ಇದನ್ನು ಮನೆಯಲ್ಲಿ ಇಡುವುದರಿಂದ ತಿರುಕ ಕೂಡ ಕೋಟ್ಯಾಧಿಪತಿ ಆಗುತ್ತಾನೆ ಸಮಸ್ಯೆ ಪರಿಹಾರ ಆಗುತ್ತದೆ

561

ಮನೆಯ ಪೂಜಾ ಮಂದಿರದಲ್ಲಿ ಕೆಲವೊಂದು ಒಳ್ಳೆಯ ವಸ್ತುಗಳನ್ನು ಇಡುವುದರಿಂದ ಮನೆಯಲ್ಲಿ ವಿಶೇಷವಾದ ಬದಲಾವಣೆಗಳು ಆಗುತ್ತವೆ ಆ ಬದಲಾವಣೆಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ. ಮನೆಯಲ್ಲಿ ಬಹಳ ವರ್ಷಗಳಿಂದ ಅಥವಾ ತಾತಮುತ್ತಾತರ ಕಾಲದಿಂದ ಕಳಶವನ್ನು ಇಟ್ಟು ಪೂಜೆಯನ್ನು ಮಾಡುವ ಪದ್ಧತಿಯನ್ನು ಮಾಡುತ್ತಾರೆ ಆ ಪದ್ಧತಿಯನ್ನು ಯಾರು ಬದಲಾವಣೆ ಮಾಡುವುದಿಲ್ಲ ಆದರೆ ಅದಕ್ಕಿಂತ ಬಹಳ ಶ್ರೇಷ್ಠವಾದದ್ದು ಯಾವುದೆಂದರೆ ಬಹಳಷ್ಟು ಬಲಿಷ್ಠ ಆಗಿರುವುದು ಮನೆಯ ದರಿದ್ರ ನಿವಾರಣೆಯಾಗಲು ಹಾಗೂ ಲಕ್ಷ್ಮಿ ಮನೆಯಲ್ಲಿ ವಾಸವಾಗಿ ಮನೆಯಲ್ಲಿರುವ ನಕಾರಾತ್ಮಕತೆ ಹೋಗಿ ಸಕಾರಾತ್ಮಕ ವಾತಾವರಣ ನೆಲೆಸಲು ವಿಶೇಷವಾದ ಹಾಗೂ ವಿಶಿಷ್ಟವಾದ ಪರಿಹಾರ ಮಾರ್ಗವನ್ನು ತಿಳಿಯೋಣ ಗೆಳೆಯರೇ ಸಾಮಾನ್ಯವಾಗಿ ಪೂಜಾ ಮಂದಿರದಲ್ಲಿ ದೇವರ ವಿಗ್ರಹ ಫೋಟೋ ಅಥವಾ ಕುಲದೇವರ ಫೋಟೋ ಹಾಗೂ ವಿವಿಧ ದೇವರ ಫೋಟೋಗಳನ್ನು ಇಟ್ಟು ಪೂಜೆ ಮಾಡುತ್ತೇವೆ ಗೆಳೆಯರೇ ಬಹಳಷ್ಟು ಮುಖ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಅನ್ನಪೂರ್ಣೇಶ್ವರಿಯ ಅನುಗ್ರಹ ಇರಬೇಕು, ಗುರುಗಳ ಸಲಹೆ ಪಡೆಯಲು ಕರೆ ಮಾಡಿರಿ 9538 446677 ಸಂತೋಷ್ ಗುರೂಜಿ

ಅನ್ನಪೂರ್ಣೇಶ್ವರಿ ಅನುಗ್ರಹದಿಂದ ಮನೆಯಲ್ಲಿ ಸಿರಿಸಂಪತ್ತು ಧವಸ-ಧಾನ್ಯಗಳು ತುಂಬಿರುತ್ತವೆ ಹಾಗೂ ಬಹಳಷ್ಟು ಮುಖ್ಯವಾಗಿ ಲಕ್ಷ್ಮಿಯ ಅನುಗ್ರಹಬೇಕು ಹಾಗಾಗಿ ಮನೆಯಲ್ಲಿ ಪೂಜಾ ಮಂದಿರದಲ್ಲಿ ಮಜ್ಜಿಗೆ ಕಟೆಯುವ ಕೋಲನ್ನು ಸಾಗುವಾನಿ ಮರದ ಕಟ್ಟಿಗೆಯಿಂದ ಮಾಡಿಸಬೇಕು ಅದನ್ನು ಪೂಜಾ ಮಂದಿರದಲ್ಲಿಟ್ಟು ಪ್ರತಿದಿನ ಪೂಜೆ ಮಾಡಬೇಕು ಮಜ್ಜಿಗೆ ಕಡೆಯುವ ಕೋಲು ಬಹಳಷ್ಟು ವಿಶೇಷತೆ ಹೊಂದಿರುವ ಅಂಶವನ್ನು ಹೊಂದಿದೆ. ಗೆಳೆಯರೆ ಮುಖ್ಯವಾಗಿ ಮಜ್ಜಿಗೆ ಕಡೆಯುವ ಕೋಲನ್ನು ಎರಡು ಮರದ ಕಟ್ಟಿಗೆಯಿಂದ ಮಾಡಿಸಬೇಕು ಒಂದು ಬಿಲ್ವಪತ್ರೆ ಮರದಿಂದ ಮಾಡಿಸಬೇಕು ಅಥವಾ ಅದು ಸಾಧ್ಯವಾಗದಿದ್ದರೆ ಸಾಗುವಾನಿ ಮರದ ಕಟ್ಟಿಗೆಯಿಂದ ಮಾಡಿಸಬೇಕು ಈ ಎರಡು ಮರದ ಕಟ್ಟಿಗೆಯಲ್ಲಿ ಕಡಗೋಲು ಮಾಡಿಸುವುದು ಬಹಳಷ್ಟು ಶ್ರೇಷ್ಠವಾದದ್ದು ಸಾಕ್ಷಾತ ಲಕ್ಷ್ಮಿ ಕಡಗೋಲಿನಲ್ಲಿ ಪ್ರತಿಷ್ಠಾಪನೆ ಆಗಿರುತ್ತಾಳೆ ಹಾಗಾಗಿ ಇದನ್ನು ಇಟ್ಟು ಪೂಜೆ ಮಾಡುವುದೆಂದರೆ ಲಕ್ಷ್ಮಿಯನ್ನು ಅನುಗ್ರಹ ಉತ್ತಮ ರೀತಿಯಲ್ಲಿ ಆಗುತ್ತದೆ ಮನೆಯಲ್ಲಿ ಶಾಶ್ವತವಾಗಿ ಲಕ್ಷ್ಮಿ ನೆಲೆಸುತ್ತಾಳೆ ಲಕ್ಷ್ಮಿ ಅನುಗ್ರಹದಿಂದ ನಿಮ್ಮ ಸುಖ ಸಮೃದ್ಧಿ ಹೆಚ್ಚುತ್ತದೆ. ಗುರುಗಳ ಸಲಹೆ ಪಡೆಯಲು ಕರೆ ಮಾಡಿರಿ 9538 446677 ಸಂತೋಷ್ ಗುರೂಜಿ

ಇನ್ನು ಗೆಳೆಯರೇ ಪೂಜಾ ಮಂದಿರದಲ್ಲಿ ಗೋಪಾಳವನ್ನು ಇಡಬೇಕು ಗೋಪಾಳ ಅಂದರೆ ಶ್ರಾವಣ ಶನಿವಾರದಲ್ಲಿ ಅಕ್ಕಿಯ ಭಿಕ್ಷಾಂದೇಹಿಗಾಗಿ ಬರುತ್ತಾರೆ ಅಂತಹ ಒಂದು ಗೋಪಾಳದಲ್ಲಿ ಅದರ ಪೂರ್ಣ ಅಕ್ಕಿಯನ್ನು ತುಂಬಿ ಪೂಜಾ ಮಂದಿರದಲ್ಲಿ ಇಡಬೇಕು ಈ ರೀತಿಯಾಗಿ ಇಟ್ಟು ಪೂಜಿಸುವುದರಿಂದ ಮನೆಯಲ್ಲಿರುವ ದರಿದ್ರ ನಿವಾರಣೆಯಾಗುತ್ತದೆ ನಕಾರಾತ್ಮಕ ಶಕ್ತಿಗಳು ನಿವಾರಣೆಯಾಗುತ್ತದೆ ಹಾಗೂ ಮತ್ತೆ ಮನೆಗೆ ದಾರಿದ್ರ ಧನ ದುಃಖ ಸುತ್ತುವುದಿಲ್ಲ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ ಕೆಲಸ ಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ನೆರವೇರುತ್ತವೆ. ಗೆಳೆಯರೇ ದೇವರ ಮನೆಯಲ್ಲಿ ಕಳಸವನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸುವುದರ ಮೊದಲು ಈ ಎರಡು ವಸ್ತುಗಳನ್ನು ಪೂಜಾ ಮಂದಿರದಲ್ಲಿ ಇಟ್ಟು ಪೂಜಿಸುವುದರಿಂದ ಅಷ್ಟೈಶ್ವರ್ಯ ಯೋಗ ಬರುತ್ತದೆ ಮನೆಯಲ್ಲಿ ಸುಖೀಜೀವನ ಪ್ರಾರಂಭವಾಗುತ್ತದೆ ಧನ ಧಾನ್ಯ ಭೋಗಭಾಗ್ಯಗಳು ಸಿರಿಸಂಪತ್ತು ಹೆಚ್ಚಾಗುತ್ತದೆ ಯಾವುದೇ ಕೆಲಸದಲ್ಲಿ ಆದರೂ ಉತ್ತಮ ಫಲಿತಾಂಶವನ್ನು ಕಾಣುತ್ತೀರಾ ಲಕ್ಷ್ಮಿ ಅನುಗ್ರಹ ಉತ್ತಮ ರೀತಿಯಲ್ಲಿ ಮನೆಗೆ ಆಗುತ್ತದೆ. ಗುರುಗಳ ಸಲಹೆ ಪಡೆಯಲು ಕರೆ ಮಾಡಿರಿ 9538 446677 ಸಂತೋಷ್ ಗುರೂಜಿ

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here