ಸರ್ವನಾಶ ಮಾಡುವ ಮಹಾಕಾಳಿ ರೌದ್ರಾವತಾರ ಯಾಕೆ ಇಷ್ಟು ಸಿಟ್ಟು

550

ನಮಸ್ತೆ ಗೆಳೆಯರೇ ಕಾಳಿ ಎಂದರೆ ಕಾಲ ಹಾಗೂ ಕಾಲ ಎಂದರೆ ಮರಣ ದುಷ್ಟರ ಸರ್ವನಾಶ ಭಕ್ತರ ಪಾಲಿನ ಶಕ್ತಿ ಸ್ವರೂಪಿಣಿ ಕಪ್ಪು ಮೈಬಣ್ಣ ಗೊರ ಸೌಂದರ್ಯ 4 ಕೈ ಚಾಚಿದ ನಾಲಿಗೆ ರುಂಡ ಮುಂಡಗಳಿಗೆ ತಾಯಿಗೆ ಹಾರ ರಕ್ತದೋಕುಳಿಯ ತಾಯಿಗೆ ಸ್ನಾನ ಹಿಂದೂ ಧರ್ಮದಲ್ಲಿ ಕಾಳಿದೇವಿಯ ಅತ್ಯಂತ ಭಯಂಕರ ಶಕ್ತಿ ಸ್ವರೂಪಿಣಿ ಆಗಿದ್ದಾಳೆ ದೇವಾನುದೇವತೆಗಳು ಕೂಡ ಕಾಳಿ ದೇವಿಗೆ ಭಯ ಪಡುತ್ತಾರೆ ಭಯವನ್ನು ಹುಟ್ಟಿಸುವ ನಾಲಿಗೆ ಕಿಡಿಕಾರು ವಂತಹ ಕಣ್ಣುಗಳು ಕಾಳಿಮಾತೆಯನ್ನು ಕಂಡೊಡನೆ ಭಯವನ್ನು ಹುಟ್ಟಿಸುತ್ತದೆ ನಮ್ಮ ಹಿಂದೂ ಪುರಾಣದಲ್ಲಿ ಅತ್ಯಂತ ಶಕ್ತಿಶಾಲಿ ದೇವತೆಗಳಲ್ಲಿ ಅಗ್ರಗಣ್ಯ ಸ್ಥಾನವನ್ನು ಹೊಂದಿದ್ದಾರೆ ಪಾರ್ವತಿಯ ಅವತಾರ ಆಗಿದ್ದಾಳೆ ದುಷ್ಟರನ್ನು ಅಸುರರನ್ನು ಸಂಹಾರ ಮಾಡಲು ಪಾರ್ವತಿದೇವಿ ಕಾಳಿಮಾತೆ ಅವತಾರವನ್ನು ಎತ್ತುತ್ತಾಳೆ ಅಂತಹ ಸಮಯದಲ್ಲಿ ಸೃಷ್ಟಿಕರ್ತ ಶಿವನ ಎದೆಯ ಮೇಲೆ ರೌದ್ರನರ್ತನವನ್ನು ಮಾಡುತ್ತಾರೆ ಕಾಳಿ ಕಾಲಬುಡದಲ್ಲಿ ಮಹಾದೇವ ಇದರ ಬಗ್ಗೆ ಸಂಕ್ಷಿಪ್ತವಾಗಿ ಲೇಖನದಲ್ಲಿ ತಿಳಿಯೋಣ.

ಕಾಳಿ ಮಾತೆಯು ಚೈತನ್ಯದ ಅವ್ಯಾಹತ ಪ್ರಭಾವ ಈಕೆಯ ಶಕ್ತಿಗೆ ಮಿತಿಯಿಲ್ಲ ಕಾಳಿದೇವಿ ಶಕ್ತಿಯ ಆಘಾಮ್ಯವಾದದ್ದು ಕಾಳಿಮಾತೆ ಕೋಪಕ್ಕೆ ಗುರಿಯಾದರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಪ್ರಳಯ ರುದ್ರ ಪರಶಿವನೇ ಕಾಳಿಯ ಮುಂದೆ ತಲೆ ಬಾಗುತ್ತಾನೆ ಕಾಳಿಮಾತೆ ಭಯಂಕರ ಸ್ವರೂಪಿಣಿ ರೌದ್ರಾವತಾರಿಣಿ ಅಗೋರಿಗಳ ಪಾಲಿನ ಮಹಾಶಕ್ತಿ ಮೂಲ ಕಾಳಿಮಾತೆ ಅಸುರರ ಸಂಹಾರಕ್ಕೆ ಕಾಳಿಮಾತೆಯ ಅವತಾರ ಎತ್ತುತ್ತಾಳೆ ಸರದ ಸಂಹಾರದ ನಂತರ ಇದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಗೆಳೆಯರೇ ಶಿವನ ಅರ್ಧಾಂಗಿನಿ ಕಾಳಿ ಶಿವನ ಶರೀರದ ಮೇಲೆ ನಿಂತಿರುತ್ತಾಳೆ ಭಕ್ತಿಯಿಂದ ಪೂಜಿಸುತ್ತಾರೆ ಸ್ತ್ರೀಶಕ್ತಿಯು ಕ್ರಿಯಾಶೀಲ ಪರಿಣಾಮಕಾರಿ ಪ್ರಬಲವಾದದ್ದು ಪುರುಷ ಶಕ್ತಿಯು ಹೆಚ್ಚು ನಿಷ್ಕ್ರಿಯ ಹಾಗು ವಿದೇಯವಾದದ್ದು ಬ್ರಹ್ಮಾಂಡದ ಸಮಗ್ರತೆಯ ಪ್ರತಿಕ ಈಕೆಯನ್ನು ಒಲಿಸಿಕೊಳ್ಳುವುದು ಸುಲಭದ ಮಾತಲ್ಲ ಕಾಳಿ ಎಂದರೆ ಕಾಲ ಕಾಲ ಎಂದರೆ ಕಪ್ಪು ಸಹಜವಾಗಿ ಕಪ್ಪು ಇತರೆ ಎಲ್ಲಾ ಬಣ್ಣಗಳನ್ನು ತನ್ನೊಳಗೆ ಹೀರಿಕೊಳ್ಳುತ್ತದೆ ಅದೇ ರೀತಿಯ ಸಹಕಾರ ಮಾತೆಯು ವಿಶ್ವಚೈತನ್ಯವನ್ನೆಲ್ಲ ಹಿರಬಹುದು ಕಾಳಿಮಾತೆಯ ಮೂರು ಕಣ್ಣುಗಳು ಮೂರು ಲೋಕಗಳ ಪ್ರತಿಕ ತ್ರಿಕಾಲಗಳಾದ ಭೂತ ವರ್ತಮಾನ ಭವಿಷ್ಯತ್ತಿನ ಭೌತಕವು ಹೌದು ಕಾಳಿ ಮಾತೆಯು ಶಿವನಿಲ್ಲದೆ ಪರಿಪೂರ್ಣವಲ್ಲ ಇವಳನ್ನು ನಿಯಂತ್ರಿಸುವುದು ಸುಲಭದ ಮಾತಲ್ಲ

ತನ್ನ ಅಸ್ತಿತ್ವದ ಸಮರ್ಪಕ ಸಹಕಾರಕ್ಕಾಗಿ ಕಾಳಿದೇವಿ ಸ್ಮಶಾನಕ್ಕೆ ತೆರಳುತ್ತಾಳೆ ಸ್ಮಶಾನವಾಸಿ ಆದ ಶಿವನ ಶರೀರದ ಮೇಲೆ ನರ್ತನವನ್ನು ಮಾಡುತ್ತಾರೆ ಇದರ ಹಿಂದೆ ಒಂದು ಉದ್ದೇಶ ಇದೆ ರಕ್ತಬೀಜ ಎನ್ನುವ ಅತ್ಯಂತ ಶಕ್ತಿಶಾಲಿಯಾದ ರಕ್ಕಸ ಜೊತೆ ಯುದ್ಧ ಮಾಡುವಾಗ ಆತನ ಶರೀರದಿಂದ ಒಂದು ಹನಿ ರಕ್ತ ಭೂಮಿಯ ಮೇಲೆ ಬಿದ್ದರೆ ಆ ರಕ್ತದ ಹನಿಯಿಂದ ಮತ್ತೊಬ್ಬ ರಕ್ತ ಬೀಜಾಸುರ ಹುಟ್ಟಿಕೊಳ್ಳುತ್ತಿದ್ದ ಇದು ರಕ್ತಬೀಜಾಸುರನಿಗೆ ಸಿದ್ಧಿಸಿದ ವರವಾಗಿತ್ತು ವರದ ಕಾರಣದಿಂದಾಗಿ ಬೀಜಾಸುರನನ್ನು ದೇವತೆಗಳಿಗೆ ನಿಯಂತ್ರಿಸುವುದು ಅಸಾಧ್ಯ ಆಗಿತ್ತು ಆದ್ದರಿಂದಲೇ ದುರ್ಗಾಮಾತೆಯ ರೂಪದಲ್ಲಿ ರಕ್ತ ಬೀಜಾಸುರನನ್ನು ಸಂಹರಿಸಲು ಮುಂದಾಗುತ್ತಾಳೆ ರಕ್ತಬೀಜಾಸುರ ದೇವಾನುದೇವತೆಗಳಿಗೆ ಹಲವಾರು ರೀತಿಯ ತೊಂದರೆಗಳನ್ನು ಕೊಡುತ್ತಿದ್ದ ಇವರ ಕಾಟಕ್ಕೆ ತತ್ತರಿಸಿದ ದೇವತೆಗಳು ಕಾಳಿಮಾತೆಯ ಮೊರೆಹೋಗುತ್ತಾರೆ ಆಗ ಈತನ ಸಂಹಾರಕ್ಕೆ ಆದಿಶಕ್ತಿ ನಿಲ್ಲುತ್ತಾರೆ ಘೋರವಾದ ಯುದ್ಧವನ್ನೂ ರಕ್ತಬೀಜಾಸುರ ಮೇಲೆ ಮಾಡುತ್ತಾಳೆ ರಕ್ತಬೀಜಾಸುರನ ಮೇಲೆ ಖಡ್ಗದ ಏಟು ಬಿದ್ದಂತೆ ರಕ್ತ ನೆಲಕ್ಕೆ ಚಿಮ್ಮುತ್ತದೆ ರಕ್ತ ಚೆಲ್ಲಿದ ಕಡೆಯಲ್ಲಾ ರಕ್ತಬೀಜಸುರರ ಸಂತತಿ ಹುಟ್ಟುತ್ತದೇ ಇದನ್ನು ನೋಡಿ ಕಡುಕೋಪಗೊಂಡು ಬೀಜಾಸುರರು ಶಿರಚ್ಛೇದ ಮಾಡುತ್ತಾಳೆ ಅವರ ರಕ್ತ ಪೃಥ್ವಿಗೆ ಆಗದಂತೆ ನಾಲಗೆಯನ್ನು ಹೊರಗೆ ಚಾಚಿ

ರಕ್ತವನ್ನುಹಿರುತ್ತಾಳೆ ರಕ್ತಬೀಜಾಸುರನ ಸಂಹಾರ ಮಾಡಿ ತನ್ನ ರಕ್ತವನ್ನು ಕುಡಿದು ರಕ್ತ ವಿಕಾಸವಾಗಿ ಮಾರ್ಪಾಟು ಆಗುತ್ತಾರೆ ರಕ್ತದಾಹ ನೂರ್ಮಡಿ ಆಗುತ್ತದೆ ರಕ್ತದ ತೃಷಿಯಲ್ಲಿದ್ದರೆ ದೇವಿಯು ಸಿಕ್ಕವರ ರಕ್ತವನ್ನು ಹೀರಲು ಪ್ರಾರಂಭಿಸುತ್ತಾಳೆ ಇದನ್ನು ಅರಿತುಕೊಂಡ ದೇವಾನುದೇವತೆಗಳು ಆತಂಕಕ್ಕೆ ಒಳಗಾಗುತ್ತಾರೆ ದಿಕ್ಕುಕಾಣದೆ ಶಿವನ ಬಳಿ ಹೋಗುತ್ತಾರೆ ಅವತಾರದಲ್ಲಿರುವ ಕಾಳಿದೇವಿಯನ್ನು ತಡೆಯುವ ಶಕ್ತಿ ಶಿವನಿಗೆ ಅಲ್ಲದೆ ಮತ್ಯಾರಿಗೋ ಇರಲಿಲ್ಲ ಕಾಳಿದೇವಿ ಹೆಣಗಳ ರಾಶಿಯ ಮೇಲೆ ವೃತ್ಯವನ್ನು ಮಾಡುತ್ತಿರುವುದನ್ನು ನೋಡಿ ಶಿವ ಕೂಡ ಹೆಣದಂತೆ ಮಲಗುತ್ತಾನೆ ವೃತ್ಯವನ್ನು ಮಾಡುತ್ತಿದ್ದ ಕಾಳಿದೇವಿ ಶಿವನ ಶರೀರದ ಮೇಲೆ ಕಾಲು ಇಡುತ್ತಾಳೆ ಆಗ ಕಾಳಿ ದೇವಿಗೆ ತನ್ನ ಅರಿವಾಗುತ್ತದೆ ರೌದ್ರಾವತಾರದಲ್ಲಿದ್ದ ಕಾಳಿಮಾತೆ ಶಾಂತವಾಗುತ್ತಾಳೆ ಪತಿಯನ್ನೇ ಗುರುತಿಸಲಾಗದೇ ಇರುವಷ್ಟು ಮಿತಿಮೀರಿದರೆ ಎಂದು ಮನದಲ್ಲಿ ನೊಂದುಕೊಳ್ಳುತ್ತಾಳೆ. ಗೆಳೆಯರೇ ಅಸುರನ ಸಂಹಾರಕ್ಕಾಗಿ ರೌದ್ರಾವತಾರವನ್ನು ತಾಳಿದ ಕಾಳಿಮಾತೆಯ ನಿಯಂತ್ರಣಕ್ಕಾಗಿ ಪರಮೇಶ್ವರನ ಎದೆಯ ಕಾಲನ್ನು ಇಡಬೇಕಾಗುತ್ತದೆ.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 9482206681 ಪಂಡಿತ್ ಶೇಷಗಿರಿ ಭಟ್

 

LEAVE A REPLY

Please enter your comment!
Please enter your name here