ನಿಮ್ಮ ಮನೆಯಲ್ಲಿ ರಾಮ ಲಕ್ಷಣ ಸೀತಾ ಮಾತೆ ಇರೋ ಫೋಟೋ ಇದ್ರೆ ಹೀಗೆ ಮಾಡಿ

540

ನಮಸ್ಕಾರ ಪ್ರೀಯ ಓದುಗರೇ ನಾವು ಹಿಂದೂ ಸಂಪ್ರದಾಯದಲ್ಲಿ ದೇವತೆಗಳಿಗೆ ತುಂಬಾ ಪ್ರಧಾನ್ಯತೆಯನ್ನು ನೀಡುತ್ತೇವೆ ಹಾಗೇನೆ ದೇವರ ವಿಗ್ರಹ ಹಾಗೂ ದೇವರ ಫೋಟೋಗಳನ್ನು ಮನೆಯಲ್ಲಿ ಇಟ್ಟು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತೇವೆ ಆದ್ದರಿಂದ ನಮ್ಮ ಮನೆಯಲ್ಲಿ ಹಲವಾರು ವಿವಿಧ ಬಗೆಯ ದೇವರ ಫೋಟೋಗಳನ್ನು ಇಟ್ಟಿರುತ್ತೇವೆ ಅದರಲ್ಲಿ ಶ್ರೀರಾಮ ಚಂದ್ರನ ಫೋಟೋ ಕೂಡ ಒಂದು ಅದರಲ್ಲೂ ಶ್ರೀರಾಮ ಚಂದ್ರನಿಗೆ ಪಟ್ಟಾಭಿಷೇಕ ಮಾಡುವ ಫೋಟೊವನ್ನು ನಾವು ಮನೆಯಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು ಏಕೆಂದರೆ ನಮ್ಮ ಮನಸ್ಸು ನಮ್ಮ ಮಾತು ಹಾಗೇನೆ ನಾವು ನಡೆದುಕೊಳ್ಳುವ ರೀತಿ ನೀತಿ ಹಾಗೇನೆ ಯಾವಾಗಲೂ ಸತ್ಯಕ್ಕೆ ಬೆಲೆ ಕೊಡುತ್ತೇವೆ ಸತ್ಯದ ದಾರಿಯಲ್ಲಿಯೇ ನಡೆದುಕೊಳ್ಳುತ್ತೇವೆ ಎಂದು ನಮ್ಮ ಹಿರಿಯರು ಮೊದಲಿನಿಂದಲೂ ನಮಗೆ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳಲು ಆದೇಶ ನೀಡಿದ್ದರು ಆದರೆ ಇವತ್ತಿನ ಕಾಲದಲ್ಲಿ ಯಾರು ಕೂಡ ಫೋಟೋವನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲು ಬಯಸುವುದಿಲ್ಲ ನಂತರ ಈ ಶ್ರೀರಾಮ ಚಂದ್ರನಿಗೆ ಪಟ್ಟಾಭಿಷೇಕ ಮಾಡುತ್ತಿರುವ ಫೋಟೋವನ್ನು ಏಕೆ ನಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದರೆ ಈ ಒಂದು ಫೋಟೋದಲ್ಲಿ ಸಕಲ ದೇವಾನು ದೇವತೆಗಳು ಋಷಿ ಮುನಿಗಳು ತ್ರಿಶಕ್ತಿ ದೇವತೆಗಳು ಬ್ರಹ್ಮ ವಿಷ್ಣು ಮಹೇಶ್ವರ ಹಾಗೇನೆ ರಾಮನ ಭಂಟ ಹನುಮಂತ ಜೊತೆಗೆ ರಾಮ ಲಕ್ಷ್ಮಣ ಭರತ ಶತ್ರುಘ್ನ ಸಕಲ ದೇವಾನು ದೇವತೆಗಳು ಈ ಫೋಟೋದಲ್ಲಿ ಇದೆ ಆದ್ದರಿಂದ ಈ ಎಲ್ಲ ದೇವತೆಗಳ ಅನುಗ್ರಹ ನಮಗೆ ಆಗಬೇಕು ಎಂದರೆ

ನಾವು ಈ ಶ್ರೀರಾಮ ಚಂದ್ರನ ಪಟ್ಟಾಭಿಷೇಕದ ಫೋಟೋವನ್ನು ನಮ್ಮ ಮನೆಯಲ್ಲಿ ಇಟ್ಟು ಪೂಜಿಸಬೇಕು ಆದರೆ ಈಗಿನ ಕಾಲದಲ್ಲಿ ಸಿಗುವ ಶ್ರೀರಾಮ ಚಂದ್ರನ ಪಟ್ಟಾಭಿಷೇಕ ಆಗುವ ಫೋಟೋದಲ್ಲಿ ಶ್ರೀರಾಮ ಚಂದ್ರ ಸೀತಾ ಮಾತೇ ಲಕ್ಷ್ಮಣ ಹಾಗೂ ಆಂಜೆನೆಯ ಸ್ವಾಮಿ ಇರುವ ಫೋಟೋ ಈಗ ಸಿಗುತ್ತದೆ ಈ ಫೋಟೋವನ್ನು ಸಹ ನಾವು ಮನೆಯಲ್ಲಿ ಇಟ್ಟುಕೊಳ್ಳಬಹುದು ಏಕೆಂದರೆ ಶ್ರೀರಾಮ ಚಂದ್ರ ಧರ್ಮವನ್ನು ಪಾಲಿಸುವುದರಲ್ಲಿ ಇಡಿ ಜಗತ್ತಿನಲ್ಲಿಯೇ ಹೆಸರು ವಾಸಿಯಾಗಿದ್ದಾರೆ ಆದ್ದರಿಂದ ನಾವು ಶ್ರೀರಾಮ ಚಂದ್ರನ ಗುಣಗಳನ್ನು ಅನುಸರಿಸಬೇಕು ಎಂದರೆ ಆತನ ಪೋಟೋವನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ನಮ್ಮ ಮನಸ್ಸು ಹಾಗೇನೆ ನಾವು ನಡೆದುಕೊಳ್ಳುವ ರೀತಿ ನೀತಿ ಎಲ್ಲವೂ ಕೂಡ ಧರ್ಮದ ದಾರಿಯಲ್ಲಿಯೇ ಇರುತ್ತದೆ ಯಾವತ್ತೂ ಕೂಡ ನಾವು ಅಧರ್ಮದ ದಾರಿಯಲ್ಲಿ ನಡೆಯುವುದಿಲ್ಲ. ಧರ್ಮೋ ರಕ್ಷತಿ ರಕ್ಷಿತಹ ಅಂದರೆ ನಾವು ಧರ್ಮವನ್ನು ರಕ್ಷಿಸಿದರೆ ಧರ್ಮವೂ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ ಆದ್ದರಿಂದ ಶ್ರೀರಾಮ ಚಂದ್ರನ ಆಶೀರ್ವಾದ ಸದಾಕಾಲ ನಮ್ಮ ಮೇಲೆ ಇದ್ದರೆ ನಾವು ಕೂಡ ಆತನ ಹಾಗೆ ಧರ್ಮದ ದಾರಿಯಲ್ಲಿಯೇ ಜೀವನವನ್ನು ನಡೆಸುತ್ತೇವೆ ಹಾಗೆನೆ ಸತ್ಯವೇ ನಮ್ಮ ಉಸಿರು ಎಂದು ಬಾಳುತ್ತೇವೆ ಇದರ ಜೊತೆಗೆ ಶ್ರೀರಾಮ ಚಂದ್ರನ ಫೋಟೋ ನಮ್ಮ ಮನೆಯಲ್ಲಿ ಇದ್ದರೆ ನಮಗೆ ಕೆಟ್ಟದ್ದನ್ನು ಬಯಸುವವರು ಹಾಗೇನೆ ನಮಗೆ ಮೋಸ ಮಾಡುವವರು ನಮ್ಮ ಮನೆ ಸಮೀಪವು ಕೂಡ ಸುಳಿಯುವುದಿಲ್ಲ ಆದ್ದರಿಂದ ಸದಾಕಾಲ ನಮ್ಮ ಸುತ್ತ ಮುತ್ತ ಹಾಗೂ ನಮ್ಮ ಜೊತೆಯಲ್ಲಿ ಸತ್ಯವಂತರು ಇರಬೇಕು ಎಂದರೆ ಶ್ರೀರಾಮ ಚಂದ್ರನ ಫೋಟೋ ನಮ್ಮ ಮನೆಯಲ್ಲಿ ಸದಾಕಾಲ ಇರಬೇಕು

ಇದೆ ಉದ್ದೇಶದಿಂದ ಗಾಂಧೀಜಿಯವರು ನಮ್ಮ ಭಾರತವನ್ನು ರಾಮ ರಾಜ್ಯ ಮಾಡುವ ಕನಸನ್ನು ಹೊಂದಿದ್ದರು ಆದ್ದರಿಂದ ನಮ್ಮ ಮನೆಯಲ್ಲಿ ಹಾಗೇನೆ ಪ್ರತಿಯೊಬ್ಬರು ಕೂಡ ಅವರವರ ಮನೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕ ಆಗುವ ಪೋಟೋವನ್ನು ಮನೆಯಲ್ಲಿ ಇಟ್ಟು ಅದಕ್ಕೆ ಹೂವುಗಳನ್ನು ಅರ್ಪಿಸಿ ಪೂಜಿಸುವುದರಿಂದ ನಮಗೆ ಶ್ರೀರಾಮ ಚಂದ್ರನ ಗುಣಲಕ್ಷಣಗಳು ಪ್ರಾಪ್ತವಾಗುವುದರ ಜೊತೆಗೆ ನಮ್ಮರಾಜ್ಯವು ಕೂಡ ರಾಮ ರಾಜ್ಯ ಆಗುವ ಮಾರ್ಗವನ್ನು ಹಿಡಿಯುತ್ತದೆ ಜೊತೆಗೆ ನಿಮಗೆ ಶ್ರೀರಾಮಚಂದ್ರನ ಫೋಟೋ ಸಿಗದೆ ಇದ್ದ ಪಕ್ಷದಲ್ಲಿ ಶ್ರೀರಾಮ ಚಂದ್ರನ ಸ್ವರೂಪವೇ ಆದಂತಹ ವೆಂಕಟೇಶವರ ಸ್ವಾಮಿ ಫೋಟೋವನ್ನು ಇಟ್ಟು ಕೂಡ ನೀವು ಪೂಜಿಸಬಹುದು ಏಕೆಂದರೆ ಒಬ್ಬ ಮಹಾನ್ ಭಕ್ತರು ವೆಂಕಟೇಶವರ ಸ್ವಾಮಿಯ ಹಸ್ತದಲ್ಲಿ ದಶಾವತಾರ ನೋಡಿದ್ದರಂತೆ ಆದ್ದರಿಂದ ವೆಂಕಟೇಶವರ ಸ್ವಾಮಿಯ ಫೋಟೋವನ್ನು ಕೂಡ ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಶ್ರೀರಾಮ ಚಂದ್ರನನ್ನು ಪೂಜಿಸಿದಷ್ಟೇ ಪುಣ್ಯ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ ಹಾಗೇನೇ ಶ್ರೀರಾಮ ರಾಮೇತಿ ಮನೋರಾಮೇ ಮನೋರಾಮೇ ಸಹಸ್ರ ನಾಮಾಂಕಿತ ತತ್ತಲ್ಯಮ್ ಶ್ರೀರಾಮ್ ನಾಮಮ್ ಪರಾನಮೆ ಎಂಬ ಮಂತ್ರವನ್ನು ಹೇಳಿಕೊಂಡು ಪೂಜಿಸಿದರೆ ನಿಮಗೆ ಶ್ರೀರಾಮ ಚಂದ್ರನ ಅನುಗ್ರಹ ನಿಮಗೆ ಸಾಧಾಕಾಲ ಸಿಗುತ್ತದೆ.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 94822 06681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here