ಈ ವಸ್ತುವಿನಿಂದ ನಿಮಗೆ ದೊಡ್ಡ ಅದೃಷ್ಟ ಬರುತ್ತದೆ

531

ಯಾವುದಾದರೂ ಶುಭಕಾರ್ಯಕ್ಕೆ ಹೋದರೆ ಉಡುಗೊರೆಯನ್ನು ತೆಗೆದುಕೊಂಡು ಹೋಗುತ್ತೇವೆ ಅಥವಾ ನಮ್ಮ ಮನೆಗೆ ಶುಭಕಾರ್ಯಕ್ಕೆ ಬಂದರೆ ಸಾಮಾನ್ಯವಾಗಿ ಉಡುಗೊರೆಯನ್ನು ಕೊಡುತ್ತಾರೆ ಅದೇ ರೀತಿ ಸಂಬಂಧಿಕರ ಮನೆಗೆ ಅಥವಾ ಸ್ನೇಹಿತರ ಮನೆಗೆ ಹೋದರು ಕೂಡ ಉಡುಗೊರೆಯನ್ನು ಕೊಡುತ್ತಾರೆ ಹೀಗೆ ಉಡುಗರೆ ಕೊಡುವುದರಲ್ಲಿ ಈ ಎರಡು ವಸ್ತುಗಳನ್ನು ಉಡುಗೊರೆ ಆಗಿ ಕೊಟ್ಟರೆ ತುಂಬಾ ಒಳ್ಳೆಯದು ಇದರಿಂದ ನಿಮ್ಮ ಅದೃಷ್ಟ ಖುಲಾಯಿಸುತ್ತದೆ ಅಲ್ಲದೆ ಈಗಾಗಲೇ ಕೆಲವರಿಗೆ ಈ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟಿರಬಹುದು ಅದೃಷ್ಟ ಖುಲಾಯಿಸುವ ಉಡುಗೊರೆಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ. ಯಾರೇ ಆಗಲಿ ಉಡುಗೊರೆಯನ್ನು ತುಂಬಾ ಪ್ರೀತಿಯಿಂದ ಕೊಡುತ್ತಾರೆ ಉಡುಗೊರೆ ನಮ್ಮ ಕಣ್ಣಿಗೆ ಬರುವುದು ತರತರದ ವಸ್ತುಗಳು ನಾವು ತುಂಬಾ ಇಷ್ಟ ಪಡುವವರು ಮನೆಯಲ್ಲಿ ಯಾವುದಾದರೂ ಶುಭಕಾರ್ಯ ಇದ್ದರೆ ಒಂದು ಚಿಕ್ಕ ಉಡುಗೊರೆಯನ್ನು ಆದರೂ ಕೊಟ್ಟು ಶುಭಹಾರೈಸಿ ಬರುತ್ತೇವೆ, ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 96207 99909 ಸೂರ್ಯ ಪ್ರಕಾಶ್ ಕುಡ್ಲ

ಆದರೆ ನಾವು ತುಂಬಾ ಇಷ್ಟಪಡುವವರಿಗೆ ಈ ಎರಡು ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟರೆ ಅವರಿಗೆ ಬಹಳಷ್ಟು ಒಳ್ಳೆಯದಾಗುತ್ತದೆ ಅದೃಷ್ಟ ಬರುತ್ತದೆ ಹಾಗೂ ಅವರ ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಗೆಳೆಯರೇ ಹಾಗಾಗಿ ನಮ್ಮ ಪ್ರೀತಿ ಪಾತ್ರದವರೆಗೆ ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಉಡುಗೊರೆಯಾಗಿ ಆನೆ ಮೂರ್ತಿ ಅಥವಾ ಬಿಳಿ ಕುದುರೆ ಮೂರ್ತಿಯನ್ನು ಉಡುಗೊರೆಯಾಗಿ ಕೊಟ್ಟರೆ ಇದನ್ನು ತೆಗೆದುಕೊಂಡವರ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ಧಿ ನೆಲೆಸಿರುತ್ತದೆ ಎಂದು ಶಾಸ್ತ್ರ ಹೇಳುತ್ತದೆ ಇದರಿಂದಾಗಿ ಅವರು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಹೇಗೆ ಎಂದರೆ ಕಲಾತ್ಮಕ ಲೋಹದಿಂದ ಮಾಡಿದ ಆನೆಯ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ಶ್ರೇಯೋಭಿವೃದ್ಧಿ ಆಗುತ್ತದೆ ಎಂದು ಧಾರ್ಮಿಕ ಶಾಸ್ತ್ರದಲ್ಲಿ ಹೇಳಲಾಗಿದೆ ಅದೇ ರೀತಿಯಾಗಿ ಬಿಳಿ ಕುದುರೆ ಉಡುಗೊರೆಯನ್ನು ಮನೆ ಗೃಹಪ್ರವೇಶ ಸಮಯದಲ್ಲಿ ಕೊಡುವುದರಿಂದ ಉಡುಗೊರೆಯನ್ನು ತೆಗೆದುಕೊಂಡವರ ಮನೆಯಲ್ಲಿ ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 96207 99909 ಸೂರ್ಯ ಪ್ರಕಾಶ್ ಕುಡ್ಲ

ಸದಾ ಸುಖ ಶಾಂತಿ ನೆಲೆಸಿರುತ್ತದೆ ಕಾರಣ ಏನು ಎಂದರೆ ಬಿಳಿಬ ಣ್ಣವನ್ನು ಶ್ವೇತವರ್ಣ ಎಂದು ಕರೆಯಲಾಗುತ್ತದೆ ಶ್ವೇತ ಬಣ್ಣವನ್ನು ಶಾಂತಿ ಸಂಕೇತ ಎಂದು ಕೂಡ ಹೇಳಲಾಗುತ್ತದೆ ಹಾಗಾಗಿ ಬಿಳಿ ಕುದುರೆ ಉಡುಗೊರೆಯನ್ನು ಕೊಡುವುದರಿಂದ ಉಡುಗೊರೆ ತೆಗೆದುಕೊಂಡವರು ಮನೆಯಲ್ಲಿ ಯಾವಾಗಲೂ ಶಾಂತಿ ವಾತಾವರಣ ಇರುತ್ತದೆ ಲಕ್ಷ್ಮೀದೇವಿ ಮನೆಯಲ್ಲಿ ವಾಸವಾಗಿರುತ್ತಾರೆ ಸುಖ ಸಮೃದ್ಧಿ ಹೆಚ್ಚುತ್ತದೆ. ಗೆಳೆಯರೇ ಈ ಎರಡು ವಸ್ತುಗಳನ್ನು ನಮ್ಮ ಪ್ರೀತಿ ಪಾತ್ರದವರೆಗೆ ಕೊಡುವುದರಿಂದ ಅವರ ಜೀವನ ಸುಖಮಯವಾಗಿರುತ್ತದೆ ಇದೇ ತರದ ಉಡುಗೊರೆಯನ್ನು ನಿಮಗೂ ಕೂಡ ಯಾರಾದರೂ ಕೊಟ್ಟರೆ ನಿಮ್ಮ ಜೀವನ ಕೂಡ ತುಂಬಾ ಚೆನ್ನಾಗಿರುತ್ತದೆ ಅಭಿವೃದ್ಧಿಯನ್ನು ಕಾಣುತ್ತೀರಾ ಮನೆಯಲ್ಲಿ ಯಾವಾಗಲೂ ಸಕಾರಾತ್ಮಕ ವಾತಾವರಣ ಪಸರಿಸುತ್ತದೆ ಮನೆಯಲ್ಲಿ ನೆಮ್ಮದಿ ಸಂತೋಷ ಇರುತ್ತದೆ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯ ಹಾಗೂ ವ್ಯಾಪಾರದಲ್ಲಿ ಅಭಿವೃದ್ದಿ ಹೊಂದುತ್ತೀರ ಮದುವೆಯ ಶುಭಕಾರ್ಯದಲ್ಲಿ ಹುಡುಗರನ್ನು ಕೊಟ್ಟರೆ ದಂಪತಿಗಳ ದಾಂಪತ್ಯ ಜೀವನ ತುಂಬಾ ಚೆನ್ನಾಗಿರುತ್ತದೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 96207 99909 ಸೂರ್ಯ ಪ್ರಕಾಶ್ ಕುಡ್ಲ

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here