ಜೀವನದಲ್ಲಿ ಈ ರೀತಿಯ ಸಮಸ್ಯೆಗಳು ಬಂದರೆ ಅದು ಸರ್ಪ ದೋಷದ ಸಮಸ್ಯೆ ಆಗಿರುತ್ತದೆ

546

ಜೀವನದಲ್ಲಿ ಬಹಳಷ್ಟು ಕಷ್ಟಗಳು ತೊಂದರೆಗಳು ಎದುರಾದಾಗ, ಎಷ್ಟೇ ಪ್ರಯತ್ನಿಸಿದರೂ ಕೂಡ ಕಷ್ಟದಿಂದ ಸಮಸ್ಯೆಯಿಂದ ಹೊರಬರಲು ಆಗುತ್ತಿಲ್ಲ ಎಂದಾಗ ಅವರ ಜಾತಕವನ್ನು ನೋಡಿದರೆ ಅಲ್ಲಿ ಅವರಿಗೆ ನಾಗದೋಷ ಇರುತ್ತದೆ, ಈ ಒಂದು ನಾಗದೋಷದ ಯಾವುದಾದರೂ ಒಂದು ಹಾವಿನ ಸಾವಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣವಾಗಿದ್ದರೆ ಆಗ ನಾಗ ದೋಷಗಳು ಉಂಟಾಗುತ್ತವೆ, ಅಷ್ಟೇ ಅಲ್ಲದೆ ಕುಟುಂಬದಲ್ಲಿ ಹಿರಿಯರಿಂದ ಸರ್ಪಗಳಿಗೆ ತೊಂದರೆ ಆಗಿದ್ದರೆ ಅವರಿಗೆ ಸರ್ಪದೋಷ ಆಗಿದ್ದರೆ ಅದು ಮಕ್ಕಳು ಮೊಮ್ಮಕ್ಕಳಿಗೂ ಬರುವಂತಹ ಸಾಧ್ಯತೆಗಳು ಇದ್ದು ಅವರನ್ನು ಕೂಡ ಸರ್ಪದೋಷಗಳು ಉಂಟಾಗುತ್ತದೆ. ಇನ್ನು ಜಾತಕದಲ್ಲಿ ಸರ್ಪದೋಷಗಳು ಇದೆ ಎಂದು ತಿಳಿದಾಗ ಅದು ಯಾವ ರೀತಿಯಾದ ಸರ್ಪದೋಷಗಳು ಅದಕ್ಕೆ ಯಾವ ರೀತಿಯಾದ ಪರಿಹಾರಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡು ಅದಕ್ಕೆ ಸರಿಯಾದ ರೀತಿಯ ಪರಿಹಾರಗಳನ್ನು ಮಾಡಿಕೊಂಡರೆ ಪಾತ್ರ ಸರ್ಪದೋಷಗಳು ನಿವಾರಣೆಯಾಗುವುದು, ಸರ್ಪದೋಷ ಗಳಲ್ಲಿ ಹಲವಾರು ವಿಧಗಳಿದ್ದು ಅದರಲ್ಲಿ ಕಾಳಸರ್ಪದೋಷ ಹಾಗೂ ಘಟ ಕಾಳಸರ್ಪ ದೋಷ ಗಳು ಎಂಬುವುದು ಕೂಡ ಇದೆ, ಈ ದೋಷಗಳು ಇದ್ದರೆ ವ್ಯಕ್ತಿಯು ಸಾಕಷ್ಟು ಕಷ್ಟ ನೋವುಗಳನ್ನು ಎದುರಿಸಬೇಕಾಗುತ್ತದೆ,

ಹಾಗಾಗಿ ಸರಿಯಾದ ಪರಿಹಾರಗಳನ್ನು ಕಂಡುಕೊಂಡು ಪರಿಹಾರಗಳನ್ನು ಮಾಡಿಕೊಳ್ಳುವುದು ಉತ್ತಮ, ಹಾಗಾದರೆ ಕಾಳಸರ್ಪದೋಷ ಹಾಗೂ ಘಟಕಾಳ ಸರ್ಪದೋಷಗಳು ಇದ್ದರೆ ಯಾವ ರೀತಿಯಾದ ಪರಿಹಾರಗಳನ್ನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಕಾಳಸರ್ಪದೋಷ, ಕಾಳಸರ್ಪ ದೋಷವು ಹೆಚ್ಚು ಪ್ರಭಾವವನ್ನು ಬೀರುವಂತಹ ದೋಷವಾಗಿದೆ, ಅಂದರೆ ಯಾರ ಜಾತಕದಲ್ಲಿ ಕಾಳ ಸರ್ಪ ದೋಷ ಇರುತ್ತದೆಯೋ ಅಂತವರ ಜೀವನದಲ್ಲಿ ಸಮಸ್ಯೆಗಳು ಎನ್ನುವುದು ಹೆಚ್ಚಾಗಿ ಇರುತ್ತದೆ, ಅವಳ ಜೀವನದಲ್ಲಿ ಕೌಟುಂಬಿಕವಾಗಿ ಹಾಗೂ ಉದ್ಯೋಗ ವ್ಯಾಪಾರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಮದುವೆಗೆ ಸಂಬಂಧಿಸಿದಂತೆ ಮಕ್ಕಳಿಗೆ ಸಂಬಂಧಿಸಿದಂತೆ ಈ ರೀತಿ ಎಲ್ಲಾ ರೀತಿಯಲ್ಲೂ ಕೂಡ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ನಿರಂತರವಾಗಿ ಕಾಡುತ್ತಿರುತ್ತದೆ. ಇದನ್ನು ಯಾವ ರೀತಿ ತಿಳಿಯುವುದು ಎಂದರೆ ಜಾತಕದಲ್ಲಿ ರಾಹು ಹಾಗೂ ಕೇತುವಿನ ಮಧ್ಯೆ ರವಿ ಚಂದ್ರರೂ ಒಳಗೊಂಡಂತೆ ಏಳು ಗ್ರಹಗಳು ಇದ್ದರೆ, ಅಂದರೆ ಏಳು ಗ್ರಹಗಳು ಒಂದೇ ಕಡೆ ಬಂದಿಯಾದಂತೆ ಇದ್ದರೆ ಆಗ ಅದನ್ನು ಕಾಳಸರ್ಪ ಯೋಗ ಅಥವಾ ಕಾಳಸರ್ಪದೋಷ ಎಂದು ಕರೆಯಲಾಗುತ್ತದೆ, ಜಾತಕದಲ್ಲಿ ಈ ರೀತಿಯಾಗಿ ಇದ್ದಾಗ ಆ ವ್ಯಕ್ತಿಯ ಜೀವನದಲ್ಲಿ ಸಂತಾನ, ವಿದ್ಯೆ, ಉದ್ಯೋಗ, ಸಂಪತ್ತಿನ ವಿಚಾರದಲ್ಲಿ ತೊಂದರೆಯಾಗುತ್ತದೆ

ಇನ್ನು ಜಾತಕದಲ್ಲಿ ಕಾಳಸರ್ಪ ಯೋಗ ಇದ್ದರೆ ಆಗ ಪಂಡಿತರು ಕಾಳಹಸ್ತಿಗೆ ಹೋಗಿ ಎಂದು ಹೇಳುತ್ತಾರೆ, ಆದರೆ ಕಾಳ ಸರ್ಪ ಯೋಗಕ್ಕೂ ಕಾಳಹಸ್ತಿಗೂ ಯಾವುದೇ ಸಂಬಂಧ ಇಲ್ಲ, ಕಾಳಸರ್ಪ ದೋಷ ಪರಿಹಾರಕ್ಕಾಗಿ ಅದರದೇ ಆದ ಶಾಂತಿ ಹವನಗಳು ಇದ್ದು ಅದನ್ನು ಮಾಡಿಸಬೇಕು, ಹಾಗಾಗಿ ಸರಿಯಾದ ಪಂಡಿತರ ಬಳಿ ವಿಚಾರಿಸಿಕೊಂಡು ಕಾಳ ಸರ್ಪ ದೋಷಕ್ಕೆ ಸರಿಯಾದ ಪರಿಹಾರಗಳನ್ನು ಕಂಡುಕೊಂಡು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಕಾಳಸರ್ಪ ದೋಷ ನಿವಾರಣೆಯಾಗುತ್ತದೆ. ಇನ್ನು ಎರಡನೆಯದಾಗಿ ಘಟ ಕಾಳಸರ್ಪದೋಷ, ಕಾಳಸರ್ಪದೋಷ ಗಳಲ್ಲಿ ಮತ್ತೊಂದು ವಿಧ ಎಂದರೆ ಅದು ಘಟ ಕಾಳಸರ್ಪದೋಷ, ಇದನ್ನು ಯಾವ ರೀತಿ ತಿಳಿಯುವುದು ಎಂದರೆ ಜಾತಕದಲ್ಲಿ ರಾಹು ಕೇತುಗಳ ಮಧ್ಯೆ ಏಳರ ಬದಲು ಆರು ಗ್ರಹಗಳಿದ್ದು, ಪಾಪ ಗ್ರಹವೊಂದು ಹೊರಗೆ ಇದ್ದರೆ ಅದನ್ನು ಘಟ ಕಾಳಸರ್ಪ ದೋಷ ಎನ್ನಲಾಗುತ್ತದೆ, ಈ ರೀತಿಯಾದ ದೋಷಗಳು ಇದ್ದರೆ ಆಗಲೂ ಕೂಡ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಹಾಗಾಗಿ ಜೀವನದಲ್ಲಿ ಅತಿ ಹೆಚ್ಚು ಸಮಸ್ಯೆ ಇರುವವರು ಸಮಸ್ಯೆಯಿಂದ ಹೊರಬರಲು ಆಗುತ್ತಿಲ್ಲ ಎನ್ನುವವರು ಜಾತಕವನ್ನು ತೋರಿಸಿದಾಗ ಈ ರೀತಿಯ ದೋಷ ಇದೆ ಎಂದು ತಿಳಿದುಬಂದರೆ, ತಪ್ಪದೆ ಇದಕ್ಕೆ ಘಟ ಕಾಳಸರ್ಪ ದೋಷ ಶಾಂತಿಯನ್ನು ಮಾಡಿಸಬೇಕಾಗುತ್ತದೆ

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 94822 06681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here