ಸ್ತ್ರೀ ಶಾಪ ಬರುತ್ತದೆ ಈ ತಪ್ಪು ಮಾಡೋಕೆ ಹೋಗಬೇಡಿ

551

ನಮಸ್ತೆ ಗೆಳೆಯರೇ ಮೊದಲನೇದಾಗಿ ಹೆಣ್ಣನ್ನು ನವದುರ್ಗೆಯ ಸ್ವರೂಪ ಎಂದು ಕರೆಯುತ್ತಾರೆ ಹಾಗೂ ಹೆಣ್ಣನ್ನು ದೀಪಕ್ಕೆ ಹೋಲಿಕೆ ಮಾಡುತ್ತಾರೆ ಮತ್ತು ಲಕ್ಷ್ಮಿ ಸ್ವರೂಪ ಎನ್ನುತ್ತಾರೆ ಒಂದು ಮನೆ ಅಭಿವೃದ್ಧಿ ಹೊಂದಬೇಕು ಎಂದರೆ ಹೆಣ್ಣಿನ ಪಾತ್ರ ಬಹಳಷ್ಟು ಮುಖ್ಯವಾಗಿರುತ್ತದೆ ಒಂದು ಹೆಣ್ಣು ತಾಯಿಯಾಗಿ ತಂಗಿಯಾಗಿ ಮಡದಿಯಾಗಿ ಮನೆಗೆ ಬರುತ್ತಾಳೆ ಹಾಗಾಗಿ ಶಾಸ್ತ್ರಾಧಾರಿತವಾಗಿ ಬಂದಿರುವುದು ಎಲ್ಲವೂ ನಮ್ಮ ಋಣದಲ್ಲಿ ಇದೆ ಎಂದರ್ಥ ಅನಾಚಾರದಿಂದ ಬರುವುದು ಎಲ್ಲವೂ ಶಾಪದಿಂದ ಬರುವುದು ಎಂದರ್ಥ. ಸ್ತ್ರೀ ಶಾಪ ಎಂದರೆ ಹೆಣ್ಣನ್ನು ಇಷ್ಟಪಟ್ಟು ದೌರ್ಜನ್ಯ ಪೂರ್ವಕವಾಗಿ ಹೆಣ್ಣಿನ ಮೇಲೆ ತೊಂದರೆ ಮಾಡಿದರೆ ಅಥವಾ ಇಷ್ಟಪಟ್ಟು ಒಂದು ಹೆಣ್ಣನ್ನು ಅರ್ಥ ದಾರಿಯಲ್ಲಿ ಕೈ ಬಿಡುವುದು ಹೆಣ್ಣಿಗೆ ತೊಂದರೆ ಕೊಡುವುದು ವಿವಾಹವಾಗಿ ಹೆಂಡತಿಯ ಮೇಲೆ ದೌರ್ಜನ್ಯ ಮಾಡುವುದು ಇವೆಲ್ಲವೂ ಒಂದು ಹೆಣ್ಣಿನ ಶಾಪ ದೋಷಕ್ಕೆ ಗುರಿ ಆಗುವಂತೆ ಮಾಡುತ್ತವೆ. ಹೆಣ್ಣನ್ನು ಇಷ್ಟಪಟ್ಟು ಮದುವೆ ಆಡದಿದ್ದರೆ ಅಥವಾ ತೊಂದರೆ ಕೊಟ್ಟರೆ ಅವಳ ಕಣ್ಣೀರಿನ ಒಂದೊಂದು ಹನಿಯು ಶಾಪವಾಗಿ ನಿಮಗೆ ಕಾಡಾಟ ಆಗುತ್ತದೆ ಅದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಹೆಣ್ಣಿನ ಮನಸ್ಸು ಎಷ್ಟು ನೊಂದುಕೊಳ್ಳುತ್ತದೆ ನರಳುತ್ತದೆ ಅಷ್ಟು ಪರಿಣಾಮವಾಗಿ ತೊಂದರೆ ಕೊಟ್ಟ ಪುರುಷರಿಗೆ ಪರಿಣಮಿಸುತ್ತದೆ ಹಾಗಾಗಿ ಸ್ತ್ರೀ ಶಾಪ ಮತ್ತು ಸರ್ಪಶಾಪ ಒಂದೇ ಮಾರ್ಗದಲ್ಲಿ ಬರುತ್ತವೆ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ

ಹಾಗಾಗಿ ಎರಡು ದೋಷಗಳು ಪುರುಷನನ್ನು ನರಳುವಂತೆ ಮಾಡುತ್ತದೆ ಆತನ ಜೀವನದಲ್ಲಿ ಏನೇ ಮಾಡಿದರೂ ಕೂಡ ದರಿದ್ರತನ ಹುಟ್ಟುತ್ತದೆ ಮಾಡುವ ಕೆಲಸದಲ್ಲಿ ಜೀವನ ಜಯವನ್ನು ಸಾಧಿಸಲು ಆಗುವುದಿಲ್ಲ ಹಾಗೂ ಸ್ತ್ರೀ ಶಾಪದಿಂದಾಗಿ ಜೀವನದಲ್ಲಿ ಸಾಕಷ್ಟು ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ನೆಮ್ಮದಿ ಇರುವುದಿಲ್ಲ ಸಂತೋಷ ಇರುವುದಿಲ್ಲ. ಇದರಿಂದ ಪಾರಾಗಬೇಕು ಎಂದರೆ ತೊಂದರೆಕೊಟ್ಟ ಸ್ತ್ರೀಯರಿಗೆ ಅಥವಾ ಮೋಸ ವಂಚನೆ ಮಾಡಿದ ಸ್ತ್ರೀ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಅಥವಾ ಆತ ಶಾಪದಿಂದಾಗಿ ದರಿದ್ರತನ ದಿಂದಾಗಿ ನಷ್ಟವನ್ನು ಅನುಭವಿಸಿ ಜೀವನದಲ್ಲಿ ಯಾವುದೇ ಸ್ತ್ರೀಯನ್ನು ವಿವಾಹವಾದರೂ ನೆಮ್ಮದಿ ಮನಶಾಂತಿ ಸಿಗದೆ ಮಾನಸಿಕವಾಗಿ ನೆಮ್ಮದಿ ಮನಃಶಾಂತಿಯನ್ನು ಕಳೆದುಕೊಂಡು ಜೀವನದಲ್ಲಿ ಮೊದಲು ಚೆನ್ನಾಗಿರುವುದನ್ನು ನಾಶ ಮಾಡಿಕೊಂಡು ನರಳಾಟವನ್ನು ಅನುಭವಿಸುತ್ತಾರೆ. ಇದರಿಂದಾಗಿ ಮಾನಸಿಕವಾಗಿ ನೆಮ್ಮದಿ ಹಾಳಾಗುತ್ತದೆ ಹಾಗೂ ಆರೋಗ್ಯ ಹಾಳಾಗುತ್ತದೆ ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಾರೆ ಹಣಕಾಸಿನ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಇವರ ಸಹಾಯಕ್ಕೆ ಯಾರೂ ಬರುವುದಿಲ್ಲ ಹಾಗಾಗಿ ಈ ರೀತಿ ಸ್ತ್ರೀ ಶಾಪದಿಂದ ಹೊರಗೆ ಬರಲು ಏನೇ ಮಾಡಿದರೂ ಕೂಡ ಈ ಶಾಪದಿಂದ ಮುಕ್ತಿ ಹೊಂದುವುದಿಲ್ಲ ಎಂದು ನಿಮ್ಮ ಮನಸ್ಸಿನಲ್ಲಿ ನಿಮ್ಮ ಕರ್ಮದ ಫಲ ನಿಮಗೆ ಅರಿವಾಗುತ್ತದೆ ಆ ಕರ್ಮದ ಫಲವನ್ನು ನಿವಾರಣೆ ಮಾಡಲು ಏನು ಮಾಡಬೇಕು ಎನ್ನುವುದು ಬಹಳಷ್ಟು ಮುಖ್ಯವಾಗುತ್ತದೆ.

ಹಾಗಾಗಿ ಯಾರೇ ಆಗಲಿ ಇಷ್ಟಪಟ್ಟ ಹುಡುಗಿಯನ್ನು ವಿವಾಹವಾದ ಹೆಂಡತಿಯನ್ನು ಹಾಗೂ ಹೆಣ್ಣಿನ ಸ್ವರೂಪವಾದ ತಾಯಿಯನ್ನು ಅಕ್ಕತಂಗಿಯರನ್ನು ನೋಯಿಸಬಾರದು ಅವರನ್ನು ಸಂತೋಷವಾಗಿ ಇಟ್ಟು ಕೊಳ್ಳಬೇಕು ಸ್ತ್ರೀ ಶಾಪಕ್ಕೆ ಒಳಗಾಗಬಾರದು ಗೆಳೆಯರೇ ಸ್ತ್ರೀ ಶಾಪಕ್ಕೆ ಒಮ್ಮೆ ಒಳಗಾದರೆ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಅದರಿಂದ ಹೊರಗೆ ಬರಲಾಗದೆ ತುಂಬಾ ಪಶ್ಚಾತ್ತಾಪವನ್ನು ಪಡಬೇಕಾಗುತ್ತದೆ ಹಾಗಾಗಿ ಹೆಣ್ಣನ್ನು ದೇವರ ರೂಪದಲ್ಲಿ ಕಾಣಬೇಕು. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here