ಈ ವಸ್ತುಗಳು ನಿಮ್ಮ ಮನೆಯಲ್ಲಿ ಸಿಕ್ಕರೆ ಅದು ಅಪಾಯದ ಮುನ್ಸೂಚನೆ ಆಗಿದೆ

532

ನಮಸ್ಕಾರ ಪ್ರೀಯ ಓದುಗರೇ ವೈರತ್ವ ವೈಮನಸ್ಸು ಎಲ್ಲರಲ್ಲಿಯೂ ಇರುತ್ತದೆ ಆದರೆ ಕೆಲವು ಜನರು ಈ ವೈರತ್ವವನ್ನು ಎಲ್ಲರ ಎದುರೇ ಜಗಳ ಮಾಡುವುದರ ಮೂಲಕ ತೋರಿಸುತ್ತಾರೆ ಆದರೆ ಕೆಲವು ಕೆಟ್ಟ ಮನುಷ್ಯರು ಮೇಲ್ನೋಟಕ್ಕೆ ಒಳ್ಳೆಯವರಂತೆ ಇರುತ್ತಾರೆ ಆದರೆ ಅವರ ಮನಸ್ಸು ತುಂಬಾ ಕೆಟ್ಟದ್ದು ಇರುತ್ತದೆ ಅವರು ಜಗಳ ಮಾಡದೆ ಕೆಟ್ಟ ಕೆಲಸಗಳನ್ನು ಮಾಡುತ್ತಾರೆ ಅಂದರೆ ಇಂತಹ ವಾಮಾಚಾರದಂತಹ ಕೆಲಸಗಳನ್ನು ಮಾಡುತ್ತಾರೆ ಇಂತಹ ವ್ಯಕ್ತಿಗಳು ನಿಜಕ್ಕೂ ತುಂಬಾ ಕ್ರೂರಿಗಳು ಇರುತ್ತಾರೆ ಇವರಿಗೆ ಮನುಷ್ಯರ ಬೆಲೆ ಗೊತ್ತಿರುವುದಿಲ್ಲ ಆದ್ದರಿಂದ ಅವರು ಇನ್ನೊಬ್ಬರಿಗೆ ಯಾವಾಗಲೂ ಕೆಟ್ಟದನ್ನೇ ಬಯಸುತ್ತಾರೆ ಹಾಗಾಗಿ ಮನುಷ್ಯನಿಗೆ ಮನುಷ್ಯನೇ ಶತ್ರು ಅಂತ ಹೇಳುತ್ತಾರೆ ಅದು ನಿಜ ಏಕೆಂದರೆ ಈ ವಾಮಾಚಾರ ಎನ್ನುವುದು ಒಂದು ದೊಡ್ಡ ಅಪಾಯ ಎಂದೇ ಹೇಳಬಹುದು ಎದುರಿಗೆ ಮಾತನಾಡುವ ಶತ್ರುವನ್ನು ಎದುರಿಸಬಹುದು ಆದರೆ ಯಾರಿಗೂ ತಿಳಿಯದಂತೆ ವಾಮಾಚಾರ ಮಾಡಿ ತೊಂದರೆ ಕೊಡುತ್ತಿದ್ದರೆ ಅದು ತುಂಬಾ ಅಪಾಯ ಹೀಗೆ ವಾಮಾಚಾರ ಆದರೆ ನಮ್ಮ ಜಾತಕದಲ್ಲಿ ಗ್ರಹ ದೋಷ ಇಲ್ಲದಿದ್ದರೂ ಕೂಡ ನಮಗೆ ತೊಂದರೆ ಆಗುತ್ತದೆ ಇದನ್ನ ಕೃತ್ರಿಮ ಪ್ರಯೋಗ ಎನ್ನಲಾಗುತ್ತದೆ ನಮ್ಮ ಮೇಲೆ ವಾಮಾಚಾರ ಆಗಿದೆ ಎಂದು ಹೇಳಲು ನಮಗೆ ನಾಚಿಕೆ ಆಗುತ್ತದೆ ಹಾಗಾಗಿ ಅದನ್ನು ನಾವು ಯಾರ ಮುಂದೆಯೂ ಹೇಳಿಕೊಳ್ಳುವುದಿಲ್ಲ ಹಾಗಾದರೆ

ನಮ್ಮ ಮೇಲೆ ವಾಮಾಚಾರ ಆಗಿದೆ ಎಂದು ಹೇಗೆ ಕಂಡು ಹಿಡಿಯಬೇಕು ಎಂದರೆ ಜ್ಯೋತಿಷ್ಯರು ಪ್ರಶ್ನಾ ಶಾಸ್ತ್ರದ ಮೂಲಕ ಇದನ್ನು ಕಂಡು ಹಿಡಿದು ಅದಕ್ಕೆ ಪರಿಹಾರವನ್ನು ಮಾಡುತ್ತಾರೆ ವಾಮಾಚಾರ ಆದರೆ ಕೆಲವೊಂದು ಲಕ್ಷಣಗಳು ಗೋಚರಿಸುತ್ತವೆ ಅದರಲ್ಲೂ ದೈಹಿಕವಾಗಿ ಬದಲಾವಣೆಗಳು ಆಗುತ್ತವೆ. ಮುಖದಲ್ಲಿ ವಿಕಾರತೆ ಆಗುತ್ತದೆ ಹಾಗೇನೆ ಮುಖದಲ್ಲಿ ಯಾವುದೇ ಕಳೆ ಇರುವುದಿಲ್ಲ ಹಾಗೇನೆ ವಾಮಾಚಾರ ಆದವರ ಕೂದಲು ತುಂಬಾ ಉದುರುತ್ತದೆ ಹಾಗೇನೆ ಊಟ ಮಾಡುವಾಗ ಪದೇ ಪದೇ ಕೂದಲು ಸಿಗುತ್ತದೆ ಜೊತೆಗೆ ಮನೆಯಲ್ಲಿ ಪೊಟ್ಟಣ ಕಟ್ಟಿದ ಕುಂಕುಮ ಹಾಗೂ ಅರಿಷಿಣ ನಿಂಬೆಹಣ್ಣು ಗೊಂಬೆ ಭಸ್ಮ ದಾರ ಸುತ್ತಿದ ಮಡಿಕೆ ಮತ್ತು ಸೂಜಿ ಸುಚ್ಚಿದ ವಸ್ತು ಹಾಗೂ ಮೆಣಸಿನ ಕಾಯಿ ಈ ಎಲ್ಲ ವಸ್ತುಗಳು ಪದೇ ಪದೇ ಸಿಗುತ್ತಿದ್ದರೆ ನಿಮ್ಮ ಮನೆಯ ಮೇಲೆ ವಾಮಾಚಾರ ಆಗಿದೆ ಎಂದು ಅರ್ಥ ಈ ಎಲ್ಲ ವಸ್ತುಗಳು ಕೃತ್ರಿಮ ಪ್ರಯೋಗದ ಮುನ್ಸೂಚನೆ ಆಗಿದೆ ಹೀಗಿದ್ದಾಗ ನೀವು ತುಂಬಾ ಜಾಗರುಕರಾಗಿ ಇರಬೇಕಾಗುತ್ತದೆ ಹಾಗೇನೆ ಮನೆಯಲ್ಲಿ ಎಲ್ಲರೂ ಸಿಟ್ಟು ಮಾಡಿಕೊಳ್ಳುವುದು ಮತ್ತು ಒಬ್ಬರನ್ನು ಕಂಡರೆ ಒಬ್ಬರು ಕೂಗಾಡುವುದು ಹೀಗೆ ಇದ್ದಾಗಲೂ ಸಹ ನಿಮ್ಮ ಮೇಲೆ ವಾಮಾಚಾರ ಆಗಿದೆ ಎಂದು ಅರ್ಥ ಜೋತೆಗೆ ನೀವು ಮಾಡುವ ಕೆಲಸ ಅಥವಾ ವ್ಯಾಪಾರದಲ್ಲಿ ಪದೇ ಪದೇ ತೊಂದರೆ ಆಗುವುದು ಜೊತೆಗೆ ವ್ಯಾಪಾರದಲ್ಲಿ ನಷ್ಟ ಆಗುವುದು ಇದು ಕೂಡ ವಾಮಾಚಾರದ

ಲಕ್ಷಣವಾಗಿದೆ ಜೊತೆಗೆ ನಿಮಗೆ ಕೆಟ್ಟ ಕೆಟ್ಟ ಕನಸುಗಳು ಬೀಳುವುದು ಇದು ಕೂಡ ನಮ್ಮ ಮೇಲೆ ವಾಮಾಚಾರ ಆಗಿದೆ ಎಂದು ತಿಳಿಸುತ್ತದೆ ಆದ್ದರಿಂದ ಇವೆಲ್ಲವನ್ನು ನೀವು ನಿರ್ಲಕ್ಷ್ಯ ಮಾಡದೆ ಇದಕ್ಕೆ ಆದಷ್ಟು ಬೇಗನೆ ಪರಿಹಾರವನ್ನು ಮಾಡಿಕೊಳ್ಳಬೇಕು. ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here