ಶನಿವಾರ ಹುಟ್ಟಿದವರ ಭವಿಷ್ಯ ಹೀಗಿದೆ

560

ವಾರಕ್ಕೆ 7 ದಿನಗಳು ಇರುತ್ತವೆ ಆ 7 ದಿನಗಳ ಒಂದೊಂದು ವಾರವೂ ಕೂಡ ತುಂಬಾ ವಿಶೇಷವಾಗಿ ಇರುತ್ತದೆ ಇಂತಹ ದಿನಗಳಲ್ಲಿ ಜನಿಸಿದವರ ಒಂದು ಗುಣಲಕ್ಷಣಗಳು ಬೇರೆ ಬೆರೆಯಾಗಿರುತ್ತವೆ ಆದ್ದರಿಂದ ಒಬ್ಬರ ಗುಣಲಕ್ಷಣಗಳು ಇನ್ನೊಬ್ಬರಿಂದ ಭಿನ್ನವಾಗಿರುತ್ತವೆ ಬನ್ನಿ ಹಾಗಾದರೆ ಈ 7 ವಾರಗಳಲ್ಲಿ ಒಂದಾದ ಶನಿವಾರದ ದಿನ ಜನಿಸಿದವರ ಗುಣಲಕ್ಷಣಗಳು ಹೇಗೆ ಇರುತ್ತವೆ ಎಂಬುದನ್ನು ಇವತ್ತಿನ ಈ ಒಂದು ಲೇಖನದಲ್ಲಿ ತಿಳಿಯೋಣ ಶನಿವಾರ ಜನಿಸಿದವರು ತುಂಬಾ ಒಳ್ಳೆಯ ಗುಣಗಳನ್ನು ಹೊಂದಿರುತ್ತಾರೆ ಹಾಗೇನೇ ದೇವರ ಮೇಲೆ ತುಂಬಾ ಭಕ್ತಿಯನ್ನು ಹೊಂದಿರುತ್ತಾರೆ ಇವರು ದೇವರ ಪೂಜೆಯಲ್ಲಿಯೇ ಸದಾಕಾಲ ಇರುತ್ತಾರೆ ಹಾಗೇನೇ ತುಂಬಾ ತೀರ್ಥಯಾತ್ರೆಗಳನ್ನು ಮಾಡುತ್ತಾರೆ ಜೊತೆಗೆ ಇವರಿಗೆ ಯಾವುದೇ ಕೆಲಸದಲ್ಲಿ ಜಯ ಎನ್ನುವುದು ತುಂಬಾ ನಿಧಾನವಾಗಿ ದೊರಕುತ್ತದೆ ಜೊತೆಗೆ ಯಾವುದೇ ಒಂದು ಸಣ್ಣ ಕೆಲಸವಾದರೂ ಕೂಡ ಇವರು ತುಂಬಾ ಶ್ರೇದ್ಧೆಯಿಂದ ಕಷ್ಟಪಟ್ಟು ಮಾಡುತ್ತಿರುತ್ತಾರೆ ಹಾಗೇನೇ ತುಂಬಾ ಜವಾಬ್ಧಾರಿಗಳು ಇವರ ಬೆನ್ನೇರಿರುತ್ತವೆ ಅದು ಕುಟುಂಬದ ವಿಷಯದಲ್ಲೂ ಹಾಗೇನೇ ಕೆಲಸದ ವಿಷಯದಲ್ಲೂ ಸಹ ಹಾಗೇನೇ ಇವರಿಗೆ ಮದುವೆ ವಿಷಯದಲ್ಲಿ ಸ್ವಲ್ಪ ಜಗಳ ಆಗುವ ಸಂಭವವಿರುತ್ತದೆ

ಆದರೆ ಮದುವೆ ಆಗುವ ಸಮಯದಲ್ಲಿ ನಿಮ್ಮ ಜಾತಕ ಕುಂಡಲಿ ಕೂಡಿ ಬಂದರೆ ಮಾತ್ರ ಮದುವೆ ಆಗುವುದು ಒಳ್ಳೆಯದು ಇದರ ಜೋತೆಗೆ ಇವರು ತುಂಬಾ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ ಯಾರೇ ಏನೇ ಕಷ್ಟ ಎಂದು ಹೇಳಿದರು ಕೂಡ ಅವರ ಬಗ್ಗೆ ಏನು ಯೋಚಿಸದೆ ಅವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ ಹಾಗೇನೇ ಶನಿವಾರ ಜನಿಸಿದವರಿಗೆ ಕೋಪ ಎನ್ನುವುದು ತುದಿ ಮೂಗಿನ ಮೇಲೆಯೇ ಇರುತ್ತದೆ ಆದ್ದರಿಂದ ಇವರು ಬೇರೆಯವರ ಜೊತೆಗೆ ಬೇಗನೆ ಜಗಳಕ್ಕೆ ಹೋಗುತ್ತಾರೆ ಆದ್ದರಿಂದ ಇವರು ತನ್ನವರು ಎನ್ನುವವರನ್ನು ಬೇಗನೆ ದೂರ ಮಾಡಿಕೊಳ್ಳುತ್ತಾರೆ ಆದ್ದರಿಂದ ಕೆಲವು ಬಾರಿ ಇವರು ಒಂಟಿಯಾಗಿ ಇರಬೇಕಾಗುತ್ತದೆ ಹಾಗೇನೆ ಶನಿವಾರ ಜನಿಸಿದವರಿಗೆ ಕೋಪದ ಜೊತೆಗೆ ಹಠವು ಕೂಡ ಜಾಸ್ತಿನೇ ಇರುತ್ತದೆ ಹಾಗೇನೇ ಪ್ರಪಂಚದ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿರುತ್ತಾರೆ. ಹಾಗೇನೇ ಇವರು ಯಾವುದೇ ಕೆಲಸದ ಬಗ್ಗೆ ಒಲವು ತೋರಿಸಿದರು ಕೂಡ ಆ ಕೆಲಸ ಅಥವಾ ಆ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿರುತ್ತಾರೆ ಇದರ ಜೊತೆಗೆ ಒಂದು ಕೆಲಸದ ಬಗ್ಗೆ ಇಂಚಿಂಚು ಯೋಚಿಸುವ ಶಕ್ತಿಯು ಕೂಡ ಇವರಿಗೆ ಇರುತ್ತದೆ ಜೋತೆಗೆ ಆ ಕೆಲಸದಲ್ಲಿ ಯಶಸ್ಸನ್ನು ಸಾಧಿಸುವ ವರೆಗೂ ಬಿಡುವುದಿಲ್ಲ ಹಾಗೇನೇ ಶನಿವಾರ ಜನಿಸಿದವರು ಕಬ್ಬಿಣಕ್ಕೆ ಸಂಬಂಧಿಸಿದ ವ್ಯಾಪಾರದಲ್ಲಿ ತುಂಬಾ ಉನ್ನತ

ಪ್ರಗತಿಯನ್ನು ಸಾಧಿಸುತ್ತಾರೆ ಜೊತೆಗೆ ಸಿಮೆಂಟ್ ಹಾಗೇನೇ ಭೂಗರ್ಭ ಪರಿಶೀಲನೆ ವಿಭಾಗ ಇದರಲ್ಲೂ ಕೂಡ ತುಂಬಾ ಉನ್ನತ ಪ್ರಗತಿಯನ್ನು ಇವರು ಪಡೆಯುತ್ತಾರೆ ಜೊತೆಗೆ ಇವರು ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು ಇಲ್ಲವಾದರೆ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯದ ಸಮಸ್ಯೆಯನ್ನು ಇವರು ಅನುಭವಿಸಬೇಕಾಗುತ್ತದೆ ಹಾಗೇನೇ ಶನಿವಾರ ಜನಿಸಿದವರ ಅದೃಷ್ಟ ಸಂಖ್ಯೆ 8 ಹಾಗಾಗಿ ಯಾವುದೇ ಒಂದು ಕೆಲಸವನ್ನು ಪ್ರಾರಂಭಿಸುವುದಕ್ಕಿಂತ ಮೊದಲು ಇವರು ಆ ತಿಂಗಳ 8 ನೇ ತಾರಿಕಿನಂದು ಪ್ರಾರಂಭಿಸಿದರೆ ಅದರಿಂದ ತುಂಬಾ ಒಳ್ಳೆಯದು ಆಗುತ್ತದೆ ಹಾಗೇನೇ ಶನಿವಾರ ಜನಿಸಿದವರು ಶನಿವಾರ ದಿನಕ್ಕೆ ಅಧಿಪತಿಯಾದ ಶನೇಶ್ವರನ ಆರಾಧ್ಯ ದೈವ ಆಗಿರುವ ಈಶ್ವರನನ್ನು ನೀವು ಕೂಡ ಪೂಜಿಸಬೇಕು ಇದರಿಂದ ನಿಮಗೆ ಐಶ್ವರ್ಯ ಲಭಿಸುತ್ತದೆ ಜೊತೆಗೆ ಏಂಜೆನೇಯ ಸ್ವಾಮಿಯನ್ನು ಸಹ ನೀವು ಪೂಜಿಸಬೇಕು ಹಾಗೇನೇ ಆಂಜೆನೇಯ ಸ್ವಾಮಿಗೆ ಸಂಬಂಧಿಸಿದ ಓಂ ಹಮ್ ಹನುಮತೆ ನಮಹ ಎನ್ನುವ ಮಂತ್ರವನ್ನು ನೀವು ಪ್ರತಿದಿನ 16 ಬಾರಿ ಜಪಿಸುವುದರಿಂದ ನಿಮಗೆ ಬರುವ ತೊಂದರೆಗಳು ನಿವಾರಣೆ ಆಗುತ್ತವೆ ಜೊತೆಗೆ ಮಹಾಲಕ್ಷ್ಮೀ ಕೃಪೆ ಕೂಡ ನಿಮಗೆ ಆಗುತ್ತದೆ.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here