ನಿಮಗೆ ದೇವರ ಅನುಗ್ರಹ ತಕ್ಷಣ ಬೇಕಾ ಹಾಗಾದ್ರೆ ಈ ಕೆಲಸ ಮಾಡಿರಿ

526

ನಾವು ದೇವಸ್ಥಾನಕ್ಕೆ ಹೋಗುತ್ತೇವೆ ಅದರಲ್ಲಿ ಹೆಣ್ಣು ದೇವರ ದೇವಸ್ಥಾನಕ್ಕೂ ಹೋಗುತ್ತೇವೆ ಹಾಗೇನೆ ಗಂಡು ದೇವರ ದೇವಸ್ಥಾನಕ್ಕೂ ಹೋಗುತ್ತೇವೆ ಆದರೆ ನಾವು ದೇವಸ್ಥಾನಕ್ಕೆ ಹೋದಾಗ ಮೊದಲು ದೇವರ ದರ್ಶನವನ್ನು ಪಡೆಯುತ್ತೇವೆ ನಂತರ ಪೂಜೆ ಮಾಡಿಸಿ ಆಮೇಲೆ ದೇವಸ್ಥಾನವನ್ನು 5 ಸುತ್ತು ಪ್ರದಕ್ಷಿಣೆ ಹಾಕುತ್ತೇವೆ ಆದರೆ ಈ ಒಂದು ಲೇಖನದಲ್ಲಿ ತಿಳಿಸುವ ಪ್ರಕಾರ ದೇವಸ್ಥಾನಕ್ಕೆ ಹೋದಾಗ ಮೊದಲು ನಾವು ದೇವರ ದರ್ಶನ ಪಡೆಯುವುದಕ್ಕಿಂತ ಮೊದಲು ಪ್ರದಕ್ಷಿಣೆ ಹಾಕಬೇಕು ಹಾಗೇನೆ ದೇವಿಗೆ ತುಂಬಾ ಪ್ರೀಯವಾದ ಗಂಧವನ್ನು ಅರ್ಪಿಸಬೇಕು ಹೀಗೆ ದೇವಿಗೆ ಗಂಧವನ್ನು ಅರ್ಪಿಸುವುದರಿಂದ ನಮ್ಮ ಕೋರಿಕೆಗಳನ್ನು ಬಹು ಬೇಗನೆ ಈಡೇರಿಸುತ್ತಾಳೆ ಎಂದು ಹೇಳಲಾಗುತ್ತದೆ ಹಾಗಾದರೆ ಯಾವ ವಿಧವಾಗಿ ನಾವು ದೇವಸ್ಥಾನಕ್ಕೆ ಹೋದಾಗ ಹೇಗೆ ನಾವು ದೇವಿಯ ದರ್ಶನ ಪಡೆಯಬೇಕು ಎಂಬುದನ್ನು ಈ ಲೇಖನದಲ್ಲಿ ಈಗ ನಾವು ತಿಳಿಯೋಣ ಬನ್ನಿ ನಿಮ್ಮ ಮನೆಯ ಸಮೀಪ ಇರುವ ಹೆಣ್ಣು ದೇವರ ದೇವಸ್ಥಾನಕ್ಕೆ ಹೋಗಬೇಕು

ಜೊತೆಗೆ ಕೆಂಪು ಹೂವು ಮತ್ತು ಅಕ್ಕಿಗೆ ಕುಂಕುಮ ಹಾಕಿ ಕೆಂಪು ಅಕ್ಷತೆ ಮಾಡಿಕೊಂಡು ಆ ಕೆಂಪು ಅಕ್ಷತೆ ಮತ್ತು ಕೆಂಪು ಹೂವು ಹಾಗೂ ದೇವಿಗೆ ತುಂಬಾ ಪ್ರೀಯವಾದ ಗಂಧವನ್ನು ತೆಗೆದುಕೊಂಡು ಹೋಗಬೇಕು ಹೋದ ನಂತರ ಮೊದಲು ದೇವರ ದರ್ಶನ ಪಡೆಯುವುದಕ್ಕೂ ಮೊದಲೇ ಕೈಯಲ್ಲಿ ಕೆಂಪು ಅಕ್ಷತೆ ಕಾಳು ಹಾಗೂ ಕೆಂಪು ಹೂವನ್ನು ಹಿಡಿದು ದೇವಿಯ ನಾಮವನ್ನು ಮನಸ್ಸಿನಲ್ಲಿ ಸ್ಮರಿಸುತ್ತ ದೇವಸ್ಥಾನವನ್ನು 3 ಸುತ್ತು ಪ್ರದಕ್ಷಿಣೆ ಹಾಕಬೇಕು. ಹೀಗೆ ಪ್ರದಕ್ಷಿಣೆ ಹಾಕಿದ ಮೇಲೆ ದೇವಸ್ಥಾನದ ಮುಂದೆ ಇರುವ ಸ್ತಂಬಕ್ಕೆ ನಿಮ್ಮ ಕೈಯಲ್ಲಿ ಇರುವ ಹೂವು ಮತ್ತು ಅಕ್ಕಿ ಕಾಳುಗಳನ್ನು ಇಡಬೇಕು ಹಾಗೇನೆ ಅದೇ ಜಾಗದಲ್ಲಿ ಒಂದು ದೀಪವನ್ನು ಇಟ್ಟು ಅದಕ್ಕೆ ಎಳ್ಳು ಎಣ್ಣೆಯನ್ನು ಹಾಕಿ ಅದರಲ್ಲಿ 8 ಬಿಡಿ ಬಿಡಿಯಾದ ಬತ್ತಿಯನ್ನು ಹಾಕಿ ಆ ಜಾಗದಲ್ಲಿ ದೀಪವನ್ನು ಹಚ್ಚಿ ದೀಪಾರಾಧನೆ ಮಾಡಬೇಕು ಹೀಗೆ ಮಾಡುವುದರಿಂದ ದೇವಿಯ ಅನುಗ್ರಹ ನಮ್ಮ ಮೇಲೆ ಆಗಿ ನಮ್ಮ ಎಲ್ಲ ಕಷ್ಟಗಳು ದೂರ ಆಗುತ್ತವೆ

ನಂತರ ದೇವಿಗೆ ತುಂಬಾ ಪ್ರಿಯವಾದ ವಸ್ತು ಗಂಧ ಅದರಲ್ಲೂ ಶಕ್ತಿ ಗಂಧ ದೇವಿಗೆ ತುಂಬಾ ಇಷ್ಟ ಇದನ್ನು ದೇವಿಗೆ ಅರ್ಪಿಸಿದರೆ ದೇವಿ ಸಂತೃಪ್ತಳಾಗಿ ನಮ್ಮ ಇಷಾರ್ಥಗಳನ್ನು ಈಡೇರಿಸುತ್ತಾಳೆ ಹಾಗೇನೆ ನಿಮಗೆ ಶಕ್ತಿ ಗಂಧ ಸಿಗದೆ ಇದ್ದ ಪಕ್ಷದಲ್ಲಿ ಅಷ್ಟ ದ್ರವ್ಯಗಳಾದ ಪಚ್ಚ ಕರ್ಪುರ ಶ್ರೀಗಂಧ ಕಜೋರಿ ಚಂದನ ಕುಂಕುಮ ಹೂ ಹಾಗೂ ಶಿರಶೂಲ ಜಟಾಸ್ಮಿಲ್ ಹಾಗೂ ಗುರುಜನ ಇವೆಲ್ಲವನ್ನು 8 ದ್ರವ್ಯಗಳು ಎಂದು ಸಹ ಕರೆಯುತ್ತಾರೆ ಇವುಗಳನ್ನು ನೀವು ದೇವಿಗೆ ಅರ್ಪಿಸುವುದರಿಂದ ದೇವಿ ಸಂತೃಪ್ತಳಾಗಿ ನಿಮ್ಮ ಕೋರಿಕೆಗಳನ್ನು ಈಡೇರಿಸುತ್ತಾಳೆ ಹೀಗೆ ನೀವು ಕೂಡ ಕೈಯಲ್ಲಿ ಕೆಂಪು ಅಕ್ಷತೆ ಮತ್ತು ಕೆಂಪು ಹೂವನ್ನು ಹಿಡಿದು ಪ್ರದಕ್ಷಿಣೆ ಹಾಕಿ ದೀಪ ಹಚ್ಚಿ ಶಕ್ತಿ ಗಂಧವನ್ನು ದೇವಿಗೆ ಸಮರ್ಪಿಸಿ ಪೂಜೆ ಮಾಡಿ ಆ ದೇವಿಯ ಕೃಪೆಗೆ ಪಾತ್ರರಾಗಿ ಜೊತೆಗೆ ನಿಮ್ಮ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿಕೊಂಡು ನೆಮ್ಮದಿ ಜೀವನ ನಡೆಸಿರಿ

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here