ಉಟ ಮಾಡುವಾಗ ಈ ತಪ್ಪು ಮಾಡಬೇಡಿ ದರಿದ್ರ ಬರುತ್ತದೆ

580

ಪ್ರತಿನಿತ್ಯ ಗೊತ್ತು ಗೊತ್ತಿಲ್ಲದೆಯೋ ಜೀವನದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತಾರೆ, ಇದರಿಂದ ಸಾಕಷ್ಟು ಸಮಸ್ಯೆಗಳು ಕಷ್ಟಗಳು ಎದುರಾಗುತ್ತವೆ, ಅದೇ ರೀತಿಯಾಗಿ ರಾತ್ರಿ ಊಟ ಆದ ನಂತರ ಯಾವುದೇ ಕಾರಣಕ್ಕೂ ಈ ಒಂದು ತಪ್ಪನ್ನು ಮಾಡಬಾರದು, ಈ ತಪ್ಪನ್ನು ಮಾಡುತ್ತಿದ್ದರೆ ಮನೆಗೆ ಯಾವುದೇ ರೀತಿಯ ಶುಭಫಲಗಳು ದೊರೆಯುವುದಿಲ್ಲ. ಮಹಾಲಕ್ಷ್ಮಿ ದೇವಿ ಮತ್ತು ಅನ್ನಪೂರ್ಣೇಶ್ವರಿ ದೇವಿಯ ಅನುಗ್ರಹ ಪ್ರಾಪ್ತಿಯಾಗಬೇಕು ಮನೆಯಲ್ಲಿ ಇವರು ಸದಾಕಾಲ ನೆಲೆಸಬೇಕು ಎಂದರೆ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬಾರದು, ಮನೆಯಲ್ಲಿ ತಪ್ಪದೇ ಈ ನಿಯಮಗಳನ್ನು ಪಾಲಿಸಬೇಕು. ಅನ್ನ ಎಂದರೆ ಸಾಕ್ಷಾತ್ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಸ್ವರೂಪ, ದಾನಗಳಲ್ಲಿ ಅತಿ ಶ್ರೇಷ್ಠವಾದ ದಾನ ಅನ್ನದಾನ, ಸಾಮಾನ್ಯವಾಗಿ ಯಾರಿಗಾದರೂ ಹಣವನ್ನು ಕೊಟ್ಟರೆ ಅಂದರೆ ಹತ್ತು ರೂಪಾಯಿ ಕೊಟ್ಟರೆ ಅವರು ನೂರು ರೂಪಾಯಿ ಕೊಡಬಹುದಿತ್ತು ಎಂದು ಭಾವಿಸುತ್ತಾರೆ ಈ ರೀತಿಯಾಗಿ ಅವರಿಗೆ ತೃಪ್ತಿ ಎನ್ನುವುದು ದೊರೆಯುವುದಿಲ್ಲ, ಏನೇ ಸಮಸ್ಯೆ ಇರಲಿ ಕರೆ ಮಾಡಿರಿ 9482206681

ಒಂದು ವೇಳೆ ನೀವು ಅನ್ನದಾನವನ್ನು ಮಾಡಿದರೆ ಅದು ಅವರಿಗೆ ತೃಪ್ತಿಯನ್ನು ತಂದುಕೊಡುತ್ತದೆ, ಆದ್ದರಿಂದ ಅನ್ನ ದಾನ ಶ್ರೇಷ್ಠ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಊಟ ಮಾಡಿದ ನಂತರ ಸಣ್ಣ ಪುಟ್ಟ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು, ಅವು ಯಾವುವು ಎಂದರೆ ಮೊದಲಿಗೆ ಊಟ ಮಾಡುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮಾತನಾಡಬಾರದು, ಊಟವನ್ನು ಮಾಡುವಾಗ ಅನ್ನಕ್ಕೆ ಗೌರವವನ್ನು ನೀಡಬೇಕು, ಊಟ ಮಾಡುವಾಗ ಮಾತನಾಡಬಾರದು ಮತ್ತು ಕೋಪವನ್ನು ಮಾಡಿಕೊಳ್ಳಬಾರದು, ಒಂದು ವೇಳೆ ನೀವು ಊಟ ಮಾಡುತ್ತಿರುವ ಸಂದರ್ಭದಲ್ಲಿ ಕೋಪವನ್ನು ಮಾಡಿಕೊಂಡರೆ ನೇರವಾಗಿ ಅನ್ನಪೂರ್ಣೇಶ್ವರಿ ದೇವಿಯ ಕೋಪಕ್ಕೆ ಗುರಿಯಾಗುತ್ತೀರಾ, ಇದರಿಂದ ದಾರಿದ್ರ ಎನ್ನುವುದು ಉಂಟಾಗುತ್ತದೆ, ಆದ್ದರಿಂದ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬಾರದು. ಇನ್ನು ಯಾವುದೇ ಕಾರಣಕ್ಕೂ ಕೈ ಕಾಲುಗಳನ್ನು ತೊಳೆಯದೆ ನೇರವಾಗಿ ಊಟವನ್ನು ಮಾಡಬಾರದು, ಏನೇ ಸಮಸ್ಯೆ ಇರಲಿ ಕರೆ ಮಾಡಿರಿ 9482206681

ಈ ರೀತಿಯಾಗಿ ಕೈಕಾಲುಗಳನ್ನು ತೊಳೆಯದೆ ಊಟವನ್ನು ಮಾಡಿದರೆ ದೋಷಗಳು ಉಂಟಾಗುತ್ತದೆ ಆದ್ದರಿಂದ ಮೊದಲು ಕೈ ಕಾಲುಗಳನ್ನು ತೊಳೆದುಕೊಂಡು ನಂತರ ಊಟವನ್ನು ಮಾಡಬೇಕು ಇದು ಊಟಕ್ಕೆ ಸಲ್ಲಿಸುವ ಗೌರವವಾಗಿದೆ. ಇನ್ನೂ ಸಾಮಾನ್ಯವಾಗಿ ಸಾಕಷ್ಟು ಜನರು ಈ ತಪ್ಪನ್ನು ಮಾಡುತ್ತಿರುತ್ತಾರೆ ಊಟ ಮಾಡುವ ಸಂದರ್ಭದಲ್ಲಿ ಕೋಪ ಬಂತು ಎಂದರೆ ಊಟ ಮಾಡುತ್ತಿರುವಂತಹ ತಟ್ಟೆಗೆ ಅನ್ನ ಇರುವಂತೆಯೇ ಕೈಯನ್ನು ತೊಳೆದು ಬಿಡುತ್ತಾರೆ, ಯಾವುದೇ ಕಾರಣಕ್ಕೂ ಇಂತಹ ತಪ್ಪನ್ನು ಮಾಡಬಾರದು, ಒಂದು ವೇಳೆ ಈ ರೀತಿ ಮಾಡಿದರೆ ಸುಮಾರು ವರ್ಷಗಳ ಕಾಲ ಕಷ್ಟಗಳು ನಿಮ್ಮನ್ನು ಬೆಂಬಿಡದೆ ಕಾಡುತ್ತದೆ, ಜೀವನದಲ್ಲಿ ಊಟಕ್ಕೂ ಕೂಡ ಕಷ್ಟ ಪಡುವಂತಹ ಪರಿಸ್ಥಿತಿ ಬರುತ್ತದೆ, ದಾರಿದ್ರ್ಯತೆ ಎಂಬುವುದು ನಿಮ್ಮನ್ನು ಬೆಂಬಿಡದೆ ಕಾಡುತ್ತದೆ, ಆದ್ದರಿಂದ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬಾರದು. ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರೂ ಈ ತಪ್ಪನ್ನು ಮಾಡುತ್ತಿರುತ್ತಾರೆ ಊಟ ಎಲ್ಲ ಮಾಡಿದ ನಂತರ ನೀವು ಊಟ ಮಾಡಿದ ತಟ್ಟೆಗೆ ಕೈಯನ್ನು ತೊಳೆಯಬಾರದು ಏನೇ ಸಮಸ್ಯೆ ಇರಲಿ ಕರೆ ಮಾಡಿರಿ 9482206681

ನೀವು ಊಟ ಮಾಡುವಾಗ ನಿಮ್ಮ ಕೈಯಲ್ಲಿ ಎಂಜಲು ಕೈಯಲ್ಲಿ ಆಗಿರುತ್ತದೆ ಎಂಜಲು ಕೈಯಲ್ಲಿ ಯಾವುದೇ ಕಾರಣಕ್ಕೂ ತಟ್ಟೆಯ ಒಳಗಡೆ ತೊಳೆಯಬಾರದು, ತಟ್ಟೆಗೆ ಬೇರೆ ನೀರನ್ನು ಹಾಕಿ ತೊಳೆಯಬೇಕು ಹೊರತು ಯಾವುದೇ ಕಾರಣಕ್ಕೂ ನೀವು ಊಟ ಮಾಡಿದ ತಟ್ಟೆಗೆ ನಿಮ್ಮ ಎಂಜಲು ಕೈಯನ್ನು ತೊಳೆಯಬಾರದು ಹೀಗೆ ಮಾಡುವುದರಿಂದ ದೋಷಗಳು ಉಂಟಾಗುತ್ತದೆ. ಇನ್ನು ಯಾವುದೇ ಕಾರಣಕ್ಕೂ ನೀವು ಊಟ ಮಾಡಿದ ನಂತರ ಆ ತಟ್ಟೆಯನ್ನು ಒಣಗಲು ಬಿಡಬಾರದು ಊಟ ಮಾಡಿದ ತಕ್ಷಣ ತಟ್ಟೆಗೆ ಬೇರೆ ನೀರನ್ನು ಸ್ವಲ್ಪ ಹಾಕಿ ಬಿಡಬೇಕು, ಊಟ ಮಾಡಿದ ನಂತರ ನೀವು ಊಟ ಮಾಡಿದ ತಟ್ಟೆಯನ್ನು ಆ ಕ್ಷಣವೇ ತೊಳೆದರೆ ಬಹಳ ಒಳ್ಳೆಯದು, ಒಂದು ವೇಳೆ ತೊಳೆಯಲು ಸಾಧ್ಯವಾಗದಿದ್ದರೆ ಆ ತಟ್ಟೆಗೆ ಸ್ವಲ್ಪ ನೀರನ್ನು ಹಾಕಿ ಬಿಡಬೇಕು, ತಟ್ಟೆ ಏನಾದರೂ ಒಣಗಿದರೆ ನಮ್ಮ ಮನೆಯಲ್ಲಿ ಇರುವಂತಹ ಸಂಪತ್ತು ಕೂಡ ಅದೇ ರೀತಿಯಾಗಿ ಒಣಗಿ ಹೋಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ತಟ್ಟೆಯನ್ನು ಒಣಗಲು ಬಿಡಬಾರದು. ಏನೇ ಸಮಸ್ಯೆ ಇರಲಿ ಕರೆ ಮಾಡಿರಿ 9482206681

ಇನ್ನು ಅತಿಮುಖ್ಯವಾಗಿ ರಾತ್ರಿ ಊಟ ಆದ ನಂತರ ನೀವು ಊಟ ಮಾಡಿದಂತಹ ಪಾತ್ರೆಗಳನ್ನು ರಾತ್ರಿಯೇ ತೊಳೆದು ಇಡಬೇಕು ಯಾವುದೇ ಕಾರಣಕ್ಕೂ ಎಂಜಲು ಪಾತ್ರೆಗಳನ್ನು ಹಾಗೆಯೇ ಇಟ್ಟು ಮಲಗಬಾರದು, ಈ ತಪ್ಪನ್ನು ಮಾಡಿದರೆ ಮನೆಗೆ ದೋಷಗಳು ದಾರಿದ್ರ್ಯತೆಗಳು ಉಂಟಾಗುತ್ತದೆ, ಮಹಾಲಕ್ಷ್ಮಿ ದೇವಿಯ ಅನುಗ್ರಹ ಎಂಬುವುದು ದೊರೆಯುವುದಿಲ್ಲ, ಮಹಾಲಕ್ಷ್ಮಿ ದೇವಿ ಮನೆಯಿಂದ ಹೊರಗೆ ಹೊರಟುಹೋಗುತ್ತಾಳೆ ದರಿದ್ರಲಕ್ಷ್ಮಿ ಮನೆಯನ್ನು ಪ್ರವೇಶಿಸುತ್ತಾಳೆ, ಇದರಿಂದ ಮನೆಯಲ್ಲಿ ಯಾವುದೇ ರೀತಿಯ ಏಳಿಗೆಗಳು ಆಗುವುದಿಲ್ಲ, ಆದ್ದರಿಂದ ರಾತ್ರಿ ಊಟ ಮಾಡಿದಂತಹ ಎಂಜಲು ತಟ್ಟೆಗಳನ್ನು ಪಾತ್ರೆಗಳನ್ನು ತೊಳೆದು ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ ನಂತರ ಮಲಗಿಕೊಳ್ಳಬೇಕು, ಬೆಳಗ್ಗೆ ಎದ್ದು ನೀವು ಅಡುಗೆ ಮನೆಗೆ ಬಂದಾಗ ಅಡುಗೆ ಮನೆಯೂ ಸ್ವಚ್ಛತೆಯಿಂದ ಇರಬೇಕು. ಮನೆಯಲ್ಲಿ ನಿಯಮಗಳನ್ನು ಪಾಲಿಸುತ್ತಾ ಬಂದರೆ ಬಹಳ ಒಳ್ಳೆಯದು, ನನಗೆ ಯಾವುದೇ ರೀತಿಯ ದಾರಿದ್ರ್ಯತೆ ದೋಷಗಳು ಉಂಟಾಗುವುದಿಲ್ಲ. ಏನೇ ಸಮಸ್ಯೆ ಇರಲಿ ಕರೆ ಮಾಡಿರಿ 9482206681

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 9482206681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here