ಸಾಲಬಾಧೆಗೆ ಶಾಶ್ವತ ಪರಿಹಾರ ಇಲ್ಲಿದೆ

531

ನಮಸ್ತೆ ಗೆಳೆಯರೇ ಮನುಷ್ಯ ಅಂದಮೇಲೆ ಅನೇಕ ಕಾರಣಗಳಿಂದ ತೊಂದರೆ ಉಂಟಾಗುವುದು ಸಹಜ ಅದರಲ್ಲೂ ಸಾಲದ ಸುಳಿಯಲ್ಲಿ ಸಿಲುಕಿಕೊಂಡ ವ್ಯಕ್ತಿ ಪರಿಸ್ಥಿತಿ ತುಂಬಾ ಹದಗೆಟ್ಟಿರುತ್ತದೆ ಮಾನಸಿಕ ಒತ್ತಡವನ್ನು ಅನುಭವಿಸುತ್ತಿರುತ್ತಾರೆ ಸಾಲವನ್ನು ತೀರಿಸಲು ಆಗದೆ ಮಾನಸಿಕ ಹಿಂಸೆ ಅನುಭವಿಸಬೇಕಾಗುತ್ತದೆ ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಸಾಲದ ಸುಳಿಯಿಂದ ಹೊರ ಬರಲು ಆಗುವುದಿಲ್ಲ ಆಗ ಈ ಒಂದು ಪರಿಹಾರವನ್ನು ಮಾಡಿಕೊಂಡರೆ ಸುಲಭವಾಗಿ ಸಾಲದ ಬಾಧೆಯಿಂದ ಋಣ ಮುಕ್ತರಾಗಬಹುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಕೆಲವೊಮ್ಮೆ ನಮ್ಮ ಗ್ರಹಗತಿಗಳು ಸರಿ ಇಲ್ಲದೆ ಅನೇಕ ಕಷ್ಟಗಳು ಬರುತ್ತವೆ ಆಗ ಆಗ ಸಾಲದ ಸುಳಿಯಲ್ಲಿ ಸಿಲುಕಿ ಕೊಡುವ ಸಂದರ್ಭ ಬರುತ್ತದೆ ಸಾಲದ ಸುಳಿಯಿಂದ ಹೊರಗೆ ಬರಲು ಒಂದು ಪರಿಹಾರ ಮಾಡಿಕೊಳ್ಳುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ಗೆಳೆಯರೆ ಸಾಲ ಆಗಲು ಮನುಷ್ಯನ ಗ್ರಹ ದೋಷಗಳು ಕಾರಣ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಹಾಗಾಗಿ ಗ್ರಹ ದೋಷವನ್ನು ನಿವಾರಣೆ ಮಾಡಿಕೊಳ್ಳುವುದರಿಂದ ಗ್ರಹದೋಷ ಜೊತೆಗೆ ಸಾಲ ಮಾಯವಾಗುತ್ತದೆ.

ಪ್ರತಿ ಬುಧವಾರ ಬೆಳಗ್ಗೆ 8 ಗಂಟೆಯ ಒಳಗೆ 2 ಸಣ್ಣ ಮಡಿಕೇರಿ ತೆಗೆದುಕೊಂಡು ಅದರ ಒಳಗೆ ಒಂದು ಚಮಚ ಅರಿಶಿಣ 12 ಹಿಡಿಯಷ್ಟು ಕಲ್ಲು ಉಪ್ಪು ಮತ್ತು 1 ಚಮಚ ಅಕ್ಕಿ ಹಾಕಿ ಆ ಮಾಡಿಕೆಯನ್ನು ಹರಿಯುವ ನೀರಿನಲ್ಲಿ ಬಿಡಬೇಕು ಈ ರೀತಿಯಾಗಿ 6 ಬುಧವಾರಗಳು ಮಾಡಿ ಹರಿಯುವ ನೀರಿನಲ್ಲಿ ಬಿಡುವುದರಿಂದ ಗ್ರಹ ದೋಷಗಳು ಸ್ವಲ್ಪ ಕಡಿಮೆ ಆಗುತ್ತವೆ ಹಾಗೂ ಕ್ರಮೇಣವಾಗಿ ನಿಮ್ಮ ಸಾಲ ಸಾಲಬಾಧೆಯಿಂದ ಋಣ ಮುಕ್ತರಾಗುತ್ತೀರಿ ಹಾಗೂ ಗ್ರಹ ದೋಷಗಳಿಂದ ಪರಿಹಾರ ದೊರೆಯುತ್ತದೆ. ಇನ್ನು ಎರಡನೇ ಪರಿಹಾರ ಯಾವುದು ಎಂದರೆ ಪ್ರತಿ ಶುಕ್ರವಾರ ಸ್ನಾನ ಪೂಜೆ ಮುಗಿಸಿದ ನಂತರ ಜುಟ್ಟು ತೆಗೆದ ಎರಡು ತೆಂಗಿನಕಾಯಿಗೆ ಅರಿಶಿಣ ಕುಂಕುಮ ಹಚ್ಚಿ ಲಕ್ಷ್ಮೀದೇವಿ ಫೋಟೋದ ಮುಂದೆ ಇಟ್ಟು ಶ್ರದ್ಧೆ-ಭಕ್ತಿಯಿಂದ ಮನಸ್ಪೂರ್ವಕವಾಗಿ ಬೇಡಿಕೊಂಡು ಲಕ್ಷ್ಮಿ ದೇವಿಗೆ ನಮಸ್ಕರಿಸಿ ನಿಮ್ಮ ಇಷ್ಟಾರ್ಥಗಳನ್ನು ಹೇಳಿಕೊಂಡು ನಿಮ್ಮ ಸಾಲಬಾಧೆಯಿಂದ ಹೊರಗೆ ಬರಬೇಕು ಎಂದು ಕೇಳಿಕೊಂಡು ಆ ತೆಂಗಿನ ಕಾಯಿಯನ್ನು ತೆಗೆದುಕೊಂಡು ಹರಿಯುವ ನೀರಿನಲ್ಲಿ ಬಿಡಬೇಕು ಈ ರೀತಿಯಾಗಿ 5 ಶುಕ್ರವಾರಗಳ ಕಾಲ ಮಾಡಿಕೊಳ್ಳುವುದರಿಂದ ಗ್ರಹ ದೋಷಗಳು ನಿವಾರಣೆಯಾಗುತ್ತದೆ

ಹಾಗೂ ನಿಮ್ಮ ಸಂಪಾದನೆ ಹೆಚ್ಚಾಗಿ ಲಕ್ಷ್ಮಿ ದೇವಿಯ ಅನುಗ್ರಹದಿಂದ ಹಣ ಸ್ಥಿರವಾಗಿ ಉಳಿಯುತ್ತದೆ ಕ್ರಮೇಣವಾಗಿ ಸಾಲದ ಸುಳಿಯಿಂದ ಹೊರ ಬರುತ್ತೀರ ನೆಮ್ಮದಿ ಜೀವನವನ್ನು ಸಾಗಿಸುತ್ತಿದ್ದಾರೆ. ಇನ್ನು ಗೆಳೆಯರೇ ಮೂರನೇದಾಗಿ ಧರೆಯ ದೇವತೆ ಕಾಮಧೇನು ಹಸು ಎಂದು ಕರೆಯುತ್ತಾರೆ ಪುರಾಣಗಳಲ್ಲಿ ಮುಕ್ಕೋಟಿ ದೇವತೆಗಳು ಹಸುವಿನಲ್ಲಿ ವಾಸವಿದ್ದಾರೆ ಎಂದು ಹೇಳಲಾಗುತ್ತದೆ ಇಂತಹ ದೈವತ್ವ ಹೊಂದಿದ ಹಸುವನ್ನು ಪೂಜಿಸಿ ಅದಕ್ಕೆ ಆಹಾರವನ್ನು ತಿನ್ನಲು ಇಡುವುದರಿಂದ ನಿಮ್ಮ ಕಷ್ಟಗಳು ನಿವಾರಣೆ ಆಗುತ್ತವೆ ಹಾಗೂ ಸಾಲದ ಬಾಧೆ ನಿವಾರಣೆಯಾಗುತ್ತದೆ ಗ್ರಹ ದೋಷಗಳು ಕೂಡ ಪರಿಹಾರವಾಗುತ್ತವೆ. ಈ ರೀತಿಯಾಗಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರೆ ಅದರಿಂದ ಬಹಳಷ್ಟು ನೋವನ್ನು ಅನುಭವಿಸುತ್ತಿದ್ದರೆ ಸುಲಭವಾಗಿ ಈ 3 ಪರಿಹಾರವನ್ನು ಮಾಡಿಕೊಳ್ಳುವುದರಿಂದ ಗ್ರಹ ದೋಷ ಸಾಲದ ಬಾಧೆ ನಿವಾರಣೆಯಾಗುತ್ತದೆ ಜೀವನದಲ್ಲಿ ಒಳ್ಳೆಯದಾಗುತ್ತದೆ ಅಭಿವೃದ್ಧಿ ಹೊಂದುತೀರ.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 94822 06681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here