ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ಈ ಕೆಲಸ ಮಾಡಿದರೆ ಅದೃಷ್ಟ ಬರಲಿದೆ

550

ಅಮಾವಾಸ್ಯೆ ಮತ್ತು ಹುಣ್ಣಿಮೆ ಬಹಳಷ್ಟು ಪ್ರಭಾವಶಾಲಿ ಆದ ದಿನಗಳು ಹಾಗಾಗಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಈ ಕೆಲವೊಂದು ಸ್ಥಳಗಳಿಗೆ ಹೋಗಬಾರದು ಅದರಿಂದಾಗಿ ಅನೇಕ ತೊಂದರೆಗಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇರುತ್ತದೆ ಅದು ಯಾವ ಯಾವ ಜಾಗ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ವಿಶೇಷವಾಗಿ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನದಂದು ಮೊದಲು ಪ್ರಯಾಣವನ್ನು ಮಾಡಬಾರದು ಏಕೆಂದರೆ ಅಮವಾಸ್ಯೆಯಲ್ಲಿ ದುಷ್ಟಶಕ್ತಿಗಳ ಶಕ್ತಿ ಹೆಚ್ಚಾಗಿರುವುದರಿಂದ ಪ್ರಯಾಣದಲ್ಲಿ ಏನಾದರೂ ತೊಂದರೆ ಆಗಬಹುದು ಅಪಘಾತ ಸಂಭವಿಸಬಹುದು ಅಥವಾ ನೀವು ಯಾವುದೇ ಒಂದು ಕೆಲಸಕ್ಕೆ ಹೋದರೆ ಆ ಕೆಲಸ ಪೂರ್ಣಗೊಳ್ಳದೆ ಹಾಗೆಯೇ ಉಳಿಯುತ್ತದೆ ಅಥವಾ ತಡವಾಗುವುದು ಯಶಸ್ವಿಯಾಗಿ ಜಯವನ್ನು ಸಾಧಿಸಲಾಗುವುದಿಲ್ಲ ಅದರಲ್ಲಿ ಅನೇಕ ಅಡ್ಡಿ ಆತಂಕಗಳು ಆಗಬಹುದು ಹಾಗಾಗಿ ಅಮಾವಾಸ್ಯೆ ಹುಣ್ಣಿಮೆ ದಿನದಂದು ಪ್ರಯಾಣ ಮಾಡದಿರುವುದು ಒಳ್ಳೆಯದು. ಗೆಳೆಯರೆ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ನದಿ ತೀರದಲ್ಲಿ ಹೋಗಬಾರದು ಹಾಗೂ ಸಮುದ್ರದ ದಡದಲ್ಲಿ ಹೋಗಬಾರದು

ಏಕೆಂದರೆ ಅಮಾವಾಸ್ಯೆ ಹುಣ್ಣಿಮೆ ಸಮಯದಲ್ಲಿ ಸಮುದ್ರ ದಡದ ಹತ್ತಿರ ಹೋದರೆ ಆ ಸಮಯದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುತ್ತದೆ ಆ ಸಮಯದಲ್ಲಿ ತೊಂದರೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ಹೋಗದೇ ಇರುವುದೇ ಒಳ್ಳೆಯದು. ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನದಂದು ಹಾಳುಬಿದ್ದ ಮನೆ ಹತ್ತಿರ ಹಾಗೂ ಮೂರು ರಸ್ತೆ ಕೂಡಿದ ಸ್ಥಳದಲ್ಲಿ ಹೋಗಬಾರದು ಆ ಸ್ಥಳದಲ್ಲಿ ಕೆಲವೊಮ್ಮೆ ಶಕ್ತಿಗಳ ಪ್ರಭಾವ ಇರುತ್ತದೆ ಆದರ ಪ್ರಭಾವ ನಮ್ಮ ಮೇಲೆ ಬೀಳುವುದರಿಂದ ಕೆಲವೊಮ್ಮೆ ಜೀವನದಲ್ಲಿ ತೊಂದರೆ ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ ಹೋಗುವಾಗ ಅಗತ್ಯವಿದ್ದರೆ ಬಹಳಷ್ಟು ಜಾಗೃತೆಯಿಂದ ಇರುವುದು ಉತ್ತಮ ಇನ್ನು ಗೆಳೆಯರೇ ಬೆಟ್ಟ ಮತ್ತು ಕಾಡು ಪ್ರದೇಶದ ಜಾಗದಲ್ಲಿ ಓಡಾಡುವುದರಿಂದ ಆ ಜಾಗದಲ್ಲಿ ಯಾರು ಓಡಾಡದೇ ಇರುವ ಕಾರಣ ಅಲ್ಲಿ ಯಾರಿಗಾದ್ರೂ ಕೆಟ್ಟದ್ದನ್ನು ಮಾಡುವ ಕಾರಣ ಏನಾದರೂ ವಾಮಾಚಾರ ಪೂಜೆ ಹೆಚ್ಚಾಗಿ ಮಾಡಲಾಗುತ್ತದೆ ಹಾಗಾಗಿ ಅಂತಹ ಬೆಟ್ಟಗುಡ್ಡ ಕಾಡು ಪ್ರದೇಶದಲ್ಲಿ ಅಮವಾಸ್ಯೆ ಮತ್ತು ಹುಣ್ಣಿಮೆ ದಿನದಂದು

ಹೋಗುವುದರಿಂದ ಬೇರೆಯವರಿಗೆ ಮಾಡಿದ ಮಾಟ ಮಂತ್ರ ವಾಮಾಚಾರದ ಪ್ರಭಾವದ ಒಂದು ಅಂಶ ನಿಮ್ಮ ಮೇಲೆ ಕೂಡ ಪರಿಣಾಮ ಬೀರಬಹುದು ನಿಮಗೆ ಅದರ ಪರಿಣಾಮದಿಂದ ಕೆಡಕು ಆಗಬಹುದು ನೀವು ಕಷ್ಟಕ್ಕೆ ಸಿಲುಕಿ ಕೊಳ್ಳಬಹುದು ಅಥವಾ ನಿಮಗೆ ಗೊತ್ತಿಲ್ಲದ ಏನಾದರೂ ಆ ಸ್ಥಳದಲ್ಲಿ ಅಪಘಾತ ಸಂಭವಿಸುವುದು ಹಾಗಾಗಿ ಆ ಸ್ಥಳಕ್ಕೆ ಹೋಗದೇ ಇರುವುದೇ ಒಳ್ಳೆಯದು. ಗೆಳೆಯರೇ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ಈ ಕೆಲವೊಂದು ತಪ್ಪುಗಳನ್ನು ಮಾಡದಿರುವುದು ಒಳ್ಳೆಯದು ಇಂತಹ ಸ್ಥಳಗಳಿಗೆ ಹೋಗಿ ಸ್ವತಹ ನಮಗೆ ನಾವೇ ಸಂಕಷ್ಟವನ್ನು ತಂದುಕೊಳ್ಳುವ ಬದಲು ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಮಾಡುವುದರಿಂದ ಒಳ್ಳೆಯ ಫಲ ಸಿಗುತ್ತದೆ ಮನಸ್ಸು ಪ್ರಶಾಂತವಾಗಿರುತ್ತದೆ ಮಾಡುವ ಕೆಲಸಗಳು ಯಶಸ್ವಿಯಾಗಿ ಪೂರ್ಣ ಗೊಳ್ಳುತ್ತವೆ

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here