ಕಣ್ಣಿನ ರೆಪ್ಪೆ ಹೀಗೆ ಹೊಡೆದರೆ ನಿರ್ಲಕ್ಷ್ಯ ಮಾಡೋಕೆ ಹೋಗಬೇಡಿ

540

ಕಣ್ಣಿನ ರೆಪ್ಪೆ ಬಡೆಯುತ್ತದೆ ಅಂದ್ರೆ ಅದು ಮನುಷ್ಯನ ದೇಹದ ಅಂಗಾಂಗಗಳು ಮನುಷ್ಯನ ಭವಿಷ್ಯದ ಕುರಿತು ಸೂಚನೆಗಳನ್ನು ನೀಡುತ್ತವೆ ಅದೇ ರೀತಿ ಒಂದು ಕಣ್ಣಿನ ರೆಪ್ಪೆ ಜೋರಾಗಿ ಬಡೆಯಲು ಆರಂಭ ಆದ್ರೆ ಅದೇನು ಅದೃಷ್ಟವೋ ಎಂದು ಕೆಲವೊಬ್ಬರಿಗೆ ಗೊಂದಲ ಇರುತ್ತದೆ ಇದಕ್ಕೆ ಸರಿಯಾದ ಉತ್ತರ ಸಿಗದೆ ಇರೋ ಜನರು ಬಹಳಷ್ಟು ಗೊಂದಲಕ್ಕೆ ಸಿಲುಕಿಕೊಳ್ಳುತ್ತಾರೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ, ಯಾಕೆ ಈ ಕಣ್ಣಿನ ರೆಪ್ಪೆ ಬಡೆಯುತ್ತದೆ ಎಂದು ತಿಳಿಯೋಣ. ಕಣ್ಣಿನ ರೆಪ್ಪೆ ಬಡಿಯುವುದು ಕೆಲವೊಬ್ಬರಿಗೆ ನರದ ತೊಂದರೆ ಇದ್ದರೆ ಈ ರೀತಿ ಕಣ್ಣಿನ ರೆಪ್ಪೆ ಬಡೆಯಲು ಪ್ರಾರಂಭವಾಗುತ್ತದೆ ಇನ್ನು ಗೆಳೆಯರೇ ಕಣ್ಣಿನ ರೆಪ್ಪೆ ಬಡಿಯಲು ಪ್ರಾರಂಭಿಸಿದರೆ ಕೆಲವೊಂದು ಸಮಸ್ಯೆಗಳನ್ನು ಕೂಡ ಅನುಭವಿಸ ಬೇಕಾಗುತ್ತದೆ ಯಾವ ರೀತಿ ಅಂದರೆ ಸ್ತ್ರೀಯರಿಗೆ ಎಡ ಕಣ್ಣು ಬಡಿದರೆ ಬಹಳಷ್ಟು ಶುಭವಾಗುತ್ತದೆ ಅಂತ ಹೇಳ್ತಾರೆ, ಶುಭ ಕಾರ್ಯಗಳು ನಡೆಯುತ್ತವೆ ಶುಭ ಸೂಚನೆಗಳನ್ನು ಕೇಳುತ್ತವೆ ಎಂದು ಅರ್ಥ

ಅದೇ ರೀತಿ ಹೆಣ್ಣುಮಕ್ಕಳಿಗೆ ಬಲಗಡೆ ಕಣ್ಣು ಬಡಿಯಲು ಪ್ರಾರಂಭಿಸಿದರೆ ಕೆಲವೊಂದು ಸಮಸ್ಯೆಗಳನ್ನು ಅನುಭವಿಸ ಬೇಕು ನಿಮ್ಮ ಅನಾರೋಗ್ಯಕ್ಕೆ ಸಂಬಂಧಪಟ್ಟಂತೆ ಅಂದರೆ ಸಕ್ಕರೆ ಕಾಯಿಲೆಗಳಿಗೆ ಒಳಗಾಗಿದ್ದರೆ ಬಹಳಷ್ಟು ಸುಸ್ತಾಗುವುದು ಮತ್ತು ತೊಂದರೆ ಆಗುವುದನ್ನ ಮೊದಲೇ ಮುನ್ಸೂಚನೆಯನ್ನು ತೋರಿಸುತ್ತದೆ. ಇನ್ನು ಗಂಡುಮಕ್ಕಳಿಗೆ ಬಲಗಣ್ಣು ಬಡೆದರೆ ಬಹಳಷ್ಟು ಶುಭ ಎಂದು ಹೇಳ್ತಾರೆ, ಅವರು ಮಾಡುವ ಕೆಲಸದಲ್ಲಿ ಸುಲಭ ಜಯ ಪಡೆಯುತ್ತಾರೆ ಅವರು ಅಂದುಕೊಳ್ಳದೆ ಇರುವ ರೀತಿ ಬಹಳಷ್ಟು ಒಳ್ಳೆಯ ಲಾಭಾ ಪಡೆಯುತ್ತಾರೆ ಯಾವುದೇ ಕೆಲಸವನ್ನು ಮಾಡಿದ್ರು ಕೂಡ ಅದು ಯಾವುದೇ ಅಡ್ಡಿ ಆತಂಕ ಇಲ್ಲದೇ ತೊಂದರೆಗಳು ಬರದೇ ಒಳ್ಳೆಯ ರೀತಿಯಲ್ಲಿ ಪೂರ್ಣಗೊಳ್ಳುತ್ತದೆ ಒಳ್ಳೆಯ ಹಣಕಾಸಿನ ಲಾಭಗಳು ಕೂಡ ಮಾಡಿಕೊಡುತ್ತದೆ ಈಗಾಗಲೇ ಇರುವ ಕಷ್ಟಗಳು ಪರಿಹಾರ ಆಗುತ್ತವೆ ಹಾಗೂ ಸಂತೋಷದ ದಿನಗಳನ್ನು ಕಳೆಯುತ್ತಾರೆ ಶುಭ ಕಾರ್ಯಗಳು ನಡೆಯುತ್ತವೆ ಎಂಬುದು ಸೂಚನೆ ಆಗಿರುತ್ತದೆ.

ಇನ್ನು ಅದೇ ರೀತಿಯಾಗಿ ಗಂಡು ಮಕ್ಕಳಿಗೆ ಎಡಕಣ್ಣು ಬಡೆಯಲು ಪ್ರಾರಂಭ ಆದ್ರೆ ಆದಷ್ಟು ನಷ್ಟವಾಗುವುದು ಹಾಗೂ ಹಣಕ್ಕೆ ಸಂಬಂಧಿಸಿದಂತೆ ಬಹಳಷ್ಟು ಕಷ್ಟವನ್ನು ಅನುಭವಿಸುವುದು ಧನ ಹಾನಿ ಆಗುವುದು ಮತ್ತು ಕುಟುಂಬದಲ್ಲಿ ಹಾಗೂ ಬಂಧುಗಳಲ್ಲಿ ಮನಸ್ತಾಪಗಳು ಆಗುವುದು ಕಲಹಗಳು ಆಗುವುದು ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here