ಈ ರಾಶಿ ಪುರುಷರು ಮಹಿಳೆಯರನ್ನು ಹೆಚ್ಚಾಗಿ ಆಕರ್ಷಿಸುತ್ತಾರೆ

540

ನಮಸ್ತೆ ಗೆಳೆಯರೇ ಈ ಕೆಲವು ರಾಶಿಗಳು ಮಹಿಳೆಯರನ್ನು ಆಕರ್ಷಿಸುತ್ತವೆ ಗೆಳೆಯರೆ ಎಲ್ಲರಿಗೂ ಗೊತ್ತಿರುವ ಹಾಗೆ ಪ್ರಾಣಿ ಹಾಗೂ ಸಸ್ಯಗಳಲ್ಲಿ ಗಂಡು-ಹೆಣ್ಣು ಎನ್ನುವ ಭೇದವಿದೆ ಮನುಷ್ಯರು ಹುಟ್ಟಿದ ಪ್ರಕಾರ ಕೆಲವೊಂದು ರಾಶಿಯರಿಗೆ ಮಾತ್ರ ಕೆಲವರು ಮಹಿಳೆಯರು ತುಂಬಾ ಒಲಿಯುತ್ತಾರೆ ಹಾಗೆ ಅವರನ್ನು ತುಂಬಾ ಇಷ್ಟಪಡುತ್ತಾರೆ ಹಾಗಾಗಿ ಕೆಲವು ರಾಶಿ ಹುಡುಗರಿಗೆ ಮಹಿಳೆಯರು ಬೇಗ ಆಕರ್ಷಿತರಾಗುತ್ತಾರೆ ಯಾವ ರಾಶಿ ಹುಡುಗರಿಗೆ ಮಹಿಳೆಯರು ತುಂಬಾ ಇಷ್ಟಪಡುತ್ತಾರೆ ಎಂದು ಲೇಖನದಲ್ಲಿ ತಿಳಿಯೋಣ. ಗೆಳೆಯರೇ ನಮ್ಮ ಪಾಶ್ಚಾತ್ಯ ಜ್ಯೋತಿಷ್ಯದ ಪ್ರಕಾರ ಕೆಲವೊಂದು ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳು ಬಹಳಷ್ಟು ಪ್ರಭಾವಿತರಾಗಿ ಇರುತ್ತಾರೆ ಅವುಗಳ ಆಧಾರದ ಮೇಲೆ ವ್ಯಕ್ತಿ ವ್ಯಕ್ತಿತ್ವ ಹಾಗೂ ಭಾವ ಹಾಗೂ ನಡತೆಯನ್ನು ಸುಲಭವಾಗಿ ಗುರುತಿಸಬಹುದು ಹಾಗೂ ಅವರ ಸಂಬಂಧವನ್ನು ಕೂಡ ಲೆಕ್ಕ ಹಾಕಬಹುದು ಕೇವಲ ರಾಶಿಯನ್ನು ನೋಡಿದ ಮುಖಾಂತರ ಇವತ್ತಿನ ದಿನ ಹೇಗೆ ಕಳೆಯುತ್ತದೆ ಎಂದು ಹೇಳಬಹುದು ಅದೇ ರೀತಿ ಮಹಿಳೆಯರು ಈ ರಾಶಿಯವರನ್ನು ಹೆಚ್ಚು ಇಷ್ಟಪಡುತ್ತಾರೆ, ವಿವಾಹ ಮಾಡುವುದಕ್ಕೂ ಮೊದಲು ಹುಡುಗ-ಹುಡುಗಿಯರ ಲಗ್ನ ರಾಶಿ ಎಲ್ಲವನ್ನೂ ನೋಡಿ ಇಬ್ಬರ ಜಾತಕ ಹೊಂದಾಣಿಕೆ ಆದರೆ ಮಾತ್ರ ವಿವಾಹ ಮಾಡಲು ಮುಂದಾಗುತ್ತಾರೆ

ಆದರೆ ಕೆಲವೊಂದು ಪಾಶ್ಚಿಮಾತ್ಯ ಲೋಕದಲ್ಲಿ ಕೆಲವೊಂದು ರಾಶಿಗಳ ಮುಖಾಂತರ ಮಹಿಳೆಯರು ಯಾವ ರಾಶಿಯವರನ್ನು ಇಷ್ಟಪಡುತ್ತಾರೆ ಎನ್ನುವ ಮಾಹಿತಿ ಇದೆ ಮೊದಲನೇದಾಗಿ ಮಿಥುನ ರಾಶಿ : ಈ ರಾಶಿಯಲ್ಲಿ ಹುಟ್ಟಿದ ಪುರುಷರು ಹೆಚ್ಚು ಅದೃಷ್ಟವಂತರು ಆಗಿರುತ್ತಾರೆ ಇವರಿಗೆ ಆಯಸ್ಕಾಂತೀಯ ಗುಣ ಹೆಚ್ಚಾಗಿರುತ್ತದೆ ಹಾಗಾಗಿ ಇವರನ್ನು ತುಂಬಾ ಚೆನ್ನಾಗಿ ಇಷ್ಟಪಡುತ್ತಾರೆ ಹೆಚ್ಚಾಗಿ ಮಹಿಳೆಯರು ಇವರಿಗೆ ಆಕರ್ಷಿತರಾಗುತ್ತಾರೆ ಸರ್ವೇಸಾಮಾನ್ಯವಾಗಿ ರಾಶಿಯಲ್ಲಿ ಹುಟ್ಟಿದ ಪುರುಷ ಹಾಗೂ ಮಹಿಳೆಯರು ತುಂಬಾ ಇಷ್ಟಪಡುತ್ತಾರೆ ಹಾಗೂ ಗೆಳೆಯರೇ ಈ ರಾಶಿಯಲ್ಲಿ ಹುಟ್ಟಿದವರು ಇನ್ನೊಂದು ವಿಶೇಷತೆ ಏನೆಂದರೆ ಈ ರಾಶಿ ಪ್ರಭಾವ ಪ್ರೌಢಾವಸ್ಥೆಯಲ್ಲಿ ತುಂಬಾ ಇರುತ್ತದೆ. ಎರಡನೆಯದಾಗಿ ಸಿಂಹ ರಾಶಿ: ಈ ರಾಶಿಯವರಿಗೆ ಹೃದಯವಂತಿಕೆ ಹೆಚ್ಚಾಗಿ ಇರುತ್ತದೆ ಇವರು ಯಾರ ಜೊತೆ ವ್ಯಾಪಾರ ವ್ಯವಹಾರ ಮಾಡಿದರೂ ಕೂಡ ನಿಯತ್ತಾಗಿ ಮಾಡುತ್ತಾರೆ ಹಾಗೆ ಎಲ್ಲರ ಜೊತೆ ಸ್ನೇಹದಿಂದ ವ್ಯವಸುತ್ತಾರೆ ಹಾಗೂ ಎಲ್ಲರ ಜೊತೆ ಚೆನ್ನಾಗಿ ಮಾತನಾಡುತ್ತಾ ನಗುನಗುತ್ತಾ ಇರುತ್ತಾರೆ ಈ ರೀತಿ ಗುಣವನ್ನು ಹೊಂದಿರುವ ಪುರುಷರು ಮಹಿಳೆಯರಿಗೆ ಇಷ್ಟವಾಗುತ್ತಾರೆ ಇವರಿಗೆ ಯಾವುದೇ ಸಂಕೋಚ ಅನ್ನುವುದು ಇರುವುದಿಲ್ಲ ಹಾಗಾಗಿ ಯಾವುದೇ ಸಂಕೋಚವಿಲ್ಲದೆ ತಮ್ಮ ಮನಸ್ಸಿನಲ್ಲಿ ಇರುವುದನ್ನು ಹೇಳುತ್ತಾರೆ

ಈ ರೀತಿ ಗುಣವನ್ನು ಕೆಲವೊಂದು ಮಹಿಳೆಯರು ಇಷ್ಟಪಡುವುದರಿಂದ ಇವರು ಮಹಿಳೆರಿಗೆ ಬೇಗನೆ ಇಷ್ಟವಾಗುತ್ತಾರೆ. ಇನ್ನು ಮೂರನೇದಾಗಿ ತುಲಾ ರಾಶಿ: ರಾಶಿಯಲ್ಲಿ ಹುಟ್ಟಿದವರಿಗೆ ಕೇಶವಿನ್ಯಾಸ ಬಹಳಷ್ಟು ಇಷ್ಟವಾಗುತ್ತದೆ ಇವರು ಯಾವಾಗಲೂ ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಾಗಿ ಗಮನವನ್ನು ಕೊಡುತ್ತಾರೆ ಹಾಗಾಗಿ ತುಂಬಾ ಜನರು ಇಷ್ಟ ಪಡುತ್ತಾರೆ ತುಂಬಾ ಪ್ರೀತಿ ಮಾಡುತ್ತಾರೆ ಕೆಲವೊಂದು ಮಹಿಳೆಯರಿಗೆ ಈ ಗುಣದ ಪುರುಷರು ಇಷ್ಟವಾಗುತ್ತಾರೆ ಮಹಿಳೆಯರು ಹೆಚ್ಚಾಗಿ ಆಕರ್ಷಿತರಾಗುತ್ತಾರೆ. ಮಕರ ರಾಶಿ: ಈ ರಾಶಿಯಲ್ಲಿ ಹುಟ್ಟಿದ ಗಂಡು ಮಕ್ಕಳು ತುಂಬಾ ಹಸನ್ಮುಖಿಯಾಗಿ ಇರುತ್ತಾರೆ ಈ ರಾಶಿಗಳು ಹುಟ್ಟಿದ 90% ರಷ್ಟು ಪುರುಷರು ನೋಡಲು ತುಂಬಾ ಚೆನ್ನಾಗಿ ಇರುತ್ತಾರೆ ಹಾಗೂ ಸ್ನೇಹಮಯವಾಗಿ ಇರುತ್ತಾರೆ ಇವರ ಮಾತಿನ ಶೈಲಿ ಹಾಗೂ ಉಡುಪಿಯಲ್ಲಿ ತುಂಬಾ ವಿಭಿನ್ನವಾಗಿರುವುದರಿಂದ ಮಹಿಳೆಯರು ಹೆಚ್ಚಾಗಿ ಈ ರಾಶಿಯಲ್ಲಿ ಹುಟ್ಟಿದ ಪುರುಷರಿಗೆ ಮನಸ್ಸೋಲುತ್ತಾರೆ. ಗೆಳೆಯರೇ ಈ ಎಲ್ಲಾ ರಾಶಿ ಪುರುಷರಿಗೆ ಮಹಿಳೆಯರು ಹೆಚ್ಚಾಗಿ ಆಕರ್ಷಿತರಾಗುತ್ತಾರೆ.

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here