ಯಾವ ಸಮಯದಲ್ಲಿ ಯಾವ ಮಂತ್ರದಿಂದ ಅದೃಷ್ಟ ಬರುತ್ತೆ ಒಮ್ಮೆ ಮಾಡಿ

562

ನಮಸ್ಕಾರ ಸ್ನೇಹಿತರೆ ಮಂತ್ರಗಳು ವ್ಯಕ್ತಿಯಲ್ಲಿ ಇರುವಂತಹ ಋಣಾತ್ಮಕ ಚಿಂತನೆಯನ್ನು ದೂರಮಾಡಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ, ಪ್ರತಿನಿತ್ಯ ಮಂತ್ರಗಳನ್ನು ಪಡಿಸುವುದರಿಂದ ವ್ಯಕ್ತಿಯಲ್ಲಿ ಹೊಸ ಚೈತನ್ಯ ಮೂಡುತ್ತದೆ, ಹಾಗೂ ಆ ದಿನ ಎಲ್ಲವೂ ಸುಖಮಯವಾಗಿರುತ್ತದೆ, ಅಷ್ಟೇ ಅಲ್ಲದೆ ದೈವಬಲವು ಹೆಚ್ಚಾಗಿ ದೈವಾನುಗ್ರಹವೂ ಕೂಡ ಪ್ರಾಪ್ತಿಯಾಗುತ್ತದೆ. ಆದರೆ ವಾರದಲ್ಲಿ ಇರುವ ಏಳು ದಿನಗಳಲ್ಲಿ ವಾರಕ್ಕೆ ಅನುಗುಣವಾಗಿ ಮಂತ್ರಗಳನ್ನು ಹೇಳಿಕೊಂಡು ಆರಂಭಿಸುವುದರಿಂದ ಹೆಚ್ಚಿನ ಫಲಗಳು ಲಭಿಸುತ್ತದೆ, ಹಾಗಾದರೆ ಯಾವ ವಾರ ಯಾವ ಒಂದು ಮಂತ್ರವನ್ನು ಪಠಿಸಬೇಕು ಎಂದು ನೋಡೋಣ. ಭಾನುವಾರ ಶಕ್ತಿದೇವತೆ ಹಾಗೂ ಸೂರ್ಯದೇವನ ದಿನ ಎಂದು ಹೇಳಲಾಗುತ್ತದೆ, ಹಾಗಾಗಿ ಭಾನುವಾರದಂದು ದುರ್ಗಾ ದೇವಿಯನ್ನು ನೆನೆಸಿಕೊಂಡು ಓಂ ದುರ್ಗಾಯ ನಮಃ ಎಂಬ ಮಂತ್ರವನ್ನು ಜಪಿಸುವುದರಿಂದ ದುರ್ಗಾದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ,

ಹಾಗೆಯೇ ಭಾನುವಾರದಂದು ಓಂ ಸೂರ್ಯದೇವಾಯ ನಮಃ ಎಂಬ ಮಂತ್ರವನ್ನು ಜಪಿಸಬೇಕು. ಇನ್ನು ಸೋಮವಾರ ಶಿವನ ಆರಾಧನೆಯ ದಿನವಾಗಿದೆ ಹಾಗಾಗಿ ಶಿವನ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಜಪಿಸಬೇಕೂ, ಶಿವನ ಈ ಮಂತ್ರವು 5 ಅಕ್ಷರಗಳಿಂದ ಕೂಡಿದೆ, ಈ 5 ಅಕ್ಷರವೂ ಭೂಮಿ ನೀರು ಬೆಂಕಿ ಗಾಳಿ ಹಾಗೂ ಆಕಾಶವನ್ನು ಸೂಚಿಸುತ್ತದೆ ಮತ್ತು ಇವುಗಳನ್ನು ಪಂಚಭೂತಗಳು ಎಂದು ಕರೆಯಲಾಗುತ್ತದೆ. ಇನ್ನು ಮಂಗಳವಾರ ಆಂಜನೇಯಸ್ವಾಮಿಯ ದಿನವಾಗಿದೆ, ಈ ಮಂಗಳವಾರದಂದು “ಓಂ ಶ್ರೀ ಹನುಮತೇ ನಮಃ” ಹಾಗೂ ಹನುಮನ್ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಎಲ್ಲ ರೀತಿಯ ಕೆಲಸ ಕಾರ್ಯಗಳು ಯಶಸ್ವಿಗೊಳ್ಳುತ್ತವೆ. ಇನ್ನು ಬುದುವಾರ ವಿಘ್ನವಿನಾಶಕ ಗಣೇಶನನ್ನು ನೆನೆಯುವ ದಿನ, ಈ ದಿನ “ಓಂ ಶ್ರೀ ಗಣೇಶಾಯ ನಮಃ” ಎಂಬ ಮಂತ್ರವನ್ನು ಹೇಳಿಕೊಂಡು ಪೂಜಿಸಬೇಕು, ಪ್ರತಿನಿತ್ಯ ಹೀಗೆ ಮಾಡುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ವಿಘ್ನಗಳು ಅಡೆತಡೆಗಳು ಎದುರಾಗುವುದಿಲ್ಲ.

ಇನ್ನು ಗುರುವಾರ ಮಹಾವಿಷ್ಣು, ರಾಘವೇಂದ್ರ ಸ್ವಾಮಿಯ ದಿನ, ಹಾಗಾಗಿ ಮಹಾವಿಷ್ಣುವನ್ನು ಸ್ಮರಿಸಿಕೊಂಡು ಓಂ ನಮೋ ನಾರಾಯಣಾಯ ನಮಃ ಎಂಬ ಮಂತ್ರ ಹೇಳಬೇಕು, ಇದರ ಜೊತೆಗೆ ಗುರುರಾಯರನ್ನು ನೆನಪಿಸಿಕೊಂಡು ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ಎಂಬ ಮಂತ್ರವನ್ನು ಹೇಳಬೇಕು. ಇನ್ನು ಶುಕ್ರವಾರ ಮಹಾಲಕ್ಷ್ಮಿಯ ದಿನ, ಈ ದಿನ ಓಂ ಶ್ರೀ ಮಹಾಲಕ್ಷ್ಮಿಚ ವಿದ್ಮಹೆ ವಿಷ್ಣು ಪತ್ನೈಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್” ಎಂಬ ಮಂತ್ರವನ್ನು ಹೇಳುವುದರಿಂದ ಎಲ್ಲಾ ರೀತಿಯ ಶುಭಫಲಗಳು ದೊರೆಯುತ್ತವೆ. ಇನ್ನು ಶನಿವಾರ ಶನಿದೇವರ ದಿನ, ಈ ದಿನ “ಹಂ ಹನುಮತೇ ರುದ್ರಾತ್ಮಕಾಯ ಹುಂ ಘಟ್ ಓಂ ಶನಿದೇವಾಯ ನಮಃ ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ ಛಾಯಾ ಮಾರ್ತಂಡ ಸಂಭೂತಂ ತಂ ನಮಾಮಿ ಶನೈಶ್ಚರಂ” ಎಂಬ ಮಂತ್ರವನ್ನು ಜಪಿಸುವುದರಿಂದ ಶನೇಶ್ವರ ಹಾಗೂ ಆಂಜನೇಯನ ಅನುಗ್ರಹವು ಪ್ರಾಪ್ತಿಯಾಗುತ್ತದೆ

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 94822 06681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here