ಒಂದು ಚಿಟಿಕೆ ಅರಿಶಿನ ಉಪಯೋಗ ಮಾಡಿ ನಿಮ್ಮ ಕಷ್ಟಗಳು ಮತ್ತು ಅನಾರೋಗ್ಯ ಬಾಧೆ ಎಲ್ಲವು ಕೂಡ ಪರಿಹಾರ ಮಾಡಿಕೊಳ್ಳಿ

535

ನಮಸ್ತೆ ಗೆಳೆಯರೇ ಅರಿಶಿಣ ನಾವು ದಿನನಿತ್ಯ ಬಳಕೆ ಮಾಡುವ ಪದಾರ್ಥಗಳಲ್ಲಿ ಒಂದಾಗಿದೆ. ಇದರಿಂದ ಆರೋಗ್ಯಕರ ಹಲವಾರು ಪ್ರಯೋಜನಗಳು ದೊರೆಯುವುದು ನಿಜವಾದರೂ ಇದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂಬುದು ಅಷ್ಟೇ ನಿಜ. ಇವಗಂತೂ ನಾವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿನಿತ್ಯ ಅರಿಶಿಣ ವನ್ನೂ ಹಾಲಿಗೆ ನೀರಿಗೆ ಕಷಾಯದ ರೀತಿಯಲ್ಲಿ ಮಾಡಿ ಕುಡಿಯುತ್ತೇವೆ ಅತಿಯಾದರೆ ಅಮೃತವೂ ವಿಷವೇ ಅಂತ ಹೇಳುವ ಪ್ರಕಾರ ಅತಿಯಾಗಿ ಅರಿಶಿಣ ಸೇವನೆ ಇಂದ ತೊಂದರೆ ತಪ್ಪಿದ್ದಲ್ಲ. ಹಾಗಿದ್ದರೆ ಅರಿಶಿಣವನ್ನು ಅತಿಯಾಗಿ ಬಳಕೆ ಮಾಡಿದರೆ ಉಂಟಾಗುವ ತೊಂದರೆ ಆದ್ರೂ ಏನು ಅಂತ ತಿಳಿದು ಕೊಳ್ಳೋಣ ಬನ್ನಿ. ಪಿತ್ತಾಶಯ ಸಮಸ್ಯೆಗಳು ಉಂಟಾಗಬಹುದು. ನಿಮ್ಗೆ ಗೊತ್ತಾ ಅತಿಯಾಗಿ ಅರಿಶಿಣವನ್ನು ಬಳಕೆ ಮಾಡುವುದರಿಂದ ಪಿತ್ತಾಶಯಗಳು ಉತ್ಪತ್ತಿ ಆಗುವ ಅಧಿಕ ಸಂಭವಗಳು ಹೆಚ್ಚಾಗಿ ಇರುತ್ತದೆ. ಆದ್ದರಿಂದ ಅತಿಯಾದ ಅರಿಶಿಣ ಬಳಕೆ ಇಂದ ದೂರವಿದ್ದರೆ ಒಳ್ಳೆಯದು. ಲಿವರ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಲಿವರ್ ಸಮಸ್ಯೆಯಿಂದ ಬಳಲುತ್ತಿರುವವರು ಅರಿಶಿಣ ವನ್ನೂ ಯಾವುದೇ ರೀತಿಯಲ್ಲಿ ಬಳಕೆ ಮಾಡದೇ ಇರುವುದು ಉತ್ತಮ.

ಏಕಂದ್ರೆ ಅರಿಷಿನದಲ್ಲಿ ಇರುವ ಕ್ಯೂರ್ಕ್ಯಿಯಮ ಅಂಶ ಲಿವರ್ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಔಷಧೀಯನ್ನೂ ಸೇವಿಸುವ ಮಧುಮೇಹಿಗಳಿಗೆ ಒಳ್ಳೆಯದಲ್ಲ ಒಂದು ರೀತಿಯಲ್ಲಿ ಮಧುಮೇಹಿಗಳಿಗೆ ಅರಿಶಿನ ದುಂದ ಲಾಭವೇ ಸಿಗುತ್ತದೆ. ಆದರೆ ಇದನ್ನು ಅತಿಯಾಗಿ ಬಳಕೆ ಮಾಡಿದಲ್ಲಿ ಅವರಿಗೂ ಸಹ ಅಪಾಯ ತಪ್ಪಿದ್ದಲ್ಲ. ಒಂದು ವೇಳೆ ಅವರು ಔಷಧೀಯನ್ನು ಸೇವನೆ ಮಾಡುತ್ತಿದ್ದಲ್ಲಿ ಅವರ ರಕ್ತದಲ್ಲಿ ಇರುವ ಗ್ಲೂಕೋಸ್ ಮಟ್ಟ ಕುಸಿಯುತ್ತದೆ. ಆದ್ದರಿಂದ ಅತಿಯಾಗಿ ಅರಿಶಿಣವನ್ನು ಸೇವನೆ ಮಾಡುವುದು ಮಧುಮೇಹಿಗಳಿಗೆ ಉತ್ತಮವಲ್ಲ. ಸಂತಾನ ಹೀನತೆ ಸಮಸ್ಯೆ ಉಂಟಾಗಬಹುದು. ಕೆಲವೊಂದು ಸಂಧರ್ಭದಲ್ಲಿ ಅರಿಶಿಣವನ್ನು ಸೇವನೆ ಮಾಡುವುದರಿಂದ ಸಂತಾನೊತ್ಪತ್ತಿ ಸಮಸ್ಯೆ ಕಂಡು ಬರುವುದು ಉಂಟು. ವಿಶೇಷವಾಗಿ ಗಂಡಸರಲ್ಲಿ ಸಮಸ್ಯೆ ಕಂಡು ಬರುತ್ತದೆ. ಅಧ್ಯನಗಳ ಪ್ರಕಾರ ಅರಿಶಿಣವನ್ನು ಸೇವನೆ ಮಾಡುವುದರಿಂದ ವೀರ್ಯಾಣುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಉಂಟಾಗುತ್ತದೆ. ಕಬ್ಬಿಣ ಅಂಶ ಕೊರತೆ ಉಂಟಾಗುತ್ತದೆ ಯಾರಿಗೆ ದೇಹದಲ್ಲಿ ಕಬ್ಬಿಣ ಅಂಶಗಳ ಕೊರತೆ ಇರುತ್ತದೆಯೋ ಅವರು ಅರಿಶಿಣವನ್ನು ಬಳಕೆ ಮಾಡುವುದರಿಂದ ಗಂಭೀರವಾದ ಸಮಸ್ಯೆಗಳಿಗೆ ಗುರಿ ಆಗುತ್ತಾರೆ.

ಹಾಗಾಗಿ ನಿಮಗೆ ಅನೀಮಿಯಾ ಸಮಸ್ಯೆ ಇದ್ದಲ್ಲಿ ಅರಿಶಿಣವನ್ನು ಬಳಕೆ ಮಾಡುವುದು ಕಡಿಮೆ ಮಾಡಿ. ಶಸ್ತ್ರ ಚಿಕಿತ್ಸೆಯ ನಂತರ ಒಳ್ಳೆಯದಲ್ಲ. ಅಧಿಕ ಪ್ರಮಾಣದಲ್ಲಿ ಅರಿಶಿಣವನ್ನು ಬಳಕೆ ಮಾಡುವುದರಿಂದ ರಕ್ತ ಹೆಪ್ಪುಗಟ್ಟುವಿಕೆ ಕಂಡು ಬರುತ್ತದೆ. ಹಾಗಾಗಿ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿರುವ್ರು ತಕ್ಷಣವೇ ಅರಿಶಿಣವನ್ನು ಹೆಚ್ಚಾಗಿ ಹಾಕಿದ ಆಹಾರವನ್ನು ಸೇವಿಸದೆ ಇದ್ದರೆ ಒಳ್ಳೆಯದು. ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಅರಿಶಿಣವನ್ನು ಅಧಿಕ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಜಠರದ ಸಮಸ್ಯೆಗೆ ಗುರಿಯಾಗಬೇಕು ಗುತ್ತದೆ. ಇದು ಡೈರಿಯ ಮತ್ತು ಮಲಬದ್ಧತೆ ಸಮಸ್ಯೆಗೆ ಎಡೆ ಮಾಡಿಕೊಡಬಹುದು. ಉಷ್ಣತೆ ಹೆಚ್ಚಾಗುತ್ತದೆ. ಅರಿಶಿಣವನ್ನು ಅತಿಯಾಗಿ ಸೇವನೆ ಮಾಡಿದರೆ ಹೊಟ್ಟೆಯಲ್ಲಿ ಉಷ್ಣ ಹೆಚ್ಚಾಗುತ್ತದೆ. ಇದು ತಲೆ ತಿರುಗುವುದು ಮೊದಲಾದ ಸಮಸ್ಯೆಗೆ ದಾರಿ ಮಾಡಿ ಕೊಡುತ್ತದೆ. ಇನ್ನೂ ಉಳಿದ ಸಮಸ್ಯೆ ಅದ ಕಾಮಾಲೆ ಕಿಡ್ನಿಗೆ ಸಂಭಂದ ಪಟ್ಟ ತೊಂದರೆ ಇರುವವರು ಅತಿಯಾಗಿ ಅರಿಶಿಣವನ್ನು ಸೇವನೆ ಮಾಡದೇ ಇರುವುದು ಉತ್ತಮ.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here