ಮನೆ ಮುಂದೆ ತುಳಸಿ ಗಿಡ ಇದ್ರೆ ಈ ಕೆಲಸ ಮಾಡಬೇಕು

545

ಮನೆಯ ಮುಂದೆ ಸ್ವಾಭಾವಿಕವಾಗಿ ನಾವು ತುಳಸಿ ಗಿಡವನ್ನು ಬೆಳೆಸಿರುತ್ತೇವೆ ಈ ತುಳಸಿ ಗಿಡ ಶಾಸ್ತ್ರಗಳಲ್ಲಿ ಒಂದು ವಿಶೇಷ ಸ್ಥಾನವನ್ನು ಹೊಂದಿದೆ ಆದ್ದರಿಂದ ತುಳಸಿದೇವಿಯನ್ನು ತ್ರಿಶಕ್ತಿ ರೂಪವಾಗಿ ಪೂಜೆ ಮಾಡಲಾಗುತ್ತದೆ ಅಂದರೆ ಮೊದಲು ಲಕ್ಷ್ಮೀದೇವಿ ಮಧ್ಯದಲ್ಲಿ ಪಾರ್ವತಿದೇವಿ ಹಾಗೇನೆ ಕೊನೆಯಲ್ಲಿ ಸರಸ್ವತಿ ದೇವಿ ಇರುತ್ತಾರೆ ಎಂದು ಒಂದು ಪ್ರಕಾರವಾಗಿ ಹೇಳಲಾಗುತ್ತದೆ ಆದರೆ ಮತ್ತೆ ಕೆಲವರು ಮೊದಲು ಪಾರ್ವತಿ ದೇವಿ ಮಧ್ಯದಲ್ಲಿ ಸರಸ್ವತಿದೇವಿ ಹಾಗೇನೆ ಕೆಳಗಡೆ ಲಕ್ಷ್ಮೀದೇವಿ ಇರುತ್ತಾಳೆ ಎಂದು ಕೂಡ ಹೇಳಲಾಗುತ್ತದೆ ಆದ್ದರಿಂದ ದೈವ ಸ್ವರೂಪವಾದ ತುಳಸಿ ಗಿಡವನ್ನು ಎಲ್ಲರು ಬೆಳಸಿ ಪೂಜೆ ಮಾಡುತ್ತಾರೆ ಹಾಗೇನೆ ಈ ತುಳಸಿ ಗಿಡ ಮನೆಯ ಮುಂದೆ ಇರುವುದರಿಂದ ಶುದ್ಧವಾದ ಗಾಳಿ ನಮಗೆ ಸಿಗುತ್ತದೆ ಇದರಿಂದ ಮನೆಯ ವಾತಾವರಣ ತುಂಬಾ ಚೆನ್ನಾಗಿ ಇರುತ್ತದೆ ಹಾಗೇನೇ ತುಳಸಿ ಗಿಡ ಮನೆಯ ಮುಂದೆ ಇದ್ದರೆ ಅದು ನಕಾರಾತ್ಮಕ ಶಕ್ತಿ ಮನೆಯ ಒಳಗೆ ಬಾರದಂತೆ ಅದನ್ನು ಮನೆಯ ಹೊರಗಡೆಯೇ ತಡೆಯುತ್ತದೆ

ಆದ್ದರಿಂದ ತುಳಸಿ ಗಿಡವನ್ನು ಪ್ರತಿಯೊಬ್ಬರು ಕೂಡ ಅವರ ಮನೆಯ ಮುಂದೆ ಬೆಳಸಿರುತ್ತಾರೆ ಹಾಗೇನೆ ಮನೆಯ ದೇವರ ಪೂಜೆಯನ್ನು ಪುರುಷರು ಮಾಡಬೇಕು ಇದರಿಂದ ತುಂಬಾ ಒಳ್ಳೆಯದು ಆಗುತ್ತದೆ ಹಾಗೇನೆ ಹೊರಗಡೆ ತುಳಸಿ ಕಟ್ಟೆಯಲ್ಲಿ ಇರುವ ತುಳಸಿ ದೇವಿಯನ್ನು ಹಾಗೂ ಮನೆಯ ಹೊಸ್ತಿಲನ್ನು ಸ್ತ್ರೀಯರು ಪೂಜೆ ಮಾಡಬೇಕು ಇದರಿಂದ ಮನೆಯಲ್ಲಿ ಸಂಪೂರ್ಣ ಫಲಗಳು ಲಭಿಸುತ್ತವೆ ಈ ತುಳಸಿ ಗಿಡವನ್ನು ಸ್ತ್ರೀಯರು ಪೂಜೆ ಮಾಡುವುದರಿಂದ ತುಳಸಿ ದೇವಿ ಸಕಲ ಕಾರ್ಯಗಳನ್ನು ಈಡೇರಿಸುತ್ತಾಳೆ. ಗಂಡ ಹೆಂಡತಿ ಮಧ್ಯ ಅನ್ಯೋನ್ಯತೆ ಹೆಚ್ಚಾಗುತ್ತದೆ ಪುತ್ರ ಸಂತಾನ ಪ್ರಾಪ್ತವಾಗುತ್ತದೆ ಹಾಗೇನೆ ಮನೆ ಅಭಿವೃದ್ಧಿಯ ಕಡೆಗೆ ಸಾಗಬೇಕು ಎಂದರೆ ಪ್ರತಿದಿನ ತುಳಸಿ ಕಟ್ಟೆಯನ್ನು ಸ್ತ್ರೀಯರು ಪೂಜೆ ಮಾಡಬೇಕು ಮತ್ತು ಪ್ರದಕ್ಷಿಣೆ ಹಾಕಬೇಕು ಹಾಗೇನೆ ಈ ತುಳಸಿ ಗಿಡವನ್ನು ನಾವು ನೆಟ್ಟ ಮೇಲೆ ಅದನ್ನು ಪೂಜಿಸುತ್ತಿರುವಾಗ 18 ದಿನಗಳ ಒಳಗೆ ಅದು ಒಣಗಿದರೆ ಅದರಿಂದ ದೊಡ್ಡ ತೊಂದರೆ ಆಗುತ್ತದೆ ಆದರೆ 18 ದಿನಗಳ ನಂತರ ಒಣಗಿದರೆ ಆ ಮನೆಯವರಿಗೆ

ಧನ ನಷ್ಟವಾಗುತ್ತದೆ ಹಾಗೇನೆ ನಮಗೆ ಬರುವ ಯಾವುದೇ ಆದಾಯ ಬರುವುದಿಲ್ಲ ಜೊತೆಗೆ ಇಂತಹ ದೋಷಗಳನ್ನು ನಿವಾರಣೆ ಮಾಡಲು ಆ ಒಣಗಿದ ತುಳಸಿ ಗಿಡವನ್ನು ತೆಗೆದು ಅದನ್ನು ಯಾರೂ ಕೂಡ ತುಳಿಯದ ಜಾಗದಲ್ಲಿ ಹಾಕಿ ಮತ್ತೆ ಕೃಷ್ಣ ತುಳಸಿ ಹಾಗೂ ಲಕ್ಷ್ಮೀ ತುಳಸಿ ಎರಡನ್ನು ಒಟ್ಟಿಗೆ ನೆಟ್ಟು ಪೂಜೆ ಮಾಡಿಕೊಳ್ಳಬೇಕು ಹೀಗೆ ಮಾಡುವುದರಿಂದ ತುಳಸಿ ಗಿಡ ಒಣಗಿದ ದೋಷ ನಿವಾರಣೆ ಆಗುತ್ತದೆ ಎಷ್ಟೇ ಸುರಕ್ಷಿತವಾಗಿ ನೋಡಿಕೊಂಡರು ಸಹ ತುಳಸಿಗಿಡ ಒಣಗಿದರೆ ಮನೆಯಲ್ಲಿ ವೈಮನಸ್ಸು ಉಂಟಾಗುತ್ತದೆ ಗಂಡ ಹೆಂಡತಿ ಮಧ್ಯ ಜಗಳ ಪ್ರಾರಂಭವಾಗುತ್ತದೆ ಹಾಗೇನೆ ಕೆಲವೊಂದು ಸಮಸ್ಯೆಗಳು ಎದುರಾಗುವ ಸೂಚನೆ ಈ ತುಳಸಿ ಗಿಡ ಒಣಗುವುದರಿಂದ ನಮಗೆ ಸಿಗುತ್ತದೆ ಆದ್ದರಿಂದ ತುಳಸಿ ಗಿಡ ಒಣಗಿದರೆ ನಾವು ನಮ್ಮ ಮನೆಯಲ್ಲಿ ಆಗಬಹುದಾದ ಸಮಸ್ಯೆಗಳ ಬಗ್ಗೆ ಜಾಗರುಕರಾಗಿರಬೇಕು.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here