ಈ ಜಾಗದಲ್ಲಿ ಮಚ್ಚೆ ಇರೋ ಹುಡುಗಿ ಸಿಕ್ರೆ ಬಿಡಬೇಡಿ ನಿಮಗೆ ಆಕೆಯಿಂದ ಅದೃಷ್ಟ ಬರುತ್ತೆ

538

ನಾವು ಜೀವನದ ಭವಿಷ್ಯ ತಿಳಿದುಕೊಳ್ಳಲು ಸಾಕಷ್ಟು ಶಾಸ್ತ್ರಗಳು ಕೂಡ ಇವೆ ಅದರಲ್ಲಿ ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾದ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಮನುಷ್ಯನ ಶರೀರದ ಮೇಲೆ ಇರುವ ಚಿಹ್ನೆಗಳು ಮಚ್ಚೆಗಳ ಆಧರಿಸಿ ಮನುಷ್ಯನ ಗುಣ ಸ್ವಭಾವ ಆತನ ಅದೃಷ್ಟದ ಬಗ್ಗೆ ಹತ್ತು ಹಲವು ವಿಚಾರಗಳನ್ನು ತಿಳಿಯಬಹುದು ವಿಶೇಷವಾಗಿ ಚಿಹ್ನೆಗಳು ಪುರುಷ ಹಾಗೂ ಮಹಿಳೆಯರಿಗೆ ಬೇರೆ ಬೇರೆ ಆಗಿರುತ್ತವೆ ಅದರಲ್ಲೂ ಸ್ತ್ರೀಯರಿಗೆ ಕೆಲವು ಚಿಹ್ನೆ ಅಥವಾ ಮಚ್ಚೆಗಳು ಇದ್ದರೆ ಅವರು ಬಹಳಷ್ಟು ಅದೃಷ್ಟವಂತರು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಸ್ತ್ರೀ ಲಕ್ಷ್ಮಿ ಸ್ವರೂಪ ಎನ್ನುತ್ತಾರೆ, ಮನೆಗೆ ಮಂಗಳವನ್ನು ಉಂಟು ಮಾಡುವಳು ಎಂದು ಹೇಳ್ತಾರೆ ಒಂದು ಮನೆ ಅಭಿವೃದ್ಧಿ ಹೊಂದಬೇಕು ಲಕ್ಷ್ಮಿ ವಾಸ ಇರಬೇಕು ಮನೆಯಲ್ಲಿ ಸ್ತ್ರೀಯರ ಪಾತ್ರ ಮುಖ್ಯವಾಗಿರುತ್ತದೆ ಹಾಗೂ ಹೆಣ್ಣಿಗೆ ರೂಪ ಲಕ್ಷಣ ಮಚ್ಚೆ ಚಿಹ್ನೆಗಳು ಇದ್ದರೆ ಅವುಗಳನ್ನು ಆಧಾರದ ಮೇಲೆ ಹುಡುಗಿಯರು ಭಾಗ್ಯ ಶಾಲಿಗಳು ಅದೃಷ್ಟವಂತ ಎಂದು ಹೇಳಲಾಗುತ್ತದೆ, ಸಾಮುದ್ರಿಕಾಶಾಸ್ತ್ರದ ಪ್ರಕಾರ ಚಿಹ್ನೆಗಳು ಎಂದರೆ ಗೆಳೆಯರೆ ಹುಡುಗಿಯರಿಗೆ ಮೂಗಿನ ಮೇಲೆ ಮಚ್ಚೆ ಇದ್ದರೆ ಅದು ಒಳ್ಳೆಯ ಭಾಗ್ಯದ ಸಂಕೇತ ಅಂತ ಹೇಳಲಾಗುತ್ತದೆ ಹುಡುಗಿಯರ ಮೂಗಿನ ಸುತ್ತಮುತ್ತಲು ಹೆಚ್ಚು ಮಚ್ಚೆಗಳು ಇದ್ರೆ ಅವರು ಎಲ್ಲ ರೀತಿಯ ಸುಖಗಳನ್ನು ಜೀವನದಲ್ಲಿ ಪಡೆಯುತ್ತಾರೆ,

ಈ ಚಿಹ್ನೆ ಧನ ಸಂಪತ್ತನ್ನು ಹೊಂದಿರುವ ಸಂಕೇತ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ ಈ ರೀತಿಯ ಮೂಗಿನ ಮೇಲೆ ಮಚ್ಚೆ ಇರುವವರು ಹುಟ್ಟಿದ ಮನೆಗೆ ಹಾಗೂ ಗಂಡನ ಮನೆಗೆ ಅದೃಷ್ಟವನ್ನು ತರುತ್ತಾರೆ ಜೀವನದಲ್ಲಿ ಹೆಚ್ಚಾಗಿ ಸುಖದ ಕ್ಷಣಗಳನ್ನ ಅನುಭವಿಸುತ್ತಾರೆ ಕಷ್ಟಗಳು ಬಂದರೆ ಸುಲಭವಾಗಿ ಕಡಿಮೆ ಮಾಡುತ್ತದೆ. ಇನ್ನು ಅಂಗಾಲಿನಲ್ಲಿ ಚಕ್ರ ಮತ್ತು ಶಂಖದ ಚಿಹ್ನೆ ಇದ್ದರೆ ತುಂಬಾ ಒಳ್ಳೆಯದು ಕೆಲವು ಸ್ತ್ರೀಯರು ಅಂಗಾಲಿನಲ್ಲಿ ಶಂಖ ಅಥವಾ ಕಮಲದ ಚಕ್ರ ಇರುತ್ತದೆ ಅಂತವರು ಹೆಚ್ಚಿನ ಭಾಗ್ಯಶಾಲಿ ಆಗಿರುತ್ತಾರೆ ಅಂತೆ, ಅಷ್ಟೇ ಅಲ್ಲದೆ ಅವರಿಂದ ಕುಟುಂಬಕ್ಕೆ ಕೀರ್ತಿಯನ್ನು ತರುತ್ತಾರೆ ಇದರಿಂದಾಗಿ ತಂದೆತಾಯಿಯ ಸಂತೋಷ ಹೆಚ್ಚಾಗುತ್ತದೆ. ಇನ್ನು ಸ್ತ್ರೀಯರ ಹಣ್ಣೆಯ ಮಧ್ಯಭಾಗದಲ್ಲಿ ಮಚ್ಚೆ ಇದ್ರೆ ಅಂತವರು ಸೌಭಾಗ್ಯ ಶಾಲಿಗಳು ಆಗಿರುತ್ತಾರೆ ಇಂತಹ ಹುಡುಗಿಯರನ್ನು ವಿವಾಹವಾಗುವವರು ಜೀವನದಲ್ಲಿ ತುಂಬಾ ಸಂತೋಷವಾಗಿ ಇರುತ್ತಾರೆ, ಹುಡುಗಿ ಅಂಗಾಲಿನಲ್ಲಿ ತ್ರಿಕೋನದ ಚಿಹ್ನೆ ಇರುತ್ತದೆ ಅವರು ಹೆಚ್ಚಿನ ಬುದ್ಧಿವಂತರೂ ಆಗಿರ್ತಾರೆ, ಹಾಗೂ ಗ್ರಹಿಸುವ ಶಕ್ತಿ ಹೆಚ್ಚಾಗಿರುತ್ತದೆ ಇಂತಹ ಹುಡುಗಿಯರು ಮನೆಯವರ ಸಂತೋಷದ ಬಗ್ಗೆ ಹೆಚ್ಚಾಗಿ ಕಾಳಜಿಯನ್ನು ಮಾಡುತ್ತಾರೆ, ಹಾಗೂ ಮನೆಯವರನ್ನು ಚೆನ್ನಾಗಿ ಅರ್ಥ ಮಾಡ್ಕೊತಾರೆ ಹಾಗೂ ಎಲ್ಲಾ ಕಷ್ಟದ ಸಮಯದಲ್ಲಿ ಮನೆಯವರಿಗೆ ಸಹಾಯವಾಗಿ ಇರುತ್ತಾರೆ.

ನಿಮ್ಮ ಸಮಸ್ಯೆಗಳು ಪರಿಹಾರ ಆದ ನಂತರ ನಮಗೆ ಕಾಣಿಕೆ ನೀಡಿರಿ ಕರೆ ಮಾಡಿ 9538 446677 ಶ್ರೀ ಕ್ಷೇತ್ರ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ರವರಿಂದ ನಿಮ್ಮ ಕಷ್ಟಗಳಿಗೆ ಎರಡು ದಿನಕ್ಕೆ ಪರಿಹಾರ ಫೋನ್ ಮಾಡಿ 9538 446677 ಬಲಿಷ್ಠವಾದ ಆಂಜನೇಯ ಸ್ವಾಮಿ ಯಂತ್ರ ಕೂಡ ದೊರೆಯುವುದು ಪಡೆಯಲು ಕರೇ ಮಾಡಿರಿ 9538 446677 ಸ್ನೇಹಿತರೇ ಎಲ್ಲರಿಗು ಕೂಡ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತದೆ ಅದಕ್ಕೆ ವಿಶೇಷ ರೀತಿಯ ಶಕ್ತಿಗಳಿಂದ ಶಾಶ್ವತ ಪರಿಹಾರ ಮಾಡಲಾಗುವುದು, ನಿಮ್ಮ ಹಣಕಾಸಿನ ಸಮಸ್ಯೆಗಳು, ನಿರುದ್ಯೋಗ ಬಾಧೆಗಳು, ಪ್ರೀತಿ ಪ್ರೇಮದಲ್ಲಿ ವೈಫಲ್ಯ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮನು ಸೇರಲು ಅಥವ ಇನ್ನು ಅನೇಕ ರೀತಿಯ ಗುಪ್ತ ಬಾಧೆಗಳು ಪರಿಹಾರ ಆಗೋಕೆ ನಮಗೆ ಒಂದು ಸರಿ ಫೋನ್ ಮಾಡಿ 9538 446677 ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ನಮಗೆ ಕೇಳಬಹುದು ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಕೂಡ ನಮ್ಮಲ್ಲಿ ಸಿಗುತ್ತದೆ 9538 446677 ಒಮ್ಮೆ ಫೋನ್ ಮಾಡಿ.

LEAVE A REPLY

Please enter your comment!
Please enter your name here