ಹಣಕಾಸಿನ ಮುಗ್ಗಟ್ಟು ಪರಿಹಾರ ಆಗಲು ಹೀಗೆ ಮಾಡಿರಿ

541

ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತವೆ ಅದರಲ್ಲೂ ಕೂಡ ಹಣಕಾಸಿನ ಸಮಸ್ಯೆ ಎನ್ನುವುದು ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಹಣವನ್ನು ಮರಳಿ ಕೊಡಲು ಆಗದೇ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಷ್ಟೆ ಸಂಪಾದನೆ ಮಾಡಿದರು ಕೂಡ ಹಣ ಉಳಿತಾಯ ಆಗುವುದಿಲ್ಲ ದ್ರವ ಸ್ವರೂಪದಲ್ಲಿ ಖರ್ಚಾಗುತ್ತದೆ ಹಾಗಾಗಿ ಗೆಳೆಯರೇ ಧನಾಕರ್ಷಣೆ ಹೆಚ್ಚಬೇಕು ಸಾಲದ ಸಮಸ್ಯೆಯಿಂದ ಹೊರಗೆ ಬರಬೇಕು ನೆಮ್ಮದಿ ಜೀವನ ಹೊಂದಬೇಕು ಎಂದರೆ ದನಿಯಾ ಉಪಯೋಗಿಸಿಕೊಂಡು ಶನಿವಾರದಂದು ಪರಿಹಾರ ಮಾಡಿಕೊಳ್ಳುವುದರಿಂದ ಧನಾಆಕರ್ಷಣೆ ಆಗುತ್ತದೆ ನೀವು ಮಾಡುವ ಕೆಲಸ ಕಾರ್ಯದಲ್ಲಿ ಸಾಕಷ್ಟು ಧನಲಾಭ ಗಳಿಸಬಹುದು ಯಾವ ರೀತಿಯಾಗಿ ಮಾಡುವುದೆಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಈ ಪರಿಹಾರ ಮಾಡುವಾಗ ಯಾರಿಗೂ ಕೂಡ ಹೇಳಬಾರದು ಬಹಿರಂಗವಾದರೆ ಫಲ ದೊರೆಯುವುದಿಲ್ಲ ನೀವು ಮಾಡಿದ ಉಪಾಯ ವ್ಯರ್ಥವಾಗುತ್ತದೆ ಸಾಲದ ಸುಳಿಯಿಂದ ಹೊರಗೆ ಬರಲು ಇದು ಅದ್ಭುತವಾದ ಪರಿಹಾರವಾಗಿದೆ ಅಷ್ಟೊಂದು ಅದ್ಭುತವಾದ ಶಕ್ತಿ ದನಿಯಾದಲ್ಲಿ ಇದೆ ಶನಿವಾರದಂದು ತಲೆ ಸ್ನಾನ ಮಾಡಿಕೊಂಡು ದೇವರಿಗೆ ಪೂಜೆಯನ್ನು ಸಲ್ಲಿಸಿ ಒಂದು ಹಿಡಿಯಷ್ಟು ದನಿಯಾ ತೆಗೆದುಕೊಳ್ಳಬೇಕು ಅದನ್ನು ಒಂದು ಬಟ್ಟಲಲ್ಲಿ ಹಾಕಿ ಲಕ್ಷ್ಮಿ ದೇವಿ ಫೋಟೋದ ಮುಂದೆ ಇಡಬೇಕು.

ಗೆಳೆಯರೇ ಬಟ್ಟಲಿನಲ್ಲಿ ಇಟ್ಟಿರುವ ದನಿಯಾಕೆ ಕುಂಕುಮ ಸಮರ್ಪಿಸಿ ದೀಪಾರಾಧನೆ ಮಾಡಬೇಕು ಶ್ರದ್ಧೆ-ಭಕ್ತಿಯಿಂದ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳನ್ನು ಸಂಕಲ್ಪ ಮಾಡಿಕೊಳ್ಳಬೇಕು ಧನಾಕರ್ಷಣ ಹೆಚ್ಚಬೇಕು ಆರ್ಥಿಕ ಸಮಸ್ಯೆ ನಿವಾರಣೆಯಾಗಿ ಧನವಂತರಾಗಬೇಕು ಸುಖ ಸಮೃದ್ಧಿ ಹೆಚ್ಚಬೇಕು ಎಂದು ಸಂಕಲ್ಪ ಮಾಡಿ ಕೊಳ್ಳಬೇಕು ನೈವೇದ್ಯವಾಗಿ ಬೆಲ್ಲದ ಅನ್ನವನ್ನು ಸಮರ್ಪಣೆ ಮಾಡಬೇಕು ನಂತರ ಬಟ್ಟಲಿನಲ್ಲಿ ಇಟ್ಟಿರುವ ದನಿಯಾವನ್ನು ತೆಗೆದುಕೊಂಡು ಕುಟ್ಟಿ ಪುಡಿ ಮಾಡಬೇಕು ನಂತರ ಒಂದು ತಾಮ್ರದ ಚೊಂಬಿನಲ್ಲಿ ನೀರನ್ನು ತೆಗೆದುಕೊಂಡು ಸ್ವಲ್ಪ ದನಿಯಾ ಪುಡಿಯನ್ನು ಹಾಕಿ ಯಾರು ನೋಡದೆ ಇರುವ ಹಾಗೆ ಯಾರ ಜೊತೆಗೂ ಮಾತನಾಡದೆ ಅರಳಿಮರದ ಹತ್ತಿರ ತೆಗೆದುಕೊಂಡುಹೋಗಿ ಅರಳಿ ಮರದ ಗಿಡದ ಬುಡಕ್ಕೆ ಹಾಕಬೇಕು ನಂತರ ಮೂರು ಪ್ರದಕ್ಷಣೆ ಹಾಕಿ ಮನಸ್ಸಿನಲ್ಲಿ ನಿಮ್ಮ ಸಮಸ್ಯೆಗಳು ನಿವಾರಣೆ ಆಗಬೇಕು ಎಂದು ನಿಮ್ಮ ಇಷ್ಟಾರ್ಥಗಳನ್ನು ಸಂಕಲ್ಪ ಮಾಡಿಕೊಳ್ಳಬೇಕು ಗೆಳೆಯರೇ ಅರಳಿ ಮರದಲ್ಲಿ ಶ್ರೀವಿಷ್ಣುವಿನ ವಾಸವಿರುವುದರಿಂದ ಲಕ್ಷ್ಮಿ ಹಾಗೂ ವಿಷ್ಣುವಿನ ಸಂಪೂರ್ಣ ಅನುಗ್ರಹ ದೊರೆಯುತ್ತದೆ ಧನಾಕರ್ಷಣೆ ಹೆಚ್ಚುತ್ತದೆ ನೀವು ಮಾಡುವ ಕೆಲಸದಲ್ಲಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಪ್ರದಕ್ಷಣೆ ಹಾಕಿದ ನಂತರ ಮನೆಗೆ ಬಂದು ಕೈಕಾಲುಗಳನ್ನು ತೊಳೆದುಕೊಂಡು ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು ಗೆಳೆಯರೇ ಈ ಉಪಾಯ ಮಾಡುವುದು ಯಾರಿಗೂ ಕೂಡ ಗೊತ್ತಾಗಬಾರದು ರಹಸ್ಯವಾಗಿ ಇಡಬೇಕು

ಗೆಳೆಯರೇ ಈ ರೀತಿಯಾಗಿ ಪ್ರತಿ ಶನಿವಾರವೂ ಕೂಡ ಮಾಡಬೇಕು ದನಿಯಪುಡಿ ಖಾಲಿ ಆಗುವವರೆಗೂ ಮಾಡಬೇಕು ಖಾಲಿಯಾದ ನಂತರ ಪುನಃ ಇದೇ ರೀತಿಯಾಗಿ ಉಪಾಯ ಮಾಡಿಕೊಳ್ಳಬೇಕು ಉತ್ತಮವಾದ ಫಲಿತಾಂಶ ನಿಮಗೆ ಶೀಘ್ರವಾಗಿ ದೊರೆಯುತ್ತದೆ ನಿಮಗೆ ಎಂತಹ ಆರ್ಥಿಕ ಸಮಸ್ಯೆಗಳು ಸಂಕಷ್ಟಗಳು ಇದ್ದರೂ ನಿವಾರಣೆಯಾಗುತ್ತವೆ ಧನಾಕರ್ಷಣ ಜೊತೆಗೆ ಜನಾಕರ್ಷಣೆ ಕೂಡ ಹೆಚ್ಚುತ್ತದೆ ಶೀಘ್ರವಾಗಿ ಧನವಂತರಾಗುತ್ತಾರೆ ಉನ್ನತ ಪ್ರಗತಿಯನ್ನು ಕಾಣಬಹುದು ಸುಖ ಶಾಂತಿ ಸಮೃದ್ಧಿ ಹೆಚ್ಚಾಗುತ್ತದೆ. ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here