ಆಂಜನೇಯ ಸ್ವಾಮಿಗೆ ಇದನ್ನು ಮಾಡಿರಿ ಒಳ್ಳೆಯದು ಆಗುತ್ತದೆ

534

ನಮಸ್ಕಾರ ಸ್ನೇಹಿತರೆ ಆಂಜನೇಯಸ್ವಾಮಿಗೆ ವೀಳ್ಯದೆಲೆ ಎಂದರೆ ಬಹಳ ಪ್ರಿಯವಾದದ್ದು, ವೀಳ್ಯದೆಲೆಯಲ್ಲಿ ಹಲವಾರು ದೇವತೆಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ, ಇಂತಹ ವೀಳ್ಯದೆಲೆಯನ್ನು ಸಾಮಾನ್ಯವಾಗಿ ನಮ್ಮ ಮನೆಯಲ್ಲಿರುವ ಹಿರಿಯರು ತಿನ್ನುವುದನ್ನು ನೋಡಿದ್ದೇವೆ ಆದರೆ ಇದನ್ನು ದೇವರಿಗೂ ಅರ್ಪಿಸಲಾಗುತ್ತದೆ ಎನ್ನುವುದು ಕೆಲವರಿಗೆ ಮಾತ್ರ ತಿಳಿದಿದೆ. ಕೆಲವೊಂದು ಸಂಪ್ರಧಾಯಗಳ ಪ್ರಕಾರ ಊಟದ ನಂತರ ವೀಳ್ಯದೆಲೆಯನ್ನು ಸೇವಿಸುತ್ತಾರೆ, ವೀಳ್ಯದೆಲೆಯಲ್ಲಿ ಔಷಧೀಯ ಗುಣವೂ ಕೂಡ ಇದೆ. ಹಿಂದೂ ಧರ್ಮದಲ್ಲಿ ವೀಳ್ಯದೆಲೆ ಮತ್ತು ಅಡಿಕೆಯನ್ನು ಹೆಚ್ಚಾಗಿ ಪೂಜೆ ಹಾಗೂ ದೇವರ ಕಾರ್ಯಕ್ರಮಗಳಲ್ಲಿ ಉಪಯೋಗಿಸುತ್ತಾರೆ. ಇನ್ನು ಈ ವೀಳ್ಯದೆಲೆ ಮತ್ತು ಅಡಿಕೆಯನ್ನು ದೇವರಿಗೆ ಅರ್ಪಿಸುವುದರಿಂದಾಗುವ ಆಗುವ ಉಪಯೋಗವೇನು, ಯಾವ ಕಾರಣಕ್ಕಾಗಿ ವೀಳ್ಯದೆಲೆ ಹಾಗೂ ಅಡಿಕೆಯನ್ನು ದೇವರಿಗೆ ಅರ್ಪಿಸಲಾಗುತ್ತದೆ ಎಂಬುವುದನ್ನು ನೋಡುವುದಾದರೆ, ಹಿಂದೂ ಧರ್ಮದಲ್ಲಿ ಅಡಿಕೆಗೆ ಮಹತ್ವದ ಸ್ಥಾನವಿದೆ. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಲು ಕರೆ ಮಾಡಿರಿ 9482206681 ಶೇಷಗಿರಿ ಭಟ್

ದೇವಾನು ದೇವತೆಗಳ ಪೂಜೆ ವೇಳೆ ಅಡಿಕೆಯನ್ನು ಬಳಸಲಾಗುತ್ತದೆ, ಈ ಒಂದು ಅಡಿಕೆ ನಿಮ್ಮನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಬಲ್ಲದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ, ಅಡಿಕೆಯ ಉಪಾಯವನ್ನು ಮಾಡಿದರೆ ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳಲಿದೆ, ಒಂದು ಲವಂಗ ಹಾಗೂ ಒಂದು ಅಡಿಕೆ ಅರ್ಧಕ್ಕೆ ನಿಂತ ಕೆಲಸವನ್ನು ಪೂರ್ಣಗೊಳಿಸಬಲ್ಲದು, ಅದು ಹೇಗೆಂದರೆ ಕೆಲಸಕ್ಕೆ ಹೋಗುವ ಮೊದಲು ಅಡಿಕೆಯನ್ನು ಜೇಬಿನಲ್ಲಿಟ್ಟುಕೊಂಡು ಲವಂಗವನ್ನು ಬಾಯಿಗೆ ಹಾಕಿ ರಸ ಹೀರುತ್ತ ಗಣೇಶನ ಮಂತ್ರ ಜಪಿಸಿ, ನಂತರ ಕೆಲಸ ಮುಗಿಸಿ ಹಿಂದಿರುಗಿದ ಮೇಲೆ ಅಡಿಕೆಯನ್ನು ಪ್ರತ್ಯೇಕವಾಗಿ ತೆಗೆದು ಇಡಿ. ಇನ್ನು ಮನೆಯ ಕಪಾಟಿನಲ್ಲಿ ಅಡಿಕೆಯನ್ನಿಟ್ಟರೆ ಮನೆಯಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ, ಅಡಿಕೆಗೆ ಅಕ್ಷತೆ ಹಾಗೂ ಅರಿಶಿನ ಕುಂಕುಮ ಹಾಕಿ ಪೂಜೆ ಮಾಡಬೇಕು, ಹೀಗೆ ಪೂಜೆ ಮಾಡಿ ಕಪಾಟಿನಲ್ಲಿಟ್ಟ ಅಡಿಕೆ ಲಾಭಕರವೆಂದು ಪರಿಗಣಿಸಲಾಗಿದೆ. ಇನ್ನು ಶನಿವಾರ ರಾತ್ರಿ ಅಶ್ವತ್ಥ ಮರದ ಪೂಜೆ ಮಾಡುವ ವೇಳೆ ಅಡಿಕೆ ಜೊತೆ ಒಂದು ರೂಪಾಯಿ ನಾಣ್ಯವನ್ನಿಡಬೇಕು, ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಲು ಕರೆ ಮಾಡಿರಿ 9482206681 ಶೇಷಗಿರಿ ಭಟ್

ಮರುದಿನ ಎಲೆ ತೆಗೆದುಕೊಂಡು ಬಂದು ಕಪಾಟಿನಲ್ಲಿಡಿ. ದೇವರನ್ನು ವೀಳ್ಯದೆಲೆ ಹಾಗೂ ಅಡಿಕೆಯಿಂದ ಪೂಜಿಸಿದರೆ ಸಕಲ ಸಂಕಷ್ಟವೂ ಪರಿಹಾರವಾಗುತ್ತದೆ, ಅದರಲ್ಲೂ ವಿಶೇಷವಾಗಿ ಹನುಮಂತನಿಗೆ ಮತ್ತು ಗಣೇಶನಿಗೆ ವೀಳ್ಯದೆಲೆ ಹಾಗೂ ಅಡಿಕೆ ಅರ್ಪಿಸುವುದರಿಂದ ಯಾವ ಫಲಗಳು ದೊರೆಯುತ್ತದೆ ಎಂದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರಾದರೂ ತುಂಬಾನೇ ಕಷ್ಟದಲ್ಲಿದ್ದರೆ ಅಥವಾ ಯಾರಲ್ಲಿಯೂ ಹೇಳಿಕೊಳ್ಳಲಾಗದಷ್ಟು ಕಷ್ಟ ಅನುಭವಿಸುತ್ತಿದ್ದರೆ ನೀವು ಹನುಮಂತನಿಗೆ ವೀಳ್ಯದೆಲೆ ಮತ್ತು ಅಡಿಕೆಯನ್ನು ಅರ್ಪಿಸಬೇಕು, ಇದರಿಂದ ಕಷ್ಟಗಳು ನಿವಾರಣೆಯಾಗುತ್ತದೆ, ಆದರೆ ನಿಮ್ಮ ಪಾರ್ಥನೆಯು ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸುವಂತದ್ದಾಗಲೀ ಅಥವಾ ಬೇರೆಯವರಿಗೆ ನೋವುಂಟು ಮಾಡುವ ಹಾಗೇ ಪ್ರಾರ್ಥನೆಯನ್ನು ಮಾಡಿಕೊಳ್ಳಬಾರದು. ಇನ್ನು ಯಾವ ದಿನ ವೀಳ್ಯದೆಲೆಯನ್ನು ಅರ್ಪಿಸಬೇಕು‌‌ ಎಂದರೆ ವೀಳ್ಯದೆಲೆ ಅಡಕೆಯನ್ನು ಮಂಗಳವಾರ ಮತ್ತು ಶನಿವಾರ ಅಥವಾ ಹನುಮಾನ್‌ ಜಯಂತಿಯಂದು ಅರ್ಪಿಸಬೇಕು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಲು ಕರೆ ಮಾಡಿರಿ 9482206681 ಶೇಷಗಿರಿ ಭಟ್

ಮನೆಯಲ್ಲೇ ಎಣ್ಣೆ, ಕಡಲೆಹಿಟ್ಟು ಮತ್ತು ಉದ್ದಿನ ಹಿಟ್ಟಿನಿಂದ ಹನುಮಂತನ ಮೂರ್ತಿಯನ್ನು ಮಾಡಿ, ಈ ಮೂರ್ತಿಯ ಮುಂದೆ ಎಣ್ಣೆ ಅಥವಾ ತುಪ್ಪದ ದೀಪವನ್ನು ಹಚ್ಚಿ ಹಾಗೂ ಧೂಪದಿಂದ ಪ್ರಾರ್ಥಿಸಬೇಕು. ತದನಂತರ ಗುಲ್ಕಂದ, ಸೋಂಪು, ತೆಂಗಿನ ತುರಿ ಮತ್ತು ಕತ್ತರಿಸಿದ ಗುಲಾಬಿ ದಳವನ್ನು ವೀಳ್ಯದೆಲೆಯಲ್ಲಿಟ್ಟು ಪಾನ್‌ ನ್ನು ತಯಾರಿಸಿ, 27 ಪಾನ್‌ಗಳನ್ನು ಹನುಮಂತನಿಗೆ ಅರ್ಪಿಸಬೇಕು. ಅದರೆ ಅದರಲ್ಲಿ ಅಡಕೆಯನ್ನಿಡಬೇಡಿ. ಪಾನ್‌ನ್ನು ದೇವರಿಗೆ ಅರ್ಪಿಸಿದ ನಂತರ ಮನಪೂರ್ವಕವಾಗಿ ಪ್ರಾರ್ಥಿಸಿದರೆ ನಿಮ್ಮ ಸಮಸ್ಯೆಗಳೆಲ್ಲವೂ ಕೂಡ ನಿವಾರಣೆಯಾಗುತ್ತದೆ. ಅಲ್ಲದೆ ನೀವು ಯಾವ ಕೋರಿಕೆಯನ್ನು ಸಲ್ಲಿಸಿದ್ದಿರೋ ಅದು ಅತಿ ಶೀಘ್ರವಾಗಿ ನಡೆಯುತ್ತದೆ, ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ. ಆದ್ದರಿಂದ ಯಾರಿಗೆ ಕಷ್ಟಗಳು ಹೆಚ್ಚಾಗಿ ಇದೆಯೋ, ಎಷ್ಟೇ ಪ್ರಯತ್ನಿಸಿದರೂ ಕೂಡ ಕಷ್ಟದಿಂದ ಹೊರಬರಲು ಸಾಧ್ಯವಾಗುತ್ತಿಲ್ಲವೋ ಅಂತವರು ಹನುಮಂತನಿಗೆ ಈ ರೀತಿಯಾಗಿ ವೀಳ್ಳೇಯನ್ನು ಅರ್ಪಿಸಿ, ಆಂಜನೇಯನ ಅನುಗ್ರಹದಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ, ನಿಮ್ಮ ಸಮಸ್ಯೆ ತಕ್ಕ ಪ್ರತಿಫಲ ಗಳು ದೊರೆಯುತ್ತವೆ. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಲು ಕರೆ ಮಾಡಿರಿ 9482206681 ಶೇಷಗಿರಿ ಭಟ್

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 94822 06681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here