ಸೋಮವಾರ ಹುಟ್ಟಿದವರ ಈ ಮಂತ್ರ ಹೇಳಿರಿ ನಿಮ್ಮ ಮಾನಸಿಕ ಕೋರಿಕೆ ಎಲ್ಲವು ಸಿದ್ದಿ ಆಗಲಿದೆ

547

ಭೂಮಿಯ ಮೇಲೆ ಜನಿಸಿದ ಪ್ರತಿಯೊಂದು ಮನುಷ್ಯನಿಗೂ ಕೂಡ ತನ್ನದೇ ಆದಂತಹ ಕೆಲವು ಆಸೆ ಆಕಾಂಕ್ಷೆ ಇಷ್ಟಾರ್ಥಗಳು ಇರುತ್ತವೆ ಹಾಗೇನೇ ಇವೆಲ್ಲವೂ ಸಹ ಒಬ್ಬರಿಂದ ಒಬ್ಬರಲ್ಲಿ ತುಂಬಾ ಭಿನ್ನವಾಗಿ ಇರುತ್ತವೆ ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನ ಭಾವನೆಗಳು ಸಹ ಭಿನ್ನವಾಗಿರುತ್ತವೆ ಹಾಗಾಗಿ ಮನುಷ್ಯನಿಂದ ಮನುಷ್ಯನ ಗುಣಲಕ್ಷಣಗಳು ಬೇರೆ ಬೇರೆಯಾಗಿ ಇರುತ್ತವೆ ಇದಕ್ಕೆ ಕಾರಣ ಅವರು ಜನಿಸಿದ ಬೇರೆ ಬೇರೆ ದಿನಗಳ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ ಏಕೆಂದರೆ ಇರುವ 7 ವಾರಗಳಲ್ಲಿ ಒಂದೊಂದು ವಾರವೂ ತನ್ನದೇ ಆದಂತಹ ತಿಥಿ ನಕ್ಷತ್ರ ಹೊಂದಿರುತ್ತದೆ ಆದ್ದರಿಂದ ಆಯಾ ವಾರಗಳಲ್ಲಿ ಹುಟ್ಟಿದವರ ಗುಣಲಕ್ಷಣಗಳು ಕೂಡ ಬೇರೆ ಬೆರೆಯಾಗಿರುತ್ತವೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9538 446677 ಆದ್ದರಿಂದ ವಾರದಲ್ಲಿ ಎರಡನೇ ವಾರ ಆದಂತಹ ಸೋಮವಾರ ಜನಿಸಿದವರ ಗುಣಲಕ್ಷಣಗಳು ಹೇಗೆ ಇರುತ್ತವೆ ಎಂದು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಸೋಮವಾರ ಜನಿಸಿದವರು ತುಂಬಾ ವಿಭಿನ್ನವಾದ ಗುಣಲಕ್ಷಣಗಳನ್ನು ಹೊಂದಿರುತ್ತಾರೆ ಏಕೆಂದರೆ ಈ ಸೋಮವಾರ ಜನಿಸಿದವರು ತುಂಬಾ ಮಾತನಾಡುವ ಗುಣವನ್ನು ಹೊಂದಿರುತ್ತಾರೆ ತಮ್ಮ ಮಾತಿನಿಂದಲೆ ಎಲ್ಲರನ್ನು ತಮ್ಮತ್ತ ಸೆಳೆಯುವ ಒಂದು ಅಗಾಧವಾದ ಕಲೆಯನ್ನು ಇವರು ತಮ್ಮಲ್ಲಿ ಕರಗತ ಮಾಡಿ ಕೊಂಡಿರುತ್ತಾರೆ ಹಾಗೇನೆ ಇನ್ನೊಬ್ಬರ ಮನಸ್ಸನ್ನು ಅರಿತುಕೊಂಡು ಅವರ ಪ್ರಕಾರವಾಗಿ ಮಾತನಾಡಿ ಅವರನ್ನು ಆಕರ್ಷಿತರನ್ನಾಗಿ ಮಾಡುತ್ತಾರೆ

ಜೊತೆಗೆ ಇವರು ತುಂಬಾ ಬುದ್ಧಿವಂತರಾಗಿರುತ್ತಾರೆ ಆದ್ದರಿಂದ ಯಾವುದೇ ಕೆಲಸವನ್ನು ಕೂಡ ತುಂಬಾ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ ಹಾಗೇನೇ ಇವರಿಗೆ ಇರುವ ಒಂದು ಒಳ್ಳೆಯ ಗುಣ ಎಂದರೆ ಎಲ್ಲರನ್ನು ತುಂಬಾ ಬೇಗನೆ ನಂಬುತ್ತಾರೆ ಹಾಗೇನೆ ಅವರನ್ನು ತುಂಬಾ ಹಚ್ಚಿಕೊಳ್ಳುತ್ತಾರೆ ಅವರಿಗೋಸ್ಕರ ಪ್ರಾಣವನ್ನು ಕೂಡ ನೀಡಲು ಮುಂದಾಗುತ್ತಾರೆ ಹಾಗೇನೆ ಯಾವುದೇ ಒಂದು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವ ಮನೋಭಿಲಾಸೆ ಇವರಿಗೆ ಇರುತ್ತದೆ ಮತ್ತು ಇವರು ಯಾವಾಗಲೂ ಏಕಾಂಗಿ ಜೀವನವನ್ನು ಬಯಸುತ್ತಾರೆ ಅದೇ ರೀತಿ ಬದುಕುತ್ತಾರೆ, ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9538 446677 ಹಾಗೇನೆ ಸ್ವಚ್ಛತೆ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಹಾಗೇನೆ ಯಾವುದೇ ಒಂದು ವಿಷಯದ ಬಗ್ಗೆ ಎಲ್ಲ ಯೋಚಿಸಿ ನಿರ್ಧಾರ ತೇಗೆದುಕೊಳ್ಳುತ್ತಾರೆ ಹಾಗೂ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಯಾವಾಗಲೂ ಯೋಚನೆ ಮಾಡುತ್ತಿರುತ್ತಾರೆ ಹಾಗೆನೆ ತುಂಬಾ ಚಂಚಲ ಮನಸ್ಸಿನವರು ಆಗಿರುತ್ತಾರೆ ಇದೆಲ್ಲದರ ಜೋತೆಗೆ ಇವರು ತಮ್ಮ ಜೀವನದಲ್ಲಿ ಹಲವಾರು ಕನಸುಗಳನ್ನು ಕಾಣುತ್ತಿರುತ್ತಾರೆ ಮತ್ತು ಅದೇ ಕನಸಿನಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಾರೆ ಹಾಗೇನೆ ತಮ್ಮ ಕನಸನ್ನು ನನಸಾಗಿಸಲು ಪ್ರಯತ್ನವನ್ನು ಮಾಡುತ್ತಾರೆ ಸೋಮವಾರ ಜನಿಸಿದವರು ಹಾಲಿನ ವ್ಯಾಪಾರ ಹತ್ತಿ ವ್ಯಾಪಾರ ತಂಪು ಪಾನಿಯಗಳು ಇಂತಹ ವ್ಯಾಪಾರ ಇವರ ಕೈ ಹಿಡಿಯುತ್ತದೆ ಜೊತೆಗೆ ಇವರು ರಚನೆಕಾರರು ಸಹ ಆಗಬಹುದು ಮತ್ತು ಇವರು ತಮ್ಮ ಆರೋಗ್ಯದ ಕುರಿತು ಮತ್ತು ನರಗಳ ಬಗ್ಗೆ ಜಾಗೃತಿ ವಹಿಸಬೇಕು

ಹಾಗೇನೇ ಸೋಮವಾರದ ದಿನಕ್ಕೆ ಚಂದ್ರ ಅಧಿಪತಿ ಈತ ಲಕ್ಷ್ಮೀದೇವಿಯನ್ನು ಆರಾಧಿಸುತ್ತಾನೆ ಆದ್ದರಿಂದ ನೀವು ಸಹ ಲಕ್ಷ್ಮೀದೇವಿಯನ್ನು ಆರಾಧಿಸಿ ಹಾಗೇನೆ ಮನೆಯಿಂದ ಹೊರಗೆ ಹೋಗುವಾಗ ಓಂ ಶ್ರೀಮ್ ನಮಃ ಎಂದು 11 ಬಾರಿ ಹೇಳಿಕೊಂಡು ನಂತರ ಮನೆಯಿಂದ ಹೊರಗೆ ಹೋಗಿ. ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here