ಸ್ತ್ರೀ ಈ ಸಣ್ಣ ತಪ್ಪು ಮಾಡಿದ್ರೆ ಇಡೀ ಕುಟುಂಬದ ಜನರು ಕಣ್ಣೀರು ಹಾಕುತ್ತಾರೆ

530

ಪ್ರಿಯ ಓದುಗರೇ ಸ್ತ್ರೀಯರನ್ನು ಮನೆಯ ಮಹಾಲಕ್ಷ್ಮಿ ಎಂದು ಹೇಳುತ್ತಾರೆ ಸ್ತ್ರೀಯರು ತಾಳ್ಮೆಯಿಂದ ಕೋಪಿಸಿಕೊಳ್ಳದೆ ನಗು ನಗುತ್ತಾ ಮನೆಯಲ್ಲಿದ್ದರೆ ಮನೆ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವುದರಿಂದ ಮನೆಯಲ್ಲಿ ಒಳ್ಳೆಯ ಅಭಿವೃದ್ಧಿ ಕಾಣಬಹುದು ಸುಖ ಶಾಂತಿ ಸಮೃದ್ಧಿ ಹೆಚ್ಚುತ್ತದೆ ಆದರೆ ಮನೆಯಲ್ಲಿ ಒಂದು ಮಹಿಳೆಯರು ಯಾವಾಗಲೂ ಕಿರುಚಾಡುತ್ತಾ ಹಾಗೂ ಅಳುತ್ತಿರುತ್ತಾರೆ ಯಾವ ರೀತಿಯಾಗಿ ಇರುತ್ತಾರೆ ಎಂದು ತಿಳಿದುಕೊಂಡರೆ ರಾತ್ರಿ ಮಲಗಿದಾಗ ನಿದ್ದೆ ಬರುವುದಿಲ್ಲ ಆಚಾರ ಚಾಣಕ್ಯರು ಇಂಥ ಸ್ತ್ರೀಯರ ಬಗ್ಗೆ ಯಾವ ರೀತಿ ಉಲ್ಲೇಖಿಸಿದ್ದಾರೆ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಆಚಾರ ಚಾಣಕ್ಯರು ಮಾತು ಮಾತಿಗೂ ಅಳುತ್ತಿರುವ ಕಿರುಚಾಡುತ್ತ ಇರುವ ಮಹಿಳೆಯರು ತುಂಬಾ ವಿಚಿತ್ರವಾಗಿ ಇರುತ್ತಾರೆ ಚಾಣಕ್ಯರು ಹೇಳುವ ಪ್ರಕಾರ ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚಾಗಿ ಸಹನ ಶೀಲತೆ ಇರುತ್ತದೆ ಅವರು ಸ್ವಲ್ಪ ಜೋರಾಗಿ ಮಾತನಾಡಿದರು ಕೂಡ ಅಳುತ್ತಾರೆ ಅಂತಹ ಮಹಿಳೆಯರಲ್ಲಿ ಸತ್ಯದ ವಿಚಾರಗಳು ತುಂಬಿರುತ್ತವೆ ಇಂತಹ ಮಹಿಳೆಯರು ಸಿಗುವುದು ಬಹಳ ಅಪರೂಪ ಎಂದು ಹೇಳುತ್ತಾರೆ,

ಎರಡನೆಯದಾಗಿ ಸ್ತ್ರೀಯರು ಪ್ರತಿ ಮಾತಿಗೂ ಅಳುತ್ತಿದ್ದರೆ ಅವರು ಇಷ್ಟಪಡುವ ವ್ಯಕ್ತಿಯಿಂದ ಎಂದಿಗೂ ದೂರ ಹೋಗುವುದಿಲ್ಲ ಮಹಿಳೆಯು ಕುಟುಂಬಕ್ಕೆ ಬಹಳಷ್ಟು ಶುಭದಾಯಕ ಆಗಿರುತ್ತಾರೆ ಒಳ್ಳೆಯ ಮನಸ್ಸಿನವರು ಆಗಿರುತ್ತಾರೆ ಕುಟುಂಬದಲ್ಲಿ ಪ್ರತಿಯೊಬ್ಬರನ್ನು ಅರ್ಥಮಾಡಿಕೊಳ್ಳುತ್ತಾರೆ ಅವರ ಭಾವನೆಗಳನ್ನು ಇಂತಹ ಗೌರವಿಸುತ್ತಾರೆ ಮಹಿಳೆಯರನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದು ಹೇಳುತ್ತಾರೆ ತಪ್ಪು ಮಾಡಿದೆ ಅಳುವ ಸ್ತ್ರೀಯರ ಒಳಗೆ ತುಂಬಾ ಮಮತೆ ಹಾಗೂ ಸಹನಶೀಲತೆ ಪ್ರೀತಿ ತುಂಬಿರುತ್ತದೆ ಇಂತಹ ಸ್ತ್ರೀಯನ್ನು ಪಡೆಯುವರು ಬಹಳಷ್ಟು ಅದೃಷ್ಟವಂತರು. ಮೂರನೇದಾಗಿ ಆಚರ್ಯ ಚಾಣಕ್ಯರು ಮಹಿಳೆಯರು ಅಳುವುದರ ಜೊತೆಗೆ ಕಿರುಚಾಡುವದರಿಂದ ಘಾತಕ ರೋಗಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳುತ್ತಾರೆ ಅಳುವುದರಿಂದ ಮನಸ್ಸು ಹಗುರಾಗುತ್ತದೆ ಚಾಣಕ್ಯರು ಹೇಳುವ ಪ್ರಕಾರ ಅಳುವುದರಿಂದ ಉದ್ವೇಗಗಳು ಕಡಿಮೆಯಾಗುತ್ತವೆ ಎಂದು ಹೇಳುತ್ತಾರೆ ಹಾಗೂ ನಾಲ್ಕನೇದಾಗಿ ಮಾತುಮಾತಿಗೂ ಅಳುತ್ತಿದ್ದರೆ ಇಂತಹ ಮಹಿಳೆಯರು ಎಲ್ಲರ ಭಾಗ್ಯದಲ್ಲಿಯೂ ಇರುವುದಿಲ್ಲ ಇವರ ಮನಸ್ಸು ಚಿಕ್ಕ ಗೊಂಬೆಯಂತೆ ಸೂಕ್ಷ್ಮ ಮತ್ತು ಮೃದುವಾಗಿರುತ್ತದೆ ಯಾರ ಮನಸ್ಸನ್ನು ನೋಯಿಸಲು ಇಷ್ಟಪಡುವುದಿಲ್ಲ

ಇನ್ನೊಬ್ಬರ ಭಾವನೆಯನ್ನು ಗೌರವಿಸುತ್ತಾರೆ ಹೆಚ್ಚಾಗಿ ಅಳುವ ಮಹಿಳೆಯರು ಹೆಚ್ಚು ಹಸಿದುಕೊಂಡು ಇರುತ್ತಾರೆ.ಇನ್ನು ಹೆಚ್ಚು ಅಳುವ ಮಹಿಳೆಯರು ಎಂದಿಗೂ ಕೆಟ್ಟ ಭಾವನೆಯನ್ನು ಹೊಂದಿರುವುದಿಲ್ಲ ಇವರ ಮನಸ್ಸಿನಲ್ಲಿ ಆಳವಾದ ದುಃಖ ತುಂಬಿರುತ್ತದೆ ಹಾಗಾಗಿ ಇಂತಹ ಮಹಿಳೆಯರನ್ನು ಗೌರವಿಸಬೇಕು ಆ ಸಮಯದಲ್ಲಿ ಮಹಿಳೆಯರ ಮಾನಸಿಕ ಧೈರ್ಯ ಹೆಚ್ಚಿಸಬೇಕು ಇವರಿಗೆ ನೋವು ಕೊಡುವುದರಿಂದ ಅತಿ ಹೆಚ್ಚು ಪಾಪಗಳು ಬರುತ್ತವೆ ಇನ್ನು ಐದನೆಧಾಗಿ ಅತಿ ಹೆಚ್ಚು ಅಳುವ ಮತ್ತು ಅತಿ ಹೆಚ್ಚು ಕಿರಿಚುವ ಮಹಿಳೆಯರು ನಿಮ್ಮ ವಿನಾಶವನ್ನು ಕೂಡ ಮಾಡಬಹುದು ಇವರು ಮನೆಯನ್ನು ಹಾಳು ಮಾಡುವುದಕ್ಕೆ ಹಾಗೂ ನಿಮ್ಮ ಸಾವಿಗೂ ಕೂಡ ಕಾರಣವಾಗಬಹುದು ಎಂದು ತಿಳಿಯಲಾಗಿದೆ ಹಾಗೂ ಯಾವ ಮಹಿಳೆ ತಪ್ಪು ಮಾಡಿದ ನಂತರ ಆಳಲು ಮತ್ತು ಕಿರುಚಾಡಲು ಪ್ರಾರಂಭಿಸುತ್ತಾನೆ ಆಗ ಪುರುಷರು ಎಚ್ಚರಿಕೆಯಿಂದ ಇರಬೇಕು ಇಂತಹ ಮಹಿಳೆಯರು ಬಹಳಷ್ಟು ಚಾಲಕ ಮತ್ತು ಚತುರರು ಆಗಿರುತ್ತಾರೆ ಇದರಿಂದ ನಿಮ್ಮ ವಿನಾಶಕ್ಕೆ ಕಾರಣ ಆಗಬಹುದು ಮಹಿಳೆಯರಿಂದ ಸ್ವಲ್ಪ ಜಾಗೃತಿಯಿಂದ ಇರುವುದು ಒಳ್ಳೆಯದು. ಗೆಳೆಯರೆ ಚಾಣಕ್ಯ ನೀತಿಗಳು ಅಳುವ ಕಿರುಚಾಡುವ ಮಹಿಳೆಯರ ಗುಣ ಸ್ವಭಾವ ವಿಶೇಷವಾಗಿದೆ ಅವರು ಮನೆಯ ಒಳಿತು ಹಾಗು ಕೆಡಕುಗಳಿಗೂ ಕಾರಣ ಆಗುತ್ತಾರೆ ಎಂದು ಹೇಳಲಾಗುತ್ತದೆ.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 94822 06681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here