ಬೆಳಗ್ಗೆ ಎದ್ದು ಈ ಮಂತ್ರ ಹೇಳುವುದರಿಂದ ನಿಮ್ಮ ಜೀವನದಲ್ಲಿ ಯಶಸ್ಸು ಪಡೆಯಬಹುದು

542

ಸಾಮಾನ್ಯವಾಗಿ ನಮ್ಮ ದಿನನಿತ್ಯವನ್ನು ಯಾವ ರೀತಿಯಾಗಿ ಆರಂಭಿಸುತ್ತೇವೆ ಅದೇ ರೀತಿಯಾಗಿ ಇಡೀ ದಿನ ಕೂಡ ಇರುತ್ತದೆ, ನಮ್ಮ ಇಡೀ ದಿನದ ಕೆಲಸ ಕಾರ್ಯಗಳು ನಾವು ದಿನನಿತ್ಯವನ್ನು ಆರಂಭಿಸುವುದರ ಮೇಲೆ ಇರುತ್ತದೆ, ಹಾಗಾಗಿ ಪ್ರತಿನಿತ್ಯ ನಾವು ಯಾವ ರೀತಿ ದಿನವನ್ನು ಆರಂಭಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಇನ್ನು ಬೆಳಗ್ಗೆ ಎದ್ದ ತಕ್ಷಣ ಈ ಒಂದು ಮಂತ್ರವನ್ನು ಹೇಳಿಕೊಂಡು ದಿನವನ್ನು ಆರಂಭಿಸುವುದರಿಂದ ಆ ದಿನಗಳು ನಿಮಗೆ ಶುಭದಾಯಕವಾಗಿರುತ್ತದೆ, ನಿಮ್ಮ ಮನಸ್ಸು ಸಕಾರಾತ್ಮಕತೆ ಇಂದ ಕೂಡಿರುತ್ತದೆ, ಇದರಿಂದ ನಿಮ್ಮ ಎಲ್ಲಾ ರೀತಿಯ ಕೆಲಸ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತದೆ, ಹಾಗಾದರೆ ಯಾವ ಒಂದು ಮಂತ್ರವನ್ನು ಹೇಳಿಕೊಂಡು ದಿನವನ್ನು ಆರಂಭಿಸಬೇಕು ನೋಡೋಣ. ಮೊದಲಿಗೆ ಮುಂಜಾನೆ ಎದ್ದ ತಕ್ಷಣ ದೇವಾನುದೇವತೆಗಳ ಧ್ಯಾನವನ್ನು ಮಾಡಬೇಕು.

ನಂತರ ಎರಡು ಕೈಗಳ ಅಂಗೈಯನ್ನು ನೋಡಿಕೊಳ್ಳುತ್ತಾ ಈ ಒಂದು ಮಂತ್ರವನ್ನು ಪಠಿಸಬೇಕು, ಕರಾಗ್ರೇ ವಸತೇ ಲಕ್ಷ್ಮಿ. ಕರಮಧ್ಯೇ ಸರಸ್ವತಿ. “ಕರಮೂಲೆ ತು ಗೋವಿಂದ ಪ್ರಭಾತೆ ಕರದರ್ಶನಂ”. ಈ ಒಂದು ಮಂತ್ರವನ್ನು ಹೇಳಿಕೊಂಡು ದಿನವನ್ನು ಆರಂಭಿಸಿದರೆ ಆ ದಿನವೆಲ್ಲ ಮಾಡುವಂತಹ ಕೆಲಸ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತದೆ, ವಿದ್ಯಾರ್ಥಿಗಳು ಈ ಮಂತ್ರವನ್ನು ಪಠಿಸಿದರೆ ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಕಾಣಬಹುದು. ಮನೆಯಲ್ಲಿರುವ ಸ್ತ್ರೀಯರು ಈ ಮಂತ್ರ ಪಠನೆಯನ್ನು ಮುಂಜಾನೆ ಮಾಡಿದರೆ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕೂಡಿ ಬರುತ್ತದೆ. ಮಂತ್ರವನ್ನು ಮನೆಯಲ್ಲಿರುವ ಯಾವ ಸದಸ್ಯ ಬೇಕಾದರೂ ಹೇಳಬಹುದು ಇದರಿಂದ ಮನೆ ಏಳಿಗೆ ಆಗುತ್ತದೆ ಹಾಗು ವ್ಯಾಪಾರ-ವ್ಯವಹಾರಗಳಲ್ಲಿ ಯಶಸ್ಸನ್ನು ಕಾಣಬಹುದು.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 94822 06681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here