ಮನೆಯಲ್ಲಿ ಎಷ್ಟು ಬಾಗಿಲು ಇದ್ರೆ ನಿಮಗೆ ಒಳ್ಳೆಯದು ಆಗುತ್ತೆ ಗೊತ್ತೇ

541

ನಮಸ್ತೆ ಗೆಳೆಯರೇ ಮನೆಗೆ ಎಷ್ಟು ಬಾಗಿಲು ಇದ್ದರೆ ಆ ಮನೆಯ ಅದೃಷ್ಟದ ಮನೆಯಾಗುತ್ತದೆ ಅಭಿವೃದ್ಧಿ ಹೊಂದುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೆ ಮನೆಯ ಮುಖ್ಯದ್ವಾರ ಅಂದರೆ ಮುಖ್ಯ ಬಾಗಿಲು ಯಾವ ಭಾಗದಲ್ಲಿದ್ದರೆ ಮನೆಗೆ ಶುಭವಾಗುತ್ತದೆ ಯಾವ ಭಾಗದಲ್ಲಿದ್ದರೆ ಅಶುಭ ಕೆಡಕು ಉಂಟಾಗುತ್ತದೆ ಎಂದು ತಿಳಿಯೋಣ ಗೆಳೆಯರೇ ಮನೆಯ ವಾಸ್ತು ನೋಡುವಾಗ ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮುಖ್ಯದ್ವಾರದ ಬಾಗಿಲು ಬಹಳಷ್ಟು ಚಿಕ್ಕದಾಗಿ ಇಡುವುದು ಅಂದರೆ ಉದ್ದ ಅಗಲದಲ್ಲಿ ಬಹಳಷ್ಟು ಚಿಕ್ಕದಾಗಿರುವುದು ಅಶುಭ ಹಾಗಾಗಿ ಮನೆಯ ಮುಖ್ಯ ಬಾಗಿಲನ್ನು ದೊಡ್ಡದಾಗಿ ಇಡಬೇಕು ಇನ್ನು ಕೆಲವರು ಒಂದೇ ಮನೆಗೆ ಮೂರು ಬಾಗಿಲು ಇಡುವುದರಿಂದ ಕೆಲವೊಂದು ತೊಡಕುಗಳು ಉಂಟಾಗುತ್ತವೆ ಹಾಗಾಗಿ ಮನೆಗೆ ಬಾಗಿಲನ್ನು ಇಡುವಾಗ ಸಮ ಭಾಗದಲ್ಲಿ ಇಡಬೇಕು ಅಂದರೆ 2 ಅಥವ 4 ಈ ರೀತಿ ಸಮ ಸಂಖ್ಯೆಯಲ್ಲಿ ಇಡಬೇಕು ಇದು ಬಹಳಷ್ಟು ಉತ್ತಮ ಮನೆಯ ಅಭಿವೃದ್ಧಿ ಆಗುತ್ತದೆ. ಇನ್ನು ಗೆಳೆಯರೇ ಮನೆಯ ಮುಖ್ಯದ್ವಾರವನ್ನು ಈಶಾನ್ಯ ಮೂಲೆಯಲ್ಲಿ ಇಡುವುದು ಒಳ್ಳೆಯದಲ್ಲ ಹಾಗೂ ವಿಶೇಷವಾಗಿ ಕುಬೇರ ಮೂಲೆಯಲ್ಲಿ ಬಾಗಿಲನ್ನು ಇಡುವುದರಿಂದ ಸಂಪತ್ತು ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಕುಬೇರ ಮೂಲೆಯಲ್ಲಿ ಕೂಡ ಇಡಬಾರದು ಉತ್ತರ ದಿಕ್ಕು ಒಳ್ಳೆಯದು

ಕುಬೇರ ಅಧಿಪತಿಯಾಗಿರುತ್ತಾನೆ ಎಂದು ಉತ್ತರದಿಕ್ಕಿನಲ್ಲಿ ಬಾಗಿಲು ಇಡುವುದು ಒಳ್ಳೆಯದಲ್ಲ ಬಾಗಿಲನ್ನು ವಾಸ್ತು ಪ್ರಕಾರ ಇಡಬೇಕು ಹಾಗಾಗಿ ಮನೆಯ ಮುಖ್ಯ ಬಾಗಿಲು ಇಡುವಾಗ ವಾಸ್ತುಶಾಸ್ತ್ರದ ಪ್ರಕಾರ ಮನೆಯ ಉದ್ದದ ಲೆಕ್ಕಾಚಾರದಲ್ಲಿ ಇಡುವ ಬಾಗಿಲು 9 ಭಾಗಗಳನ್ನಾಗಿ ವಿಂಗಡನೆ ಮಾಡಬೇಕು ಯಾವ ರೀತಿ ಎಂದರೆ ಮೊದಲನೆ ಭಾಗ ರವಿ ಚಂದ್ರ ಎರಡನೆಯದಾಗಿ ಕುಜ ಬುಧ ಗುರು ಶುಕ್ರ ಶನಿ ರಾಹು-ಕೇತು ಎನ್ನುವ ಹಾಗೆ ಒಂಬತ್ತು ಭಾಗಗಳನ್ನಾಗಿ ವಿಂಗಡಿಸಿ ಮಾಡಬೇಕು ಮನೆಯ ಉದ್ದ ಲೆಕ್ಕಾಚಾರವನ್ನು ಮಾಡಿ ಅದರಲ್ಲಿ ಬರುವ ಬುದ ಗುರು ಶುಕ್ರ ಈ ಮೂರು ಭಾಗಗಳು ಬರುವ ಜಾಗದಲ್ಲಿ ಮನೆಯ ಬಾಗಿಲನ್ನು ಇಡಬೇಕು ಅದರ ಬದಲು ರಾಹು ಬರುವ ಜಾಗದಲ್ಲಿ ಕೇತು ಬರುವ ಜಾಗದಲ್ಲಿ ರವಿ ಬರುವ ಭಾಗದಲ್ಲಿ ಒಂದು ವೇಳೆ ಮನೆಯ ಬಾಗಿಲನ್ನು ಇಟ್ಟರೆ ವಾಸ್ತು ದೋಷಕ್ಕೆ ಸ್ವತಃ ನೀವೇ ತೊಂದರೆಗೆ ಒಳಗಾಗುತ್ತಿರ ಮತ್ತು ಬಹಳಷ್ಟು ಕೆಡಕು ಉಂಟಾಗುತ್ತದೆ ವಾಸ್ತು ದೋಷದಿಂದ ನಿಮಗೆ ಗೊತ್ತಿಲ್ಲ ಅನೇಕ ಸಮಸ್ಯೆಗಳು ಎದುರಾಗುತ್ತವೆ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಆರ್ಥಿಕ ಸಮಸ್ಯೆಗಳು ಹೀಗೆ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಗೆಳೆಯರೇ ಮನೆಯ ಮುಖ್ಯ ಬಾಗಿಲನ್ನು ವಾಸ್ತು ಶಾಸ್ತ್ರದ ಪ್ರಕಾರ ಬುಧ-ಗುರು-ಶುಕ್ರ ಬರುವ ಮಾರ್ಗದಲ್ಲಿ ಇದ್ದರೆ ಬಹಳಷ್ಟು ಒಳ್ಳೆಯದು

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 94822 06681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here