ಈ ಹಸರಿನ ಹುಡುಗಿಯರು ತಮ್ಮ ಗಂಡನ ಮನೆಯಲ್ಲಿ ಆಡಳಿತ ನಡೆಸುತ್ತಾರೆ ಅಂತೇ

531

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಮನೆಯಲ್ಲಿ ಅತ್ತೆ ಸೊಸೆ ಒಟ್ಟಿಗೆ ಇರುವಾಗ ಅಲ್ಲಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಬರುವುದು, ಜಗಳ ಕಲಹಗಳು ಉಂಟಾಗುವುದು ಎಲ್ಲರ ಮನೆಯಲ್ಲಿಯೂ ಸಹ ನಡೆಯುತ್ತದೆ, ಇನ್ನು ಕೆಲವು ಮನೆಯಲ್ಲಿ ಅತ್ತೆಯ ಕಿರುಕುಳ ಎಂಬುವುದು ಹೆಚ್ಚಾಗಿ ಇರುತ್ತದೆ. ಇನ್ನು ಈ ಅಕ್ಷರದಿಂದ ಪ್ರಾರಂಭವಾಗುವ ಅಂತಹ ಹೆಸರಿನ ಹೆಣ್ಣು ಮಕ್ಕಳು ಹುಟ್ಟಿದ ಮನೆಯಲ್ಲಿ ಮತ್ತು ಗಂಡನ ಮನೆಯಲ್ಲಿ ಎರಡು ಮನೆಗಳಲ್ಲೂ ಸಹ ಉತ್ತಮವಾದ ಜೀವನವನ್ನು ನಡೆಸುತ್ತಾರೆ, ವಿಶೇಷವಾಗಿ ಗಂಡನ ಮನೆಯಲ್ಲಿ ಆಡಳಿತವನ್ನು ಹೊಂದಿರುತ್ತಾರೆ ಹಾಗಾದರೆ ಯಾವ ಅಕ್ಷರದ ಹೆಸರಿನ ಹೆಣ್ಣುಮಕ್ಕಳು ಗಂಡನ ಮನೆಯಲ್ಲಿ ಚೆನ್ನಾಗಿ ಬದುಕುತ್ತಾರೆಂದು ನೋಡುವುದಾದರೆ. ಮೊದಲಿಗೆ ಎ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಕ್ಕಳು, ಇವರು ವಿಶೇಷವಾಗಿ ಬಹಳ ಅದೃಷ್ಟವಂತರು ಎಂದು ಹೇಳಬಹುದು,

ಇವರ ಜೀವನ ಸಂಗಾತಿಯು ಕೂಡ ಇವರಿಗೆ ಬಹಳ ನೆರವನ್ನು ನೀಡುತ್ತಾರೆ, ಇವರು ಅತಿ ಹೆಚ್ಚಾಗಿ ಗಂಡನ ಮನೆಯನ್ನು ಹೆಚ್ಚಾಗಿ ಖುಷಿಯಿಂದ ಇರುವಂತೆ ನೋಡಿಕೊಳ್ಳುತ್ತಾರೆ, ಅಷ್ಟೇ ಅಲ್ಲದೆ ಇವರು ಹೇಳುವ ಮಾತನ್ನು ಮನೆಯವರು ಕೇಳುವ ರೀತಿಯಲ್ಲಿ ಹೇಗೆ ಮಾಡುವುದು ಎಂಬ ವಿಚಾರದ ಬಗ್ಗೆ ಬಹಳಷ್ಟು ತಿಳುವಳಿಕೆಯನ್ನು ಹೊಂದಿರುತ್ತಾರೆ, ಆದ್ದರಿಂದ ಇವರಿಗೆ ಗಂಡನ ಮನೆಯಲ್ಲಿ ಅತ್ತೆಯ ಮನೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಸಹ ಎದುರಾಗುವುದಿಲ್ಲ. ಇನ್ನು ಎರಡನೆಯದಾಗಿ ಡಿ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಮಹಿಳೆಯರು, ಇವರಿಗೆ ಸ್ವಲ್ಪ ಕೋಪ ಎನ್ನುವುದು ಹೆಚ್ಚಾಗಿ ಇರುತ್ತದೆ, ಈ ಕಾರಣಕ್ಕಾಗಿ ಗಂಡನ ಮನೆಯವರು ಇವರ ಮಾತನ್ನು ಕೇಳುತ್ತಾರೆ ಎಂದು ಹೇಳಬಹುದು, ಇವರಿಗೆ ಕೋಪ ಹೆಚ್ಚಾಗಿ ಬರುವುದರಿಂದ ಅನಾಹುತಗಳು ಸಂಭವಿಸಬಹುದು ಎಂಬ ಭಯದಿಂದ ಇವರು ಹೇಳಿದ ಮಾತನ್ನು ಗಂಡನ ಮನೆಯವರು ಕೇಳುತ್ತಾರೆ, ಇವರು ಕೋಪದ ಜೊತೆಗೆ ಪ್ರೀತಿಯನ್ನು ಸಹ ಹೊಂದಿರುತ್ತಾರೆ, ಆದಷ್ಟು ಗಂಡನ ಮನೆಯವರನ್ನು ಪ್ರೀತಿಯಿಂದ ನೋಡಿಕೊಳ್ಳಲು ಬಯಸುತ್ತಾರೆ

ಆದ್ದರಿಂದ ಇವರಿಗೆ ಅತ್ತೆಯ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ. ಇನ್ನು ಮೂರನೆಯದಾಗಿ ಎಂ ಅಕ್ಷರದಿಂದ ಶುರುವಾಗುವ ಅಂತಹ ಹೆಸರಿನ ಹೆಣ್ಣುಮಕ್ಕಳು, ಇವರಿಗೆ ಯಾವುದೇ ಕೆಲಸವನ್ನು ವಹಿಸಿದರು ಅದನ್ನು ಸುಲಭವಾಗಿ ಮಾಡುವಂತಹ ಚಾಣಾಕ್ಷತನವನ್ನು ಹೊಂದಿರುತ್ತಾರೆ, ಇದರಿಂದ ಇವರು ಅತ್ತೆಯ ಮನಸ್ಸನ್ನು ಗೆದ್ದು ಬಿಡುತ್ತಾರೆ ಎಂದು ಹೇಳಬಹುದು, ಇದೇ ಕಾರಣಕ್ಕಾಗಿ ಇವರಿಗೆ ಅತ್ತೆಯ ಮನೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಸಮಸ್ಯೆಗಳು ಎದುರಾಗುವುದಿಲ್ಲ. ಇನ್ನು ನಾಲ್ಕನೆಯದಾಗಿ ಎಸ್ ಅಕ್ಷರದಿಂದ ಶುರುವಾಗುವ ಹೆಸರಿನ ಹೆಣ್ಣು ಮಕ್ಕಳು, ಇವರು ಯಾವಾಗಲೂ ಅತಿಹೆಚ್ಚಾಗಿ ಖುಷಿಯಿಂದ ಇರುವಂತಹ ಸ್ವಭಾವವನ್ನು ಹೊಂದಿರುತ್ತಾರೆ, ಇವರು ತನ್ನ ಗಂಡನ ಮನೆಯವರ ಜೊತೆ ಅತಿ ಹೆಚ್ಚಾದ ಬಾಂಧವ್ಯವನ್ನು ಹೊಂದಿರುತ್ತಾರೆ, ಅತ್ತೆಯ ಜೊತೆ ಹೆಚ್ಚಿನ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತಾರೆ, ಈ ಕಾರಣದಿಂದಾಗಿ ಇವರಿಗೆ ಅತ್ತೆಯ ಮನೆಯಿಂದ ಅಥವಾ ಅತ್ತೆಯಿಂದ ಯಾವುದೇ ರೀತಿಯ ಕಷ್ಟಗಳು ಸಮಸ್ಯೆಗಳು ಬರುವುದಿಲ್ಲ.

ಇನ್ನು ಕಡೆಯದಾಗಿ ಪಿ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಅಂತಹ ಹೆಣ್ಣುಮಕ್ಕಳು, ಇವರು ತನ್ನ ಗಂಡನ ಮನೆಯ ಪ್ರತಿಯೊಬ್ಬ ಸದಸ್ಯರ ಬಗ್ಗೆಯೂ ಸಹ ಹೆಚ್ಚು ಗಮನವನ್ನು ಹರಿಸುತ್ತಾರೆ, ಗಂಡನ ಮನೆಯವರ ಬಗ್ಗೆ ಹೆಚ್ಚು ಜಾಗೃತಿಯನ್ನು ಹೊಂದಿರುತ್ತಾರೆ, ಗಂಡನ ಮನೆಯವರನ್ನು ಅತಿಹೆಚ್ಚಾಗಿ ಪ್ರೀತಿಸುತ್ತಾರೆ ಈ ಕಾರಣದಿಂದ ಇವರಿಗೆ ಗಂಡನ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ. ಈ ಅಕ್ಷರದ ಹೆಸರಿನಿಂದ ಪ್ರಾರಂಭವಾಗುವ ಅಂತಹ ಹೆಣ್ಣುಮಕ್ಕಳು ಅತ್ತೆಯ ಮನೆಯಲ್ಲಿ ಬಹಳ ಸಂತೋಷದಿಂದ ಇರುತ್ತಾರೆ, ಅತ್ತೆ ಸೊಸೆಯ ಬಂದವ್ಯ ಚೆನ್ನಾಗಿರುತ್ತದೆ, ಇವರು ತಮ್ಮ ಬುದ್ಧಿವಂತಿಕೆ ನಡುವಳಿಕೆ ಇಂದಲೇ ಅತ್ತೆ ಮನೆಯ ಸಂಪೂರ್ಣ ಆಡಳಿತವನ್ನು ಪಡೆದುಕೊಂಡಿರುತ್ತಾರೆ, ಯಾವುದೇ ರೀತಿಯ ಸ್ವಾರ್ಥವಿಲ್ಲದೆ ಗಂಡನ ಮನೆಯವರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಾರೆ, ಆದ್ದರಿಂದ ಇವರಿಗೆ ಗಂಡನ ಮನೆಯ ಆಡಳಿತ ಎಂಬುದು ಯಾವುದೇ ಅಡೆತಡೆಗಳಿಲ್ಲದೆ ಸುಲಭವಾಗಿ ಸಿಗುತ್ತದೆ.

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here