ನಿಮ್ಮಲ್ಲಿ ಇಂತಹ ಗುಣ ಇದ್ರೆ ಹುಡುಗಿಯರು ತುಂಬಾ ಬೇಗ ಆಕರ್ಷಣೆ ಆಗುತ್ತಾರೆ ಅಂತೆ

537

ಮದ್ವೆ ಆಗುವ ಮುಂಚೆ ಚಾಣಕ್ಯ ಕೆಲವೊಂದು ಬುದ್ದಿ ಮಾತುಗಳನ್ನು ಮಹಿಳೆಯರಿಗೆ ಹೇಳಿದ್ದಾರೆ ಇದನ್ನು ಪಾಲಿಸುವುದರಿಂದ ವಿವಾಹ ಆಗುವ ಮಹಿಳೆಯರು ತಮ್ಮ ಜೀವನದಲ್ಲಿ ಸುಖ ಸಂತೋಷ ನೆಮ್ಮದಿ ಪಡುತ್ತಾರೆ ಎಂದು ಉಲ್ಲೇಖ್ಯ ಇದೆ. ಈಗಿನ ಕಾಲದ ಹೆಣ್ಣುಮಕ್ಕಳು ತಮ್ಮ ಮದ್ವೆ ವಿಷಯದಲ್ಲಿ ತಮ್ಮದೇ ಆದ ಕಲ್ಪನೆ ಮತ್ತು ಆಸೆ ಇಟ್ಟುಕೊಂಡು ಇರುತ್ತಾರೆ, ತಂದೆ ತಾಯಿ ಏನೇ ಮದ್ವೆ ನಿಶ್ಚಯ ಮಾಡಿದರು ಸಹ ಕೊನೆಗೆ ಹುಡುಗಿ ಒಪ್ಪಿದರೆ ಅಷ್ಟೇ ಆ ಸಂಭಂಧ ಎನ್ನುವುದು ಮುಂದಕ್ಕೆ ಹೋಗುವುದು ಆದ್ರೆ ಕೆಲವೊಂದು ಹುಡುಗಿಯರು ಕಾಲೇಜು ತೆರಳುವ ಸಮಯದಲ್ಲಿ ಲವ್ ಮಾಡಿ ವಿವಾಹ ಆಗುತ್ತಾರೆ, ಕೆಲವು ಹುಡುಗಿಯರ ಆಯ್ಕೆ ಸರಿಯಾಗಿ ಇರುತ್ತದೆ ಆದ್ರೆ ಮತ್ತಷ್ಟು ಹುಡುಗಿಯರ ಆಯ್ಕೆ ತಪ್ಪಾಗಿ ಇರುತ್ತದೆ ಇದೆಲ್ಲವೂ ಸಹ ವಿವಾಹ ಆದ ನಂತರ ತಿಳಿಯುತ್ತದೆ, ಒಮ್ಮೆ ವಿವಾಹ ಆದ ನಂತರ ಸತ್ಯ ತಿಳಿದರೆ ಏನು ಬಂತು ಅಲ್ಲವೇ,

ಚಾಣಕ್ಯ ಹೇಳಿದ ಪ್ರಕಾರ ಸ್ತ್ರೀಯರು ಮೊದಲ ಆಧ್ಯತೆ ಹೊರಗಿನ ಅಂದಕ್ಕೆ ನೀಡುತ್ತಾರೆ ಅಂತೆ, ಇಂದಿನ ಕಾಲದ ಸಾಕಷ್ಟು ಹುಡುಗಿಯರು ಹುಡುಗನ ಅಂದ ಮತ್ತು ಚಂದ ಮತ್ತು ಆತನ ಬಳಿ ಎಷ್ಟು ಹಣ ಇರುತ್ತದೆ ಇದನ್ನು ನೋಡಿ ಮಾತ್ರವೇ ವಿವಾಹ ಆಗುತ್ತಾರೆ ಅಂತೆ, ಆದರೆ ಇದು ಎರಡು ಬಿಟ್ಟು ಒಳ್ಳೆಯ ಮನಸ್ಸು ಯಾರ ಬಳಿ ಇರುತ್ತದೆ ಅಂತ ಹುಡುಗರಿಗೆ ಎಂದು ಸಹ ಒಳ್ಳೆಯ ಹುಡುಗಿ ಸಿಗುವುದೇ ಇಲ್ಲ ಇನ್ನು ಸಹ ಅವಿವಾಹಿತ ಆಗಿರುತ್ತಾರೆ, ಆದರೆ ಸ್ತ್ರೀ ಬರೀ ಹಣಕ್ಕೆ ಮತ್ತು ಮೋಹಕ್ಕೆ ಬೆಲೆ ಹೆಚ್ಚಿಗೆ ಕೊಟ್ಟರೆ ಆ ಸಂಭಂಧ ಕಡೆವರೆಗೂ ಕೂಡ ಇರುವುದಿಲ್ಲ ಎಂದು ಚಾಣಕ್ಯ ಹೇಳುತ್ತಾರೆ, ಯಾವ ಹುಡುಗನಿಗೆ ಮೋಹ ಇರುವುದಿಲ್ಲ ಮತ್ತು ಇತರೇ ಸ್ತ್ರೀಯರನ್ನು ಗೌರವದಿಂದ ಕಾಣುತ್ತಾನೆ ಮತ್ತು ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡುತ್ತಾನೆ ಅಂತ ಹುಡುಗ ಸಿಕ್ಕರೇ ಇಡೀ ಜೀವನ ಸುಂದರವಾಗಿ ಇರುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ, ಈಗಿನ ಕಾಲದಲ್ಲಿ ಇಂತಹ ಗುಣ ಇರುವ ಹುಡುಗ ಸಿಗುವುದು ತುಂಬಾ ಕಷ್ಟ ನಿಜ ಆದ್ರೆ ಸಿಗುವುದೇ ಇಲ್ಲ ಎಂದು ಏನಿಲ್ಲ, ಒಂದು ಹುಡುಗನ ಜೊತೆಗೆ ವಿವಾಹ ನಿಶ್ಚಯ ಮಾಡಿಕೊಳ್ಳುವ ಮುಂಚೆ ಆತನ ಗುಣಗಳು ತಿಳಿದುಕೊಂಡು ಮುಂದೆ ನಡೆಯುವುದು ತುಂಬಾ ಒಳ್ಳೆಯದು, ಏಕೆಂದರೆ ಮದುವೆ ಎಂಬುದು ಒಂದು ದಿನದ ಮಾತು ಅಲ್ಲವೇ ಅಲ್ಲ, ಸ್ತ್ರೀ ಮತ್ತು ಪುರುಷ ಜೀವನ ಪರ್ಯಂತ ಕೂಡಿ ಜೊತೆಗೆ ಇರೋ ಒಂದು ಅದ್ಬುತ ಸಂಭಂಧ ಆಗಿರುತ್ತದೆ.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here