ಬರುವ ವಿಶೇಷವಾದ ಗುರುವಾರ ದಿನದಿಂದ ಗುರು ರಾಘವೇಂದ್ರ ಸ್ವಾಮಿಯ ಸಂಪೂರ್ಣ ಆಶೀರ್ವಾದ ಈ ಕೆಲವು ರಾಶಿಯವರಿಗೆ ದೊರೆಯುತ್ತದೆ.

542

ನಮಸ್ಕಾರ ಸ್ನೇಹಿತರೆ ರಾಶಿ ಮಂಡಲದಲ್ಲಿ ಆಗುವ ವಿಶೇಷವಾದ ಮತ್ತು ಅದ್ಭುತವಾದ ಬದಲಾವಣೆಗಳಿಂದ ಈ ಕೆಲವು ರಾಶಿಯವರ ಸಂಪೂರ್ಣ ಜೀವನವೇ ಬದಲಾಗುತ್ತದೆ ಇಷ್ಟು ದಿನಗಳಿಂದ ಈ ರಾಶಿಯವರು ಅನುಭವಿಸಿದ ಎಲ್ಲ ಸಮಸ್ಯೆಗಳು ಒಂದೊಂದಾಗಿ ಬಗೆಹರಿಯುತ್ತಾ ಬರುತ್ತವೆ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿಯೂ ಕೂಡ ಕಷ್ಟಗಳು ಇದ್ದೇ ಇರುತ್ತದೆ ಯಾವ ಮನುಷ್ಯ ಕಷ್ಟಗಳನ್ನು ಎದುರಿಸಿ ನಡೆಯುತ್ತಾನೆ ಅವನು ಜೀವನದಲ್ಲಿ ಬಹು ಬೇಗ ಯಶಸ್ಸನ್ನು ಕಾಣುತ್ತಾನೆ ಸಮಸ್ಯೆಗಳಿಗೆ ಹೆದರಿ ಕುಳಿತ ಮನುಷ್ಯ ಯಶಸ್ಸನ್ನು ಕಾಣಲು ಸಾಧ್ಯವಾಗುವುದಿಲ್ಲ ಹಾಗಾದ್ರೆ ಗುರು ರಾಘವೇಂದ್ರ ಸ್ವಾಮಿಯ ಸಂಪೂರ್ಣ ಕೃಪೆಗೆ ಪಾತ್ರರಾಗಿರುವ ಅದೃಷ್ಟವಂತ ರಾಶಿಗಳು ಯಾವುವು ಮತ್ತು ಅವುಗಳ ಪಡೆದುಕೊಳ್ಳುತ್ತಿರುವ ಲಾಭಗಳು ಏನೆಂಬುದನ್ನು ಈ ಸುಂದರ ಬರವಣಿಗೆ ಮೂಲಕ ನಾವು ತಿಳಿದುಕೊಳ್ಳೋಣ. ಸ್ನೇಹಿತರೆ ಗುರುವಾರ ದಿನದಂದು ಮುಂಜಾನೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಅಂಗಳವನ್ನು ಸಾರಿಸಿ ಅಂಗಳದಲ್ಲಿ ರಂಗೋಲಿಯನ್ನು ಹಾಕಿ ಶ್ರದ್ಧಾಭಕ್ತಿಯಿಂದ ಮನೆದೇವರ ಪೂಜೆ ಮಾಡಬೇಕು

ಗುರು ರಾಘವೇಂದ್ರ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಪೂಜೆ ಸಲ್ಲಿಸಿ ಬರುವುದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಸದಾಕಾಲ ಯಾವುದೇ ಕೆಲಸಗಳನ್ನು ಮಾಡುವ ಮುನ್ನ ತಾಳ್ಮೆಯಿಂದ ಯೋಚನೆ ಮಾಡಿ ನಂತರ ಕೆಲಸ ಮಾಡಿ ಆಗ ಕೆಲಸದಲ್ಲಿ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಆತುರದ ನಿರ್ಧಾರಗಳು ನಿಮ್ಮ ಅನೇಕ ಕೆಲಸಗಳನ್ನು ಹಾಳು ಮಾಡುತ್ತವೆ ನಿಮ್ಮ ಸ್ವಂತ ನಿರ್ಧಾರಗಳ ಮೇಲೆ ಕೆಲಸವನ್ನು ಮಾಡಿ ಬೇರೆಯವರ ಮಾತನ್ನು ಕೇಳಿ ತಪ್ಪು ಕೆಲಸಗಳನ್ನು ಮಾಡಲು ಹೋಗಬೇಡಿ ದಾಂಪತ್ಯ ಜೀವನದಲ್ಲಿ ಪರಸ್ಪರ ಪ್ರೀತಿ ನಂಬಿಕೆ ವಿಶ್ವಾಸ ಹೆಚ್ಚಾಗುತ್ತದೆ ಮಕ್ಕಳು ಉತ್ತಮ ವಿದ್ಯಾಭ್ಯಾಸವನ್ನು ಮಾಡುತ್ತಾರೆ ಹಟ ಮಾಡುವುದನ್ನು ಕಡಿಮೆ ಮಾಡುತ್ತಾರೆ ನಿಮ್ಮ ಇಷ್ಟದಂತೆ ಎಲ್ಲಾ ಕೆಲಸಗಳು ಸರಾಗವಾಗಿ ಸಾಗುತ್ತದೆ ಬರೀ ವ್ಯವಹಾರ ಕ್ಷೇತ್ರದಲ್ಲಿ ಬರೀ ನಷ್ಟಗಳು ಆಗುತ್ತಿದ್ದ ಕಾಲ ಕಳೆದು ಈ ಸಮಯದಲ್ಲಿ ಉತ್ತಮ ರೀತಿಯಲ್ಲಿ ಲಾಭ ದೊರೆಯುತ್ತದೆ ಹಾಗಾದರೆ ಗುರು ರಾಘವೇಂದ್ರ ಸ್ವಾಮಿಯ ಕೃಪೆಗೆ ಪಾತ್ರರಾಗಿ ಉತ್ತಮಯೋಗ ಫಲಗಳನ್ನು ಪಡೆಯಲಿರುವ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ ಕುಂಭ ರಾಶಿ ಧನಸು ರಾಶಿ ವೃಷಭ ರಾಶಿ ಮತ್ತು ಕರ್ಕಾಟಕ ರಾಶಿ.

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here