ಸ್ವಂತ ಮನೆ ಕಟ್ಟಲೇ ಬೇಕು ಎಂದು ಆಸೆ ಇರುವ ಜನರಿಗೆ ಮಾತ್ರ ಇದು

535

ಓದುಗರೇ ಮನುಷ್ಯನಿಗೆ ಹಲವಾರು ಆಸೆ ಬಯಕೆಗಳು ಇರುತ್ತವೆ ಅದರಲ್ಲೂ ಸಹ ಸ್ವಂತ ಮನೆಯನ್ನು ಮಾಡಿಕೊಳ್ಳುವ ಆಸೆ ಪ್ರತಿಯೊಬ್ಬರಲ್ಲಿಯೂ ಕೂಡ ಇರುತ್ತದೆ ಆದರೆ ಸ್ವಂತ ಮನೆಯನ್ನು ಮಾಡಲು ನಮ್ಮ ಅದೃಷ್ಟ ಚನ್ನಾಗಿರಬೇಕು ಅಂದಾಗ ನಾವು ಕೂಡ ಸ್ವಂತ ಮನೆಯಲ್ಲಿ ವಾಸಿಸಬಹುದು ಆದರೆ ಕೆಲವರಿಗೆ ಸ್ವಂತ ಮನೆ ಕಟ್ಟಿಕೊಳ್ಳುವ ಯೋಗ ಕೂಡಿ ಬರುವುದಿಲ್ಲ ಅಂತವರು ಇಲ್ಲಿ ತಿಳಿಸುವ ಪರಿಹಾರವನ್ನು ಮಾಡಿಕೊಳ್ಳಬೇಕು ಬನ್ನಿ ಹಾಗಾದರೆ ಆ ಪರಿಹಾರ ಏನು ಎಂಬುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ 9 ಮಂಗಳವಾರ ಅಥವಾ 9 ಶನಿವಾರ ನೀವು ಕಾರ್ಯ ಸಿದ್ಧಿ ಹನುಮಂತ ಅಥವಾ ಆಂಜೆನೇಯನ ಪೂಜೆಯನ್ನು ಮಾಡಬೇಕು ಇದರಿಂದ ನೀವು ಅಂದುಕೊಂಡ ನಿಮ್ಮ ಮನೆ ಕಟ್ಟುವ ಕನಸು ನನಸಾಗುತ್ತದೆ ಕಾರ್ಯ ಸಿದ್ಧಿ ಆಂಜೆನೆಯ ಎಂದರೆ ಕಾರ್ಯಸಿದ್ಧಿ ಹನುಮಂತ ಅಭಯ ಹಸ್ತವನ್ನು ಹೊಂದಿರುವ ತನ್ನ ಗಧೇಯನ್ನು ಕೆಳಗೆ ಇಟ್ಟು ತನ್ನ ಹೃದಯದಲ್ಲಿ ಸೀತಾ ರಾಮರನ್ನು ಸಾಧಾಕಾಲ ಸ್ಮರಣೆ ಮಾಡುತ್ತಾ ಅವರ ಪ್ರತಿ ಬಿಂಬವನ್ನು ತನ್ನಲ್ಲೇ ನೋಡುವ ಮಹಾನ್ ಭಕ್ತ ಆಂಜೆನೆಯ ಸ್ವಾಮಿ ಯಾವುದೇ ಕಾರ್ಯ ಸುಲಭವಾಗಿ ಶೀಘ್ರವಾಗಿ ಆಗಬೇಕು ಎಂದರೆ ಕಾರ್ಯ ಸಿದ್ಧಿ ಆಂಜೆನೆಯನನ್ನು ಪೂಜೆ ಮಾಡಬೇಕು ವಿವಾಹ ಆಗದೆ ಇರುವವರು ಆಂಜೆನೆಯ ಸ್ವಾಮಿಯನ್ನು ಪೂಜೆ ಮಾಡಬೇಕು ಏನಿದು ಆಂಜೆನೆಯ ಸ್ವಾಮಿ

ತಾನೇ ಬ್ರಹ್ಮಚಾರಿ ಅಂದಮೇಲೆ ಮದುವೆ ಆಗದೆ ಇರುವವರಿಗೆ ಹೇಗೆ ಮದುವೆ ಆಗುವ ಯೋಗವನ್ನು ನೀಡುತ್ತಾನೆ. ಎಂದು ಯೋಚಿಸುತ್ತಿದ್ದಿರ ಹೌದು ನಿಮ್ಮ ಯೋಚಿನೆ ಸರಿಯಾಗೇ ಇದೆ ಆದರೆ ಲೋಕದಲ್ಲಿ ಪರಮ ಪೂಜಿತರಾದ ಶ್ರೀರಾಮಚಂದ್ರ ಮತ್ತು ಸೀತಾ ಮಾತೆಯನ್ನು ಒಂದು ಮಾಡಿದ ಹನುಮಂತ ನಿಮಗೆ ವಿವಾಹ ಭಾಗ್ಯವನ್ನು ನೀಡುತ್ತಾನೆ 9 ಮಂಗಳವಾರ ಅಥವಾ ಶನಿವಾರ ಆಂಜೆನೆಯ ಸ್ವಾಮಿಯ ಮೂರ್ತಿಗೆ ಜೇನುತುಪ್ಪದಿಂದ ಅಭಿಷೇಕ ಮಾಡಬೇಕು ಈ ಜೇನುತುಪ್ಪವನ್ನು ತಿನ್ನಲು ಬಳಸಬೇಕು ನಂತರ ಅರಿಷಿಣ ಕುಂಕುಮ ಗಂಧವನ್ನು ಹಚ್ಚಿ ನಂತರ ಸಿಂಧೂರವನ್ನು ಎಳ್ಳೆಣ್ಣೆಯಲ್ಲಿ ಕಲಸಿ ಆಂಜೆನೆಯ ಸ್ವಾಮಿಗೆ ಬೋಟ್ಟನ್ನು ಇಟ್ಟು ಹೂವುಗಳನ್ನು ಏರಿಸಿ ವೀಳ್ಯದೆಲೆ ಹಾರವನ್ನು ಆಂಜೆನೆಯ ಸ್ವಾಮಿಗೆ ಹಾಕಬೇಕು ಮತ್ತು ಒಂದು ವೀಳ್ಯದೆಲೆಯಲ್ಲಿ ಸಿಂಧೂರ ಹಾಗೂ ಮೆಣಸಿನ ಕಾಳಿನಿಂದ ಅರ್ಚನೆ ಮಾಡಬೇಕು ಇದನ್ನು ಆಂಜೆನೆಯನ ಮುಂದೆ ಇಡಬೇಕು ನಂತರ ಈ ಸಿಂಧೂರವನ್ನು ಪ್ರತಿನಿತ್ಯ ನೀವು ಹಣೆಗೆ ಇಟ್ಟುಕೊಳ್ಳಬೇಕು ಇದರಿಂದ ಪ್ರತಿದಿನ ನಿಮ್ಮ ಮನೆ ಕಟ್ಟುವ ಕನಸು ನನಸಾಗುವ ಸಮಯ ತಾನಾಗೇ ಬರುತ್ತದೆ ಹಾಗೇನೇ ಆಂಜೆನೆಯ ಸ್ವಾಮಿಗೆ ನೈವ್ಯದ್ಯವಾಗಿ ಉದ್ದೀನ ವಡೆ ನೈವ್ಯದ್ಯ ಮಾಡಬೇಕು ಜೊತೆಗೆ 9 ವಾರ ಪೂಜೆಯನ್ನು ಮಾಡಿ 9 ವಾರ ಪೂರ್ಣಗೊಂಡ ನಂತರ ಆಂಜೆನೆಯ ಸ್ವಾಮಿ ದೇವಾಲಯದಲ್ಲಿ ಅಭಿಷೇಕ ಮಾಡಿಸಬೇಕು ಹಾಗೂ ನೈವ್ಯದ್ಯವನ್ನು ಮಾಡಿಸಬೇಕು

ಎಲ್ಲರಿಗೂ ಹಂಚಬೇಕು ಹಾಗೇನೇ ಮನೆಗೆ ಮದುವೆ ಆಗದೆ ಇರುವ ಬ್ರಾಹ್ಮಣರನ್ನು ಕರೆದು ಅವರ ಪಾದ ತೊಳೆದು ಧನ ದಕ್ಷಿಣೆ ಕೊಡಬೇಕು ಹಾಗೂ ಏನಾದರೂ ಅಡುಗೆ ಮಾಡಿ ಅವರಿಗೆ ದಾನ ಮಾಡಿ ಅವರ ಆಶೀರ್ವಾದ ಪಡೆಯಬೇಕು ಹೀಗೆ ಮಾಡುವುದರಿಂದ ನಿಮ್ಮ ಸ್ವಂತ ಮನೆ ಕಟ್ಟುವ ಕನಸು ನನಸಾಗುತ್ತದೆ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here