ಆಂಜನೇಯನ ಈ ಒಂದು ಮಂತ್ರ ಹೇಳಿದ್ರೆ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತದೆ

543

ನಮಸ್ಕಾರ ಪ್ರೀಯ ಓದುಗರೇ ನಾವು ನಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ದೂರ ಮಾಡಿ ಕೊಳ್ಳಲು ಹಲವಾರು ಮಂತ್ರ ಜಪ ತಪ ಹಾಗೂ ಪೂಜೆ ಪುನಸ್ಕಾರಗಳನ್ನು ಮಾಡುತ್ತೇವೆ ಹಾಗೇನೆ ವಿವಿಧ ಬಗೆಯ ಪರಿಹಾರಗಳನ್ನು ಕೂಡ ಮಾಡುತ್ತೇವೆ ಆದರೆ ಈ ಒಂದೇ ಒಂದು ಮಂತ್ರವನ್ನು ನಾವು ಪ್ರತಿದಿನ ಪಠಿಸುವುದರಿಂದ ನಮಗೆ ತುಂಬಾ ಒಳ್ಳೆಯದೇ ಆಗುತ್ತದೆ ರಾಮಾಯಣ ಮಹಾಭಾರತದ ಬಗ್ಗೆ ತುಂಬಾ ಜನರಿಗೆ ತುಂಬಾ ಚೆನ್ನಾಗಿ ಗೊತ್ತೇ ಇರುತ್ತದೆ ಏಕೆಂದರೆ ನಮ್ಮ ಭಾರತ ದೇಶದಲ್ಲಿ ರಾಮಾಯಣದಲ್ಲಿ ಬರುವ ಶ್ರೀರಾಮ ಮತ್ತು ಆಂಜೆನೇಯ ಸ್ವಾಮಿಯ ಬಗ್ಗೆ ಸಣ್ಣ ಮಕ್ಕಳಿಗೂ ಗೊತ್ತು ಅವರ ಪವಾಡಗಳು ಎಷ್ಟು ಪರಿಣಾಮಕಾರಿ ಇದ್ದವು ಎಂದು ಏಕೆಂದರೆ ಭಕ್ತಿಗೆ ಇನ್ನೊಂದು ಹೆಸರೇ ಆಂಜೆನೇಯ ಸ್ವಾಮಿ ಈ ಆಂಜೆನೇಯ ಸ್ವಾಮಿಯನ್ನು ಶ್ರೀರಾಮನ ಭಂಟ ಎಂದೇ ಕರೆಯುತ್ತಾರೆ ಏಕೆಂದರೆ ಆಂಜೆನೇಯ ಸ್ವಾಮಿ ಶ್ರೀರಾಮನ ಪರಮ ಭಕ್ತ ತನ್ನ ಹೃದಯ ದೇಗುಲದಲ್ಲಿ ಶ್ರೀರಾಮ ಮತ್ತು ಸೀತಾ ಮಾತೆಯನ್ನು ಸಾಧಾಕಾಲ ಶಾಶ್ವತವಾಗಿ ನೆಲೆಸಿಕೊಂಡು ಅವರನ್ನು ಸ್ಮರಿಸುವ ಆಂಜೆನೇಯ ಸ್ವಾಮಿಯ ಭಕ್ತಿ ಇಡೀ ಜಗತ್ತಿಗೆ ಮಾದರಿಯಾಗಿದೆ ಹಾಗಾದರೆ ಈ ಆಂಜೆನೇಯ ಸ್ವಾಮಿ

ಯಾವ ಒಂದು ಮಂತ್ರಗಳನ್ನು ಹೇಳಿಕೊಂಡು ಯಾವ ಭಕ್ತಿಯಿಂದ ಶ್ರೀರಾಮ ಚಂದ್ರನನ್ನು ಒಲಿಸಿಕೊಂಡರು ಎನ್ನುವುದನ್ನು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಭಾರತ ಮತ್ತು ಲಂಕಾ ದೇಶಗಳ ಮಧ್ಯ ಹನುಮಂತ ಒಂದು ಸೇತುವೆಯನ್ನು ಕಟ್ಟಿದರು ನೀರಿನ ಮೇಲೆ ಕಲ್ಲನ್ನು ಹಾಕಿ ಆ ಕಲ್ಲಿನ ಮೇಲೆ ಜೈ ಶ್ರೀರಾಮ ಎಂದು ಆ ಕಲ್ಲನ್ನು ನೀರಿನ ಮೇಲೆ ತೇಲುವಂತೆ ಮಾಡಿ ಅದನ್ನು ಸೇತುವೆಯಾಗಿ ನಿರ್ಮಿಸಿದ್ದು ಹನುಮಂತ ಸ್ವಾಮಿ. ಇದು ಈ ಆಂಜೆನೇಯ ಸ್ವಾಮಿಯ ಒಂದು ದೊಡ್ಡ ಶಕ್ತಿ ಎಂದು ಹೇಳಿದರೆ ತಪ್ಪಾಗಲಾರದು ಆದರೆ ಈ ಆಂಜೆನೇಯ ಸ್ವಾಮಿ ಶ್ರೀರಾಮಚಂದ್ರನನ್ನು ಒಲಿಸಿಕೊಳ್ಳಲು ಯಾವುದೇ ವಿಧವಾದ ದೊಡ್ಡ ದೊಡ್ಡ ಮಂತ್ರಗಳನ್ನು ಹೇಳಿಕೊಂಡಿಲ್ಲ ಬದಲಾಗಿ ತಾನು ಅತಿ ಭಕ್ತಿಯಿಂದ ಆರಾಧಿಸುತ್ತಿದ್ದ ಶ್ರೀರಾಮ ಚಂದ್ರನ ನಾಮ ಸ್ಮರಣೆ ಮಾಡುತ್ತಿದ್ದರು ಅಂದರೆ ಶ್ರೀರಾಮ ಶ್ರೀರಾಮ ಎಂದು ಮಂತ್ರವನ್ನು ಹೇಳುತ್ತಿದ್ದರು ಆದ್ದರಿಂದ ಪ್ರೀಯ ಓದುಗರೇ ನೀವು ಕೂಡ ಜೀವನದಲ್ಲಿ ಒಂದು ಒಳ್ಳೆಯ ಬದಲಾವಣೆ ಕಾಣಬೇಕು ಎಂದರೆ ಜೈ ಶ್ರೀರಾಮ ಎಂದು 108 ಬಾರಿ ಅಥವಾ ನಿಮಗೆ ಎಷ್ಟು ಸಾರಿ ಹೇಳಲು ಆಗುತ್ತದೆಯೋ ಅಷ್ಟು ಬಾರಿ ರಾಮ ನಾಮ ಸ್ಮರಣೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆ ಆಗುತ್ತದೆ ಆದ್ದರಿಂದ ಬೇರೆ ಯಾವುದೇ

ಮಂತ್ರವನ್ನು ಪಠಿಸದೆ ಜೈ ಶ್ರೀರಾಮ ಎಂದು ರಾತ್ರಿ ಮಲಗುವ ಮುಂಚೆ ನೀವು 11 ಬಾರಿ ರಾಮ ನಾಮ ಸ್ಮರಣೆ ಮಾಡುವುದರಿಂದ ಯಾವುದೇ ವಿಧವಾದ ಕೆಟ್ಟ ಕನಸು ಬೀಳುವುದಿಲ್ಲ ಹಾಗೇನೆ ಬೆಳಿಗ್ಗೆ ಎದ್ದ ತಕ್ಷಣ ಈ ರಾಮ ನಾಮ ಸ್ಮರಣೆ ಮಾಡುವುದರಿಂದ ನಿಮ್ಮ ದಿನ ತುಂಬಾ ಚೆನ್ನಾಗಿ ಆರಂಭವಾಗುತ್ತದೆ ಎಂದು ಹೇಳಬಹುದು ವಿಷ್ಣುವಿನ ಅವತಾರವಾದ ಶ್ರೀರಾಮ ಚಂದ್ರನ ನಾಮ ಸ್ಮರಣೆಯನ್ನು ನೀವು ಕೂಡ ಮಾಡಿ ಜೀವನದಲ್ಲಿ ಎಲ್ಲ ಸಂಕಷ್ಟಗಳಿಂದ ಮುಕ್ತಿಹೊಂದಿ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here