ಇಂತಹ ಮರದ ನೆರಳು ನಿಮ್ಮ ಮನೆ ಮೇಲೆ ಬಿದ್ದರೆ ನಿಮಗೆ ಕಷ್ಟಗಳು ಬರುವುದು ನಿಶ್ಚಿತ

624

ನಮಸ್ಕಾರ ಸ್ನೇಹಿತರೆ ಶಾಸ್ತ್ರಗಳಲ್ಲಿ ಹೇಳುವ ಹಾಗೆ ನಮ್ಮ ಹಿರಿಯರು ಹೇಳಿಕೊಂಡು ಬಂದಿರುವ ಹಾಗೆ ಮನೆಯ ಮೇಲೆ ಈ ರೀತಿಯಾದ ಮರದ ನೆರಳುಗಳು ಬೀಳುತ್ತಿದ್ದರೆ ಅದು ಒಳ್ಳೆಯದಲ್ಲ, ಯಾವುದೇ ಕಾರಣಕ್ಕೂ ಈ ಒಂದು ಮರದ ನೆರಳು ನಿಮ್ಮ ಮನೆಯ ಮೇಲೆ ಬೀಳಬಾರದು ಬಿದ್ದರೆ ನಿಮ್ಮ ಮನೆಗೆ ವೃಕ್ಷ ದೋಷಗಳು ಉಂಟಾಗುತ್ತವೆ, ಇಂತಹ ಮರ ಇರೋ ಸ್ಥಳದಲ್ಲಿ ಮನೆ ಕಟ್ಟಬಾರದು ಆ ಮರಕ್ಕೆ ತೊಂದ್ರೆ ಕೂಡ ನೀವು ಮಾಡಬಾರದು, ಈಗಾಗಲೇ ನಿಮ್ಮ ಮನೆಯ ಮೇಲೆ ಏನಾದರೂ ಈ ರೀತಿಯಾದ ಮರದ ನೆರಳು ಬೀಳುತ್ತಿದ್ದರೆ ಅದರಿಂದ ದೋಷಗಳು ಉಂಟಾಗಿದ್ದರೆ ಅದನ್ನು ಪರಿಹಾರ ಮಾಡಿಕೊಳ್ಳುವುದು ಹೇಗೆ ಮತ್ತು ಯಾವ ನೆರಳು ಮನೆಯ ಮೇಲೆ ಬೀಳಬಾರದು‌ ಎಂಬುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ.

ಸಾಮಾನ್ಯವಾಗಿ ಛಾಯಾ ದೋಷ ಎಂಬ ಪದವನ್ನು ಪ್ರತಿಯೊಬ್ಬರು ಕೇಳಿರಲು ಸಾಧ್ಯವಿಲ್ಲ ಕೆಲವರಿಗೆ ಮಾತ್ರ ಇದರ ಬಗ್ಗೆ ಗೊತ್ತು, ಛಾಯಾ ದೋಷ ಅಂದರೆ ಇದು ಮನೆಗೆ ಉಂಟಾಗುವಂತಹ ಒಂದು ದೋಷ, ಇದರಿಂದ ಮನೆಯಲ್ಲಿ ನಾನಾ ತರಹದ ಸಮಸ್ಯೆಗಳು ಉಂಟಾಗುತ್ತದೆ, ಮನೆಯಲ್ಲಿ ಪದೇಪದೇ ಉಂಟಾಗುವ ಕಿರಿಕಿರಿ ಆಗಿರಲಿ ಅಥವಾ ಗಂಡ ಹೆಂಡತಿಯ ನಡುವಿನ ಕಲಹ, ಇನ್ನೂ ಅನಾರೋಗ್ಯ ಸಮಸ್ಯೆಗಳು ಹೀಗೆ ಇಂತಹ ಸಮಸ್ಯೆಗಳು ಮನೆಯಲ್ಲಿ ಪದೇಪದೇ ಎದುರಾಗುತ್ತಲೆ ಇರುತ್ತದೆ‌ ಇದಕ್ಕೆಲ್ಲ ಒಂದು ಕಾರಣ ಈ ದೋಷ ಕೂಡ ಇರಬಹುದು. ಛಾಯಾ ದೋಷಗಳಲ್ಲಿ ಕೂಡ ಕೆಲವೊಂದು ವಿಧವು ಇರುತ್ತದೆ, ಈ‌ ಮಾಹಿತಿಯಲ್ಲಿ ನಿಮಗೆ ಇದರ ಬಗ್ಗೆ ಸಾಮಾನ್ಯ ಮಾಹಿತಿಯನ್ನು ತಿಳಿಸಿಕೊಡುತ್ತೇವೆ, ನೀವು ಕೂಡ ತಿಳಿದು ನಿಮಗೂ ಕೂಡ ಇಂತಹ ದೋಷಗಳು ಕಾಡುತ್ತಿರಬಹುದ ಎಂದು ಪರೀಕ್ಷಿಸಿಕೊಳ್ಳಿ ಮತ್ತು ಅದಕ್ಕೆ ತಕ್ಕ ಪರಿಹಾರಗಳನ್ನು ಸಹ ಮಾಡಿಕೊಳ್ಳಿ. ವೃಕ್ಷ ದೋಷ ಅಂದರೆ ಮೊದಲನೆಯದಾಗಿ ವೃಕ್ಷ ದೋಷ, ಇದರ ಅರ್ಥ ಏನು ಅಂದರೆ ಮನೆಯ ಸುತ್ತಮುತ್ತ ಯಾವುದಾದರೂ ಅಂದರೆ ಮನೆಯ ಬಳಿ ಯಾವುದೆ

ಮರ ಇದ್ದರೂ ಕೂಡ, ಆ ಮರದ ನೆರಳು ಸುಮಾರು 1 ಗಂಟೆಯಿಂದ 3 ಗಂಟೆಯವರೆಗೂ ಆ ವೃಕ್ಷದ ಛಾಯೆ ಎಂದರೆ ನೆರಳು ಮನೆಯ ಮೇಲೆ ಬೀಳುತ್ತದೆಯೇ ಎಂದು ನೀವು ನೋಡಬೇಕು, ಮರದ ನೆರಳು ಮನೆಯ ಮೇಲೆ ಬೀಳುತ್ತಿದ್ದರೆ ಅದನ್ನು ವೃಕ್ಷ ಛಾಯಾ ದೋಷ ಅಂತ ಕರೆಯುತ್ತಾರೆ, ಇದರಿಂದ ಮನೆಯಲ್ಲಿ ಹಲವು ತರಹದ ಸಮಸ್ಯೆಗಳು ಉಂಟಾಗುತ್ತದೆ. ಇನ್ನು ಸುಮಾರು 1ಗಂಟೆಯಿಂದ 3 ಗಂಟೆಯವರೆಗೂ ಮನೆಯ ಬಳಿ ಯಾವುದಾದರೂ ದೇವಸ್ಥಾನ ಇದ್ದರೆ, ಅದರ ಗೋಪುರದ ನೆರಳು ಮನೆಯ ಮೇಲೆ ಬೀಳುತ್ತಿದ್ದರೆ ಅದರಿಂದಲೂ ಕೂಡ ದೋಷ ಉಂಟಾಗುತ್ತದೆ, ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಹೋಗದೆ ಇರುವುದು ಅನಾರೋಗ್ಯ ಸಮಸ್ಯೆ ಉಂಟಾಗುವುದು ಇಂತಹ ಸಮಸ್ಯೆಗಳು ಮನೆಯಲ್ಲಿ ಉಂಟಾಗುತ್ತದೆ ಇದನ್ನು ಕೂಡ ಛಾಯಾ ದೋಷ ಎಂದು ಕರೆಯುತ್ತಾರೆ. ಇನ್ನು ಪಕ್ಕದ ಮನೆಯಿಂದ ಮಧ್ಯಾಹ್ನದ ಸಮಯದಲ್ಲಿ ಸಂಪಿನಿಂದ ನೀರು ಹೊರ ಬರುತ್ತಿದ್ದಾರೆ, ಆ ನೀರು ನಿಮ್ಮ ಮನೆ ಬಳಿ ಬಂದು ನಿಂತರೆ ಇದರಿಂದಲೂ ಕೂಡ ನಿಮ್ಮ ಮನೆಗೆ ದೋಷ ಉಂಟಾಗುತ್ತದೆ, ಈ ರೀತಿಯ ದೋಷಕ್ಕೆ ಭವನ ದೋಷ ಎಂದು ಕರೆಯುತ್ತಾರೆ.

ಇನ್ನು ಮಧ್ಯಾಹ್ನದ ಸಮಯದಲ್ಲಿ ನಿಮ್ಮ ಪಕ್ಕದ ಮನೆಯ ಛಾಯೆ ನಿಮ್ಮ ಮನೆಯ ಮೇಲೆ ಬೀಳುತ್ತಿದ್ದರು ಸಹ ಇದರಿಂದಲೂ ಕೂಡ ದೋಷ ಉಂಟಾಗುತ್ತದೆ ಎಂದು ಹೇಳಬಹುದು. ಇನ್ನು ಈ ರೀತಿಯಾದ ಛಾಯಾ ದೋಷಕ್ಕೆ ಏನು ಪರಿಹಾರಗಳು ಇವೆ ಎಂದು ನೋಡುವುದಾದರೆ ಪರಿಹಾರ ಶಾಸ್ತ್ರದಲ್ಲಿ ಇದಕ್ಕೆ ಪರಿಹಾರವಿದೆ, ಅದೇನೆಂದರೆ ಮನೆಯ ಮುಂದೆ 9 ಇಂಚಿನ ಅಗಲದ ಮತ್ತು 9 ಇಂಚಿನ ಉದ್ದದ ಸ್ವಸ್ತಿಕ್ ಮನೆಯ ಮುಂದೆ ಬಿಡಿಸಬೇಕು ಅಥವಾ ಹಾಕಬೇಕು, ಈ ರೀತಿ ಸ್ವಸ್ತಿಕ್ ಚಿಹ್ನೆಯನ್ನು ಮನೆಯ ಮುಂದೆ ಹಾಕುವುದರಿಂದ ಮನೆಗೆ ಯಾವ ದೋಷ ಆಗುವುದಿಲ್ಲ. ನಿಮ್ಮ ಮನೆಯಲ್ಲಿಯೂ ಸಹ ಈ ರೀತಿ ದೋಷ ಕಾಡುತ್ತಿದ್ದರೆ ತಪ್ಪದೆ ಸ್ವಸ್ತಿಕ್ ಚಿಹ್ನೆಯನ್ನು ಮನೆಯ ಮುಂದೆ ಹಾಕಿ. ಇದರಿಂದ ಯಾವ ದೋಷಗಳು ಕೂಡ‌ ಮನೆಗೆ ತಗಲುವುದಿಲ್ಲ ಮತ್ತು ಯಾವ ಕೆಡುಕನ್ನು ಮಾಡುವುದಿಲ್ಲ, ಮನೆಗೆ ಎಲ್ಲವೂ ಕೂಡ ಒಳಿತಾಗುತ್ತದೆ. ಈ ಸುಲಭ ಪರಿಹಾರವನ್ನು ಮಾಡಿ ಮನೆಯಲ್ಲಿ ಉಂಟಾಗುವ ನಾನಾತರಹದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಿ.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 9482206681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here