ಒಂದೇ ದಿನದಲ್ಲಿ ಜಾತಕ ದೋಷ ನಿವಾರಣೆ ಆಗೋಕೆ ಹೀಗೆ ಮಾಡ್ರಿ

531

ಹಣ ಇವತ್ತಿನ ಕಾಲದಲ್ಲಿ ಎಲ್ಲರಿಗೂ ತುಂಬಾ ಬೇಕಾಗಿರುವ ವಸ್ತು ಏಕೆಂದರೆ ಹಣ ಎಲ್ಲದಕ್ಕೂ ಮೂಲವಾಗಿದೆ ಹಣ ಇಲ್ಲದೆ ಏನು ಇಲ್ಲ ಎನ್ನುವ ಹಾಗೆ ಇಂದಿನ ಜನ ಜೀವನ ನಡೆಯುತ್ತಿದೆ ಆದ್ದರಿಂದ ಧನಮ್ ಮೂಲಮ್ ವಿಧಮ್ ಜಗತ್ ಅಂದರೆ ಇಡೀ ಪ್ರಪಂಚವೆ ಹಣದ ಮೇಲೆ ನಿಂತಿದೆ ಆದ್ದರಿಂದ ಹಣದ ಮೂಲವಾದ ಲಕ್ಷ್ಮೀದೇವಿಯನ್ನು ಪ್ರತಿಯೊಬ್ಬರು ಸಹ ಒಂದೊಂದು ವಿಧವಾಗಿ ಪೂಜಿಸುತ್ತಾರೆ ಏಕೆಂದರೆ ಲಕ್ಷ್ಮೀದೇವಿ ಅನುಗ್ರಹ ಆಗಬೇಕು ಎಂದು ಆದ್ದರಿಂದ ಲಕ್ಷ್ಮೀದೇವಿ ಪಾರ್ವತಿದೇವಿ ಹಾಗೂ ಸರಸ್ವತಿದೇವಿ ತ್ರಿಶಕ್ತಿ ದೇವಿ ಸ್ವರೂಪವನ್ನು ಲಲಿತಾ ಅಮ್ಮನವರು ಸೃಷ್ಟಿಸಿದ್ದಾರೆ ಆದ್ದರಿಂದ ಲಲಿತ ದೇವಿಯನ್ನು ನಾವು ಆರಾಧನೆ ಮಾಡುವುದರಿಂದ ನಮಗೆ ಭೋಗ ಭಾಗ್ಗ್ಯಾಧಿಗಳು ಲಭಿಸುತ್ತವೆ ಹಾಗೇನೇ ನಮಗೆ ಇರುವ ಜಾತಕ ದೋಷ ಸಕಲ ಸಂಕಷ್ಟಗಳು ಇವೆಲ್ಲವುಗಳಿಂದ ನಾವು ಮುಕ್ತಿಯನ್ನು ಹೊಂದಬೇಕು ಎಂದರೆ ನಾವು ಲಲಿತ ದೇವಿಯನ್ನು ಒಂದು ಮಂತ್ರದಿಂದ ಜಪಿಸಬೇಕು ಹಾಗಾದರೆ ಆ ಮಂತ್ರ ಯಾವುದು ಎಂಬುದನ್ನು ಈ ಲೇಖನದಲ್ಲಿ ಈಗ ತಿಳಿದುಕೊಳ್ಳೋಣ

ಶುಕ್ರವಾರದ ದಿನ ಲಲಿತ ದೇವಿ ಅಮ್ಮನವರನ್ನು ಪೂಜಿಸಿ ಯಾರಾದರೂ ಕೂಡ ಈ ಒಂದು ಮಂತ್ರವನ್ನು ಹೇಳಿಕೊಳ್ಳಬಹುದು ಓಂ ಹಿಮ್ ಶ್ರೀಮ್ ಧನಾಧಕ್ಷ್ಯೆ ಧನಧಾನ್ಯ ವಿವರ್ಧನ್ಯಾಯೇ ನಮೋನಮಹ ಈ ಮಂತ್ರವನ್ನು ಪ್ರತಿದಿನ 11 ಬಾರಿ ಹೇಳಿದರೆ ನಿಮ್ಮ ಎಲ್ಲಾ ಕಷ್ಟಗಳು ಕೂಡ ಬೇಗನೆ ನಿವಾರಣೆ ಆಗುತ್ತದೆ ಹಾಗೇನೇ ಈ ಒಂದು ಮಂತ್ರವನ್ನು ನೀವು ಪಠಿಸುವಾಗ ಲಕ್ಷ್ಮೀದೇವಿ ಲಲಿತಾದೇವಿ ಅಮ್ಮನವರ ಅಥವಾ ಸರಸ್ವತಿ ದೇವಿ ಅಮ್ಮನವರ ಫೋಟೋವನ್ನು ಇಟ್ಟು ಅದರ ಮುಂದೆ ಕುಳಿತುಕೊಂಡು ಬೆಳಿಗ್ಗೆ ಅಥವಾ ಸಂಜೆ ಈ ಮಂತ್ರವನ್ನು ಹೇಳಿಕೊಂಡು ಪೂಜಿಸಬೇಕು. ಹಾಗೇನೆ ಪ್ರತಿದಿನ ಸಿಹಿ ಪಧಾರ್ಥವನ್ನು ನೈವ್ಯಧ್ಯ ಮಾಡಬೇಕು ಒಂದು ವೇಳೆ ಪ್ರತಿದಿನ ಸಿಹಿ ಪಧಾರ್ಥವನ್ನು ಮಾಡಲು ಆಗುವುದಿಲ್ಲ ಎಂದರೆ ಬೆಲ್ಲದ ಅಚ್ಚನ್ನು ಸಹ ಇಟ್ಟು ಪೂಜಿಸಬಹುದು ಹಾಗೇನೇ ಶುಕ್ರವಾರದ ದಿನ ಲಲಿತ ದೇವಿ ಅಮ್ಮನವರಿಗೆ ಹಾಗೂ ಲಕ್ಷ್ಮೀದೇವಿ ಅಮ್ಮನವರಿಗೆ ನೆಲ್ಲಿಕಾಯಿ ದೀಪ ತುಂಬಾ ಪ್ರಿಯವಾದದ್ದು ಆದ್ದರಿಂದ ಬೆಟ್ಟದ ನೆಲ್ಲಿಕಾಯಿ ದೀಪವನ್ನು ಪ್ರತಿನಿತ್ಯ ಹಚ್ಚಲು ಆಗದಿದ್ದರೂ ಕೂಡ ಪ್ರತಿ ಶುಕ್ರವಾರ

ಸಂಜೆ 5 ರಿಂದ 6,30 ಗಂಟೆಯ ಒಳಗೆ ಹಚ್ಚಿದರೆ ತುಂಬಾ ಒಳ್ಳೆಯದು ನೆಲ್ಲಿಕಾಯಿಯನ್ನು ಮೇಲಿನ ಸಿಪ್ಪೆ ತೆಗೆದು ಅದರ ಒಳಗಿನ ತಿರುಳನ್ನು ತೆಗೆದುಕೊಂಡು ತುಪ್ಪದಲ್ಲಿ ಅದ್ದಿರುವ ಹೂ ಬತ್ತಿಯನ್ನು ಹಾಕಿಬತ್ತಿಯನ್ನು ಹಚ್ಚುವುದರಿಂದ ದರಿದ್ರ ಬಾಧೆ ನಿವಾರಣೆ ಆಗುತ್ತದೆ ಹಾಗೇನೇ ಜಾತಕದಲ್ಲಿ ಇರುವ ದೋಷಗಳು ಸಹ ನಿವಾರಣೆ ಆಗುತ್ತದೆ ಜೊತೆಗೆ ಪ್ರತಿದಿನ ಸಾಯಂಕಾಲ ನಿಮಗೆ ಬಿಡುವು ಇರುವ ಸಮಯದಲ್ಲಿ ಸಂಜೆ ಲಲಿತ ದೇವಿ ಸಹಸ್ರ ನಾಮವನ್ನು ಕೇಳಿಸಿಕೊಳ್ಳುವುದರಿಂದಲು ಕೂಡ ನಿಮಗೆ ಒಳ್ಳೆಯದಾಗುತ್ತದೆ ಅದು ನಿಮ್ಮ ಆರೋಗ್ಯದ ವಿಷಯದಲ್ಲೂ ಸಹ ತುಂಬಾ ಸಹಕಾರಿಯಾಗುತ್ತದೆ ಜೊತೆಗೆ ಶುಕ್ರವಾರದ ದಿನ ನಿಮ್ಮ ಅಕ್ಕ ಪಕ್ಕದ ಮನೆಯವರನ್ನು ಕುಂಕುಮಕ್ಕೆ ಕರೆದು ಅವರಿಗೆ ನೆಲ್ಲಿಕಾಯಿ ಪಚಡಿಯನ್ನು ಮಾಡಿ ತಾಂಬೂಲದಲ್ಲಿ ಇಟ್ಟು ನೀಡುವುದರಿಂದ ಕೂಡ ಜಾತಕ ದೋಷಗಳು ನಿವಾರಣೆ ಆಗುತ್ತದೆ.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here