ಮನೆಯ ಮುಖ್ಯ ದ್ವಾರಕ್ಕೆ ಇದನ್ನು ಕಟ್ಟಿದರೆ ತುಂಬಾ ಒಳ್ಳೆಯದು ಆಗುತ್ತದೆ

551

ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ದರ್ಬೆಯನ್ನು ಈ ರೀತಿಯಾಗಿ ಕಟ್ಟಿದರೆ ಎಲ್ಲಾ ರೀತಿಯ ದಾರಿದ್ರ್ಯ ದೋಷಗಳು ನಿವಾರಣೆಯಾಗುತ್ತದೆ, ವಾಸ್ತು ದೋಷಗಳು ಕಳೆದುಹೋಗುತ್ತದೆ, ನಿಮ್ಮ ಮನೆಯ ಕುಟುಂಬ ಸದಸ್ಯರು ಮಾಡುವಂತಹ ಕೆಲಸ ಕಾರ್ಯಗಳಿಗೆ ಅಡೆತಡೆಗಳು ಉಂಟಾಗುತ್ತಿದ್ದರೆ, ನೆಮ್ಮದಿಯೇ ಇಲ್ಲ ಎನ್ನುವುದಾದರೆ, ವಿಶೇಷವಾಗಿ ಮನೆಯ ಯಜಮಾನನಿಗೆ ದೈವಬಲ ಅನ್ನುವುದು ಬರಬೇಕು ಎಂದರೆ, ಮನೆಯಲ್ಲಿ ಶುಭಕಾರ್ಯಗಳನ್ನು ಮಾಡಲು ಅಡೆತಡೆಗಳು ಉಂಟಾಗುತ್ತಿದ್ದರೆ, ಮನೆಯ ಸದಸ್ಯರಿಗೆ ಯಾವುದಾದರೂ ಸರ್ಪದೋಷ ಕಾಳ ದೋಷ ಎಂಬುದಿದ್ದರೆ ಇಂತಹ ಸಮಸ್ಯೆಗಳು ದೂರವಾಗುತ್ತವೆ, ಇಂತಹ ಅದ್ಭುತವಾದ ಕೆಲಸವನ್ನು ಇದು ಮಾಡುತ್ತದೆ. ಮನೆಯಲ್ಲಿ ಇರುವಂತಹ ಸಕಲ ಸಂಕಷ್ಟಗಳು ದೂರವಾಗಿ ಮನೆಯು ಅಭಿವೃದ್ಧಿಯನ್ನು ಹೊಂದಬೇಕು ಎಂದರೆ ಮುಖ್ಯ

ಮಂಗಳವಾರದ ದಿನ ಸೂರ್ಯ ಹುಟ್ಟುವ ಮುಂಚೆ ಎದ್ದು ಈ ಒಂದು ಕೆಲಸವನ್ನು ಮಾಡಬೇಕು, ಮನೆಯ ಮುಖ್ಯ ಬಾಗಿಲಿಗೆ ಎಂದರೆ ಹೊರಗಡೆ ಕಟ್ಟಬೇಕು, ನಿಮ್ಮ ಮನೆಯ ಮುಖ್ಯ ಬಾಗಿಲಿನ ಹೊರಭಾಗ ಜನರಿಗೆ ಕಾಣಿಸುವಂತೆ ಕಟ್ಟಬೇಕು. ಹೇಗೆ ಕಟ್ಟಬೇಕು ಎಂದರೆ ಮೂರು ದರ್ಬೆ ಕಡ್ಡಿ ಗಳನ್ನು ಸೇರಿಸಿ ಅರಿಶಿಣದ ಬಟ್ಟೆಗೆ ಹಾಕಿ ಪೂಜೆಯನ್ನು ಮಾಡಿ, ಅದನ್ನು ಅರಿಶಿಣದ ಬಟ್ಟೆಯಿಂದ ಸುತ್ತಿ ಮನೆಯ ಮುಖ್ಯ ಬಾಗಿಲಿನ ಹೊರಗೆ ಭಾಗದಲ್ಲಿ ಕಟ್ಟಬೇಕು. ಈ ರೀತಿ ಮಾಡುವುದರಿಂದ ಈ ಒಂದು ವಸ್ತುವಿನ ಕೆಳಗಡೆ ಮನೆಯ ಸದಸ್ಯರು ಓಡಾಡುವುದರಿಂದ ವಿಶೇಷವಾದ ದೈವಬಲ ಎಂಬುವುದು ಪ್ರಾಪ್ತಿಯಾಗುತ್ತದೆ, ಮಹಾ ವಿಷ್ಣುವಿನ ಅನುಗ್ರಹದಿಂದ ನಿಮ್ಮ ಜೀವನದಲ್ಲಿ ಇರುವಂತಹ ಸಕಲ ದೋಷಗಳು ನಿವಾರಣೆಯಾಗುತ್ತದೆ. ಮನೆಯ ಯಜಮಾನನಿಗೆ ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಹೆಚ್ಚಾಗುತ್ತಿದ್ದರೆ ಅದು ನಿವಾರಣೆಯಾಗುತ್ತದೆ, ಎಲ್ಲಾ ರೀತಿಯ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ಇನ್ನು ದರ್ಬೆ ಕಡ್ಡಿಯನ್ನು ಯಾಕೆ ಕಟ್ಟಬೇಕು ಎಂದರೆ ಸಾಕ್ಷಾತ್ ಶ್ರೀ ಮಹಾವಿಷ್ಣುವಿನ ದೇಹದಲ್ಲಿ ಇರುವ ರೋಮಗಳಿಗೆ ಇದು ಸಮಾನವಾಗಿರುತ್ತದೆ

ಇಂತಹ ದರ್ಬೆಯನ್ನು ಮಂಗಳವಾರದ ದಿನ ಸೂರ್ಯ ಹುಟ್ಟುವ ಮುಂಚೆ ನಿಮ್ಮ ಮನೆಯ ಬಾಗಿಲಿಗೆ ಕಟ್ಟಿದರೆ ಮಹಾವಿಷ್ಣುವಿನ ಅನುಗ್ರಹದ ಜೊತೆಗೆ ದೈವಬಲ ಪ್ರಾಪ್ತಿಯಾಗುತ್ತದೆ. ಮೂರು ದರ್ಬೆ ಕಡ್ಡಿಯನ್ನು ತಂದು ದೇವರ ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡಿ ನಂತರ ಅದನ್ನು ಒಂದು ಅರಿಶಿನದ ಬಟ್ಟೆಯಲ್ಲಿ ಇಟ್ಟುಕೊಂಡು ಅದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ಅದನ್ನು ಕಟ್ಟಿ ನಿಮ್ಮ ಮನೆಯ ಬಾಗಿಲಿನ ಹೊರಭಾಗಕ್ಕೆ ಕಟ್ಟಬೇಕು, ಇದನ್ನು ಯಾವಾಗ ಬದಲಾಯಿಸಬೇಕು ಎಂದರೆ ಪ್ರತಿ ತಿಂಗಳು ಏಕಾದಶಿಯ ದಿನ ಅಥವಾ ಅಮಾವಾಸ್ಯೆಯ ದಿನ ಅಥವಾ ಹುಣ್ಣಿಮೆಯ ದಿನ ಈ ಮೂರರಲ್ಲಿ ಯಾವುದಾದರೂ ಒಂದು ದಿನದಂತೆ ಪ್ರತಿತಿಂಗಳು ಬದಲಾಯಿಸಬೇಕು, ಬದಲಾಯಿಸಿ ದಂತಹ ದರ್ಬೆ ಮತ್ತು ಬಟ್ಟೆಯನ್ನು ಯಾವುದಾದರೂ ಅರಳಿಮರ ಅಥವಾ ತೆಂಗಿನ ಮರದ ಬುಡಕ್ಕೆ ಹಾಕಬೇಕು. ಈ ರೀತಿಯಾಗಿ ಮಾಡುತ್ತಾ ಬಂದರೆ ಮನೆಯಲ್ಲಿ ಇರುವಂತಹ ಸಕಲ ದೋಷಗಳ ಸಮಸ್ಯೆಗಳು ನಿವಾರಣೆಗೊಂಡು ವಿಶೇಷವಾಗಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎನ್ನುವುದು ನೆಲೆಸುತ್ತದೆ.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here