ವೀಳ್ಯದೆಲೆಯಿಂದ ಈ ತಂತ್ರ ಮಾಡಿದ್ರೆ ಕಂಕಣ ಭಾಗ್ಯ ಬೇಗನೆ ದೊರೆಯುತ್ತದೆ

529

ನಮಸ್ಕಾರ ಸ್ನೇಹಿತರೆ ಎಷ್ಟೇ ಕಷ್ಟಪಟ್ಟರೂ ಮದುವೆಯ ಭಾಗ್ಯ ಕೂಡಿ ಬರುತ್ತಿಲ್ಲ, ವಯಸ್ಸು ಹೆಚ್ಚಾಗುತ್ತಿದೆ ಕಂಕಣಭಾಗ್ಯ ಕೂಡಿ ಬರುತ್ತಿಲ್ಲ, ಎಷ್ಟೇ ಹುಡುಗ ಹುಡುಗಿಯನ್ನು ಹುಡುಕಿದರು ಜಾತಕಗಳು ಸರಿಯಾಗಿ ಬರುತ್ತಿಲ್ಲ, ಮನೆಯಲ್ಲಿ ಮಕ್ಕಳಿಗೆ ಮದುವೆ ಮಾಡುವ ವಿಷಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ, ಏನು ಮಾಡಿದರು ಕೂಡ ಮಕ್ಕಳಿಗೆ ಮದುವೆಯನ್ನು ಮಾಡಲು ಆಗುತ್ತಿಲ್ಲ, ಮದುವೆಯ ವಿಚಾರದಲ್ಲಿ ಹಲವಾರು ಅಡೆತಡೆಗಳು ಉಂಟಾಗುತ್ತಿವೆ, ಮನೆಯಲ್ಲಿ ಮದುವೆಯ ವಿಚಾರಕ್ಕೆ ಕಲಹಗಳು ಉಂಟಾಗುತ್ತಿವೆ ಇದರಿಂದ ನೆಮ್ಮದಿ ಇಲ್ಲದಂತಾಗಿದೆ ಎನ್ನುವರು ತಪ್ಪದೇ ಈ ಒಂದು ವಿಶೇಷವಾದ ಪುರಾತನವಾದ ತಂತ್ರವನ್ನು ಮಾಡಬೇಕು. ಈ ಒಂದು ತಂತ್ರವನ್ನು ಸೋಮವಾರದ ದಿನ ಮಾಡಬೇಕು

ಬೆಳಿಗ್ಗೆ ಅಥವಾ ಸಂಜೆಯ ಸಮಯದಲ್ಲಿ ಈ ಒಂದು ತಂತ್ರವನ್ನು ಮಾಡಬಹುದು, ಯಾರಿಗೆ ಕಂಕಣಭಾಗ್ಯ ಕೂಡಿ ಬರಬೇಕು ಅಂತವರ ಕೈಯಲ್ಲಿ ಈ ಒಂದು ಕೆಲಸವನ್ನು ಮಾಡಿಸಬೇಕು. ಮೊದಲಿಗೆ ಒಂದು ಚೆನ್ನಾಗಿರುವ ವೀಳ್ಯದೆಲೆಯನ್ನು ತೆಗೆದುಕೊಂಡು ಅದಕ್ಕೆ ಸಂಪೂರ್ಣವಾಗಿ ಜೇನುತುಪ್ಪವನ್ನು ಹಚ್ಚಬೇಕು, ಹೀಗೆ ಹಚ್ಚಿದ ನಂತರ ಕಪ್ಪು ಇರುವೆಗಳು ಇರುವಂತಹ ಜಾಗದಲ್ಲಿ ಈ ಒಂದು ಎಲೆಯನ್ನು ಕಪ್ಪು ಇರುವೆಗಳಿಗೆ ಆಹಾರವಾಗಿ ಇಡಬೇಕು, ಈ ರೀತಿಯಾಗಿ ಇಟ್ಟಾಗ ಕಪ್ಪು ಇರುವೆಗಳು ಜೇನುತುಪ್ಪವನ್ನು ತಿನ್ನುತ್ತವೆ ಎಂದರೆ ನಿಮಗೆ ಇರುವಂತಹ ಜಾತಕ ದೋಷಗಳು ನಿವಾರಣೆಯಾಗುತ್ತದೆ, ಮದುವೆಯ ವಿಷಯದಲ್ಲಿ ಎದುರಾಗುತ್ತಿರುವಂತಹ ಸಮಸ್ಯೆಗಳು ಅಡೆತಡೆಗಳು ನಿವಾರಣೆಯಾಗುತ್ತವೆ. ಕಪ್ಪು ಇರುವೆಗಳಿಗೆ ವಿಶೇಷವಾದ ದೈವಶಕ್ತಿ ಎಂಬುದು ಇರುತ್ತದೆ

ಕಪ್ಪು ಇರುವೆಗಳು ಜೇನುತುಪ್ಪವನ್ನು ತಿನ್ನುತ್ತಿರುವಂತಹ ಸಂದರ್ಭದಲ್ಲಿ ನೀವು ವಿಶೇಷವಾಗಿ ಈ ಒಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು, ಈ ಒಂದು ಮಂತ್ರವನ್ನು ಹೇಳಬೇಕು. ಅದು ಯಾವ ಮಂತ್ರ ಎಂದರೆ ದೇವಿಂದ್ರಾಣಿ ನಮಸ್ತುಭ್ಯಂ ದೇವೇಂದ್ರ ಪ್ರಿಯ ಭಾಷಿಣಿ ಸರ್ವ ಸೌಭಾಗ್ಯ ಕಾರೇಶು ಸರ್ವ ಸೌಭಾಗ್ಯ ಧಾರಿಣಿ. ಈ ಒಂದು ಮಂತ್ರವನ್ನು 21 ಬಾರಿ ಪಠಿಸಬೇಕು, ವೀಳ್ಯೆದೆಲೆಗೆ ಜೇನುತುಪ್ಪವನ್ನು ಹಚ್ಚುವಂತಹ ಸಂದರ್ಭದಲ್ಲಿ ಈ ಒಂದು ಮಂತ್ರವನ್ನು 21 ಬಾರಿ ಹೇಳಬೇಕು, ತದನಂತರ ಎರಡು ಕೈಯಲ್ಲಿ ಎಲೆಯನ್ನು ಹಿಡಿದುಕೊಂಡು ನಿಮ್ಮ ಮನೆಯ ದೇವರನ್ನು ನೆನೆಸಿಕೊಂಡು ಇರುವೆಗಳಿಗೆ ಆಹಾರವಾಗಿ ಇಡಬೇಕು. ತದನಂತರ ನಿಮಗೆ ಕಂಕಣಭಾಗ್ಯ ಕೂಡಿ ಬರುವವರೆಗೂ ಮದುವೆ ಕಾರ್ಯ ನಡೆಯುವವರೆಗೆ

ಪ್ರತಿನಿತ್ಯ ಈ ಒಂದು ಮಂತ್ರವನ್ನು 108 ಬಾರಿ ಹೇಳುತ್ತಾ ಬರಬೇಕು, ಹೀಗೆ ಮಾಡುತ್ತ ಬಂದರೆ ಅತಿಶೀಘ್ರವಾಗಿ ನಿಮಗೆ ಒಳ್ಳೆಯ ಸಂಬಂಧ ಕೂಡಿಬರುತ್ತದೆ, ಮನೆಯಲ್ಲಿ ಶುಭಕಾರ್ಯ ಎಂಬುವುದು ನಡೆದೇ ನಡೆಯುತ್ತದೆ. ಒಂದು ವೇಳೆ ನೀವು ಮನೆಯ ಹೊರಗಡೆ ಕಪ್ಪು ಇರುವೆಯ ಗೂಡಿನ ಹತ್ತಿರ ಎಲೆಯನ್ನು ಇಟ್ಟಿದ್ದರೆ ಅದನ್ನು ಅಲ್ಲಿಯೇ ಬಿಟ್ಟು ಬಿಡಿ, ಮನೆಯಲ್ಲಿ ಏನಾದರೂ ಇಟ್ಟಿದ್ದರೆ ಕಪ್ಪು ಇರುವೆಗಳು ಜೇನುತುಪ್ಪವನ್ನು ಸಂಪೂರ್ಣವಾಗಿ ಹೀರಿದ ನಂತರ ನೀವು ಎಲೆಯನ್ನು ತೆಗೆದುಕೊಂಡು ಹೋಗಿ ತೆಂಗಿನ ಮರದ ಬುಡಕ್ಕೆ ಹಾಕಬೇಕು. ಈ ರೀತಿಯಾಗಿ ಯಾರಿಗೆ ಕಂಕಣ ಭಾಗ್ಯ ಕೂಡಿ ಬಂದಿಲ್ಲವೋ, ಮದುವೆಯ ವಿಷಯದಲ್ಲಿ ಸಾಕಷ್ಟು ಅಡೆತಡೆಗಳು ಉಂಟಾಗುತ್ತದೆಯೋ ಅಂಥವರು ಈ ಒಂದು ಕೆಲಸವನ್ನು ಮಾಡುತ್ತ ಬಂದರೆ ಅತಿಶೀಘ್ರವಾಗಿ ಶುಭಕಾರ್ಯ ನೆರವೇರುತ್ತದೆ.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 94822 06681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here