ಇಂತಹ ಹುಡುಗಿಯನ್ನು ವಿವಾಹ ಆದರೆ ನಿಮ್ಮ ಜೀವನ ತುಂಬಾ ಚೆನ್ನಾಗಿ ಇರುತ್ತದೆ ಈ ರಾಶಿ ಜನರನ್ನು ಮಾತ್ರವೇ ವಿವಾಹ ಆಗಿರಿ

556

ಮದುವೆ ಎನ್ನುವುದು ನಮ್ಮ ಜೀವನದಲ್ಲಿ ಒಂದು ವಿಶೇಷವಾದ ಘಟ್ಟ ಎಂದು ಹೇಳಬಹುದು ಏಕೆಂದರೆ ಮದುವೆ ಎನ್ನುವುದು ಒಂದೇ ಬಾರಿ ನಡೆಯುವಂತಹದ್ದು ಆದ್ದರಿಂದ ಎಲ್ಲ ಪ್ರಕಾರವಾಗಿಯೂ ಸಹ ವಿಚಾರಿಸಿ ರಾಶಿ ನಕ್ಷತ್ರಗಳನ್ನು ಹೊಂದಿಸಿ ಶಾಸ್ತ್ರಗಳ ಪ್ರಕಾರ ಮದುವೆಯನ್ನು ಮಾಡಲಾಗುತ್ತದೆ ಆದ್ದರಿಂದ ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆ ಆದರೆ ಅವರು ಉತ್ತಮ ಜೀವನವನ್ನು ನಡೆಸುತ್ತಾರೆ ಎನ್ನುವುದನ್ನು ಇವತ್ತಿನ ಈ ಲೇಖನದಲ್ಲಿ ಈಗ ತಿಳಿಯೋಣ ಹೀಗೆ ರಾಶಿ ಹೊಂದಾಣಿಕೆ ಮಾಡಿಕೊಂಡು ಮದುವೆ ಆದರೆ ಅವರು ದಾಂಪತ್ಯ ಜೀವನವನ್ನು ಅನ್ಯೋನ್ಯತೆಯಿಂದ ನಡೆಸುತ್ತಾರೆ ಹಾಗಾದರೆ ಯಾವ ರಾಶಿಯವರು ಯಾವ ರಾಶಿಯವರೊಂದಿಗೆ ವಿವಾಹ ಆಗಬೇಕು ಎಂದು ನೋಡುವುದಾದರೆ, ನಿಮ್ಮ ರಾಶಿ ಭವಿಷ್ಯ ತಿಳಿಯಲು ಫೋನ್ ಮಾಡಿ 9538 446677 ಮೊದಲನೆಯದಾಗಿ ಮೇಷ ರಾಶಿ ಇವರದು ಅಗ್ನಿತತ್ವ ರಾಶಿ ಆದ್ದರಿಂದ ಇವರು ಸಿಂಹರಾಶಿ ಮತ್ತು ಧನಸ್ಸು ರಾಶಿಯವರನ್ನು ವಿವಾಹ ಮಾಡಿಕೊಳ್ಳುವುದರಿಂದ ಜೀವನದಲ್ಲಿ ಸುಖವಾಗಿ ಇರುತ್ತಾರೆ ಇನ್ನು ಎರಡನೆಯದು ವೃಷಭ ರಾಶಿ ಇದು ಭೂತತ್ವ ರಾಶಿಯಾಗಿದೆ ಹಾಗಾಗಿ ಭೂತತ್ವ ರಾಶಿಗೆ ಕನ್ಯಾ ರಾಶಿ ಹಾಗೂ ಮಕರ ರಾಶಿಯವರೊಂದಿಗೆ ವಿವಾಹ ಆದರೆ ತುಂಬಾ ಅನುಕೂಲಕರವಿದೆ ಇವರು ಮದುವೆ ಆದರೆ ಮೂರು ಕಾಯಿ 6 ಹಣ್ಣುಗಳು ಎಂಬಂತೆ ಇವರ ಜೀವನ ವಿರಾಜಮಯವಾಗಿರುತ್ತದೆ ಎಂದು ಹೇಳಿದ್ದಾರೆ ಶಾಸ್ತ್ರಗಳಲ್ಲಿ ಹಾಗೇನೆ ಮಿಥುನ ರಾಶಿ ಇವರದು ವಾಯುತತ್ವ ರಾಶಿಯಾಗಿದೆ ಆದ್ದರಿಂದ ಇವರು ತುಲಾರಾಶಿ ಹಾಗೂ ಕುಂಭ ರಾಶಿಯವರೊಂದಿಗೆ ವಿವಾಹವಾದರೆ

ಇವರು ತುಂಬಾ ಸುಖಮಯ ಜೀವನವನ್ನು ನಡೆಸುತ್ತಾರೆ ಹಾಗೇನೆ ಈ ಮೀತುನ ರಾಶಿಯವರು ಮೇಷ ರಾಶಿಯವರನ್ನು ಬಿಟ್ಟು ಉಳಿದ 11 ರಾಶಿಯಲ್ಲಿ ಯಾರನ್ನಾದರೂ ವಿವಾಹ ಮಾಡಿಕೊಂಡರು ಕೂಡ ಇವರ ಜೀವನ ತುಂಬಾ ಚೆನ್ನಾಗಿ ನಡೆಯುತ್ತದೆ ನಂತರ ಕರ್ಕಾಟಕ ರಾಶಿ ಇದು ಜಲತತ್ವದ ರಾಶಿಯಾಗಿದೆ ಆದ್ದರಿಂದ ಈ ಜಲತತ್ವ ರಾಶಿಯವರು ವೃಶ್ಚಿಕ ಮತ್ತು ಮೀನ ರಾಶಿಯವರನ್ನು ಮದುವೆ ಆದರೆ ಉತ್ತಮ ಸ್ಥಾನದಲ್ಲಿ ಇರುತ್ತಾರೆ ಹಾಗೇನೆ ಈ ಕರ್ಕಾಟಕ ರಾಶಿಯವರು ವೃಶ್ಚಿಕ ರಾಶಿಯವರನ್ನು ಮದುವೆ ಮಾಡಿಕೊಂಡರೆ ಮೊದಲು ಮೊದಲಿಗೆ ತುಂಬಾ ಚೆನ್ನಾಗಿ ಇರುತ್ತಾರೆ. ಆದರೆ ನಂತರದ ದಿನಗಳಲ್ಲಿ ಇವರು ಬಹಳ ಕಷ್ಟ ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ ಹಾಗೇನೆ ಕರ್ಕಾಟಕ ರಾಶಿಯವರು ವೃಶ್ಚಿಕ ರಾಶಿ ಯವರಿಗಿಂತ ಮೀನ ರಾಶಿಯವರನ್ನು ವಿವಾಹ ಆದರೆ ಉತ್ತಮ ಜೀವನವನ್ನು ನಡೆಸುತ್ತಾರೆ, ನಿಮ್ಮ ರಾಶಿ ಭವಿಷ್ಯ ತಿಳಿಯಲು ಫೋನ್ ಮಾಡಿ 9538 446677 ಜೊತೆಗೆ ಸಿಂಹರಾಶಿ ಇದು ಅಗ್ನಿ ತತ್ವದ ರಾಶಿಯಾಗಿರುವುದರಿಂದ ಈ ಮೀನ ರಾಶಿಯವರೊಂದಿಗೆ ವಿವಾಹ ಆಗಿರುವುದರಿಂದ ತುಂಬಾ ಒಳ್ಳೆಯದು ಹಾಗೇನೆ ಕನ್ಯಾ ರಾಶಿ ಇದು ಭೂತತ್ವ ರಾಶಿಯಾಗಿದೆ ಇವರು ವೃಷಭ ರಾಶಿ ಹಾಗೂ ಮಕರ ರಾಶಿಯವರನ್ನು ವಿವಾಹ ಆದರೆ ಅವರ ದಾಂಪತ್ಯ ಜೀವನ ಉತ್ತಮವಾಗಿ ಇರುತ್ತದೆ ಇನ್ನು ಏಳನೆಯದು ತುಲಾ ರಾಶಿ ಇದು ವಾಯುತತ್ವದ ರಾಶಿಯಾಗಿದೆ ಇವರು ಮೀತುನ ಹಾಗೂ ಕುಂಭರಾಶಿಯವರನ್ನು ವಿವಾಹ ಆದರೆ ವಿವಾಹ ಪೂರ್ವದಲ್ಲಿ ಚೆನ್ನಾಗಿ ಇರುತ್ತಾರೆ ಹಾಗೇನೇ ವೃಶ್ಚಿಕ ರಾಶಿ ಇದು ಜಲತತ್ವ ರಾಶಿಯಾಗಿರುವುದರಿಂದ

ಅವರು ಮೀನ ಹಾಗೂ ಕರ್ಕಾಟಕ ರಾಶಿಯವರನ್ನು ವಿವಾಹ ಆಗಬಹುದು ಆದ್ದರಿಂದ ಕರ್ಕಾಟಕ ರಾಶಿಯವರನ್ನು ಮದುವೆ ಆದರೆ ಪ್ರಾರಂಭದಲ್ಲಿ ತೊಂದರೆಗಳು ಕಾಡುತ್ತದೆ ಆದ್ದರಿಂದ ನೀವು ಮೀನ ರಾಶಿಯವರನ್ನು ಮದುವೆ ಆಗುವುದು ತುಂಬಾ ಒಳ್ಳೆಯದು ಇನ್ನು ಧನುಸ್ಸು ರಾಶಿ ಇದು ಅಗ್ನಿ ತತ್ವದ ರಾಶಿಯಾಗಿದೆ ಇವರು ಮೇಷ ರಾಶಿ ಹಾಗೂ ಸಿಂಹ ರಾಶಿಯವರೊಂದಿಗೆ ವಿವಾಹ ಆಗಬೇಕು ಉತ್ತಮ ಜೀವನವನ್ನು ಇವರು ಮದುವೆ ಪೂರ್ವದಲ್ಲಿ ನಡೆಸುವುದಕ್ಕೆ ಅನುಕೂಲಕರವಾಗಿದೆ ಮಕರ ರಾಶಿ ಇವರು ವೃಷಭ ಹಾಗೂ ಕನ್ಯಾ ರಾಶಿಯವರನ್ನು ವಿವಾಹ ಆದರೆ ವಿವಾಹ ಚೆನ್ನಾಗಿರುತ್ತದೆ, ನಿಮ್ಮ ರಾಶಿ ಭವಿಷ್ಯ ತಿಳಿಯಲು ಫೋನ್ ಮಾಡಿ 9538 446677 ಹಾಗೂ ಕುಂಭರಾಶಿಯವರು ಮೀನ ಹಾಗೂ ತುಲಾ ರಾಶಿಯವರನ್ನು ವಿವಾಹ ಆದರೆ ಮುಂದೆ ಜೀವನದಲ್ಲಿ ಚೆನ್ನಾಗಿ ಇರುತ್ತಾರೆ ಕುಂಭರಾಶಿಯವರಿಗೆ ಮೀತುನ ಹಾಗೂ ತುಲಾ ರಾಶಿ ಹಾಗೇನೆ ಮೀನ ರಾಶಿಯವರು ಕರ್ಕಾಟಕ ರಾಶಿ ಹಾಗೂ ವೃಶ್ಚಿಕ ರಾಶಿಯವರೊಂದಿಗೆ ವಿವಾಹ ಆಗಬೇಕು ಹೀಗೆ ರಾಶಿ ಹೊಂದಾಣಿಕೆಯಿಂದ ವಿವಾಹ ಆದರೆ ಅವರು ಜೀವನದಲ್ಲಿ ಉನ್ನತ ಮತ್ತು ಉತ್ತಮ ಜೀವನವನ್ನು ನಡೆಸುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ರಹಸ್ಯವಾಗಿದೆ ಹೇಳಲಾಗಿದೆ.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here