ಮಂಗಳ ಮುಖಿಯರ ಹತ್ತಿರ ಹೀಗೆ ಮಾಡಿ ದೊಡ್ಡ ಅದೃಷ್ಟ ಬರಲಿದೆ

535

ನಮಸ್ಕಾರ ಸ್ನೇಹಿತರೆ ನಿಮ್ಮ ಮನೆಗೆ ನೀವು ವಾಸಿಸುವಂತಹ ಮನೆಗೆ, ನೀವು ವ್ಯಾಪಾರ ವ್ಯವಹಾರಗಳನ್ನು ಮಾಡುವಂತಹ ಸ್ಥಳಗಳಲ್ಲಿ ಮಂಗಳಮುಖಿಯರ ಕೈಯಲ್ಲಿ ಈ ಒಂದು ಚಿಕ್ಕ ಕೆಲಸವನ್ನು ಮಾಡಿಸಿದರೆ ನಿಮಗೆ ಇರುವಂತಹ ಸಕಲ ದೃಷ್ಟಿದೋಷಗಳು ನಿವಾರಣೆ ಗೊಳ್ಳುತ್ತದೆ. ನಿಮಗೆ ಆಗದೇ ಇರುವಂತಹ ಅವರು ಏನಾದರೂ ಮಾಟ ಮಂತ್ರಗಳ ಪ್ರಯೋಗ ಭಾನುಮತಿಯ ಪ್ರಯೋಗಗಳನ್ನು ನಡೆಸಿದರೆ, ನಿಮ್ಮ ಮೇಲೆ ಕೆಟ್ಟದೃಷ್ಟಿ ಗಳನ್ನು ಬೀರಿದರೆ ನಿಮಗೆ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ, ಯಾವುದೇ ರೀತಿಯ ಏಳಿಗೆಯು ಸಹ ಆಗುವುದಿಲ್ಲ. ಜೀವನದಲ್ಲಿ ಕಷ್ಟಗಳು ಸಮಸ್ಯೆಗಳು ಒಂದರ ಮೇಲೊಂದಂತೆ ಬರುತ್ತಿದೆ ಎನ್ನುವುದಾದರೆ ಅದಕ್ಕೆ ಮುಖ್ಯ ಕಾರಣ ನಕಾರಾತ್ಮಕ ಶಕ್ತಿಗಳು, ಇಂತಹ ನಕಾರಾತ್ಮಕ ಶಕ್ತಿಗಳು ದೂರವಾಗಬೇಕು

ಎಲ್ಲಾ ರೀತಿಯ ದೃಷ್ಟಿದೋಷಗಳಿಂದ ದೂರವಿರಬೇಕು ಎಂದರೆ ಮಂಗಳಮುಖಿಯರ ಕೈಯಿಂದ ಈ ಒಂದು ಚಿಕ್ಕ ಕೆಲಸವನ್ನು ಮಾಡಿಸಬೇಕು, ಮಂಗಳವಾರ ಅಥವಾ ಶುಕ್ರವಾರ ಅಥವಾ ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ ಈ ಒಂದು ಕೆಲಸವನ್ನು ಮಾಡಿಸಬೇಕು. ಮಂಗಳಮುಖಿಯರು ಎಂದರೆ ಸಾಕ್ಷಾತ್ ಶಿವಶಕ್ತಿಯ ಸ್ವರೂಪ, ಮಂಗಳಮುಖಿಯರು ಬಹಳ ಅದ್ಭುತವಾದ ಶಕ್ತಿಯನ್ನು ಹೊಂದಿರುತ್ತಾರೆ, ಇಂತಹ ಶಕ್ತಿಯನ್ನು ಹೊಂದಿರುವಂತಹ ಮಂಗಳಮುಖಿಯರನ್ನು ನಿಮ್ಮ ಮನೆಗೆ ಕರೆದು ತಂದು ಅಥವಾ ನಿಮ್ಮ ವ್ಯಾಪಾರ ವ್ಯವಹಾರದ ಸ್ಥಳಗಳಿಗೆ ಕರೆತಂದು ಈ ಒಂದು ಚಿಕ್ಕ ಕೆಲಸವನ್ನು ಮಾಡಿಸಬೇಕು. ಏನು ಮಾಡಬೇಕು ಎಂದರೆ ನೀವು ಕರೆತಂದ ದಿನದಂದು ಸಂಜೆಯ ಸಮಯದಲ್ಲಿ ಅವರ ಕೈಯಲ್ಲಿ ಒಂದು ಬೂದುಗುಂಬಳಕಾಯಿಯನ್ನು ಕೊಟ್ಟು ನಿಮ್ಮ ಮನೆಗೆ ಅಥವಾ ನೀವು ವ್ಯಾಪಾರ ಮಾಡುವಂತಹ ಸ್ಥಳಗಳಿಗೆ ದೃಷ್ಟಿಯನ್ನು ತೆಗೆಸಿಕೊಳ್ಳಬೇಕು,

ಯಾವ ರೀತಿ ದೃಷ್ಟಿ ತೆಗೆದುಕೊಳ್ಳಬೇಕು ಎಂದರೆ ನೀವು ಹೇಳುವ ಅವಶ್ಯಕತೆಯೇ ಇಲ್ಲ ಅವರ ಕೈಯಲ್ಲಿ ಒಂದು ಬೂದುಗುಂಬಳಕಾಯಿಯನ್ನು ಕೊಟ್ಟರೆ ಸಾಕು ಅವರೇ ಸಕಲ ದೃಷ್ಟಿ ದೋಷಗಳು ನಿವಾರಣೆಯಾಗುವುದು ದೃಷ್ಟಿಯನ್ನು ತೆಗೆಯುತ್ತಾರೆ. ಈ ರೀತಿ ದೃಷ್ಟಿಯನ್ನು ತೆಗೆಸಿಕೊಂಡ ನಂತರ ಅವರಿಗೆ ನಿಮ್ಮ ಕೈಯಲ್ಲಿ ಆಗುವಷ್ಟು ದಕ್ಷಿಣೆಯನ್ನು ಕೊಡಬೇಕು ಯಾವುದೇ ಕಾರಣಕ್ಕೂ ಸುಮ್ಮನೆ ದೃಷ್ಟಿಯನ್ನು ತೆಗೆದುಕೊಳ್ಳಬಾರದು ಇದರಿಂದ ಯಾವುದೇ ಫಲಗಳು ದೊರೆಯುವುದಿಲ್ಲ. ಶಿವಶಕ್ತಿ ಸ್ವರೂಪವಾದ ಮಂಗಳಮುಖಿಯರು ಏನಾದರೂ ನಿಮ್ಮ ಮನೆಗೆ ಬಂದು ಅಥವಾ ನೀವು ವ್ಯಾಪಾರ ಮಾಡುವಂತಹ ಸ್ಥಳಗಳಿಗೆ ಬಂದಿದ್ದಾರೆ ಎಂದರೆ ಸಾಕ್ಷಾತ್ ಶಿವ ಪಾರ್ವತಿ ನಿಮ್ಮ ಸ್ಥಳಕ್ಕೆ ಬಂದಿದ್ದಾರೆ ಎಂದು ಅರ್ಥ, ಇಂಥವರ ಕೈಯಲ್ಲಿ ದೃಷ್ಟಿಯನ್ನು ತೆಗೆಸಿಕೊಂಡರೆ

ಎಲ್ಲಾ ರೀತಿಯ ದೃಷ್ಟಿದೋಷಗಳು ನಿವಾರಣೆ ಗೊಳ್ಳುತ್ತದೆ. ಈ ರೀತಿಯಾಗಿ ಮಂಗಳಮುಖಿಯರ ಕೈಯಲ್ಲಿ ಪ್ರತಿ ಅಮಾವಾಸ್ಯೆ ಅಥವಾ ಪ್ರತಿ ಹುಣ್ಣಿಮೆಯಂದು ನಾಲ್ಕರಿಂದ ಐದು ಅಮವಾಸ್ಯೆ ಅಥವಾ ಹುಣ್ಣಿಮೆಯ ದಿನಗಳವರೆಗೆ ಈ ಒಂದು ಕೆಲಸವನ್ನು ಮಾಡಿಸಿ ನೋಡಿ ಎಲ್ಲಾ ರೀತಿಯ ದೃಷ್ಟಿದೋಷ ಗಳ ನಿವಾರಣೆಗೊಂಡು ಮನೆಯಲ್ಲಿ ಅದ್ಭುತವಾದ ಬದಲಾವಣೆಗಳು ಉಂಟಾಗುತ್ತದೆ, ಎಲ್ಲ ರೀತಿಯ ಅಡೆತಡೆಗಳು ನಿವಾರಣೆ ಗೊಳ್ಳುತ್ತದೆ, ವ್ಯಾಪಾರ ರಂಗದಲ್ಲಿ ವಿಶೇಷವಾಗಿ ಅಭಿವೃದ್ಧಿ ಎಂಬುವುದು ಕಾಣಿಸುತ್ತದೆ. ಈ ರೀತಿ ಮಾಡಿಸುತ್ತಾ ಬಂದರೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ದೃಷ್ಟಿದೋಷಗಳು ನಿಮ್ಮ ಮತ್ತು ನಿಮ್ಮ ಮನೆಯ ಮೇಲೆ ಹಾಗೂ ನೀವು ವ್ಯಾಪಾರ ವ್ಯವಹಾರವನ್ನು ಮಾಡುವಂತಹ ಸ್ಥಳಗಳ ಮೇಲೆ ಬೀಳುವುದಿಲ್ಲ.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here