ಕಷ್ಟಗಳು ಪರಿಹಾರ ಆಗೋಕೆ ಅಂಜನೇಯನ ಈ ಮಂತ್ರ ಹೇಳಬೇಕು

534

ಪ್ರತಿಯೊಬ್ಬ ಮನುಷ್ಯನಿಗೆ ತನ್ನದೆ ಆದಂತಹ ಮನೋಭಿಲಾಷೆಗಳು ಇರುತ್ತವೆ ಹಾಗೇನೆ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಸಹ ನಮಗೆ ಅಭಿವೃದ್ಧಿ ಹೆಚ್ಚಾಗಬೇಕು ಜೊತೆಗೆ ಎಲ್ಲರಂತೆ ನಾವು ಸಹ ಸಮಾಜದಲ್ಲಿ ಒಳ್ಳೆಯ ಸ್ಥಾನದಲ್ಲಿ ಇರಬೇಕು ಜೊತೆಗೆ ನಮ್ಮ ಕೋರಿಕೆಗಳು ಎಲ್ಲವೂ ಕೂಡ ಬೇಗನೆ ಈಡೇರಬೇಕು ಎನ್ನುತ್ತಾರೆ ಅದರಲ್ಲೂ ಆರ್ಥಿಕವಾಗಿ ನಾವು ಒಳ್ಳೆಯ ಅಭಿವೃದ್ಧಿ ಹೊಂದಬೇಕು ಜೊತೆಗೆ ವಿದ್ಯಾರ್ಥಿಗಳು ಒಳ್ಳೆಯ ವಿದ್ಯಾರ್ಜನೆ ಮಾಡಿ ಒಳ್ಳೆಯವರಾಗಬೇಕು ಹಾಗೇನೆ ಒಂದು ಕಛೇರಿಯಲ್ಲಿ ಕೆಲಸ ಮಾಡುವರು ತಮ್ಮ ಸ್ಥಾನಕ್ಕಿಂತ ಉನ್ನತ ಸ್ಥಾನಕ್ಕೆ ಹೋಗಬೇಕು ಎಂದು ಬಯಸುತ್ತಾರೆ ಹಾಗೇನೆ ಉತ್ತಮ ಜೀವನವನ್ನು ನಡೆಸಲು ಆಸ್ತಿ ಗಳಿಸಬೇಕು ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹಾಗೇನೆ ಒಳ್ಳೆಯ ಉದ್ಯೋಗ ನಮ್ಮ ಕೈ ಸೇರಬೇಕು ಎಂದುಕೊಳ್ಳುತ್ತಾರೆ ಹೀಗೆ ಪ್ರತಿಯೊಬ್ಬರಿಗೂ ಕೂಡ ಅವರದ್ದೆ ಆದಂತಹ ಮನೋಭಿಲಾಷೆಗಳು ಇರುತ್ತವೆ ಇವುಗಳನ್ನು ನೀವು ಈಡೇರಿಸಿಕೊಳ್ಳಲು ಹಲವಾರು ಅಡೆತಡೆಗಳು ಎದುರಾಗುತ್ತವೆ ಆದ್ದರಿಂದ ಇವುಗಳನ್ನು ಒಂದು ಸುಲಭವಾದ ಪರಿಹಾರ ಮಾಡಿಕೊಳ್ಳಬೇಕು

ಎಂದರೆ ಅದಕ್ಕೆ ಒಂದು ಮಂತ್ರವನ್ನು ನಾವು ಪ್ರತಿನಿತ್ಯ ಪಠಿಸಬೇಕು ಅದು ಮನೋಭಿಷ್ಟೆ ಕಾರ್ಯಸಿದ್ಧಿ ಹನುಮಾನ್ ಎನ್ನುವ ಮಂತ್ರವನ್ನು ಜಪಿಸಬೇಕಾಗುತ್ತದೆ ಮನೋ ಶಾಸ್ತ್ರದಲ್ಲಿ ಈ ಮಂತ್ರದ ಬಗ್ಗೆ ಉಲ್ಲೇಖವಿದೆ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಕೂಡ ನೀವು ಪೂರ್ವಾಭಿವೃದ್ಧಿ ಸಾಧಿಸಲು ನೀವು ಅಂದುಕೊಂಡ ಕೆಲಸ ಬೇಗನೆ ಆಗಬೇಕು ಎನ್ನುವವರು ಈ ಹನುಮಂತನ ಮಂತ್ರವನ್ನು ಅಂದರೆ ಓಂ ನಮೋ ಹನುಮಂತಾಯ ಆವೇಶಯ ಆವೇಶಯ ಸ್ವಾಹ ಎಂಬ ಮಂತ್ರವನ್ನು ಪ್ರತಿನಿತ್ಯ ನೀವು ಪೂಜೆ ಮಾಡಿದ ನಂತರ 101 ಸಾರಿ ಅಥವಾ 108 ಸಾರಿ ಪಠಿಸಬೇಕು. ಹಾಗೇನೆ ನಿಮಗೆ ಬಿಡುವು ಇರುವ ಸಮಯದಲ್ಲೂ ಸಹ ನೀವು ಈ ಆಂಜೆನೇಯನ ಮಂತ್ರವನ್ನು ಪಠಿಸಬಹುದು ಈ ಮಂತ್ರವನ್ನು ನೀವು ಪ್ರತಿನಿತ್ಯ ಅಂದರೆ 45 ದಿನ ಆದ ನಂತರ ಈ ಮಂತ್ರ ಜಪಿಸುವುದರ ಪ್ರಭಾವ ನಿಮಗೆ ಲಭಿಸುತ್ತದೆ ಆದರೆ ನೀವು ಈ ಮಂತ್ರವನ್ನು 45 ದಿನ ಆದ ನಂತರವೂ ಸಹ ಪಠಿಸಬೇಕು ಹಾಗೇನೆ ಈ ಮಂತ್ರವನ್ನು ಪಠಿಸುವಾಗ ಶನಿವಾರ ಬಂದಾಗ ನೀವು ನಿಮ್ಮ ಮನೆಯಲ್ಲಿ ಇರುವ ಹನುಮಂತನ

ಪೋಟೋ ಅಥವಾ ವಿಗ್ರಹಕ್ಕೆ ಅಭಿಷೇಕ ಮಾಡಬೇಕು ಮತ್ತು ಸಿಂಧೂರದ ಬೊಟ್ಟನ್ನು ಇಡಬೇಕು ಅಂದರೆ ಸಿಂಧೂರಕ್ಕೆ ಎಳ್ಳು ಎಣ್ಣೆ ಸೇರಿಸಿ ಕಲಸಿ ಅದರಿಂದ ಸಿಂಧುರವನ್ನು ಇಡಬೇಕು ಇದರಿಂದ ಆಂಜೆನೆಯ ಸ್ವಾಮಿ ಬೇಗನೆ ಒಲಿಯುತ್ತಾನೆ ಹಾಗೇನೆ ನಿಮ್ಮಿಂದ ಸಾಧ್ಯ ಆದರೆ ವಿಳ್ಳೆದೆಲೆಯ ಮೇಲೆ ಶ್ರೀರಾಮ್ ಜಯರಾಮ್ ಎಂದು ಬರೆದು ವಿಳ್ಳೆದೆಲೆಯಿಂದ ಅರ್ಚನೆ ಮಾಡಬೇಕು ಜೊತೆಗೆ ಆಂಜೆನೆಯ ಸ್ವಾಮಿಗೆ ನೈವ್ಯದ್ಯವಾಗಿ ಬಾಳೆ ಹಣ್ಣನ್ನು ಏರಿಸಿದರೆ ತುಂಬಾ ಒಳ್ಳೆಯದು ಹಾಗೇನೆ ನೀವು ಶನಿವಾರದ ದಿನ ನಿಮಗೆ ಸಾಧ್ಯವಾದರೆ ಈ ಆಂಜೆನೆಯನ ಮಂತ್ರವನ್ನು ಈ ಬಾಳೆಗಿಡದ ಕೆಳಗೆ ಕುಳಿತು ಮಂತ್ರವನ್ನು ಪಠಿಸುವುದರಿಂದ ನಿಮ್ಮ ಕೋರಿಕೆಗಳು ಆದಷ್ಟು ಬೇಗನೆ ಈಡೇರುತ್ತವೆ ಕಾರಣ ಹನುಮಂತ ಬಾಳೆಗಿಡದ ತೋಟದಲ್ಲಿ ವಾಸಿಸುತ್ತಾನೆ ಎಂದು ವೇದಗಳಲ್ಲಿ ಹೇಳಲಾಗಿದೆ ಆದ್ದರಿಂದ ನೀವು ಕೂಡ ಈ ಮಂತ್ರವನ್ನು ಬಾಳೆಗಿಡದ ಕೆಳಗೆ ಕುಳಿತು ಶನಿವಾರದ ದಿನ ಜಪಿಸುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here