ಸೂರ್ಯ ಮುಳುಗುವ ಸಮಯದಲ್ಲಿ ಯಾರು ಈ ಕೆಲಸ ಮಾಡುತ್ತಾರೆ ಅವರು ಜೀವನದಲ್ಲಿ ಕಷ್ಟಗಳು ಅನುಭವಿಸುತ್ತಾರೆ

542

ಗೆಳೆಯರೇ ಜನರು ಯಾವ ಸಮಯದಲ್ಲಿ ಬೇಕಾದರೂ ತಮ್ಮ ತಮ್ಮಕೆಲಸಗಳನ್ನು ಮಾಡಿಕೊಂಡು ಹೋಗುತ್ತಾರೆ ಇಡೀ ಜಗತ್ತಿನಲ್ಲಿ ಯಾರು ತಮ್ಮ ಕೆಲಸವನ್ನು ಸರಿಯಾಗಿ ಮಾಡಿಕೊಂಡು ಹೋಗುತ್ತಾರೋ ಇಲ್ಲವೋ ಆದರೆ ಭೂಮಿಯನ್ನು ಬೆಳಗುವ ಸೂರ್ಯ ಮಾತ್ರ ತನ್ನ ಕೆಲಸವನ್ನು ಚಾಚು ತಪ್ಪದೆ ಮಾಡಿಕೊಂಡು ಹೋಗುತ್ತಾನೆ ಹಾಗಾಗಿ ನಮ್ಮ ಕವಿಗಳು ಮುಂಜಾನೆ ಸೂರ್ಯ ಎಲ್ಲರಿಗಿಂತ ಬೇಗ ಏಳುತ್ತಾನೆ ಎದ್ದು ಕೊಟ್ಟಿಗೆಯ ಬಾಗಿಲನ್ನು ನೂಕಿ ದುಡಿಯುವ ಜನರನ್ನು ಎಚ್ಚರಿಸುತ್ತಾನೆ ಎಂದು ಹಾಡು ಕಟ್ಟಿ ಹಾಡಿದ್ದಾರೆ ಹಾಗಾಗಿ ಸೂರ್ಯ ಮತ್ತು ಸೂರ್ಯನಮಸ್ಕಾರಕ್ಕೆ ಅದರದೇ ಆದ ಮಹತ್ವವಿದೆ ಮಾನವನ್ನು ಅನೇಕ ಸಮಸ್ಯೆಗಳು ಸೂರ್ಯನಮಸ್ಕಾರದಿಂದ ಪರಿಹಾರವಾದ ಉಲೇಖವಿದೆ ಸೂರ್ಯ ಹುಟ್ಟಿದ ನಂತರ ಭೂಮಿಯ ಮೇಲೆ ಹೂ ಕೂಡ ಅರಳುತ್ತದೆ ಹಾಗಾಗಿ ಸೂರ್ಯೋದಯದ ಸಮಯದಲ್ಲಿ ಯಾವುದೇ ಕೆಲಸವನ್ನು ಮಾಡಿದರೂ ಅದು ವಿಘ್ನವಿಲ್ಲದೆ ನೆರವೇರುತ್ತವೆ ಎಂದು ಹೇಳುತ್ತಾರೆ ಅದೇ ರೀತಿ ಸೂರ್ಯ ಮುಳುಗುವ ವೇಳೆ ಕೆಲವು

ಕೆಲಸಗಳನ್ನು ಮಾಡುವುದು ನಿಷಿದ್ಧ ಸೂರ್ಯ ಮುಳುಗಿದ ನಂತರ ಮಾಡಬಾರದ 5 ಕೆಲಸಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ. ಮೊದಲನೆಯದಾಗಿ ಸೂರ್ಯ ಮುಳುಗುವ ಸಮಯದಲ್ಲಿ ಊಟ ಮಾಡುವುದು ಒಳ್ಳೆಯದಲ್ಲ ಸಂಜೆ ಸಮಯದಲ್ಲಿ ಊಟ ಮಾಡುವುದರಿಂದ ನಮ್ಮ ಸಂಪತ್ತು ಕಡಿಮೆಯಾಗುತ್ತದೆ ಸಂಪಾದನೆಯಲ್ಲಿ ಕಡಿತ ಉಂಟಾಗುತ್ತದೆ ಹಾಗೂ ಸಂಜೆ ವೇಳೆಯಲ್ಲಿ ಮನೆಯಲ್ಲಿ ಶುದ್ಧಿಗೊಳಿಸುವ ಕೆಲಸದಲ್ಲಿ ತೊಡಗಬಾರದು ಏಕೆಂದರೆ ಸಂಜೆ ಸಮಯದಲ್ಲಿ ಲಕ್ಷ್ಮಿ ಮನೆಗೆ ಪ್ರವೇಶ ಮಾಡುತ್ತಾಳೆ ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆಯಬೇಕು ಎಂದರೆ ಲಕ್ಷ್ಮಿ ನಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಬೇಕು ಎಂದರೆ ಸಂಜೆ ಸಮಯದಲ್ಲಿ ದೇವರ ಪೂಜೆಯನ್ನು ಮಾಡಿ ದೀಪಾರಾಧನೆ ಮಾಡಬೇಕು ಮನೆಯನ್ನು ಸ್ವಚ್ಛಗೊಳಿಸುತ್ತಾರೆ ಇರಬಾರದು. ಇನ್ನು ಗೆಳೆಯರೇ ಸಂಜೆ ಸಮಯದಲ್ಲಿ ಶೃಂಗಾರವನ್ನು ಮಾಡುತ್ತಾ ಇರುವುದು ಒಳ್ಳೆಯದಲ್ಲ ಇದರಿಂದ ಅವರು ವಿಕಾರಿ ಆಗುತ್ತಾರೆ ಎಂದು ಶಾಸ್ತ್ರ ಹೇಳುತ್ತದೆ ಹಾಗೂ ಅದೇ ರೀತಿಯಾಗಿ ಸಂಜೆ ಸಮಯದಲ್ಲಿ

ನಿದ್ದೆಯನ್ನು ಕೂಡ ಮಾಡಬಾರದು ಇದರಿಂದ ದರಿದ್ರ ತಗಲುತ್ತದೆ ಹೇಗೆ ಮಲಗಿ ನಿದ್ದೆ ಮಾಡುವುದರಿಂದ ಮನಸ್ಸು ಉತ್ತೇಜನವನ್ನು ಕಳೆದುಕೊಳ್ಳುತ್ತದೆ ಹಾಗೂ ಜ್ಞಾಪಕಶಕ್ತಿ ಹಾಳಾಗುತ್ತದೆ ಅದಕ್ಕಾಗಿ ಮನೆಯಲ್ಲಿ ಹಿರಿಯರು ಸಂಜೆ ಸಮಯದಲ್ಲಿ ಸೂರ್ಯ ಮುಳುಗುವ ಸಮಯದಲ್ಲಿ ಕೆಲಸಗಳನ್ನು ಮಾಡಬಾರದು ಎಂದು ಹೇಳುತ್ತಿದ್ದರು. ಗೆಳೆಯರೇ ಈ ರೀತಿಯಾಗಿ ಸಂಜೆ ಸಮಯದಲ್ಲಿ ಸೂರ್ಯಾಸ್ತದ ನಂತರ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿ ಅನುಗ್ರಹ ಕಡಿಮೆಯಾಗುತ್ತದೆ ಮನೆಯಲ್ಲಿ ಸಿರಿಸಂಪತ್ತು ಕಡಿಮೆಯಾಗುತ್ತದೆ ದರಿದ್ರ ಬರುತ್ತದೆ ಹಾಗೂ ಕೆಲವೊಂದು ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ ಹಾಗಾಗಿ ಗೆಳೆಯರೆ ಲಕ್ಷ್ಮಿ ಅನುಗ್ರಹ ಉತ್ತಮ ರೀತಿಯಲ್ಲಿ ಆಗಬೇಕು ಮನೆ ಅಭಿವೃದ್ಧಿ ಆಗಬೇಕು ಎಂದರೆ ಕೆಲವೊಂದು ತಪ್ಪುಗಳನ್ನು ಮಾಡದೇ ಇರುವುದು ಉತ್ತಮ ಸಂಜೆ ಸಮಯದಲ್ಲಿ ದೇವರಿಗೆ ದೀಪಾರಾಧನೆ ಮಾಡಿ ಮಂತ್ರ ಪಠಣೆ ಮಾಡುವುದರಿಂದ ಸಕಾರಾತ್ಮಕ ಬದಲಾವಣೆ ಕಾಣಬಹುದು.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶೇಷಗಿರಿ ಭಟ್, ನಿಮ್ಮ ಜೀವನದಲ್ಲಿ ನೀವು ಅನುಭವಿಸುತ್ತಾ ಇರೋ ಯಾವುದೇ ರೀತಿಯ ಸಮಸ್ಯೆಗಳು ಇರಲಿ ಅದಕ್ಕೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುತದೆ, ಪುರಾತನ ತಾಳೆಗ್ರಂಥಗಳಿಂದ ಪರಿಶೋಧನೆ ಮಾಡಿ ಶಾಸ್ತ್ರೋಪ್ತ ರೂಪದಲ್ಲಿ ಸಮಸ್ಯೆಗೆ ಪರಿಹಾರ ನೀಡಲಾಗುವುದು ಕರೆ ಮಾಡಿ 94822 06681 ನೀವು ಎಲ್ಲಿಯೂ ಕೂಡ ಹೇಳಿಕೊಳ್ಳಲು ಆಗದೆ ಇರೋ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ, ನಿರುದ್ಯೋಗ, ಪ್ರೀತಿ ಪ್ರೇಮದ ವಿಚಾರ, ಕೋರ್ಟು ಕೇಸಿನ ವ್ಯಾಜ್ಯಗಳು, ಅತ್ತೆ ಸೊಸೆ ಕಿರಿ ಕಿರಿ ಅಥವ ದಾಂಪತ್ಯ ಜೀವನದಲ್ಲಿ ನಿರಾಸೆ ಅಥವ ಗಂಡ ಹೆಂಡತಿ ಕಲಹ ಅಥವ ಪರ ಪುರುಷನ ಸಂಘ ಬಿಡಿಸಲು ಏನೇ ಇರಲಿ ಕರೆ ಮಾಡಿರಿ 94822 06681 ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಫಲ ಕಾಣದೇ ಇದ್ದಲ್ಲಿ ನಮಗೆ ಒಂದು ಸರಿ ಕರೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ಪರಿಹಾರ ಮಾಡಿಕೊಳ್ಳಿರಿ, 94822 06681 ನೀವು ನಮ್ಮನು ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಅಥವ ಫೋನ್ ಮಾಡಿ ಸಹ ಸಮಸ್ಯೆಗೆ ಪರಿಹಾರ ಪಡೆಯಬಹುದು ಒಂದು ಸರಿ ಕರೆ ಮಾಡಿ 94822 06681 ಪಂಡಿತ್ ಶೇಷಗಿರಿ ಭಟ್

LEAVE A REPLY

Please enter your comment!
Please enter your name here