ಈ ಫೋಟೋ ನಿಮ್ಮ ಮನೆಯಲ್ಲಿ ಇದ್ದರೆ ನಿಮಗೆ ಕೆಡುಕಾಗುತ್ತದೆ

529

ನಮಸ್ಕಾರ ಪ್ರೀಯ ಓದುಗರೇ ನಮ್ಮ ಮನೆಯಲ್ಲಿ ಎಲ್ಲ ರೀತಿಯ ವಸ್ತುಗಳನ್ನು ಇಟ್ಟುಕೊಳ್ಳುತ್ತೇವೆ ಅವು ನಮಗೆ ಉಪಯೋಗ ಇದ್ದರು ಸರಿ ಅಥವಾ ಉಪಯೋಗ ಇಲ್ಲದಿದ್ದರೂ ಕೂಡ ಅವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ ಜೋತೆಗೆ ಒಂದೇ ತರನಾದ ಎರಡು ಮೂರು ವಸ್ತುಗಳನ್ನು ಸಹ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ ಆದರೆ ಇವುಗಳನ್ನು ನಾವು ಮನೆಯಲ್ಲಿ ಇಟ್ಟುಕೊಳ್ಳಬಾರದು ಎನ್ನುವ ವಿಷಯ ಮಾತ್ರ ನಮಗೆ ಗೊತ್ತಿರುವುದಿಲ್ಲ, ಉಚಿತ ರಾಶಿ ಭವಿಷ್ಯ ತಿಳಿಯಲು ಫೋನ್ ಮಾಡಿ 94822 06681 ಏಕೆಂದರೆ ಆ ವಸ್ತುವು ನಮ್ಮ ಮನೆಯಲ್ಲಿ ಇದ್ದರೆ ಅದರಿಂದ ನಮಗೆ ಏನು ಕೆಡುಕಾಗುತ್ತದೆ ಎನ್ನುವ ಅರಿವು ನಮಗೆ ಇರುವುದಿಲ್ಲ ಆದರೆ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಅದರಲ್ಲೂ ಸಹ ದೇವರ ಮನೆಯಲ್ಲಿ ಕೆಲವೊಂದು ವಸ್ತುಗಳು ಇರಬಾರದು ಅವು ಯಾವುವೆಂದರೆ ಸಾಮಾನ್ಯವಾಗಿ ಹೇಳಬೇಕೆಂದರೆ ದೇವರ ಮನೆಯಲ್ಲಿ ನಾವು ದೇವರ ವಿಗ್ರಹ ಹಾಗೂ ದೇವರ ಪೋಟೋಗಳನ್ನು ಇಟ್ಟು ಪೂಜೆ ಮಾಡುತ್ತೇವೆ ಆದರೆ ದೇವರ ಮನೆಯಲ್ಲಿ ನಮ್ಮ ಕುಲದೇವರ ಅಥವಾ ಪ್ರವಾಸಕ್ಕೆ ಹೋದಾಗ ತಂದಂತಹ ಫೋಟೋ ಅಥವಾ ನಮ್ಮ ಆತ್ಮೀಯರು ಕೊಟ್ಟಂತಹ ಫೋಟೋ ಎಲ್ಲವನ್ನು ಕೂಡ ದೇವರ ಮನೆಯಲ್ಲಿ ಇಟ್ಟು ಪ್ರತಿನಿತ್ಯ ಪೂಜಿಸುತ್ತೇವೆ ಹಾಗೇನೆ ನಮಗೆ ಇಷ್ಟ ಆದಂತಹ ಎಲ್ಲ ಫೋಟೋ ಅಥವಾ ವಿಗ್ರಹವನ್ನು ಕೂಡ ತಂದು ಪೂಜೆಯನ್ನು ಮಾಡುತ್ತೇವೆ ಆದರೆ ಕಾಲಭೈರವನ ಫೋಟೋವನ್ನು ಅಥವಾ ವಿಗ್ರಹವನ್ನು ಪೂಜೆ ಮಾಡಬಾರದು ಹೀಗೆ ಪೂಜೆ ಮಾಡಿದರೆ ಅದು ಬೇರೆ ಪದ್ದತಿ ಆಗಿದೆ ಆದ್ದರಿಂದ ಮನೆಯಲ್ಲಿ

ಕಾಲಭೈರವ ಪೂಜೆ ಮಾಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ ಇದರ ಜೊತೆಗೆ ನವಗ್ರಹಗಳಲ್ಲಿ ಬರುವ ರಾಹು ಮತ್ತು ಕೇತುಗಳ ಫೋಟೋ ಅಥವಾ ಪ್ರತಿಮೆಯನ್ನು ಸಹ ಮನೆಯಲ್ಲಿ ಇಟ್ಟುಕೊಳ್ಳಬಾರದು. ಏಕೆಂದರೆ ರಾಹು ಕೇತು ಇಬ್ಬರು ಛಾಯಾಗ್ರಹ ಆದ್ದರಿಂದ ಇವರನ್ನು ಮನೆಯಲ್ಲಿ ಪೂಜೆ ಮಾಡುವ ಪದ್ಧತಿ ಎಲ್ಲಿಯೂ ಇಲ್ಲ ಹಾಗೇನೆ ನವಗ್ರಹವನ್ನು ಕೂಡ ಮನೆಯಲ್ಲಿ ಪೂಜೆ ಮಾಡಬಾರದು ಹಾಗೇನೆ ಶನಿ ಮಹಾತ್ಮರ ಫೋಟೋವನ್ನು ಮನೆಯಲ್ಲಿ ಪೂಜೆ ಮಾಡಬಾರದು, ಉಚಿತ ರಾಶಿ ಭವಿಷ್ಯ ತಿಳಿಯಲು ಫೋನ್ ಮಾಡಿ 94822 06681 ಮನೆಯಲ್ಲಿ ಇಡಬಾರದು ಜೊತೆಗೆ ಎರಡು ಶಿವಲಿಂಗಗಳನ್ನು ಮನೆಯಲ್ಲಿ ಇಟ್ಟು ಪೂಜಿಸಬಾರದು ಹಾಗೇನೆ ಮನೆಯಲ್ಲಿ ಶಂಕು ಇದ್ದರೆ ಒಳ್ಳೆಯದು ಆದರೆ ಎರಡು ಶಂಕುಗಳನ್ನು ಮನೆಯಲ್ಲಿ ಇಟ್ಟು ಪೂಜಿಸಬಾರದು ಒಂದೇ ದೇವರ ಎರಡು ಫೋಟೋ ಅಥವಾ ವಿಗ್ರಹವನ್ನು ಮನೆಯಲ್ಲಿ ಇಟ್ಟು ಪೂಜಿಸಬಾರದು ಜೋತೆಗೆ ವಿಘ್ನ ವಿನಾಯಕನ ಮೂರು ಫೋಟೋಗಳನ್ನು ಮನೆಯಲ್ಲಿ ಇಡಬಾರದು ಆದರೆ ಎರಡು ಫೋಟೋ ಇಟ್ಟುಕೊಳ್ಳಬಹುದು ನಂತರ ದೇವರ ಮನೆಯ ಮೇಲೆ ಭಾರವಾದ ವಸ್ತುಗಳನ್ನು ಇಡಬಾರದು ಇದರಿಂದ ದೇವರ ಶಕ್ತಿ ಕ್ಷೀಣಿಸುತ್ತ ಹೋಗುತ್ತದೆ ಹಾಗೇನೆ ದೇವರ ಮನೆಯಲ್ಲಿ ನಾಣ್ಯಗಳನ್ನು ಇಟ್ಟು ಪೂಜೆ ಮಾಡುವಾಗ ತಾಮ್ರದ ಒಂದು ನಾಣ್ಯವನ್ನು ಇಟ್ಟು ಪೂಜಿಸಿದರೆ ಲಕ್ಷ್ಮೀ ಅನುಗ್ರಹ ಆಗುತ್ತದೆ ಅಥವಾ ಬರಿ ನಾಣ್ಯಗಳನ್ನು ಇಟ್ಟು ಪೂಜಿಸಿದರು ಕೂಡ ತುಂಬಾ ಒಳ್ಳೆಯದು ಆಗುತ್ತದೆ

ಜೊತೆಗೆ ದೇವರ ಮನೆಯಲ್ಲಿ ಫೋಟೋಗಳನ್ನು ಒಂದರ ಪಕ್ಕದಲ್ಲಿ ಒಂದನ್ನು ಜೋಡಿಸಬೇಕು ಹಾಗೇನೆ ಬಿನ್ನವಾಗಿರುವ ಫೋಟೋಗಳನ್ನು ದೇವರ ಮನೆಯಲ್ಲಿ ಇಡಬಾರದು ಆದ್ದರಿಂದ ದೇವರ ಮನೆಯನ್ನು ತುಂಬಾ ಸುಂದರವಾಗಿ ಹಾಗೇನೆ ಸ್ವಚ್ಛವಾಗಿ ಇಟ್ಟುಕೊಂಡು ನೀವು ಪ್ರತಿನಿತ್ಯ ಪೂಜಿಸುವುದರಿಂದ ನಿಮಗೆ ಲಕ್ಷ್ಮೀದೇವಿ ಅನುಗ್ರಹ ಬೇಗನೆ ಆಗುತ್ತದೆ. ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 94822 06681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here