ನಿಮ್ಮ ಕೈನಲ್ಲಿ ಈ ರೇಖೆ ಇದ್ರೆ ನಿಮ್ಮ ಆಯುಷ್ಯ ಎಷ್ಟಿದೆ ಅಂತ ಹೇಳುತ್ತದೆ

586

ಸ್ನೇಹಿತರೆ ಈ ಲೇಖನದಲ್ಲಿ ಈ ಹಸ್ತ ರೇಖೆಯ ಪ್ರಕಾರ ನಿಮ್ಮ ಭವಿಷ್ಯವನ್ನು ಹೇಗೆ ತಿಳಿಯಬಹುದು ಹಾಗೆ ಲೈಫ್ ಲೈನ್ ಇದರ ಸಂಕೇತ ಏನು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿ ಓದಿರಿ. ನಿಮ್ಮ ಹಸ್ತದಲ್ಲಿ ಹಾರ್ಟ್ ಲೈನ್ ಮೊದಲನೆಯದಾಗಿ ಇರುತ್ತದೆ ಎರಡನೆಯದು ಮೈಂಡ್ ಲೈನ್ ಎಂದು ಹೇಳಲಾಗುತ್ತದೆ ಹಾಗೆ ಮೂರನೆಯದು ಲೈಫ್ ಲೈನ್ ಅಥವಾ ಜೀವನ ರೇಖೆ ಎಂದು ಹೇಳಬಹುದು ಇದು ನಿಮ್ಮ ಆಯಸ್ಸನ್ನು ತಿಳಿಯಲು ಇದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ, ಏನೇ ಸಮಸ್ಯೆ ಇರಲಿ ಕರೆ ಮಾಡಿರಿ 9538 446677 ಇನ್ನೂ ಶುಕ್ರ ಪರ್ವತ ಇಂದ ಕೂಡ ನಿಮ್ಮ ಆಯಸ್ಸನ್ನು ಸುಲಭವಾಗಿ ಕಂಡು ಹಿಡಿಯಬಹುದು. ನಿಮ್ಮ ಹಸ್ತ ನೋಡಿ ಭವಿಷ್ಯ ತಿಳಿಯಲು ಕರೆ ಮಾಡಿ 9538 446677 ಇನ್ನೂ ಶುಕ್ರ ಪರ್ವತದಲ್ಲಿ ಹಾರ್ಟ್ ಲೈನ್ ಜೊತೆಗೆ ಲೈಫ್ ಲೈನ್ ಹಾದು ಹೋಗಿದ್ದರೆ ಈ ರೀತಿಯಾಗಿ ಆಗಿದ್ದರೆ ನಿಮ್ಮ ಜೀವನದಲ್ಲಿ ಚಿಕ್ಕ ಚಿಕ್ಕ ಅಪಘಾತಗಳು ಆಗಿರುತ್ತದೆ ಇಂತಹ ವಿಷಯಗಳನ್ನು ನೀವು ಕಂಡು ಹಿಡಿಯಬಹುದು. ಇನ್ನೂ ಜೀವನ ರೇಖೆ ತುಂಬಾ ಸ್ಪಷ್ಟವಾಗಿ ಇರಬೇಕು ಬಿರುಕು ಇರುವುದು ಅಥವಾ ಇನ್ನೊಂದು ರೇಖೆ ಇದಕ್ಕೆ ಕೂಡಿ ಇರುವುದು ಹೀಗೆ ಏನಾದರೂ ಅಡೆ ತಡೆ ಇಲ್ಲದೆ ಸ್ಪಷ್ಟವಾಗಿ ಇರಬೇಕು ಎಂದು ಹೇಳಲಾಗುತ್ತದೆ. ಇನ್ನೂ ಶುಕ್ರ ಪರ್ವತ ಈ ಜೀವನ ರೇಖೆಗೆ ತುಂಬಾ ಹತ್ತಿರವಾಗಿ ಬರುತ್ತಾ ಇದ್ದಾರೆ ನಿಮ್ಮ ಆಯಸ್ಸು ಸ್ವಲ್ಪ ಕಡಿಮೆ ಇರುತ್ತದೆ

ಆದರೆ ನೀವು ಒಂದೊಂದು ಕ್ಷಣ ಕೂಡ ಎಂಜಾಯ್ ಮಾಡಿಕೊಂಡು ಬದುಕುವಿರಿ ಎಂದು ಹೇಳಲಾಗುತ್ತದೆ ಜೀವನ ಚಿಕ್ಕದು ಎಂದು ಅನಿಸುವುದಿಲ್ಲ ಈ ರೀತಿಯಾಗಿ ಸುಖವಾಗಿ ಬದುಕುವುದು ಖಂಡಿತ ಇನ್ನೂ ಕೆಲವರಿಗೆ ಶುಕ್ರ ಪರ್ವತ ಏನಿದೆ ಇದು ಬರುತ್ತಾ ಬರುತ್ತ ಈ ಹಾರ್ಟ್ ಲೈನ್ ಗೆ ಇದು ಹಾದು ಹೋಗುತ್ತದೆ ಈ ರೀತಿಯಾಗಿ ಇದ್ದರೆ ನೀವು 20 ವರ್ಷದ ಒಳಗೆ ನಿಮಗೆ ಆರೋಗ್ಯ ಸಮಸ್ಯೆ ಬರುತ್ತದೆ ಮತ್ತು ಏನಾದರೂ ಚಿಕ್ಕ ಅಪಘಾತಗಳು ಆಗಬಹುದು ಇಂತಹ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುತ್ತದೆ ಎಂದು ಹೇಳಬಹುದು, ಏನೇ ಸಮಸ್ಯೆ ಇರಲಿ ಕರೆ ಮಾಡಿರಿ 9538 446677 ಇನ್ನೂ ಕೆಳಗಡೆ ಇಂದ ಮೇಲೆ ಬಂದರೆ ತುಂಬಾ ನಿಧಾನವಾಗಿ ಅಂದರೆ 60 ವರ್ಷ ಅಥವಾ 70 ವರ್ಷ ಸಮಯದಲ್ಲಿ ನಿಮಗೆ ಆರೋಗ್ಯದ ಸಮಸ್ಯೆಗಳು ಬರುತ್ತದೆ ಅಥವಾ ಚಿಕ್ಕ ಪುಟ್ಟ ಅಪಘಾತಗಳು ಆಗುತ್ತದೆ ಈ ರೀತಿಯಾಗಿ ನಿಮಗೆ ಆಗಬಹುದು ಅಂದರೆ ಮೇಲಿಂದ ಕೆಳಗೆ ಎಷ್ಟು ರೇಖೆ ಬರುತ್ತದೆ ಅಷ್ಟು ವರ್ಷದಲ್ಲಿ ನಿಮಗೆ ತೊಂದರೆ ಆಗಬಹುದು ಎಂದು ನೀವು ಅಂದು ಕೊಳ್ಳಬಹುದು ಇನ್ನೂ ನಾಲ್ಕನೆಯದು ಜೀವನ ರೇಖೆ ಏನಾದರೂ ತುಂಡು ಆಗಿದ್ದರೆ ತುಂಬಾ ಸಮಸ್ಯೆಗಳು ಇರುತ್ತದೆ ಆರೋಗ್ಯ ಸಮಸ್ಯೆ ಇರಬಹುದು ಇವೆಲ್ಲವೂ ಕೂಡ ಆಗಬಹುದು.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here