ದೇವರಿಗೆ ಪೂಜೆ ಸಲ್ಲಿಸುವಾಗ ಈ ಸೂಚನೆ ಬಂದರೆ ತುಂಬಾ ಉಷಾರ್ ಆಗಿರಬೇಕು

550

ಪ್ರತಿದಿನ ಪೂಜೆ ಮಾಡುವಾಗ ಶ್ರದ್ಧೆ ಭಕ್ತಿಯಿಂದ ನಿಶ್ಚಲ ಮನಸ್ಸಿ ಪೂಜೆ ಮಾಡುವುದು ದೇವರಿಗೆ ಸಲ್ಲುತ್ತದೆ ಆದರೆ ಕೆಲವೊಮ್ಮೆ ಪೂಜೆ ಮಾಡುವಾಗ ಹಲವಾರು ಭಾವನೆಗಳು ಮನಸ್ಸಿನಲ್ಲಿ ಬರುತ್ತವೆ ಮನಸ್ಸು ಎಂಬುದು ಮರ್ಕಟ ಇದ್ದ ಹಾಗೆ ದೇಹ ಒಂದು ಕಡೆ ಇದ್ದರೆ ಮನಸ್ಸು ಇಡೀ ವಿಶ್ವವನ್ನು ಒಂದು ಸುತ್ತು ಹಾಕಿ ಬರುತ್ತದೆ ಅದೇ ರೀತಿ ದೇವರ ಪೂಜೆ ಮಾಡುವಾಗ ಕೂಡ ಮನಸ್ಸು ಎಲ್ಲೋ ಯೋಚನೆ ಮಾಡುತ್ತಿರುತ್ತದೆ ದೇಹ ಮಾತ್ರ ದೇವರ ಮುಂದೆ ಇರುತ್ತದೆ ನಮ್ಮ ಯೋಚನಾಲಹರಿ ಬೇರೆ ಕಡೆಗೆ ಹರಿಯುತ್ತದೆ, ಉಚಿತ ಗುರುಜಿ ಸಲಹೆ ಪಡೆಯಲು ಕರೆ ಮಾಡಿರಿ 96207 99909 ಕೆಲವೊಮ್ಮೆ ದೇವರ ಪೂಜೆಗೆ ಕೂತಾಗ ಮನಸ್ಸಿನಲ್ಲಿ ಹುಟ್ಟುವ ಭಾವನೆಗಳು ನಮಗೆ ಒಳಿತಾಗುತ್ತದೆಯೋ ಅಥವಾ ದೈವಬಲ ಇದೆಯೋ ಇಲ್ಲವೋ ಎಂಬ ಸೂಚನೆ ಆಗಿರುತ್ತದೆ ಸಾಮಾನ್ಯವಾಗಿ ದೇವರಿಗೆ ದೀಪ ಹಚ್ಚುವಾಗ ದೀಪ ಸಹಜ ರೀತಿಯಲ್ಲಿ ಉರಿಯುತ್ತದೆ ಕೆಲವೊಮ್ಮೆ ದೇವರಿಗೆ ದೀಪ ಹಚ್ಚಿ ನಮ್ಮ ಪ್ರಾರ್ಥನೆಗಳನ್ನು ಸಲ್ಲಿಸುವಾಗ ದೀಪ ಎತ್ತರದಲ್ಲಿ ಉರಿಯಲು ಪ್ರಾರಂಭಿಸುತ್ತದೆ ಈ ರೀತಿ ದೀಪ ಉರಿಯುವಾಗ ಅದರ ಸೂಚನೆ ಏನು ಎಂದರೆ ನಮ್ಮ ಪ್ರಾರ್ಥನೆ ಅಥವಾ ಕೋರಿಕೆ ದೇವರಿಗೆ ಸಲ್ಲಿದೆ ಎಂದು ಅರ್ಥ ನಾವೇನಾದರೂ ದೇವರ ಬಳಿ ಕಷ್ಟಗಳನ್ನು ಹೇಳಿಕೊಂಡರೆ ನಮ್ಮ ಕಷ್ಟಗಳು ದೂರವಾಗಿ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಅರ್ಥವನ್ನು ನೀಡುತ್ತದೆ ಗೆಳೆಯರೇ ಇದೇ ರೀತಿ ಭಾವನೆ ಪ್ರತಿಯೊಬ್ಬರಿಗೂ ಆಗಲು ಸಾಧ್ಯವಿರುವುದಿಲ್ಲ ಯಾಕೆಂದರೆ ಯಾರು ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿಕೊಳ್ಳುತ್ತಾರೆ

ಅವರಿಗೆ ಮಾತ್ರ ಇಂತಹ ಸೂಚನೆ ಕಾಣುತ್ತದೆ. ಎರಡನೇದಾಗಿ ದೇವರಲ್ಲಿ ಪ್ರಾರ್ಥನೆ ಮಾಡುವಾಗ ಕಣ್ಣಲ್ಲಿ ನೀರು ಬಂದರೆ ನಿಮ್ಮ ಮನೆಯ ಸುತ್ತಮುತ್ತ ನಿಮ್ಮ ಸುತ್ತ ಮುತ್ತ ನಕಾರಾತ್ಮಕ ಶಕ್ತಿಗಳು ತಾಂಡವವಾಡುತ್ತಿದ್ದರೆ ಅಥವಾ ಬೇರೆಯವರ ಒತ್ತಾಯಕ್ಕೆ ನೀವು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದರೆ ಸುತ್ತಮುತ್ತಲಿರುವ ನಕಾರಾತ್ಮಕ ಶಕ್ತಿಗಳು ನಿಮ್ಮನ್ನು ದೃಢವಾದ ಮನಸ್ಸಿನಿಂದ ಭಕ್ತಿಭಾವದಿಂದ ಪೂಜೆ ಮಾಡಲು ಬಿಡುತ್ತಿಲ್ಲ ಎಂಬ ಸೂಚನೆಗೆ ಕಣ್ಣಲ್ಲಿ ನೀರು ಬರುತ್ತದೆ. ಉಚಿತ ಗುರುಜಿ ಸಲಹೆ ಪಡೆಯಲು ಕರೆ ಮಾಡಿರಿ 96207 99909 ಇನ್ನು ಗೆಳೆಯರೇ ಮೂರನೇದಾಗಿ ದೊಡ್ಡ ದೊಡ್ಡ ಪೂಜೆಗಳಿಗೆ ಹೋಗುವಾಗ ಕೈಕಾಲು ನೋವು ಬರುವ ಅನುಭವ ಆಗುತ್ತದೆ ಇದರ ಅರ್ಥ ನಿಮ್ಮಲ್ಲಿ ಯಾವುದೋ ಒಂದು ರೀತಿಯ ನಕಾರಾತ್ಮಕ ಶಕ್ತಿ ಇರುತ್ತದೆ ಆ ನಕಾರಾತ್ಮಕ ಶಕ್ತಿ ನಿಮ್ಮನ್ನು ಸರಿಯಾಗಿ ಪೂಜೆ ಮಾಡಲು ಕುಳಿತುಕೊಳ್ಳಲು ಬಿಡುವುದಿಲ್ಲ ಮನಸ್ಸು ಏಕಾಗ್ರತೆಯಿಂದ ಇರಲು ಬಿಡುವುದಿಲ್ಲ ಸುತ್ತಮುತ್ತಲಿರುವ ನಕಾರಾತ್ಮಕ ಶಕ್ತಿಗಳು ದೇಹದಲ್ಲಿ ಕುಳಿತುಕೊಂಡು ದೇವರ ಪೂಜೆಗೆ ಅಡ್ಡಿ ಮಾಡಲು ದೈಹಿಕ ಸಮಸ್ಯೆಯನ್ನು ತಂದು ತೊಂದರೆಗಳನ್ನು ಕೊಡುತ್ತವೆ ಆಗ ನಾವು ಮಾಡಿದ ಪೂಜೆ ಪೂರ್ತಿ ಫಲವನ್ನು ಕೊಡುವುದಿಲ್ಲ. ಇನ್ನು ಕೆಲವರಿಗೆ ಪೂಜೆ ಮಾಡುವ ಸಮಯದಲ್ಲಿ ಯಾವುದಾದರೂ ಕೆಟ್ಟ ಚಿತ್ರಗಳು ಅಥವಾ ಅಶ್ಲೀಲ ಚಿತ್ರಗಳು ಕಣ್ಣ ಎದುರು ಬಂದ ಹಾಗೆ ಆಗುತ್ತದೆ ಇದು ಕೂಡ ನಿಮ್ಮಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದು ಸೂಚನೆ ನೀಡುತ್ತದೆ.

ಗೆಳೆಯರೇ ಪೂಜೆ ಮಾಡುವ ಸಮಯದಲ್ಲಿ ಈ ರೀತಿಯಾಗಿ ಮನಸ್ಸು ಚಂಚಲ ಆಗಬಾರದು ಎಂದರೆ ಲವಂಗ ಅಥವಾ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಅದನ್ನು ತಲೆಯ ಮೇಲೆ ಇಟ್ಟುಕೊಳ್ಳುವುದರಿಂದ ನಿಮ್ಮ ಒಳಗೆ ಇರುವ ನಕಾರಾತ್ಮಕ ಶಕ್ತಿ ದೂರವಾಗುತ್ತವೆ ಇದರಿಂದಾಗಿ ಪೂಜೆ ಮಾಡುವಾಗ ಕಣ್ಣು ಮುಂದೆ ಕೆಟ್ಟ ಚಿತ್ರಗಳು ಅಶ್ಲೀಲ ಚಿತ್ರಗಳು ಬರುವುದಿಲ್ಲ ಮನಸ್ಸು ಏಕಾಗ್ರತೆಯಿಂದ ಇರುತ್ತದೆ ನಿಮ್ಮ ಪೂಜೆ ಫಲ ಕೊಡುತ್ತದೆ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here