಲ್ಲಾ ಕಷ್ಟಗಳು ಪರಿಹಾರ ಆಗಿ ನೆಮ್ಮದಿ ದೊರೆಯುತ್ತದೆ

557

ನಮಸ್ಕಾರ ಪ್ರೀಯ ಓದುಗರೇ ಮನುಷ್ಯನಿಗೆ ಹಲವಾರು ಸಮಸ್ಯೆಗಳು ಜೀವನದಲ್ಲಿ ಎದುರಾಗುತ್ತವೆ ಅದರಲ್ಲಿ ಆರ್ಥಿಕ ಸಮಸ್ಯೆಯಾಗಿರಬಹುದು ಅಥವಾ ಸಾಲಬಾಧೆ ಆಗಿರಬಹುದು ಹಾಗೇನೇ ಯಾವುದೇ ವಿಧವಾದ ಸಮಸ್ಯೆಗಳು ಇದ್ದರು ಕೂಡ ಅವುಗಳನ್ನು ಕೆಲವೊಂದು ಪರಿಹಾರ ಮಾಡಿಕೊಳ್ಳುವುದರ ಮೂಲಕ ಬಗೆಹರಿಸಿಕೊಳ್ಳಬಹುದು ಬನ್ನಿ ಹಾಗಾದರೆ ಇಂತಹ ಸಮಸ್ಯೆಗಳನ್ನು ಹೇಗೆ ಪರಿಹಾರ ಶಾಸ್ತ್ರದಲ್ಲಿ ಈ ಅರಿಷಿಣಕ್ಕೆ ತುಂಬಾ ಒಳ್ಳೆಯ ಸ್ಥಾನವಿದೆ ಹಾಗೇನೇ ಈ ಅರಿಷಿಣ ಎನ್ನುವುದು ಲಕ್ಷ್ಮೀ ದೇವಿಗೆ ತುಂಬಾ ಇಷ್ಟವಾದದ್ದು ಆದ್ದರಿಂದ ನೀವು ಮಹಾಲಕ್ಷ್ಮೀಯನ್ನು ಪೂಜಿಸುವಾಗ ಈ ಅರಿಷಿಣವನ್ನು ಬಳಸುವುದು ತುಂಬಾ ಒಳ್ಳೆಯದು ಹಾಗೂ ತುಂಬಾ ಶ್ರೇಷ್ಠವಾದದ್ದು ಜೊತೆಗೆ ಈ ಅರಿಷಿಣದ ಮಹತ್ವದ ಬಗ್ಗೆ ದೇವಿ ಭಾಗವತದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ದೇವಿ ಭಾಗವತದಲ್ಲಿ ಇರುವ ಒಬ್ಬ ಬ್ರಾಹ್ಮಣ ಸುಧಾಮ ಈತನು ತುಂಬಾ ಬಡವನಾಗಿರುತ್ತಾನೆ ಆದ್ದರಿಂದ ಇವರ ಕಷ್ಟಗಳನ್ನು ನೀಗಿಸಲು ಒಬ್ಬ ಮಹರ್ಷಿ ಅರಿಷಿಣದಿಂದ ಮಾಡುವ ಒಂದು ಪರಿಹಾರವನ್ನು ಹೇಳುತ್ತಾನೆ. ಅದನ್ನು ಕೇಳಿ ಅದೇ ರೀತಿಯಾಗಿ ಪರಿಹಾರವನ್ನು ಮಾಡಿಕೊಂಡು ಸುಧಾಮ ಒಳ್ಳೆಯ ಜೀವನವನ್ನು ನಡೆಸಿದರು ಎಂದು ಹೇಳಲಾಗುತ್ತದೆ

ಹಾಗಾದರೆ ಏನು ಆ ಒಂದು ಪರಿಹಾರ ಎಂದು ನೋಡುವುದಾದರೆ ನಿಮ್ಮ ಮನೆಯ ಹತ್ತಿರ ಇರುವ ಯಾವುದಾದರೂ ಒಂದು ಹೆಣ್ಣು ದೇವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಆ ದೇವಿಗೆ ಬಳಸಿದಂತಹ ಅರಿಷಿಣವನ್ನು ಮನೆಗೆ ತೆಗೆದುಕೊಂಡು ಬನ್ನಿ ನಂತರ ಆ ಅರಿಷಿಣದಲ್ಲಿ ನಿಮ್ಮ ಮನೆಯಲ್ಲಿ ಇರುವ ಅರಿಷಿಣವನ್ನು ಸ್ವಲ್ಪ ಸೇರಿಸಿ ಒಂದು ಬೆಳ್ಳಿ ಬಟ್ಟಲಿನಲ್ಲಿ ಹಾಕಿ ಅದನ್ನು ದೇವರ ಮನೆಯಲ್ಲಿ ಇಡಬೇಕು ನಂತರ ಈ ಒಂದು ಅರಿಷಿಣದ ಬೆಳ್ಳಿ ಬಟ್ಟಲಿನ ಮೇಲೆ ಪ್ರತಿದಿನ ಕೆಂಪು ಹೂವು ಅಥವಾ ಒಂದು ಅರಿಷಿಣದ ಹೂವನ್ನು ಇಟ್ಟು ಪೂಜೆಯನ್ನು ಮಾಡಬೇಕು ಹೀಗೆ ಮಾಡುತ್ತ ಬರುವುದರಿಂದ ನಿಮಗೆ ಇರುವಂತಹ ಆರ್ಥಿಕ ಕಷ್ಟಗಳು ಬೇಗನೆ ದೂರವಾಗುತ್ತವೆ ಜೋತೆಗೆ ಬೇರೆ ಬೇರೆ ಕಡೆಯಿಂದ ಕೂಡ ನಿಮಗೆ ಧನಾಗಮನವಾಗುತ್ತದೆ ಆದ್ದರಿಂದ ಈ ಒಂದು ಪರಿಹಾರವನ್ನು ಪ್ರತಿದಿನ ನೀವು ಮಾಡುತ್ತ ಹೋಗಿ ಹಾಗೇನೇ ಕೆಲವರಲ್ಲಿ ಕುಜ ದೋಷ ತುಂಬಾ ಹೆಚ್ಚಾಗಿರುತ್ತದೆ ಇದರಿಂದ ನಾವು ಏನೇ ಕೆಲಸ ಮಾಡಿದರು ಕೂಡ ಅದು ಸಫಲವಾಗುವುದಿಲ್ಲ ಹಾಗೇನೇ ಮದುವೆ ವಿಷಯದಲ್ಲೂ ಅಷ್ಟೇ ಮದುವೆ ಬೇಗನೆ ಕೂಡಿ ಬರುವುದಿಲ್ಲ ಎಂದು ಹೇಳುತ್ತಾರೆ ಇದಕ್ಕೆಲ್ಲ ಕುಜ ದೋಷ ಕಾರಣ ಎಂದು ಹೇಳುತ್ತಿರುತ್ತಾರೆ ಆದ್ದರಿಂದ ಮನೆಯಲ್ಲಿ ಅರಿಷಿಣವನ್ನು ಬಳಸಿಕೊಂಡು ಕುಜ ದೋಷವನ್ನು ಹೀಗೆ ಕಡಿಮೆ

ಮಾಡಿಕೊಳ್ಳಬಹುದು ಅಂದರೆ ಮೇಲೆ ಹೇಳಿದಂತೆ ನಿಮ್ಮ ಮನೆಯ ಸಮೀಪದಲ್ಲಿ ಇರುವ ಯಾವುದಾದರೂ ಹೆಣ್ಣು ದೇವತೆಯ ದೇವಸ್ಥಾನಕ್ಕೆ ಹೋಗಿ ಅಲ್ಲಿ ದೇವತೆಗೆ ಬಳಸಿದಂತಹ ಅರಿಷಿಣವನ್ನು ಮನೆಗೆ ತೇಗೆದುಕೊಂಡು ಬಂದು ಒಂದು ವೀಳ್ಯದೆಲೆಯನ್ನು ತೇಗೆದುಕೊಂಡು ಅದರ ಮೇಲೆ ಅರಿಷಿಣದಿಂದ ಗೌರಮ್ಮನನ್ನು ಮಾಡಿ ಅದನ್ನು ದೇವರ ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು ಈ ಪೂಜೆಯನ್ನು ಪ್ರತಿ ಮಂಗಳವಾರದ ದಿನ ಮಾಡುವುದರಿಂದ ನಮಗೆ ಇರುವ ಕುಜ ದೋಷವು ಕೂಡ ಬೇಗನೆ ನಿವಾರಣೆ ಆಗುತ್ತದೆ ಇದರ ಜೊತೆಗೆ ಗೌರಮ್ಮನಿಗೆ ಪೂಜೆ ಮಾಡುವಾಗ ಒಂದು ಸಣ್ಣ ಮಂತ್ರವನ್ನು ಕೂಡ ಹೇಳಬೇಕಾಗುತ್ತದೆ ಅದು ಏನೆಂದರೆ ಓಂ ಶ್ರೀಮ್ ಗೌರಿದೇವಿಯೇ ನಮಹ ಎಂದು ಈ ಮಂತ್ರವನ್ನು ಪೂಜೆ ಮಾಡುತ್ತ ಪಠಿಸಬೇಕು ಹೀಗೆ ಮಾಡುವುದರಿಂದ ನಿಮಗೆ ಇರುವ ಕುಜದೋಷ ನಿವಾರಣೆ ಆಗುವುದರ ಜೊತೆಗೆ ನಿಮಗೆ ಇರುವ ಇತರ ಕಷ್ಟಗಳು ಕೂಡ ನಿವಾರಣೆ ಆಗುತ್ತವೆ.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here