ದೇವರ ಪೂಜೆ ನಲ್ಲಿ ಮಾಡುವ ತಪ್ಪುಗಳು ನಿಮಗೆ ಸಮಸ್ಯೆ ಉಂಟು ಮಾಡುವುದು

550

ನಮಸ್ಕಾರ ಸ್ನೇಹಿತರೆ ನಾವು ಮಾಡುವಂತಹ ಸಣ್ಣಪುಟ್ಟ ತಪ್ಪುಗಳಿಂದ ನಮಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ, ಅದರಲ್ಲೂ ಮುಖ್ಯವಾಗಿ ಮನೆಯಲ್ಲಿ ಪೂಜೆಯನ್ನು ಮಾಡುವಾಗ ಕೆಲವು ತಪ್ಪುಗಳನ್ನು ಮಾಡುವುದರಿಂದ ನಮಗೆ ಯಾವುದೇ ರೀತಿಯ ಪೂಜೆಯ ಫಲಗಳು ದೊರೆಯುವುದಿಲ್ಲ ಅಷ್ಟೇ ಅಲ್ಲದೆ ಸಮಸ್ಯೆಗಳು ಹೆಚ್ಚಾಗುತ್ತವೆ. ಹಾಗಾದರೆ ಮನೆಯಲ್ಲಿ ಪೂಜಾ ಕಾರ್ಯಗಳನ್ನು ಮಾಡುವಾಗ ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಎಂದು ನೋಡುವುದಾದರೆ ಸಾಮಾನ್ಯವಾಗಿ ಪ್ರತ್ಯೇಕವಾಗಿ ದೇವರ ಮನೆ ಇಲ್ಲದೆ ಇರುವಂತಹ ಮನೆಗಳಲ್ಲಿ ದೇವರ ಸ್ಟ್ಯಾಂಡ್ ಗಳನ್ನು ಮನೆಯ ಹಾಲ್ ಗಳಲ್ಲಿ ಅಥವಾ ರೂಂಗಳಲ್ಲಿ ಇಡುತ್ತಾರೆ, ಮನೆಯ ಹಾಲ್ಗಳಲ್ಲಿ ಇಟ್ಟರೆ ಯಾವುದೇ ರೀತಿಯ ತೊಂದರೆ ಇಲ್ಲ ಆದರೆ ರೂಂಗಳಲ್ಲಿ ಇಟ್ಟರೆ ಇದು ಬಹಳ ದೊಡ್ಡ ತಪ್ಪು, ಇದರಿಂದ ಸಾಕಷ್ಟು ಕಷ್ಟಗಳು ಸಮಸ್ಯೆಗಳು ಎದುರಾಗುತ್ತದೆ, ಆದ್ದರಿಂದ ರೂಂಗಳಲ್ಲಿ ದೇವರ ಫೋಟೋ ಸ್ಟ್ಯಾಂಡ್ ಗಳನ್ನು ಇಟ್ಟು ಪೂಜೆಯನ್ನು ಮಾಡಬೇಡಿ.

ಇನ್ನು ಎರಡನೆಯದಾಗಿ ನೀವು ಪೂಜೆ ಮಾಡುವ ಅಂತಹ ಸಂದರ್ಭದಲ್ಲಿ ನಿಮಗೆ ಏನಾದರೂ ಸೀನುಗಳು ಬಂದರೆ ಆಗ ನೀವು ಮುಖವನ್ನು ತೊಳೆದುಕೊಂಡು ನಂತರ ಪೂಜೆಯನ್ನು ಮಾಡಬೇಕು, ಯಾವುದೇ ಕಾರಣಕ್ಕೂ ಮುಖವನ್ನು ತುಳಿಯದೇ ಪೂಜೆಯನ್ನು ಮುಂದುವರಿಸಬಾರದು ಒಂದು ವೇಳೆ ನೀವು ಈ ರೀತಿ ಮಾಡಿದರೆ ನಿಮ್ಮ ಮನೆಗೆ ದಾರಿದ್ರ್ಯತೆಯು ಉಂಟಾಗುತ್ತದೆ. ಇನ್ನು ಮೂರನೆಯದಾಗಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಗಣೇಶನ ವಿಗ್ರಹ ಅಥವಾ ಫೋಟೋ ಇದ್ದೇ ಇರುತ್ತದೆ, ಆದರೆ ಯಾವುದೇ ಕಾರಣಕ್ಕೂ ಗಣೇಶನ ಫೋಟೋ ಅಥವಾ ವಿಗ್ರಹವನ್ನು ಮೂರಕ್ಕಿಂತ ಹೆಚ್ಚು ಅಂದರೆ ಮೂರು ಅಥವಾ ಅದಕ್ಕಿಂತ ಹೆಚ್ಚು ಗಣೇಶನ ಫೋಟೋ ಅಥವಾ ವಿಗ್ರಹವನ್ನು ಇಟ್ಟುಕೊಳ್ಳಬಾರದು ಇದರಿಂದ ನಿಮಗೆ ಸಾಕಷ್ಟು ಕಷ್ಟ ಗಳು ಬರುತ್ತವೆ. ಇನ್ನು ಸಾಮಾನ್ಯವಾಗಿ ಎಷ್ಟೋ ಜನರ ಮನೆಯಲ್ಲಿ ಶಂಖಗಳನ್ನು ಇಡುತ್ತಾರೆ, ಮನೆಯಲ್ಲಿ ಒಂದು ಶಂಕ ಇದ್ದರೆ ಬಹಳ ಒಳ್ಳೆಯದು ಆದರೆ ಒಂದಕ್ಕಿಂತ ಹೆಚ್ಚು ಶಂಕಗಳು ಇದ್ದರೆ ಅದು ಒಳ್ಳೆಯದಲ್ಲ, ಯಾಕೆಂದರೆ ಒಂದಕ್ಕಿಂತ ಹೆಚ್ಚು ಶಂಖವು ದೇವರ ಮನೆಯಲ್ಲಿ ಇದ್ದರೆ

ಇದರಿಂದ ಬಹಳಷ್ಟು ಕಷ್ಟಗಳು ಸಮಸ್ಯೆಗಳು ಎದುರಾಗುತ್ತವೆ. ಇನ್ನು ಶಿವನ ಭಕ್ತರು ಸಾಮಾನ್ಯವಾಗಿ ಮನೆಯಲ್ಲಿ ಶಿವಲಿಂಗವನ್ನು ಇಡಬೇಕು ಎಂದು ಬಯಸುತ್ತಾರೆ, ಈ ರೀತಿಯಾಗಿ ಮನೆಯಲ್ಲಿ ಶಿವಲಿಂಗವನ್ನು ಇಡುವವರು ಹೆಬ್ಬೆಟ್ಟಿ ಗಿಂತ ದೊಡ್ಡದಾದ ಶಿವಲಿಂಗವನ್ನು ಯಾವುದೇ ಕಾರಣಕ್ಕೂ ಇಡಬಾರದು. ಇನ್ನು ದೇವರಿಗೆ ಅರ್ಪಿಸುವ ಹೂವುಗಳನ್ನು ಮೊದಲು ಸ್ವಚ್ಛಗೊಳಿಸಿಕೊಂಡು ನಂತರ ದೇವರಿಗೆ ಅರ್ಪಿಸಬೇಕು. ಇನ್ನೂ ದೇವರ ಮನೆಯಲ್ಲಿ ಭಿನ್ನ ಗೊಂಡಂತಹ ದೇವರಪೋಟೋ ವಿಗ್ರಹ ಅಥವಾ ದೇವರ ಸಾಮಗ್ರಿಗಳನ್ನು ಯಾವುದೇ ಕಾರಣಕ್ಕೂ ಇಡಬಾರದು. ಇನ್ನು ದೀಪವನ್ನು ಹಚ್ಚುವಾಗ ಬಳಸುವ ದೀಪದ ಬತ್ತಿಗಳು ಯಾವಾಗಲೂ ಬಿಳಿಯ ಬಣ್ಣದ ಬತ್ತಿಗಳು ಆಗಿರಬೇಕು, ಯಾವುದೇ ಕಾರಣಕ್ಕೂ ಬೇರೆ ಬಣ್ಣದ ಬತ್ತಿಗಳನ್ನು ಬಳಸಬಾರದು. ಇನ್ನು ಸಾಮಾನ್ಯವಾಗಿ ಈ ತಪ್ಪುಗಳನ್ನು ಎಷ್ಟೋ ಜನರು ಮಾಡುತ್ತಿರುತ್ತಾರೆ

ದೇವರ ಮನೆಯ ಮೇಲೆ ಇರುವಂತಹ ಸಜ್ಜದ ಮೇಲೆ ಯಾವುದೇ ರೀತಿಯ ವಸ್ತುಗಳನ್ನು ಇಡಬಾರದು, ಈ ರೀತಿ ಇದ್ದರೆ ಮನೆಗೆ ದಾರಿದ್ರ ಉಂಟಾಗುತ್ತದೆ. ಇನ್ನು ಮನೆಯಲ್ಲಿ ದೀಪವನ್ನು ಹಚ್ಚುವಾಗ ಬಹಳ ಎಚ್ಚರಿಕೆಯಿಂದ ಹಚ್ಚಬೇಕು, ಯಾಕೆಂದರೆ ಪೂಜೆಯನ್ನು ಮಾಡುವಂತಹ ಸಮಯದಲ್ಲಿ ದೀಪವು ಹಾರಿಹೋದರೆ ಇದು ಬಹಳ ಕೆಟ್ಟದ್ದು ಎಂದು ಹೇಳಲಾಗುತ್ತದೆ, ಆದ್ದರಿಂದ ದೀಪವು ಹಾರದಂತೆ ಸರಿಯಾದ ರೀತಿಯಲ್ಲಿ ದೀಪವನ್ನು ಹಚ್ಚುವುದು ಬಹಳ ಒಳ್ಳೆಯದು. ಇನ್ನು ದೇವರಿಗೆ ಕೆಲವೊಮ್ಮೆ ಅರ್ಪಿಸುವ ಅಕ್ಕಿಯು ಬಹಳ ಸ್ವಚ್ಛತೆಯಿಂದ ಇರುವಂತಹ ಅಕ್ಕಿಯನ್ನು ಅರ್ಪಿಸಬೇಕು, ಅಕ್ಕಿಯ ಜೊತೆ ಅರಿಶಿನವನ್ನು ಬೆರೆಸಿದರೆ ಬಹಳ ಒಳ್ಳೆಯದು. ಇನ್ನು ಪ್ರಸ್ತುತ ದಿನಗಳಲ್ಲಿ ಮನೆಯ ಒಳಗಡೆ ಚಪ್ಪಲಿಯನ್ನು ಹಾಕಿಕೊಂಡು ಹೋರಾಡುವಂತಹ ಅಭ್ಯಾಸಗಳು ಹೆಚ್ಚಾಗಿ ಇದೆ, ಆದರೆ ದೇವರ ಮನೆಯ ಹತ್ತಿರ ಚಪ್ಪಲಿಗಳನ್ನು ಹಾಕಿಕೊಂಡು ಓಡಾಡುವಂತಹ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬಾರದು.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 9482206681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here