ಎಲಕ್ಕಿಯಿಂದ ಸಿಕ್ಕಾಪಟ್ಟೆ ದುಡ್ಡು ಮಾಡೋಕೆ ಅವಕಾಶ ಇದೆ

551

ಓದುಗರೇ ನಮಗೆ ಸಕಲ ಸಂಪತ್ತು ಸಿರಿ ಸಂಪತ್ತು ಹಾಗೇನೆ ಅಖಂಡ ಐಶ್ವರ್ಯ ನಮಗೆ ದೊರೆಯಬೇಕು ಎಂದು ಹಲವಾರು ರೀತಿಯಲ್ಲಿ ಲಕ್ಷ್ಮೀದೇವಿಯನ್ನು ನಾವು ಪೂಜಿಸುತ್ತೇವೆ ಹಾಗೇನೇ ಕೆಲವೊಂದು ವಸ್ತುಗಳನ್ನು ಬಳಸಿಕೊಂಡು ಧನಾಗಮನ ಆಗಬೇಕು ಎಂದು ಕೆಲವು ಪರಿಹಾರವನ್ನು ಹೇಗೆ ಮಾಡಬೇಕು ಎಂಬುದನ್ನು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಏಲಕ್ಕಿ ಅಡುಗೆಯಲ್ಲಿ ತುಂಬಾ ಸಹಕಾರಿಯಾಗಿದೆ ಹಾಗೇನೆ ಧನಾಗಮನ ಆಗಲು ಕೂಡ ಈ ಏಲಕ್ಕಿ ತುಂಬಾ ಸಹಕಾರಿಯಾಗಿದೆ ನಮಗೆ ಧನಾಗಮನ ಆಗಬೇಕು ಹಾಗೇನೆ ಐಶ್ವರ್ಯ ದೊರೆಯಬೇಕು ಎಂದರೆ ನಾವು ನವಗ್ರಹ ಪೂಜೆ ಮಾಡಬೇಕು ಹಾಗೇನೆ ನವಗ್ರಹದಲ್ಲಿ ಶುಕ್ರನ ಅನುಗ್ರಹದಿಂದ ನಾವು ಅಖಂಡ ಐಶ್ವರ್ಯದ ಜೊತೆಗೆ ಸಕಲ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು ಈ ಶುಕ್ರನಿಗೆ ಏಲಕ್ಕಿ ತುಂಬಾ ಪ್ರೀಯವಾದದ್ದು ಶುಕ್ರನಿಗೆ ಶುಕ್ರವಾರ ತುಂಬಾ ಇಷ್ಟವಾದ ವಾರವಾಗಿದೆ ಆದ್ದರಿಂದ ಶುಕ್ರವಾರದಂದು ಲಕ್ಷ್ಮೀ ಪೂಜೆಯನ್ನು ಹೇಗೆ ಮಾಡುತ್ತಿರೋ ಅದೇ ರೀತಿಯಾಗಿ

ಶುಕ್ರವಾರದ ದಿನ ನೀವು ಸ್ನಾನ ಮಾಡಿ ಮಡಿಯುಡಿ ಉಟ್ಟು ಲಕ್ಷ್ಮೀದೇವಿ ಪೂಜೆಗೆ ಸಿದ್ಧತೆಯನ್ನು ಮಾಡಿಕೊಂಡು ನಂತರ ಏಲಕ್ಕಿ ಅಂದರೆ ಸಣ್ಣಗೆ ಮತ್ತು ದಪ್ಪಗೆ ಇರುವ 5 ಏಲಕ್ಕಿಯನ್ನು ತೇಗೆದುಕೊಳ್ಳಬೇಕು ನಂತರ ಒಂದು ಕೆಂಪುವಸ್ತ್ರ ಮತ್ತು ಕೆಂಪುದಾರವನ್ನು ತೆಗೆದುಕೊಳ್ಳಿ ಈ ಮೂರು ವಸ್ತುಗಳನ್ನು ಲಕ್ಷ್ಮೀ ದೇವಿ ಪೂಜೆ ಮಾಡುವಾಗ ಆ ಲಕ್ಷ್ಮೀದೇವಿ ಮುಂದೆ ಇಡಬೇಕು ನಂತರ ನೀವು ಪ್ರತಿದಿನ ಅರಿಷಿಣ ಕುಂಕುಮ ಅಕ್ಷತೆ ಹಾಕಿ ಹೇಗೆ ಲಕ್ಷ್ಮೀದೇವಿಯನ್ನು ಪೂಜೆ ಮಾಡುತ್ತಿರೋ ಹಾಗೇನೆ ಈ ವಸ್ತಿಗಳಿಗೂ ಕೂಡ ಪೂಜೆಯನ್ನು ಮಾಡಬೇಕು ನಂತರ ಆ ದಿನ ದೇವಿಗೆ ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಬೇಕು ನಂತರ ಕೆಂಪು ವಸ್ತ್ರವನ್ನು ಹರಡಬೇಕು ಹಾಗೇನೆ ಒಂದೊಂದಾಗಿ ಏಲಕ್ಕಿಯನ್ನು ಕೆಂಪುದಾರದಲ್ಲಿ ಸುತ್ತಬೇಕು. ನಂತರ ಕೆಂಪು ಬಟ್ಟೆಯಲ್ಲಿ ಇಡಬೇಕು ನಂತರ ಈ ಏಲಕ್ಕಿ ಕೆಂಪು ದಾರ ಇರುವ ಕೆಂಪು ಬಟ್ಟೆಗೂ ಕೂಡ ಅರಿಷಿಣ ಕುಂಕುಮ ಹಚ್ಚಿ ದುಪವನ್ನು ಬೆಳಗಬೇಕು ಹಾಗೇನೇ ಲಕ್ಷ್ಮೀ ಪೂಜೆ ಮುಗಿದ ನಂತರ ಈ ಏಲಕ್ಕಿ ಇರುವ ಬಟ್ಟೆಯನ್ನು ಮಡಚಿ ಗಂಟು ಕಟ್ಟಿ ನಿಮ್ಮ ಮನೆಯಲ್ಲಿ ಇರುವ ಬಿರುವಿನಲ್ಲಿ ಇಡಬೇಕು ಹೀಗೆ ಮಾಡುವುದರಿಂದ ನಿಮಗೆ ಲಕ್ಷ್ಮೀದೇವಿ ಅನುಗ್ರಹ ಆಗುತ್ತದೆ

ಜೊತೆಗೆ ಬೇಗನೆ ನಿಮ್ಮ ಕನಸುಗಳು ಈಡೇರುತ್ತವೆ ಆದ್ದರಿಂದ ಇದೆ ನಿಯಮಗಳನ್ನು ಪಾಲಿಸಿ ಪರಿಹಾರವನ್ನು ಮಾಡಿಕೊಳ್ಳಿ ಹಾಗೇನೆ ಕೆಂಪುದಾರ ಮತ್ತು ಕೆಂಪುಬಣ್ಣದ ಬಟ್ಟೆ ಬಳಸಿರುವುದರಿಂದ ನಮಗೆ ಕುಜನ ಅನುಗ್ರಹವು ಕೂಡ ದೊರೆಯುತ್ತದೆ ಏಕೆಂದರೆ ಕುಜನಿಗೆ ಕೆಂಪು ಬಣ್ಣ ತುಂಬಾ ಪ್ರೀಯವಾದದ್ದು ಹಾಗೇನೆ ಭೂಮಿಯಿಂದ ನಮಗೆ ಲಾಭ ಸಿಗುತ್ತದೆ ಹಾಗೇನೆ ಧನಾಗಮನವು ಸಹ ಆಗುತ್ತದೆ ಜೊತೆಗೆ ನಿಮಗೆ ಕೀರ್ತಿಯು ಕೂಡ ದೊರೆಯುತ್ತದೆ ಈ ಒಂದು ಪರಿಹಾರ ಮಾಡುವುದರಿಂದ ಶುಕ್ರನ ಅನುಗ್ರಹದ ಜೊತೆಗೆ ಕುಜನ ಅನುಗ್ರಹವು ಕೂಡ ದೊರೆಯುತ್ತದೆ ಹಾಗೇನೆ ಈ ಪರಿಹಾರ ಮಾಡಿದ ನಂತರ ಅಂದರೆ ಪೂಜೆ ಮಾಡಿದ ನಂತರ ಲಕ್ಷ್ಮೀ ದೇವಿಗೆ ಏನಾದರೂ ಒಂದು ಸಿಹಿ ಪಧಾರ್ಥವನ್ನು ನೈವ್ಯಧ್ಯ ಮಾಡಬೇಕು ಜೋತೆಗೆ ಪ್ರತಿ ಶುಕ್ರವಾರ ಮತ್ತು ಮಂಗಳವಾರ ದೇವಿಗೆ ಸಿಹಿ ಪಧಾರ್ಥವನ್ನು ನೈವ್ಯಧ್ಯ ಮಾಡುವುದರಿಂದ ನಮಗೆ ಒಳ್ಳೆಯ ಸಕಲ ಸಂಪತ್ತು ದೊರೆಯುತ್ತದೆ ನಂತರ ಬಿರುವಿನಲ್ಲಿ ಇಟ್ಟಂತಹ ಏಲಕ್ಕಿ ಗಂಟನ್ನು ಶುಕ್ರವಾರದ ದಿನ ಹೊರಗೆ ತೆಗೆದು ಲಕ್ಷ್ಮೀ ದೇವಿ ಮುಂದೆ ಇಟ್ಟು ಅರಿಷಿಣ ಕುಂಕುಮ ಹಚ್ಚಿ ದುಪವನ್ನು ಹಿಡಿಯಬೇಕು ಮತ್ತೆ ಪೂಜೆ ಮುಗಿದ ಮೇಲೆ ಮತ್ತೆ ಬಿರುವಿನಲ್ಲಿ ಇಡಬೇಕು ಹೀಗೆ ಮಾಡುವುದರಿಂದ ನಿಮಗೆ ಅಖಂಡ ಐಶ್ವರ್ಯ ದೊರಕುವುದರ ಜೊತೆಗೆ ನಿಮ್ಮ ಸಕಲ ಇಷ್ಟಾರ್ಥಗಳು ಕೂಡ ನೆರವೇರುತ್ತವೆ.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here