ಹಸುವಿಗೆ ಇದನ್ನು ತಿನ್ನಿಸಿ ನಿಮ್ಮ ಸಕಲ ಸಂಕಷ್ಟಗಳಿಂದ ಹೊರಗೆ ಬರುತ್ತೀರಿ

528

ನಾವು ಯಾವುದೇ ಒಂದು ಕೆಲಸದಲ್ಲಿ ಯಶಸ್ಸನ್ನು ಪಡೆಯಬೇಕು ಎಂದರೆ ಹಾಗೇನೆ ಮದುವೆ ಬೇಗನೆ ಆಗಬೇಕು ಎಂದರೆ ಜೋತೆಗೆ ಯಾವುದೇ ಕೆಲಸ ಕಾರ್ಯಗಳಲ್ಲಿ ನಾವು ವಿಜಯವನ್ನು ಸಾಧಿಸಲು ನಮಗೆ ಗುರುವಿನ ಅನುಗ್ರಹ ಸಿಗಲೇಬೇಕು ಹಾಗಾದರೆ ಗುರುವಿನ ಅನುಗ್ರಹ ಪಡೆಯಲು ಏನು ಮಾಡಬೇಕು ಎಂಬುದನ್ನು ಇವತ್ತಿನ ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ ಗುರುಬಲ ನಮ್ಮ ಮೇಲೆ ಇದ್ದರೆ ನಾವು ಮಾಡುವ ಕೆಲಸದಲ್ಲಿ ಜಯ ಸಾಧಿಸುತ್ತೇವೆ ಗುರುಬಲ ನಮಗೆ ಸಿಗಬೇಕು ಎಂದರೆ ನಾವು ಗುರುವನ್ನು ಆರಾಧನೆ ಮಾಡಬೇಕು ನವಗ್ರಹಗಳಲ್ಲಿ ಒಂದಾದ ಗುರುಗ್ರಹವನ್ನು ಆರಾಧಿಸುವುದರಿಂದ ಅಂದರೆ ಗುರುವಾರದ ದಿನ ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಒಂದು ಆಯತಾಕಾರದ ರಂಗೋಲಿಯನ್ನು ಹಾಕಿ ಅದರ ಮೇಲೆ ದರ್ಬೆಯನ್ನು ಇಡಬೇಕು ನಂತರ ಒಂದು ಬಿಂದಿಗೆಯನ್ನು ಇಡಬೇಕು ಹಾಗೇನೆ ಆ ಬಿಂದಿಗೆ ತುಂಬಾ ನೀರನ್ನು ತುಂಬಿರಬೇಕು ನಂತರ ಆ ನೀರಿನಲ್ಲಿ ಸ್ವಲ್ಪ ಅರಿಷಿಣ ಶಾವಂತಿಗೆ ಹೂವನ್ನು ಹಾಕಬೇಕು ಹಾಗೇನೆ ಆ ಬಿಂದಿಗೆಗೆ ನಮಸ್ಕಾರ ಮಾಡಿ ಓಂ ಭೋಮ್ ಬೃಹಸ್ಪತೆಯೇ ನಮಹ ಎನ್ನುವ ಮಂತ್ರವನ್ನು ಪೂಜಾ ಸಮಯದಲ್ಲಿ

9 ಬಾರಿ ಹೇಳಬೇಕು ನಂತರ ಪೂಜೆ ಮುಗಿಸಿ 10 ನಿಮಿಷ ಹಾಗೆ ಬಿಟ್ಟು ನಂತರ ಆ ನೀರಿನಿಂದ ಸ್ನಾನ ಮಾಡುವುದರಿಂದ ಗುರುವಿನ ಅನುಗ್ರಹ ನಿಮಗೆ ಸಿಗುತ್ತದೆ ಹಾಗೇನೆ ಮತ್ತೆ ಸ್ನಾನ ಮಾಡುವಾಗ ಓಂ ಭೋಮ್ ಬೃಹಸ್ಪತೆಯೇ ನಮಹ ಎಂದು 9 ಬಾರಿ ಹೇಳಬೇಕು ಏಕೆಂದರೆ ಹೀಗೆ ಮಾಡುವುದರಿಂದ ಗುರುವಿನ ಅನುಗ್ರಹ ದೊರೆಯಲು ತುಂಬಾ ಸಹಕಾರಿಯಾಗುತ್ತದೆ. ನಂತರ ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಮಣ್ಣಿನ ದೀಪವನ್ನು ಇಟ್ಟು ಅದಕ್ಕೆ 3 ಬತ್ತಿಗಳನ್ನು ಬಿಡಿ ಬಿಡಿಯಾಗಿ ಹಾಕಿ ತುಪ್ಪವನ್ನು ಹಾಕಿ ನಂತರ ಗುರುಗ್ರಹದ ಹೆಸರು ಹೇಳುವ ಮೂಲಕ ಓಂ ಭೋಮ್ ಬೃಹಸ್ಪತೆಯೇ ನಮಹ ಎಂದು ಹೇಳುವುದರ ಜೊತೆಗೆ ನಿಮಗೆ ಮಂತ್ರಗಳು ಹೇಳಲು ಬಂದರೆ ಆ ಮಂತ್ರಗಳನ್ನು ಕೂಡ ಈ ಸಮಯದಲ್ಲಿ ಜಪಿಸುತ್ತ ನನಗೆ ಗುರುಗ್ರಹ ಹೆಚ್ಚಾಗಲಿ ಎಂದು ದೀಪವನ್ನು ಹಚ್ಚಬೇಕು ಹೀಗೆ ಮಾಡುವುದರಿಂದ ಅತಿ ಬೇಗನೆ ನಿಮಗೆ ಗುರುಬಲ ಲಭಿಸುತ್ತದೆ ಹಾಗೇನೆ ಹಳದಿ ಬಣ್ಣದ ಬಟ್ಟೆಯನ್ನು ತೆಗೆದುಕೊಳ್ಳಬೇಕು ಹಾಗೇನೆ ಒಂದು ಕೆಜಿ ಕಡಲೆ ಕಾಳನ್ನು ತೇಗೆದುಕೊಳ್ಳಬೇಕು ಇವುಗಳನ್ನು ಹಳದಿ ಬಟ್ಟೆಯಲ್ಲಿ ಗಂಟು ಕಟ್ಟಿ ಬ್ರಾಹ್ಮಣರಿಗೆ ಕಾಣಿಕೆಗಳೊಂದಿಗೆ ಕೊಡಬೇಕು ಜೊತೆಗೆ ಅವರ ಆಶೀರ್ವಾದವನ್ನು ಪಡೆಯಬೇಕು ಇದರಿಂದ ಗುರುಬಲ ನಿಮಗೆ ಹೆಚ್ಚಾಗುತ್ತದೆ ಇನ್ನೊಂದು ಪರಿಹಾರವೆಂದರೆ ಒಂದು ಗುರುವಾರದ ದಿನ 50 ಗ್ರಾಮ್ ಕಡಲೆ ಕಾಳುಗಳನ್ನು ತೆಗೆದುಕೊಂಡು ನೀರಿನಲ್ಲಿ ನೆನೆಸಿ ಅದಕ್ಕೆ ಬೆಲ್ಲವನ್ನು ಸೇರಿಸಿ ಹಸು ಕರು ಎರಡು ಇರುವ ಗೋಮಾತೆಗೆ ನೀವು ಈ ಬೆಲ್ಲ ಮತ್ತು ಕಡಲೆ ಕಾಳಿನ ಮಿಶ್ರಣವನ್ನು

ತಿನಿಸುವುದರಿಂದ ನಿಮಗೆ ಇರುವ ದೋಷಗಳು ನಿವಾರಣೆ ಆಗಿ ಗುರುಬಲ ಹೆಚ್ಚಾಗುತ್ತದೆ ಜೊತೆಗೆ ಗುರುವಾರದ ದಿನ ನೀವು ಪರಮೇಶ್ವರನನ್ನು ಆರಾಧಿಸಬೇಕು ಜೊತೆಗೆ ಎಳನೀರಿನಿಂದ ಅಭಿಷೇಕ ಮಾಡಬೇಕು ಹಾಗೇನೆ ಸಾಯಂಕಾಲದ ಸಮಯದಲ್ಲಿ ಶಿವನ ದೇವಾಲಯಕ್ಕೆ ಹೋಗಿ ಪ್ರದಕ್ಷಿಣೆ ಹಾಕುವುದರಿಂದ ಗುರುವಿನ ಸಂಪೂರ್ಣ ಫಲ ನಿಮಗೆ ಸಿಗುತ್ತದೆ. ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here