ಶನಿ ದೇವರಿಂದ ಬಂದಿರುವ ಎಲ್ಲಾ ದೋಷಗಳು ಪರಿಹಾರ ಆಗೋಕೆ ಹೀಗೆ ಮಾಡಬೇಕು

541

ಅರಳಿ ಮರಕ್ಕೆ ಪ್ರಾಚೀನಕಾಲದಿಂದಲೂ ಪೂಜನೀಯ ಸ್ಥಾನವನ್ನು ನೀಡಲಾಗಿದೆ, ಅರಳಿ ಮರದಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ, ಅರಳಿ ಮರದ ಬೇರಿನಲ್ಲಿ ಬ್ರಹ್ಮ, ಕಾಂಡದಲ್ಲಿ ವಿಷ್ಣು ಮತ್ತು ಮೇಲಿನ ಭಾಗದಲ್ಲಿ ಶಿವ ನೆಲೆಸಿದ್ದಾರೆ, ಅಷ್ಟೇ ಅಲ್ಲದೆ ಲಕ್ಷ್ಮೀದೇವಿಯು ಕೂಡ ಅರಳಿ ಮರದಲ್ಲಿ ವಾಸಿಸುತ್ತಾಳೆ ಎಂದು ಕೂಡ ಹೇಳಲಾಗುತ್ತದೆ. ಇನ್ನು ಕ್ರಮಬದ್ಧವಾಗಿ ಸಮಸ್ಯೆಗೆ ಅನುಗುಣವಾಗಿ ಅರಳಿ ಮರವನ್ನು ಪೂಜಿಸುವುದರಿಂದ ಸಾಕಷ್ಟು ಲಾಭಗಳನ್ನು ಪಡೆಯುವುದರ ಜೊತೆಗೆ ದೋಷಗಳು ಕೂಡ ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ, ಹಾಗಾದರೆ ಅರಳಿ ಮರವನ್ನು ಯಾವ ರೀತಿಯಾಗಿ ಪೂಜಿಸಬೇಕು ಎಂದು ನೋಡೋಣ. ಮುಖ್ಯವಾಗಿ ಜಾತಕದಲ್ಲಿ ಏನಾದರೂ ಶನಿದೋಷ ಇದ್ದರೆ ಆಗ ಅರಳಿ ಮರದ ಪೂಜೆ ಬಹಳ ಮುಖ್ಯ, ಪ್ರತಿ ಶನಿವಾರ ಅರಳಿಮರದ ಹತ್ತಿರ ಸಾಸಿವೆ ಎಣ್ಣೆಯಿಂದ ದೀಪವನ್ನು ಬೆಳಗಿಸಬೇಕು, ನಂತರ ಶನಿದೇವನನ್ನು ಪ್ರಾರ್ಥಿಸುತ್ತಾ ಅರಳಿಮರದ ಸುತ್ತಾ 9 ಪ್ರದಕ್ಷಿಣೆಯನ್ನು ಹಾಕಬೇಕು, ಈ ರೀತಿಯಾಗಿ ಕ್ರಮೇಣವಾಗಿ ಮಾಡುತ್ತ ಬರುವುದರಿಂದ ಜಾತಕದಲ್ಲಿರುವ ಶನಿ ದೋಷಗಳು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಇನ್ನೊಂದು ಪರಿಹಾರ ಎಂದರೆ ಮಂಗಳವಾರದ ದಿನ 11 ಅರಳಿ ಮರದ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಿಂದ ಶುದ್ಧೀಕರಿಸಿ ಕುಂಕುಮದಿಂದ ಶ್ರೀರಾಮ ಎಂದು ಬರೆದು ನಂತರ ಎಲೆಗಳನ್ನು ಹಾರಗಳನ್ನಾಗಿ ಮಾಡಿ ಹನುಮಂತನ ದೇವಸ್ಥಾನಗಳಿಗೆ ನೀಡುವುದರಿಂದ ಶನಿಯ ವಕ್ರದೃಷ್ಟಿ ಯು ಕಡಿಮೆಯಾಗುವುದರ ಜೊತೆಗೆ ಹನುಮಂತನ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಇನ್ನು ಯಾರಿಗೆ ಪಿತೃದೋಷ ಗಳು ಇವೆಯೋ ಅಂತವರು ಬೆಳಗಿನ ಸಮಯದಲ್ಲಿ ಅರಳಿ ಮರಕ್ಕೆ ಕ್ರಮೇಣವಾಗಿ ನೀರನ್ನು ಅರ್ಪಿಸಬೇಕು, ಇದಾದನಂತರ ಕಪ್ಪು ನಾಯಿಗಳಿಗೆ ಆಹಾರವನ್ನು ನೀಡಬೇಕು, ಈ ರೀತಿ ಮಾಡುವುದರಿಂದ ಪಿತೃ ದೋಷಗಳು ನಿವಾರಣೆಯಾಗುತ್ತದೆ. ಇನ್ನು ಅರಳಿ ಮರವನ್ನು ಕ್ರಮೇಣವಾಗಿ ಪೂಜಿಸುತ್ತ ಬರುವುದರಿಂದ ತ್ರಿಮೂರ್ತಿಗಳ ಆಶೀರ್ವಾದದ ಜೊತೆಗೆ ಲಕ್ಷ್ಮೀದೇವಿಯ ಅನುಗ್ರಹವು ಕೂಡ ಪ್ರಾಪ್ತಿಯಾಗುತ್ತದೆ. ಇನ್ನು ವೈಜ್ಞಾನಿಕವಾಗಿ ಬೆಳಗಿನ ಸಮಯದಲ್ಲಿ ಅರಳಿ ಮರದಿಂದ ಸಾಕಷ್ಟು ಆಮ್ಲಜನಕ ಬಿಡುಗಡೆಯಾಗುವುದರಿಂದ ಬೆಳಗಿನ ಸಮಯ ಅರಳಿಮರದ ಹತ್ತಿರ ಓಡಾಡುವುದರಿಂದ ಪ್ರದಕ್ಷಿಣೆ ಹಾಕುವುದರಿಂದ ಉತ್ತಮವಾದ ಆಮ್ಲಜನಕವು ದೊರೆಯುತ್ತದೆ, ಇದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here