ಅತ್ತೆ ಸೊಸೆ ಜಗಳ ಕಡಿಮೆ ಆಗೋಕೆ ಈ ರೀತಿ ಮಾಡಿರಿ

536

ಅತ್ತೆ ಸೊಸೆ ಮಧ್ಯೆ ಅನ್ಯೂನತೆ ಕಡಿಮೆಯಾಗಿ ಕಲಹಗಳು ಉಂಟಾಗಲು ಕಾರಣಗಳು ನಮಸ್ತೆ ಗೆಳೆಯರೇ ಅತ್ತೆ ಸೊಸೆ ಇಬ್ಬರ ಅನ್ಯೂನ್ಯತೆ ಹಾಗೂ ಸಂಬಂಧದ ಬಗ್ಗೆ ವಿಶೇಷವಾದ ಮಾಹಿತಿಯನ್ನು ತಿಳಿಯೋಣ, ಗೆಳೆಯರೇ ಮನೆಯಲ್ಲಿ ಮಕ್ಕಳಿಗೆ ಮದುವೆ ಮಾಡಿ ಸೊಸೆಯನ್ನು ಮನೆಗೆ ತರಬೇಕು ಎಂದರೆ ಸೊಸೆ ಜಾತಕವನ್ನು ಪರಿಶೀಲನೆ ಮಾಡುತ್ತಾರೆ ಕುಂಡಲಿಯನ್ನು ನೋಡುತ್ತಾರೆ ಸೊಸೆಯ ಜಾತಕ ಗಣಕೂಟ ಯೋಗ ಮಹಿಂದ್ರಕೂಟ ಇತ್ಯಾದಿಗಳನ್ನು ಪರಿಶೀಲಿಸುತ್ತಾರೆ ಆಗ ಸಾಮಾನ್ಯವಾಗಿ ಮನೆಗೆ ಸೊಸೆಯಾಗಿ ಮನುಷ್ಯ ಗುಣದ ಹೆಣ್ಣನ್ನು ತಂದರೆ ಎದುರಾಳಿ ಇರುವ ಅತ್ತೆ ರಾಕ್ಷಸ ಗುಣಸ್ವಭಾವಗಳು ಆಗಿದ್ದರೆ ಅತ್ತೆ ಹಾಗೂ ಸೊಸೆಯ ಮಧ್ಯೆ ಕಲಹಗಳು ಉಂಟಾಗುತ್ತವೆ ಭಿನ್ನಾಭಿಪ್ರಾಯಗಳು ಬರಲು ಪ್ರಾರಂಭಿಸುತ್ತವೆ ಜಗಳಗಳು ಹೆಚ್ಚಾಗುತ್ತದೆ ಇಬ್ಬರಲ್ಲಿ ಮನಸ್ತಾಪ ಹೆಚ್ಚಾಗುತ್ತದೆ ಹಾಗೂ ಗೊಂದಲ ಪ್ರಾರಂಭವಾಗುತ್ತದೆ ಇದರಿಂದ ಮನೆಯಲ್ಲಿ ಸುಖ ನೆಮ್ಮದಿ ಇರುವುದಿಲ್ಲ. ಆಗ ಮಗನಾಗಿ ದೈವಗಣದ ಮಗ ಇದ್ದರೆ ಬಹಳಷ್ಟು ಕಠಿಣವಾಗುತ್ತದೆ ಏಕೆಂದರೆ ಮಗ ಹೆಂಡತಿಯನ್ನು ನಿಭಾಯಿಸಬೇಕು ಹಾಗೂ ತಾಯಿಯನ್ನು ಕೂಡ ನಿಭಾಯಿಸಬೇಕು ಹೆಂಡತಿ ಮತ್ತು ತಾಯಿ ಇಬ್ಬರು ಎರಡು ಕಣ್ಣುಗಳು ಇದ್ದ ಹಾಗೆ ಹಾಗಾಗಿ ಇಬ್ಬರನ್ನು ಸಂಭಾಳಿಸುವುದು ಬಹಳಷ್ಟು ಕಷ್ಟಕರವಾಗುತ್ತದೆ ಇದರಲ್ಲಿ ಮುಖ್ಯವಾಗಿ ಗಣ ಕೂಟ ಎರಡು ಸಹ ಮದುವೆಗೆ ಬಹಳಷ್ಟು ಮುಖ್ಯ ಅತ್ತೆಯ ಗಣಕೂಟಗಳು ಸೊಸೆಯ ಗಣಕೂಟಗಳು ಮತ್ತು ಮಗನ ಗಣಕೂಟಗಳು

ಇವೆ ಸಾಮಾನ್ಯವಾಗಿ ಮನುಷ್ಯ ಗಣದವರು ಮನುಷ್ಯ ಗಣದವರು ಇರಬೇಕು ರಾಕ್ಷಸ ಗಣದವರು ರಾಕ್ಷಸ ಗಣದವರು ಆಗಿರಬೇಕು ಹಾಗೂ ದೈವ ಗಣದವರು ದೈವ ಗಣದವರು ದವರೇ ಆಗಬೇಕು ಈ ಮೂರು ಗಣದಲ್ಲಿ ದೈವ ರಾಕ್ಷಸ ಗಣಕ್ಕೆ ಮನುಷ್ಯ ಗಣ ಹೊಂದಾಣಿಕೆ ಆಗುವುದಿಲ್ಲ ಆಗ ಸ್ವಲ್ಪ ಆಗಾಗ ಗೊಂದಲ ಆಗಲು ಪ್ರಾರಂಭವಾಗುತ್ತದೆ ಯಾವೆಲ್ಲಾ ರೂಪದಲ್ಲಿ ಆಗುತ್ತದೆ ಎಂದರೆ ಅತ್ತೆ ಸೊಸೆ ಇಬ್ಬರಲ್ಲಿ ಹೊಂದಾಣಿಕೆ ಯಿಲ್ಲದ ಸಣ್ಣ ಸಣ್ಣ ವಿಷಯಗಳಿಗೂ ಮಾತು ಬೆಳೆದು ಕಲಹಗಳು ಉಂಟಾಗಿ ಕಿರಿಕಿರಿ ಉಂಟಾಗುತ್ತದೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಮನೆಯಲ್ಲಿ ಪೂಜೆ ಮಾಡಲು ಸಹ ಅಡಚಣೆಗಳ ಹೆಚ್ಚಾಗುತ್ತದೆ ಇದರಿಂದಾಗಿ ಮನೆಯಲ್ಲಿ ಗಂಡು ಮಕ್ಕಳಿಗೂ ಸಹ ನೆಮ್ಮದಿ ಇರುವುದಿಲ್ಲ ಕೆಲಸದಲ್ಲಿ ಆಸಕ್ತಿ ಹೋಗುತ್ತದೆ ಮನೆಯಲ್ಲಿ ಆರೋಗ್ಯ ನೆಮ್ಮದಿ ಇರುವುದಿಲ್ಲ ಧನನಾಶ ಸಂಪತ್ತು ನಾಶ ಆಗುತ್ತದೆ ಮನೆಯಲ್ಲಿ ದರಿದ್ರ ವಾಸವಾಗುತ್ತದೆ ಲಕ್ಷ್ಮೀದೇವಿ ಮನೆಯಿಂದ ಹೊರಗೆ ಹೋಗುತ್ತಾಳೆ. ಇನ್ನು ಗೆಳೆಯರೆ ಕೆಲವೊಂದು ಮನೆಯಲ್ಲಿ ಅತ್ತೆ ಸೊಸೆ ಬಹಳಷ್ಟು ಚೆನ್ನಾಗಿ ಅನ್ಯೂನತೆ ಇಂದ ಇರುತ್ತಾರೆ ಕಾರಣ ಅತ್ತೆ ಸೊಸೆ ಗಣ ಕೂಟಗಳು ಎರಡು ಒಂದೇ ಆಗಿರುತ್ತದೆ ದೈವಗಳ ಇದ್ದರೆ ಅತ್ತೆ ಸೊಸೆ ಬಹಳಷ್ಟು ಅನ್ಯೂನತೆ ಇಂದ ಇರುತ್ತಾರೆ ತಾಯಿ ಮಕ್ಕಳ ಹಾಗೆ ಅದೇ ರೀತಿ ದೈವ ಗಣದೊಡನೆ ರಾಕ್ಷಸ ಸಂವಿಧಾನ ವಾದರೆ ಕಿರಿಕಿರಿ ಉಂಟಾಗಿ ಶತ್ರುತ್ವ ಭಾವನೆ ಉಂಟಾಗುತ್ತದೆ ಹಾಗೂ ಕಿತ್ತಾಟ ಮಾಡುತ್ತಾರೆ.

ಹಾಗಾಗಿ ಗೆಳೆಯರೇ ವಿವಾಹವನ್ನು ಮಾಡುವಾಗ ಗಣಕೂಟಗಳನ್ನು ನೋಡೋವುದು ಬಹಳಷ್ಟು ಮುಖ್ಯವಾಗಿದೆ ಇನ್ನು ಗೆಳೆಯರೆ ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದರೆ ಮನೆಯಲ್ಲಿ ಕಿರಿಕಿರಿ ಜನಗಳ ದೃಷ್ಟಿ ಮಾ ಟಮಂತ್ರಗಳ ಪ್ರಯೋಗದ ಕಾಡಾಟದಿಂದ ಅಥವಾ ಕುಟುಂಬದಲ್ಲಿ ಮೂಲರೂಪವಾದ ಶಾಪ ದೃಷ್ಟಿಗಳು ಕಾರಣವಾಗಿರುತ್ತವೆ ಹಾಗಾಗಿ ಜಾಗೃಕತೆಯಿಂದ ಇರಬೇಕು. ಗೆಳೆಯರೇ ಈ ಎಲ್ಲ ಕಾರಣಗಳಿಂದಾಗಿ ಅತ್ತೆ ಸೊಸೆ ಮಧ್ಯೆ ಬಹಳಷ್ಟು ಭಿನ್ನಾಭಿಪ್ರಾಯಗಳು ಕಲಹಗಳು ಉಂಟಾಗುತ್ತವೆ. ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here