ನಿಮ್ಮ ಜೀವನದಲ್ಲಿ ಕೆಟ್ಟ ರೀತಿಯಲ್ಲಿ ಕಷ್ಟಗಳು ಬರುವ ಮುಂಚೆ ಈ ರೀತಿ ಸೂಚನೆ ಬರುತ್ತದೆ

532

ಜೀವನದಲ್ಲಿ ಸಾಕಷ್ಟು ಸಮಯದಲ್ಲಿ ಕೆಟ್ಟ ರೀತಿಯಲ್ಲಿ ಸಂಗತಿಗಳು ನಡೆಯುತ್ತಾ ಇರುತ್ತದೆ, ಕೆಟ್ಟ ಸಂಗತಿಗಳ ಬಗ್ಗೆ ನಮಗೆ ತಿಳಿದಾಗ ಅದರ ಬಗ್ಗೆ ಬಹಳಷ್ಟು ನೊಂದುಕೊಂಡು ಪಶ್ಚಾತಾಪ ಪಡುತ್ತೇವೆ. ಕೆಲವೊಮ್ಮೆ ನಮಗೆ ಇದರ ಬಗ್ಗೆ ಕೆಲವು ಸೂಚನೆಗಳು ಕೂಡ ಮುಂಚೆಯೇ ಸಿಗುತ್ತದೆ ಅದೇ ರೀತಿಯಾಗಿ ನಾವು ತಿಳಿಸುವ ಈ 6 ಸಂಗತಿಗಳು ನಿಮಗೆ ಮುಂಚಿತವಾಗಿ ತಿಳಿದರೆ ಅದು ನಿಮ್ಮ ಜೀವನದಲ್ಲಿ ನಡೆಯುವ ಕೆಲವು ಕೆಟ್ಟ ಸಂಕೇತದ ಮುನ್ಸೂಚನೆ ಎಂದು ನಾವು ಭಾವಿಸಬಹುದು ಹಾಗಾದ್ರೆ ಯಾವ ಸಂಕೇತಗಳು ನೋಡೋಣ, ಸ್ನೇಹಿತರೆ ಮನೆಯಲ್ಲಿ ಒಂದು ರೀತಿಯ ವಿಚಿತ್ರ ರೀತಿಯಲ್ಲಿ ವಾಸನೆ ಬರುತ್ತಾ ಇದ್ರೆ ಅಂದರೆ ಮುಗ್ಗು ರೀತಿಯ ವಾಸನೆ ಬರುತ್ತಾ ಇದ್ರೆ ಎಂದು ಅದು ನಿಮ್ಮ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿಯ ವಾಸ ಇದೆ ನೀವು ಮುನ್ನೆಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದು ನೀವು ತಿಳಿಯಬಹುದು. ಇನ್ನೂ ನಿಮ್ಮ ಮನೆಯ ಮುಂದೆ ಹಸುನಡೆದು ಹೋಗುವಾಗ ನೀವು ಅದಕ್ಕೆ ಏನಾದರೂ ಆಹಾರ ಕೊಟ್ಟಾಗ ಅದು ತಿನ್ನಲಿಲ್ಲ ಎಂದರೆ ಅಥವಾ ನಿಮ್ಮ ಕಡೆ ಅದು ಬರಲಿಲ್ಲ ಅಂದರೆ ಖಂಡಿತವಾಗಿ ನಿಮ್ಮ ಕುಟುಂಬದವರಿಗೆ ಏನೋ ಕೆಟ್ಟ ಸಂಗತಿ ನಡೆಯಲಿದೆ

ಎನ್ನುವ ಸೂಚನೆ ಅದು ನೀಡುತ್ತದೆ. ನಿಮ್ಮ ಜೀವನದಲ್ಲಿ ಏನಾದರೂ ತೊಂದರೆ ನಡೆಯುವ ಸಂಭವ ಹೆಚ್ಚಾಗಿ ಇರುತ್ತದೆ. ಇನ್ನೂ ಕೆಲವೊಮ್ಮೆ ಅಡುಗೆ ಮನೆಯಲ್ಲಿ ಉಪಯೋಗಿಸುವ ಉಪ್ಪು ಕೂಡ ಕೈ ಜಾರಿ ಆಗಾಗ್ಗೆ ಬೀಳುತ್ತಾ ಇದ್ರೆ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸಾಕಷ್ಟು ಏರು ಪೇರು ಆಗುವ ಸಮಯ ಅಂತ ತಿಳಿಯಬಹುದು ಏಕೆಂದರೆ ಉಪ್ಪು ಮಹಾಲಕ್ಷ್ಮಿಗೆ ಬಹಳ ಹತ್ತಿರವಾದ ವಸ್ತು ಆಗಿದೆ, ಇನ್ನೂ ನಿಮ್ಮ ಮನೆಯ ಮುಂದೆ ಇರುವ ತುಳಸಿ ಗಿಡ ಒಣಗಿ ಹೋದರೆ ನಿಮ್ಮ ಮನೆಯಲ್ಲಿ ಇರುವ ಸದಸ್ಯರ ಕೆಟ್ಟ ಸಮಯ ಬಂದಿದೆ ಎಂದು ತಿಳಿಸುತ್ತದೆ ಯಾವುದೇ ಕಾರಣಕ್ಕೂ ಕೂಡ ತುಳಸಿ ಗಿಡವನ್ನು ಒಣಗಲು ಬಿಡಬೇಡಿ. ನಿಮ್ಮ ಮನೆಯಲ್ಲಿ ಕಸ ಗುಡಿಸುವ ಪೊರಕೆ ಯಾವಾಗಲೂ ಕಡ್ಡಿ ಮುರಿದು ಬೀಳುತ್ತಾ ಇದೆ ಅಂದರೆ ನಿಮ್ಮ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿಯ ವಾಸ ಇರುವುದು ಎನ್ನುವ ಮುನ್ಸೂಚನೆಯನ್ನು ನೀಡುತ್ತದೆ, ಮುಂದೆ ನಡೆಯುವ ಕೆಟ್ಟ ಸೂಚನೆಯನ್ನು ನೀಡುತ್ತದೆ. ಹಾಗಾಗಿ ಇಂತಹ ಸೂಚನೆಗಳು ನಿಮ್ಮ ಕಣ್ಣ ಎದುರು ನಡೆದರೆ ನಿಮ್ಮ ಜೀವನದಲ್ಲಿ ನಡೆಯುವ ಕೆಟ್ಟ ಪರಿಣಾಮಗಳ ಬಗ್ಗೆ ತಿಳಿಸುತ್ತದೆ.

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here