ಈ ಯಂತ್ರ ನಿಮ್ಮ ಜೊತೆಗೆ ಇದ್ರೆ ದುಡ್ಡಿನ ಸಮಸ್ಯೆಗಳು ಬರೋದೇ ಇಲ್ಲ

562

ಹಣವನ್ನು ಗಳಿಸಲು ಹಲವಾರು ಮಾರ್ಗಗಳಿವೆ ಧನ ಖನಕಗಳ ಆಗರ ಲಕ್ಷ್ಮೀದೇವಿ ಈ ಲಕ್ಷ್ಮೀದೇವಿಯನ್ನು ನಾವು ಸಂತೃಪ್ತಿಗೊಳಿಸಲು ಹಲವಾರು ಪೂಜೆ ಪುನಸ್ಕಾರಗಳನ್ನು ಮಾಡುತ್ತೇವೆ ಹಾಗೇನೆ ಕೆಲವೊಂದು ಪರಿಹಾರಗಳನ್ನು ಕೂಡ ಮಾಡುತ್ತೇವೆ ಕಾರಣ ಧನಾಗಮನ ಆಗಲು ಆದರೆ ಇವತ್ತಿನ ಈ ಒಂದು ಲೇಖನದಲ್ಲಿ ತಿಳಿಸುವ ಒಂದು ಯಂತ್ರದ ಮೂಲಕ ಕೂಡ ನಾವು ನೆಮ್ಮದಿ ಜೋತೆಗೆ ಹಣ ಸಂಪಾಧಿಸಲು ಸಹ ಪರಿಹಾರವನ್ನು ಕಂಡುಕೊಳ್ಳಬಹುದು ಬನ್ನಿ ಹಾಗಾದರೆ ಆ ಯಂತ್ರವನ್ನು ಯಾವ ವಿಧಾನಗಳಿಂದ ಮಾಡಬೇಕು ಎಂದು ತಿಳಿಯೋಣ ಈ ಯಂತ್ರವನ್ನು ಮಹಾ ಲಕ್ಷ್ಮೀ ಯಂತ್ರ ಎಂದು ಕರೆಯುತ್ತಾರೆ ನಮಗೆ ಏನೇ ಕಷ್ಟಗಳು ಇದ್ದರು ಕೂಡ ಈ ಯಂತ್ರ ಅದನ್ನು ದೂರ ಮಾಡುತ್ತದೆ ಹಾಗೇನೆ ನಮಗೆ ಒಳ್ಳೆಯದನ್ನು ಸಹ ಮಾಡುತ್ತದೆ ಹಾಗೇನೆ ಬೇರೆಯವರ ಕೆಟ್ಟ ದೃಷ್ಟಿ ನಮ್ಮ ವ್ಯಾಪಾರ ವ್ಯವಹಾರ ಕೆಲಸದ ಮೇಲೆ ಬೀಳದಂತೆ ಈ ಯಂತ್ರ ನೋಡಿಕೊಳ್ಳುತ್ತದೆ ಆದ್ದರಿಂದ ಈ ಯಂತ್ರವನ್ನು ಒಂದು ಒಳ್ಳೆಯ ದಿನ ಅಂದರೆ

ಸೋಮವಾರ ಮತ್ತು ಶುಕ್ರವಾರದ ದಿನ ಕೂಡ ಹಾಗೂ ಗುರುವಾರವೂ ಕೂಡ ಮಾಡಬಹುದು ಈಗ ನೀವು ಶುಕ್ರವಾರದ ದಿನ ನೀವು ಈ ಯಂತ್ರವನ್ನು ಮಾಡಲು ಪ್ರಾರಂಭಿಸಿದರೆ ಅಂದು ಸಂಜೆ ನೀವು ನಿಮ್ಮ ಮನೆಯ ದೇವರ ಮನೆಯಲ್ಲಿ ಕುಳಿತುಕೊಳ್ಳಬೇಕು ಹಾಗೇನೆ ಒಂದು ಹಸಿರು ನುಲುಂಡಿ ಅಥವಾ ಕೆಂಪು ದಾರ ಮತ್ತು ಅರಿಷಿಣ ದಾರ ಅಂಗಡಿಯಲ್ಲಿ ತೆಗೆದುಕೊಂಡು ಬರಬೇಕು ಹಾಗೇನೆ ಒಂದು ತಗಡನ್ನು ತೆಗೆದುಕೊಂಡು ಬರಬೇಕು ಮತ್ತು ಈ ಎಲ್ಲ ವಸ್ತುಗಳನ್ನು ದೇವರ ಮನೆಯಲ್ಲಿ ಇಟ್ಟು ನೀವು ಸಹ ದೇವರ ಮನೆಯಲ್ಲಿ ಕುಳಿತುಕೊಳ್ಳಿ. ಈ ತಗಡಿನ ಮೇಲೆ ಒಂದು ಕಡ್ಡಿಯ ಸಹಾಯದಿಂದ ಒಂದು ಮಂತ್ರವನ್ನು ಬರೆಯಬೇಕು ಅಂದರೆ ಕಾರ್ಯ ಸಿದ್ಧಮ್ ಕುರು ಕುರು ಸ್ವಾಹ ಎಂದು ಬರೆಯಬೇಕು ನಂತರ ಒಂದು ಚೌಕವನ್ನು ಬಿಡಿಸಬೇಕು ಅದರ ಒಳಗೆ ನಿಮ್ಮ ಹೆಸರು ಮತ್ತು ನಿಮ್ಮ ಮನೆಯಲ್ಲಿ ಇರುವ ಎಲ್ಲರ ಹೆಸರನ್ನು ಬರೆಯಬೇಕು ನಂತರ ಮತ್ತೊಂದು ಮಂತ್ರವನ್ನು ಒಂದೇ ಗೆರೆಯಲ್ಲಿ ಬರೆಯಬೇಕು ಅದು ಓಂ ಹಿಮ್ ಕ್ಲಿಮ್ ಹೆಮ್ ಹೂಮ್ ಸ್ವಾಹ ಎಂದು ಬರೆಯಬೇಕು

ಹಾಗೇನೆ ಈ ತಗಡನ್ನು ದೇವರ ಮುಂದೆ ಇಟ್ಟು ಅರಿಷಿಣ ಕುಂಕುಮವನ್ನು ಅದರ ಮೇಲೆ ಹಾಕಿ ದುಪವನ್ನು ಹಾಕಬೇಕು ಹಾಗೇನೆ ಎಲ್ಲ ಒಳ್ಳೆಯದು ಆಗಲಿ ಎಂದು ಓಂ ಹಿಮ್ ಶ್ರೀಮ್ ಕ್ಲಿಮ್ ಹೆಮ್ ನಮಹ ಎಂದು ಒಂದು ಮಂತ್ರವನ್ನು 108 ಬಾರಿ ಪಠಿಸಬೇಕು ಹಾಗೇನೆ ಈ ತಗಡನ್ನು ಈಗ ವೃತ್ತಾಕಾರವಾಗಿ ಸುತ್ತಬೇಕು ನಂತರ ಕೆಂಪುದಾರ ಮತ್ತು ಬಿಳಿದಾರವನ್ನು ತೆಗೆದುಕೊಂಡು ಅದಕ್ಕೆ ಅರಿಷಿಣ ಹಚ್ಚಿ ಮಾಡಿಕೊಂಡ ಅರಿಷಿಣ ದಾರವನ್ನು ಅದಕ್ಕೆ ಸುತ್ತಬೇಕು ಹೀಗೆ ತಯಾರಿಸಿದ ಯಂತ್ರವನ್ನು 3 ದಿನ ದೇವರ ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು ಈಗ ಶುಕ್ರವಾರ ಪೂಜೆ ಮಾಡಿದ ನಂತರ ಶನಿವಾರ ಮತ್ತು ಭಾನುವಾರ 3 ದಿನ ಪೂಜೆಯನ್ನು ಮಾಡಬೇಕು ನಂತರ ಈ ಯಂತ್ರವನ್ನು ನೀವು ಹಣ ಇಡುವ ಬಿರುವಿನಲ್ಲಿ ಅಥವಾ ನಿಮ್ಮ ಪರ್ಸಿನಲ್ಲಿ ಇದನ್ನು ಇಡಬೇಕು ಇದರಿಂದ ನಿಮಗೆ ಧಾನಗಮನ ಆಗುತ್ತದೆ ಹಾಗೇನೆ ನೀವು ಅಂದುಕೊಂಡ ಕೆಲಸ ಬೇಗನೆ ಆಗುತ್ತದೆ ಇದರಿಂದ ನಿಮಗೆ ಮಹಾಲಕ್ಷ್ಮೀ ಕೃಪೆ ನಿಮಗೆ ಸಿಗುತ್ತದೆ.

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here