ಗಂಡನ ಆಯುಷ್ಯ ಹೆಚ್ಚಿಗೆ ಮಾಡೋಕೆ ಈ ರೀತಿ ಮಾಡಿ

542

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾಂಗಲ್ಯಕ್ಕೆ ವಿಶೇಷ ಸ್ಥಾನವಿದೆ ಮಹಿಳೆಯರ ಮಾಂಗಲ್ಯ ಅವರ ಗಂಡನ ಆಯಸ್ಸನ್ನು ವೃದ್ಧಿಸುವ ಶಕ್ತಿಯನ್ನು ಹೊಂದಿದೆ ಹಾಗಾಗಿ ವಿವಾಹಿತ ಸ್ತ್ರೀಯ ಕೊರಳಲ್ಲಿ ಮಾಂಗಲ್ಯ ಇರುತ್ತದೆ ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸ್ತ್ರೀಯರ ಜಾತಕದಲ್ಲಿ ಅಷ್ಟಮ ಸ್ಥಾನವನ್ನು ಮಾಂಗಲ್ಯ ಸ್ಥಾನ ಎಂದು ಹೇಳಲಾಗುತ್ತದೆ ಈ ಮಾಂಗಲ್ಯ ಸ್ಥಾನದಲ್ಲಿ ನಮ್ಮ ಜಾತಕದಲ್ಲಿ ಕುಜ ಇದ್ದರೆ ಮಾಂಗಲ್ಯ ಪರವಾದ ದೋಷಗಳು ನಮಗೆ ಬರುತ್ತವೆ ಅಷ್ಟಮ ಸ್ಥಾನ ಎಂದರೆ ಎಂಟನೇ ಸ್ಥಾನದಲ್ಲಿ ಕುಜ ಇದ್ದರೆ ಅದರಿಂದ ದೋಷ ಉಂಟಾಗಿದ್ದರೆ ನೀವು ಮದುವೆ ಆದ ನಂತರ ನಿಮ್ಮ ಗಂಡನಿಗೆ ಅಪಮೃತ್ಯು ದೋಷಗಳು ಕಾಡುತ್ತವೆ ಅಂದರೆ ಗೊತ್ತಿಲ್ಲದೆ ಅಪಘಾತವಾಗಬಹುದು ಅಥವಾ ಅನಾರೋಗ್ಯಗಳು ಕಾಡಬಹುದು ಹಾಗೇನೆ ಅವರಿಗೆ ಆಯಸ್ಸು ಕ್ಷೀಣೀಸುತ್ತ ಬರಬಹುದು ಇದರಿಂದ ಬೇಗನೆ ಮೃತ್ಯು ಹೊಂದಬಹುದು ಈ ರೀತಿಯಾದಂತಹ ದೋಷಗಳಿಗೆ ಸ್ತ್ರೀಯರು ಲಲಿತ ದೇವಿ ಅಮ್ಮನವರನ್ನು ಪೂಜೆ ಮಾಡಬೇಕು ಇದರಿಂದ ಅಪಮೃತ್ಯು ದೋಷ ನಿವಾರಣೆ ನಿಮ್ಮ ಸಕಲ ಸಮಸ್ಯೆ 24 ಗಂಟೆಯಲ್ಲಿ ಪರಿಹಾರ ಆಗೋಕೆ ಫೋನ್ ಮಾಡಿ 94822 06681 ಶೇಷಗಿರಿ ಭಟ್

ಆಗುತ್ತದೆ ಅದು ಹೇಗೆ ಎಂಬುದನ್ನು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಮಾಂಗಲ್ಯ ದೋಷದಲ್ಲಿ ಗಂಡನಿಗೆ ಅಪಮೃತ್ಯು ಇರುವ ಸ್ತ್ರೀಯರು ಪ್ರತಿನಿತ್ಯ ನೀವು 11 ಬಾರಿ ಓಂ ಹಿಮ್ ರೀಮ್ ಕ್ಲಿಮ್ ಕಾಮೇಶ ಬದ್ಧ ಮಾಂಗಲ್ಯ ಸೂತ್ರ ಶೋಭಿತ ಕಂತರಾಯೇ ನಮೋ ನಮಹ ಈ ಮಂತ್ರವನ್ನು ಪ್ರತಿನಿತ್ಯ ನೀವು ಲಲಿತ ದೇವಿ ಅಮ್ಮನವರ ಮುಂದೆ ಕುಳಿತುಕೊಂಡು ಲಲಿತದೇವಿ ಅಮ್ಮನವರಿಗೆ ಪೂಜೆ ಮಾಡುತ್ತ ಈ ಮಂತ್ರವನ್ನು 11 ಬಾರಿ ಹೇಳಬೇಕು ಇದರ ಜೊತೆಗೆ ಲಲಿತ ದೇವಿ ಅಮ್ಮನವರಿಗೆ ಸಿಹಿ ಪಧಾರ್ಥ ಅಂದರೆ ಪೊಂಗಲ್ ನ್ನು ನೈವ್ಯಧ್ಯ ಮಾಡಬೇಕು. ಹೀಗೆ ಶ್ರಧ್ದಾ ಭಕ್ತಿಯಿಂದ ಪ್ರತಿನಿತ್ಯ ಮಾಡುವುದರಿಂದ ನಿಮ್ಮ ಗಂಡನಿಗೆ ಇರುವ ಅಪಮೃತ್ಯು ದೋಷ ನಿವಾರಣೆ ಆಗುತ್ತದೆ ಹಾಗೇನೆ ನಿಮ್ಮ ಗಂಡನ ಆಯಸ್ಸು ಕೂಡ ವೃದ್ಧಿಯಾಗುತ್ತದೆ ಹಾಗೇನೆ ಶುಕ್ರವಾರದ ದಿನ ಲಲಿತ ದೇವಿ ಅಮ್ಮನವರನ್ನು ಪೂಜೆ ಮಾಡಿ ಇಲ್ಲಿ ತಿಳಿಸಿದಂತಹ ಮಂತ್ರವನ್ನು 101 ಅಥವಾ 108 ಬಾರಿ ಪಠಿಸಬೇಕು ಹಾಗೂ ದೇವಿಗೆ ಸಿಹಿ ಪೊಂಗಲ್ ನ್ನು ನೈವ್ಯದ್ದ್ಯ ಮಾಡಬೇಕು ಹಾಗೂ ಶುಕ್ರವಾರದ ನಿಮ್ಮ ಸಕಲ ಸಮಸ್ಯೆ 24 ಗಂಟೆಯಲ್ಲಿ ಪರಿಹಾರ ಆಗೋಕೆ ಫೋನ್ ಮಾಡಿ 94822 06681 ಶೇಷಗಿರಿ ಭಟ್

ದಿನ ಮುತೈದೆಯರಿಗೆ ತಾಂಬೂಲವನ್ನು ನೀಡಬೇಕು ಹೀಗೆ ಮಾಡುವುದರಿಂದ ನೀವು ನಿಮ್ಮ ಗಂಡನನ್ನು ಅಪಮೃತ್ಯುವಿನಿಂದ ಮುಕ್ತಗೊಳಿಸಬಹುದು ಹೀಗೆ ಮಾಡುವುದರಿಂದ ಒಳ್ಳೆಯ ಫಲಿತಾಂಶವೇ ನಿಮಗೆ ದೊರೆಯುತ್ತದೆ ಇದರ ಜೊತೆಗೆ ಮಂಗಳವಾರದ ದಿನ ದಕ್ಷಿಣ ದಿಕ್ಕಿನ ಕಡೆಗೆ ನಿಮ್ಮ ಗಂಡನ ಹೆಸರಿನಲ್ಲಿ ಅಖಂಡ ದೀಪವನ್ನು ಬೆಳಗಿಸಬೇಕು ಅದು ಹೇಗೆ ಎಂದರೆ ಮಂಗಳವಾರದ ದಿನ ದಕ್ಷಿಣ ದಿಕ್ಕಿನ ಕಡೆಗೆ ಒಂದು ದೊಡ್ಡ ದೀಪದಲ್ಲಿ ಹರಳೆ ಎಣ್ಣೆಯನ್ನು ಹಾಕಿ 9 ಬತ್ತಿಯನ್ನು ಬಿಡಿ ಬಿಡಿಯಾಗಿ ಹಾಕಿ ನಿಮ್ಮ ಗಂಡನ ಹೆಸರು ಹೇಳಿ ನಿಮಗೆ ಧೀರ್ಘ ಸುಮಂಗಲಿ ಆಶೀರ್ವಾಧ ಸಿಗಲಿ ಎಂದು ಬೇಡಿಕೊಂಡು ಜೊತೆಗೆ ನಿಮ್ಮ ಗಂಡನಿಗೆ ಇರುವ ಅಪಮೃತ್ಯು ದೋಷ ನಿವಾರಣೆ ಆಗಲಿ ಎಂದು ದೊಡ್ಡ ದೀಪವನ್ನು ಬೆಳಗಿಸಬೇಕು ಹೀಗೆ ಮಾಡುವುದರಿಂದ ನಿಮ್ಮ ಗಂಡನಿಗೆ ಇರುವ ಅಪಮೃತ್ಯು ದೋಷ ಶಾಶ್ವತವಾಗಿ ನಿವಾರಣೆ ಆಗುತ್ತದೆ ಈ ನಿಯಮಗಳನ್ನು ನೀವು ತಪ್ಪದೆ ಪಾಲಿಸಬೇಕು ಹೀಗೆ ಮಾಡುವುದರಿಂದ ನಿಮಗೆ ಒಳ್ಳೆಯದು ಆಗುತ್ತದೆ. ನಿಮ್ಮ ಸಕಲ ಸಮಸ್ಯೆ 24 ಗಂಟೆಯಲ್ಲಿ ಪರಿಹಾರ ಆಗೋಕೆ ಫೋನ್ ಮಾಡಿ 94822 06681 ಶೇಷಗಿರಿ ಭಟ್

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 94822 06681 ಪಂಡಿತ್ ಶೇಷಗಿರಿ ಭಟ್

 

LEAVE A REPLY

Please enter your comment!
Please enter your name here